alex Certify Latest News | Kannada Dunia | Kannada News | Karnataka News | India News - Part 3089
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING NEWS: ರಾಜ್ಯದಲ್ಲೂ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು, ಸಚಿವ ಸುರೇಶ್ ಕುಮಾರ್ ಘೋಷಣೆ

ಬೆಂಗಳೂರು: ಕಳೆದ ಬಾರಿ ಕೋವಿಡ್ ಸವಾಲಿನ ನಡುವ SSLC, PUC ಪರೀಕ್ಷೆ ನಡೆಸಲಾಗಿತ್ತು. ಈ ವರ್ಷ ವಿಭಿನ್ನ ಪರಿಸ್ಥಿತಿ ಇದೆ. ಪರೀಕ್ಷೆ ನಡೆಸಬೇಕೇ? ಬೇಡವೇ ಎನ್ನುವ ಗೊಂದಲವಿದ್ದು, ಈ Read more…

BIG NEWS: 24 ಗಂಟೆಯಲ್ಲಿ 1,32,364 ಜನರಲ್ಲಿ ಕೊರೊನಾ ಪಾಸಿಟಿವ್; ಒಂದೇ ದಿನದಲ್ಲಿ 2,713 ಜನರು ಬಲಿ

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1,32,364 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,85,74,350ಕ್ಕೆ ಏರಿಕೆಯಾಗಿದೆ. ಕಳೆದ Read more…

ಮಣಿಪಾಲ್ ಹಾಸ್ಪಿಟಲ್ಸ್ ತೆಕ್ಕೆಗೆ ಮತ್ತೊಂದು ಪ್ರತಿಷ್ಠಿತ ಆಸ್ಪತ್ರೆ, ಕೊಲಂಬಿಯಾ ಏಷ್ಯಾ ಬಳಿಕ ವಿಕ್ರಂ ಹಾಸ್ಪಿಟಲ್ ಖರೀದಿ

ಬೆಂಗಳೂರು: ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ನ ಆಸ್ಪತ್ರೆಗಳನ್ನು ಖರೀದಿಸಿದ್ದ ಮಣಿಪಾಲ್ ಹಾಸ್ಪಿಟಲ್ಸ್ ಬೆಂಗಳೂರಿನ ಪ್ರತಿಷ್ಠಿತ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ವಿಕ್ರಂ ಹಾಸ್ಪಿಟಲ್ ನ ಶೇಕಡ 100 ರಷ್ಟು ಷೇರುಗಳನ್ನು ಖರೀದಿಸಿದೆ. Read more…

BIG BREAKING: ಹಳ್ಳಕ್ಕೆ ಉರುಳಿದ ಕಾರ್ ಗೆ ಬೆಂಕಿ, ಮೂವರ ಸಜೀವ ದಹನ

ಮಂಡ್ಯ: ಹಳ್ಳಕ್ಕೆ ಕಾರ್ ಉರುಳಿಬಿದ್ದ ಪರಿಣಾಮ ಮೂವರು ಸಜೀವ ದಹನವಾದ ಘಟನೆ ಮಂಡ್ಯ ಜಿಲ್ಲೆ ಹಲಗೂರು ಸಮೀಪ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದ ಬಳಿ Read more…

ಕೊರೊನಾ ಸೋಂಕಿತರಿಂದ ಕೇವಲ 10 ರೂ. ಶುಲ್ಕ ಪಡೆಯುತ್ತಿರುವ ವೈದ್ಯ ದಂಪತಿ…!

ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಮಂದಿಯ ನೆರವಿಗೆ ನಿಂತಿರುವ ವೈದ್ಯ ದಂಪತಿಗಳಿಬ್ಬರು ಸೋಂಕಿನ ವಿರುದ್ಧ ದೇಶದ ಹೋರಾಟಕ್ಕೆ ಇನ್ನಷ್ಟು ಬಲ ತುಂಬಿದ್ದಾರೆ. ತೆಲಂಗಾಣದ ಪೆದ್ದಪಲ್ಲಿ ಎಂಬ ಗ್ರಾಮದಲ್ಲಿ ರೋಗಿಗಳ Read more…

SHOCKING: ಕೊರೋನಾ ಆಸ್ಪತ್ರೆಯಲ್ಲಿ ಬೆತ್ತಲೆ ಮಲಗಿಸಿ ಚಿಕಿತ್ಸೆ

ಭುವನೇಶ್ವರ: ಒಡಿಶಾದ ಮಯೂರ್ ಭಂಜ್ ಆಸ್ಪತ್ರೆಯಲ್ಲಿ ಸೋಂಕಿತರನ್ನು ಬೆತ್ತಲಾಗಿ ಮಲಗಿಸಿ ಚಿಕಿತ್ಸೆ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಮೂಲ ಸೌಕರ್ಯವಿಲ್ಲದೆ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳು ನೆಲದ ಮೇಲೆ ಮಲಗಿದ್ದಾರೆ. Read more…

