alex Certify Latest News | Kannada Dunia | Kannada News | Karnataka News | India News - Part 3985
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಗಾಧರೇಶ್ವರನಿಗೂ ಜಲ ಕಂಟಕ: ಕುಸಿದ ದೇವಾಲಯದ ಗೋಡೆ

ಬೆಂಗಳೂರು: ರಾಜಧಾನಿ ಬೆಂಗಳೂರು ವರುಣಾಘಾತಕ್ಕೆ ತತ್ತರಗೊಂಡಿದ್ದು, ಬೆಂಗಳೂರಿನ ಪುರಾತನ ಗವಿಗಂಗಾಧರೇಶ್ವರ ದೇವಾಲಯಕ್ಕೂ ಜಲ ಕಂಟಕವುಂಟಾಗಿದೆ. ಭಾರೀ ಮಳೆಗೆ ದೇವಾಲಯದ ಗೋಡೆ ಕುಸಿತಗೊಂಡಿದೆ. ವರುಣನ ಆರ್ಭಟಕ್ಕೆ ಗವಿಪುರಂನ ಗಂಗಾಧರೇಶ್ವರ ದೇವಾಲಯಕ್ಕೆ Read more…

2015ರ ಬಿಹಾರ ಚುನಾವಣೆಗೆ ಬಿಜೆಪಿ ವ್ಯಯಿಸಿದ ಹಣವೆಷ್ಟು ಗೊತ್ತಾ…?

ಬಿಹಾರ ಚುನಾವಣೆಗೆ ದಿನಗಣನೆ ಶುರುವಾಗಿದೆ . 2015ರಲ್ಲಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ ಉಳಿದ ಪಕ್ಷಗಳಿಗಿಂತ 117 ಕೋಟಿಗಿಂತ ಹೆಚ್ಚು ರೂಪಾಯಿಯನ್ನ ಪ್ರಚಾರಕ್ಕೆ ಬಳಕೆ ಮಾಡಿದೆ. 2015ರ ಚುನಾವಣೆಯಲ್ಲಿ Read more…

ರಾಜಧಾನಿಗೆ ಇನ್ನೆರಡು ದಿನ ವರುಣಾಘಾತ: ಹಾನಿಯಾದ ಪ್ರದೇಶದಲ್ಲಿ ಪರಿಶೀಲನೆ ನಡೆಸುವಂತೆ ಸಿಎಂ ಸೂಚನೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಕಟ್ಟೆಚ್ಚರ ವಹಿಸುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ. ನಿನ್ನೆ ಸುರಿದ Read more…

ಗಮನಿಸಿ: 2 ದಿನ ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರೀ ಮಳೆಯಿಂದ ಜನ ತತ್ತರಿಸಿದ್ದಾರೆ. ರಾಜ್ಯದಲ್ಲಿ ಮಳೆ ಮುಂದುವರೆಯಲಿದ್ದು ಅಕ್ಟೋಬರ್ 27 ರವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಎರಡು Read more…

ಶಾಸಕಿ ಪೂರ್ಣಿಮಾ ಪತಿಗೆ ಬಿಜೆಪಿ ಬಿಗ್ ಶಾಕ್: ಬಂಡಾಯ ಅಭ್ಯರ್ಥಿ ಶ್ರೀನಿವಾಸ್ ಪಕ್ಷದಿಂದ ಉಚ್ಚಾಟನೆ

ಬೆಂಗಳೂರು: ವಿಧಾನಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಪತಿ ಡಿ.ಟಿ. ಶ್ರೀನಿವಾಸ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಬಿಜೆಪಿ Read more…

‘ಬಜೆಟ್’ ಕುರಿತು ಇಲ್ಲಿದೆ ಒಂದಷ್ಟು ಇಂಟ್ರಸ್ಟಿಂಗ್ ಮಾಹಿತಿ

ಕೇಂದ್ರ ಬಜೆಟ್‌ ಕುರಿತು ಕುತೂಹಲಕಾರಿ ಮಾಹಿತಿ ಇಲ್ಲಿದೆ. ಹಾಲಿ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಇಂದಿರಾಗಾಂಧಿಯವರ ಬಳಿಕ ಬಜೆಟ್ ಮಂಡನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ, ನೇಮಕಾತಿ ನಾನಾ ಹಂತದಲ್ಲಿರುವ ಅಭ್ಯರ್ಥಿಗಳಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಕೊರೋನಾ ಆರ್ಥಿಕ ಸಂಕಷ್ಟದ ಕಾರಣ ಉದ್ಯೋಗ ವಲಯದ ಮೇಲೆ ಪರಿಣಾಮ ಉಂಟಾಗಿದೆ. ಆರ್ಥಿಕ ಸಂಕಷ್ಟದ ಕಾರಣ ಆರ್ಥಿಕ ಮಿತವ್ಯಯ Read more…

ಈರುಳ್ಳಿ ಬೆಲೆ ಮತ್ತೆ ಏರಿಕೆಯಾಗುವ ಆತಂಕದಲ್ಲಿದ್ದ ಗ್ರಾಹಕರಿಗೆ ಗುಡ್ ನ್ಯೂಸ್

ನವದೆಹಲಿ: ಅತಿವೃಷ್ಟಿ ಕಾರಣದಿಂದ ಈರುಳ್ಳಿ ಬೆಳೆ ಹಾಳಾಗಿದ್ದು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಬೆಲೆ ಗಗನಕ್ಕೇರಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಈರುಳ್ಳಿ ಬರುತ್ತಿಲ್ಲ. ಹೀಗಾಗಿ ಈರುಳ್ಳಿ ಬೆಲೆ 100 ರೂಪಾಯಿ ಗಡಿದಾಟಿದ್ದು Read more…

BIG NEWS: ಕೊರೋನಾ ಲಸಿಕೆಗೆ ಆಧಾರ್ ಕಡ್ಡಾಯ..? ಕೇಂದ್ರದಿಂದಲೇ ಉಚಿತ ಲಸಿಕೆಗೆ ಯೋಜನೆ

ನವದೆಹಲಿ: ಕೊರೋನಾ ಲಸಿಕೆ ವಿತರಣೆ ಕುರಿತಂತೆ ಕೇಂದ್ರ ಸರ್ಕಾರದಿಂದ ವಿಶೇಷ ಯೋಜನೆ ರೂಪಿಸುತ್ತಿದ್ದು, ಪ್ರತ್ಯೇಕ ಯೋಜನೆ ರೂಪಿಸಬಾರದೆಂದು ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡಲಾಗಿದೆ. ಲಸಿಕೆ ಲಭ್ಯವಾಗುತ್ತಿದ್ದಂತೆ ದೇಶದ 130 Read more…

ಮದುವೆ ಆಗ್ಬಿಟ್ರಾ ವಿವಾದಾತ್ಮಕ ನಟಿ ಶೆರ್ಲಿನ್​ ಚೋಪ್ರಾ…?

ಬಾಲಿವುಡ್​ ನಟಿ ಶೆರ್ಲಿನ್ ಚೋಪ್ರಾ ತಮ್ಮ ಬೋಲ್ಡ್​ ಕ್ಯಾರೆಕ್ಟರ್​ ಮೂಲಕವೇ ಸದಾ ಸುದ್ದಿಯಲ್ಲಿ ಇರ್ತಾರೆ. ತನ್ನ ವರ್ಕೌಟ್​ ಸೆಷನ್​, ಯೋಗಾ ಕಲೆಯ ಮೂಲಕ ಸದಾ ಸೋಶಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು Read more…

ರಿಲಯನ್ಸ್ ಜಿಯೋದಿಂದ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ ರಿಲಯನ್ಸ್ ಜಿಯೋ ವತಿಯಿಂದ ಜಿಯೋ ಪೇಜಸ್ ಎನ್ನುವ ಬ್ರೌಸರ್ ಬಿಡುಗಡೆ ಮಾಡಲಾಗಿದೆ. ಮೇಡ್ ಇನ್ ಇಂಡಿಯಾ ಎಂಬ ವಿಶೇಷತೆಯನ್ನು ಬ್ರೌಸರ್ ಹೊಂದಿದ್ದು Read more…