ಪಡಿತರ ಚೀಟಿ ಇಲ್ಲದ ಬಡವರಿಗೆ ಗುಡ್ ನ್ಯೂಸ್: ವಿಳಾಸದ ದಾಖಲೆ ಇಲ್ಲದವರಿಗೂ ರೇಷನ್ ಕಾರ್ಡ್

ನವದೆಹಲಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಚಿಂದಿ ಆಯುವವರು, ಬೀದಿಯಲ್ಲಿ ವಾಸಿಸುವವರು, ವಲಸೆ ಕಾರ್ಮಿಕರು ಸೇರಿದಂತೆ ನಗರ, ಗ್ರಾಮಾಂತರ ಪ್ರದೇಶದ ಬಡವರಿಗೆ ಪಡಿತರ ಚೀಟಿ ವಿತರಿಸಲು ಕೇಂದ್ರ ಸರ್ಕಾರ Read more…

ಮನಕಲಕುತ್ತೆ ಒಡಹುಟ್ಟಿದ್ದವಳ ಜೀವ ಕಾಪಾಡಲು ಹೋರಾಡಿದ ಸಹೋದರರ ಕತೆ..!

ಒಡಹುಟ್ಟಿದವರು ತಮ್ಮ ಸಹೋದರ – ಸಹೋದರಿಯರ ಜೀವ ಉಳಿಸಲಿಕ್ಕಾಗಿ ಇನ್ನಿಲ್ಲದ ಹೋರಾಟವನ್ನ ಮಾಡ್ತಾರೆ. ಈ ಮಾತಿಗೆ ಸಾಕ್ಷಿ ಎಂಬಂತೆ ಕೋವಿಡ್​​ನಿಂದ ಸಹೋದರಿಯನ್ನ ಉಳಿಸೋಕೆ ಇಬ್ಬರು ಸಹೋದರರು ಇನ್ನಿಲ್ಲದ ಹೋರಾಟ Read more…

ಹಾವು ಸಾಕಲು ಹೋಗಿ ಸಾವಿನ ಮನೆ ಕದತಟ್ಟಿ ಬಂದ ಭೂಪ

ವಿಷರಹಿತವೆಂದು ಖರೀದಿಸಿದ ನಾಗರಹಾವೊಂದು ವಿಷಪೂರಿತವಾಗಿದ್ದು, ಅದು ಕಚ್ಚಿದ ಪರಿಣಾಮ ವ್ಯಕ್ತಿಯೊಬ್ಬರು ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಈಶಾನ್ಯ ಚೀನಾದ ಹೆಲಿಯೋಂಗ್‌ ಜಿಯಾಂಗ್ ಪ್ರಾಂತ್ಯದಲ್ಲಿ ಘಟಿಸಿದೆ. ಲಿಯೂ Read more…

ಮಾಡಬಾರದ ಕೆಲಸ ಮಾಡಿ ಸಿಕ್ಕಿಬಿದ್ದ ಪ್ರೇಮಿಗಳು ಅರೆಸ್ಟ್

ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಪ್ರತಿಷ್ಠಿತ ಆಸ್ಪತ್ರೆಯಿಂದ ರೆಮ್ ಡೆಸಿವಿರ್ ಇಂಜೆಕ್ಷನ್ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಪ್ರೇಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2 ವಯಲ್ ರೆಮ್ ಡೆಸಿವಿರ್ ಇಂಜೆಕ್ಷನ್ Read more…

ಟೈಟ್‌ ಪ್ಯಾಂಟ್ ಧರಿಸಿ ಬಂದ ಸಂಸದೆಯನ್ನು ಹೊರ ಕಳುಹಿಸಿದ ಸ್ಪೀಕರ್‌…!