ಪೊಲೀಸ್​ ಪೇದೆಯನ್ನೇ ಅಪಹರಿಸಿ ದರೋಡೆ

ದೆಹಲಿಯಲ್ಲಿ ಕರ್ತವ್ಯ ನಿರ್ವಹಿಸ್ತಾ ಇದ್ದ ಪೊಲೀಸ್​ ಪೇದೆಯನ್ನ ಬಸ್​ನಲ್ಲಿ ಅಪಹರಿಸಿದ ದುಷ್ಕರ್ಮಿಗಳು ಉತ್ತರ ಪ್ರದೇಶದ ಫಿರೋಜಾಬಾದ್​ಗೆ ಕರೆದೊಯ್ದು ದರೋಡೆ ಮಾಡಿ ಹಲ್ಲೆ ನಡೆಸಿದ್ದಾರೆ. ಅಕ್ಟೋಬರ್​ 21ರ ರಾತ್ರಿ 11 Read more…

ಹಪ್ಪಳ ಹಿಡಿದು ʼಪಾಪಡಮ್ʼ‌ ಎಂದ ವಿದೇಶಿಗರ ಹಾಡು ವೈರಲ್

ಕಾಮಿಡಿ ಅನ್ನೋ ವಿಚಾರಕ್ಕೆ ಬಂದರೆ ಸೋಶಿಯಲ್ ಮೀಡಿಯಾ ಎಂದಿಗೂ ನಮ್ಮನ್ನ ನಿರಾಸೆಗೊಳಿಸಿಲ್ಲ. ಕೆಲವು ವಿಡಿಯೋಗಳು ಸಮಾಜಕ್ಕೊಂದು ಸಂದೇಶ ನೀಡಿದ್ರೆ ಇನ್ನೂ ಕೆಲ ವಿಡಿಯೋಗಳು ನಮ್ಮನ್ನ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. Read more…

ಬಿಗ್‌ ಬ್ರೇಕಿಂಗ್:‌ ಜನವರಿ 11 ರಂದೇ ವುಹಾನ್ ನಲ್ಲಿನ ಕೊರೊನಾ‌ ವೈರಸ್‌ ಕುರಿತು ಭಾರತಕ್ಕೆ ಸೂಚನೆ – RTI ಅರ್ಜಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ನವದೆಹಲಿ: ಮಾಹಿತಿ ಹಕ್ಕು ಕಾಯ್ದೆ(RTI) ಅರ್ಜಿಗೆ ನೀಡಲಾದ ಪ್ರತಿಕ್ರಿಯೆಯಲ್ಲಿ ಕೊರೋನಾ ಸೋಂಕಿನ ಕುರಿತು ವಿಶ್ವ ಆರೋಗ್ಯ ಸಂಸ್ಥೆಯಿಂದ ಭಾರತಕ್ಕೆ ಮೊದಲೇ ಎಚ್ಚರಿಕೆ ಸಂದೇಶ ರವಾನಿಸಿದ್ದ ಸಂಗತಿ ಗೊತ್ತಾಗಿದೆ. 2019 Read more…

ಬಿಗ್‌ ನ್ಯೂಸ್: ಮಹಿಳೆಯರ ಮದುವೆ ವಯಸ್ಸಿನ ಏರಿಕೆ ಚಿಂತನೆ ಹಿಂದಿದ್ಯಾ ಈ ಕಾರಣ…?

ದೇಶದಲ್ಲಿ ಮಹಿಳೆಯರ ಮದುವೆಯ ವಯಸ್ಸಿನ ಮಿತಿಯನ್ನ ಏರಿಕೆ ಮಾಡುವುದರಿಂದ ಭಾರತಕ್ಕೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಲಾಭವಾಗಲಿದೆ ಅಂತಾ ಸ್ಟೇಟ್​ ಬ್ಯಾಂಕ್​ ಇಂಡಿಯಾ ಹೇಳಿದೆ. ಮಹಿಳೆಯರ ಮದುವೆ ವಯಸ್ಸನ್ನ ಏರಿಕೆ Read more…

ಸೈಕಲ್‌ ನಲ್ಲಿಯೇ ಸಂಚರಿಸಿ ಬಡ ರೋಗಿಗಳಿಗೆ ಚಿಕಿತ್ಸೆ ನೀಡ್ತಾರೆ ಈ 87 ವರ್ಷದ ವೈದ್ಯ

ಕರೊನಾ ವೈರಸ್​ ವಿಶ್ವದಲ್ಲಿ ಅದೆಷ್ಟೋ ಅಮಾಯಕರ ಜೀವವನ್ನ ತೆಗೆದಿದೆ. ಜೀವಭಯದ ನಡುವೆಯೂ ವೈದ್ಯಲೋಕ ಜನರ ಜೀವವನ್ನ ಉಳಿಸೋಕೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಕರೊನಾದಿಂದ ವೃದ್ಧರಿಗೆ ಆಪತ್ತು ಜಾಸ್ತಿ ಎಂಬ Read more…

BIG NEWS:‌ ಹಬ್ಬದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಖರೀದಿಸುವವರಿಗೆ ಬಂಪರ್‌ ಆಫರ್‌ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರನ್ನ ಸೆಳೆಯಲು ಮುಂದಾಗಿರುವ ದ್ವಿಚಕ್ರ ವಾಹನ ಕಂಪನಿಗಳು ತರಹೇವಾರಿ ಆಫರ್​ಗಳನ್ನ ನೀಡೋಕೆ ಮುಂದಾಗಿದೆ. ದ್ವಿಚಕ್ರ ವಾಹನ ಮಾರಾಟ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಹೋಂಡಾ, ಬಜಾಜ್ , ಯಮಹ, Read more…

BIG NEWS: ಬಡ್ಡಿದರ ಕಡಿತ, ಸಿಹಿ ಸುದ್ದಿ ನೀಡಿದ ಆರ್.ಬಿ.ಐ. ಗವರ್ನರ್

ಮುಂಬೈ: ಹಣದುಬ್ಬರ ಪ್ರಮಾಣ ಕಡಿಮೆಯಾದಲ್ಲಿ ಬಡ್ಡಿ ದರ ಕಡಿತಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಚಿಂತನೆ ನಡೆಸಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಬಗ್ಗೆ ಮಾತನಾಡಿ, ಹಣದುಬ್ಬರ ಪ್ರಮಾಣ Read more…

ಎರಡನೇ ಮದುವೆಗೆ ಸಾಲ ಕೊಡುತ್ತಂತೆ ಈ ಬ್ಯಾಂಕ್​..!

ಇರಾಕ್​ನ ಬ್ಯಾಂಕ್​ ಒಂದು ಎರಡನೇ ಮದುವೆಯಾಗಬಯಸುವ ಪೌರ ಕಾರ್ಮಿಕರಿಗೆ ಸಾಲ ಸೌಲಭ್ಯ ನೀಡೋದಾಗಿ ಘೋಷಣೆ ಮಾಡಿದೆ. ಇದು ಮಹಿಳಾ ಪರ ನ್ಯಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಲ್​ ರಷೀದ್​ ಹೆಸರಿನ Read more…

ರೈತರಿಗೆ ‘ಕಿಸಾನ್ ಸೂರ್ಯೋದಯ’ ಯೋಜನೆಯಡಿ ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆವರೆಗೆ ವಿದ್ಯುತ್: ಮೋದಿ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್ ನಲ್ಲಿ ಜಾರಿಗೆ ತರಲಿರುವ ಮೂರು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಗುಜರಾತ್ ರೈತರಿಗಾಗಿ ಕಿಸಾನ್ ಸೂರ್ಯೋದಯ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಗಿರ್ನಾರ್ Read more…

ಬೆಕ್ಕು ಬೇಟೆಯಾಡಿ ತಂದ ಪ್ರಾಣಿಯನ್ನು ನೋಡಿ ಬೆಚ್ಚಿಬಿದ್ದ ಮಾಲೀಕ

ಬೆಕ್ಕುಗಳನ್ನ ಚೇಷ್ಠೆ ಹೇಗಿರುತ್ತೆ ಅನ್ನೋದು ಅದನ್ನ ಸಾಕಿದವರಿಗೇ ಗೊತ್ತು. ಮನೆಯ ಮಾಲೀಕ ಅದಕ್ಕೆ ಇಷ್ಟ ಆದ ಅಂದ್ರೆ ಈ ಬೆಕ್ಕುಗಳು ಅವರಿಗೆ ಗಿಫ್ಟ್​ಗಳನ್ನೂ ನೀಡುತ್ತೆ ಅಂತಾರೆ ಪ್ರಾಣಿ ತಜ್ಞರು. Read more…

ಮಾಸ್ಕ್​ ಧರಿಸಿ ವಾಕ್​ ಹೊರಟ ಶ್ವಾನ….!

ಕರೊನಾ ವೈರಸ್​ನಿಂದ ಬಚಾವಾಗೋಕೆ ಮನುಷ್ಯರು ಮಾಸ್ಕ್​ ಧರಿಸೋದನ್ನ ರೂಢಿ ಮಾಡಿಕೊಂಡಿದ್ದಾರೆ. ಅದೇ ರೀತಿ ನಾಯಿಯೊಂದು ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಓಡಾಡ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ತಮ್ಮ Read more…

ಮತ ಚಲಾಯಿಸುವಂತೆ ಮನವಿ ಮಾಡಲು ಹೋಗಿ ಪೇಚಿಗೆ ಸಿಲುಕಿದ್ಲು ನಟಿ

ಹಾಲಿವುಡ್​ ನಟಿ ಬ್ಲೇಕ್​ ಲೈವ್ಲಿ ಇನ್ಸ್​ಟಾಗ್ರಾಂನಲ್ಲಿ ಅಮೆರಿಕನ್ನರನ್ನ ಮತ ಚಲಾಯಿಸಲು ಪ್ರೇರೇಪಿಸಲು ಹೋಗಿ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ, ಅಮೆರಿಕದಲ್ಲಿ ಚುನಾವಣೆಯಲ್ಲಿ ಮತ ಚಲಾಯಿಸಿ ಅಂತಾ ಬ್ಲೇಕ್​ ಲೈವ್ಲಿ ತನ್ನ Read more…

ಹೀಗೂ ಮಾಡಬಹುದು ನಿರಾಶ್ರಿತರಿಗೆ ಸಹಾಯ..!

ಪ್ರಕೃತಿ ವಿಕೋಪ ಅನ್ನೋದು ಎಲ್ಲಾದರೊಂದು ಕಡೆ ಸಂಭವಿಸ್ತಾನೇ ಇರುತ್ತೆ. ಇಂತಹ ಸಮಯದಲ್ಲಿ ಮನೆಯನ್ನ ಕಳೆದುಕೊಂಡವರಿಗೆ ದಾನದ ರೂಪದಲ್ಲಿ ಅನೇಕರು ಸಹಾಯ ಮಾಡ್ತಾರೆ. ಕಲಿಯುಗದಂತ ಈ ಕಾಲದಲ್ಲೂ ನಮ್ಮಲ್ಲಿ ಮಾನವೀಯ Read more…

ಅಕ್ರಮ ಡಿನೋಟಿಫಿಕೇಷನ್: ಮಾಜಿ ಸಿಎಂ ಸಿದ್ದರಾಮಯ್ಯಗೆ ರಿಲೀಫ್

ಬೆಂಗಳೂರು: ಅಕ್ರಮ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲಾಗಿದೆ. ಸಿದ್ದರಾಮಯ್ಯ ಅಕ್ರಮ ಡಿನೋಟಿಫಿಕೇಶನ್ ನಿಂದ ಲಾಭ ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ Read more…

ಪ್ರಿಯಾಂಕಾ – ಜೋನಾಸ್ ಲಿಪ್‌ ಲಾಕ್ ಫೋಟೋ ವೈರಲ್

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಆಕೆಯ ಸಿಂಗರ್‌ ಪತಿ ನಿಕ್ ಜೋನಾಸ್ ತಮ್ಮ ಅಭಿಮಾನಿಗಳಿಗೆ ರಿಲೇಷನ್‌ಶಿಪ್ ಗೋಲ್‌ ಒಂದನ್ನು ಕೊಡುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ Read more…

BIG NEWS: 52 ವರ್ಷಗಳ ಸಂಸತ್​ ಕ್ಯಾಂಟೀನ್​​ ಸೇವೆಗೆ ರೈಲ್ವೇಯಿಂದ ವಿದಾಯ

ಸತತ 52 ವರ್ಷಗಳಿಂದ ಸಂಸದರಿಗೆ ಊಟ ಬಡಿಸಿದ್ದ ಭಾರತೀಯ ರೈಲ್ವೆ ಮುಂದಿನ ತಿಂಗಳಿನಿಂದ ತನ್ನ ಕಾರ್ಯ ಸ್ಥಗಿತಗೊಳಿಸಲಿದೆ. ಹೊಸ ಏಜನ್ಸಿಗಳಿಗೆ ದಾರಿ ಮಾಡಿಕೊಟ್ಟು ಅಡುಗೆ ಮನೆ ಹಾಗೂ ಕ್ಯಾಂಟೀನ್​​ನಿಂದ Read more…

ವಿಶ್ವದ ಅತಿ ದೊಡ್ಡ ಕಾರಂಜಿ ಎಲ್ಲಿದೆ ಗೊತ್ತಾ….?

ಅರಬ್​ ರಾಷ್ಟ್ರದ ಪಾಮ್​ ಫೌಂಟೇನ್​ ವಿಶ್ವದಲ್ಲೇ ಅತ್ಯಂತ ದೊಡ್ಡ ಕಾರಂಜಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ವಿವಿಧ ಬಣ್ಣದ ಲೈಟ್​ಗಳಲ್ಲಿ ನೀರಿನ ಅಲೆಗಳು ಆಕಾಶಕ್ಕೆ ಚಿಮ್ಮುವ ರೀತಿಯಲ್ಲಿ ಇಲ್ಲಿನ ಕಾರಂಜಿಗಳನ್ನ Read more…

BIG NEWS: ಗ್ರಾಮ ಪಂಚಾಯಿತಿ ಚುನಾವಣೆ – ತೀರ್ಪು ಕಾಯ್ದಿರಿಸಿ ಆಯೋಗದ ನಿರ್ಧಾರಕ್ಕೆ ಬಿಟ್ಟ ಹೈಕೋರ್ಟ್

ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಚುನಾವಣೆ ಆಯೋಗ ಸಿದ್ದತೆ ಮಾಡಿಕೊಂಡಿದೆ. ಅವಧಿ ಪೂರ್ಣಗೊಂಡ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಆಯೋಗಕ್ಕೆ ನಿರ್ಧಾರದ ಹೊಣೆ ನೀಡಿರುವ ಹೈಕೋರ್ಟ್ Read more…

‘ವರ್ಗಾವಣೆ’ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಎಂಬುದು ಈವರೆಗೆ ಪ್ರಹಸನದಂತಾಗಿದೆ. ಪ್ರತಿ ಬಾರಿಯೂ ವರ್ಗಾವಣೆ ಒಂದಲ್ಲಾ ಒಂದು ಕಾರಣಕ್ಕೆ ಮುಂದೂಡಿಕೆಯಾಗುತ್ತಲೇ ಬರುತ್ತಿದ್ದು, ಈ ಬಾರಿಯಾದರೂ ಅದು ನಿಗದಿತ ಸಮಯದಲ್ಲಿ ನೆರವೇರಲಿದೆಯೇ ಎಂಬ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...