ತಂಝಾನಿಯಾದ ರಾಷ್ಟ್ರೀಯ ಸಭೆಗೆ ಆಗಮಿಸಿದ್ದ ಮಹಿಳಾ ಸಂಸದೆಯೊಬ್ಬರನ್ನು ಅವರು ಧರಿಸಿದ ಬಟ್ಟೆ ಸರಿಯಾಗಿಲ್ಲವೆಂದು ಸಭೆಯಿಂದ ಹೊರಗೆ ಹೋಗಲು ಆದೇಶಿಸಿದ ಘಟನೆ ಮಹಿಳಾಪರರ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಂಡೆಸ್ಟರ್‌ Read more…

ಬಿಜೆಪಿ ಸರ್ಕಾರ, ಪಕ್ಷದಲ್ಲಿ ಭಾರೀ ಬದಲಾವಣೆ…? ಕುತೂಹಲ ಮೂಡಿಸಿದ ವಿಜಯೇಂದ್ರ ವರಿಷ್ಠರ ಭೇಟಿ

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಂತರ ಅನೇಕ ಬೆಳವಣಿಗೆ ನಡೆದಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ Read more…

ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ 2 ವರ್ಷದ ಬಾಲಕಿಗಿರೋ ಅದ್ಭುತ ʼಟ್ಯಾಲೆಂಟ್ʼ

2 ವರ್ಷದ ಪುಟಾಣಿ ಬಾಲಕಿಯೊಬ್ಬಳು 200ಕ್ಕೂ ಹೆಚ್ಚು ರಾಷ್ಟ್ರಗಳ ರಾಜಧಾನಿಯನ್ನ ನಿರರ್ಗಳವಾಗಿ ಹೇಳಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಈ ವಿಡಿಯೋವನ್ನ ಐಎಎಸ್​ ಅಧಿಕಾರಿ ಪ್ರಿಯಾಂಕಾ ಶುಕ್ಲಾ Read more…

ಮಕ್ಕಳಿಗೆ ಲಂಚ್​ ಬಾಕ್ಸ್​ ಕೊಡಿಸಲು ಹೋಗಿ ಪೇಚಿಗೆ ಸಿಲುಕಿದ ತಂದೆ..!

ನಿಮ್ಮ ಮಕ್ಕಳಿಗೆ ಏನಾದರೂ ದುಬಾರಿ ಬೆಲೆಯ ವಸ್ತುವನ್ನ ಕೊಡಿಸಬೇಕು ಅಂತಾ ಪ್ಲಾನ್​ ಮಾಡಿರ್ತೀರಾ…..! ಆದರೆ ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಿದ ವಸ್ತು ಮಕ್ಕಳಿಗೆ ಬಳಸೋಕೆ ಯೋಗ್ಯವಾಗಿಲ್ಲ ಎಂದು Read more…

ಮಕ್ಕಳಿಗೆ ವಿಶೇಷ ಕೊಡುಗೆ: ಪೌಷ್ಟಿಕಾಂಶ ಹೆಚ್ಚಿಸಲು ಕೆನೆಭರಿತ ಹಾಲಿನ ಪುಡಿ

ಬೆಂಗಳೂರು: ಕೊರೋನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯ ಉಂಟಾಗುವ ಭೀತಿ ಹಿನ್ನೆಲೆಯಲ್ಲಿ ಕ್ಷೀರಭಾಗ್ಯ ಯೋಜನೆಯಡಿ ಹಾಲಿನಪುಡಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಸಿಎಂ, ರಾಜ್ಯದಲ್ಲಿ Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ಸುಗ್ರೀವಾಜ್ಞೆ ಮೂಲಕ ಶಿಕ್ಷಕರ ವರ್ಗಾವಣೆ ಕಾಯ್ದೆ ತರಲು ರಾಜ್ಯ ಸರ್ಕಾರ ಕರಡು ಅಧಿಸೂಚನೆ ರೂಪಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗಿದೆ. ಕಳೆದ ವರ್ಷದ ವರ್ಗಾವಣೆಯಲ್ಲಿ ಕಡ್ಡಾಯ ವರ್ಗಾವಣೆ ಮತ್ತು Read more…

ʼಪಿಂಚಣಿʼ ಹಣದಲ್ಲಿ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಸಲಕರಣೆ ಖರೀದಿಸಿಕೊಟ್ಟ ನಿವೃತ್ತ ಶಿಕ್ಷಕ

ಅನುಕರಣೀಯ ನಿದರ್ಶನವೊಂದರಲ್ಲಿ; ತಮ್ಮ ಪಿಂಚಣಿಯ ಅಷ್ಟೂ ಉಳಿತಾಯದ ಹಣವನ್ನು ಆಸ್ಪತ್ರೆಯೊಂದಕ್ಕೆ ಮಿನಿ ವೆಂಟಿಲೇಟರ್‌ಗಳು ಹಾಗೂ ಇತರೆ ಉಪಕರಣಗಳನ್ನು ಖರೀದಿಸಿ ಕೊಡಲು ಪುಸ್ರಮ್ ಸಿನ್ಹಾ ಹೆಸರಿನ 70 ವರ್ಷದ ನಿವೃತ್ತ Read more…

ಜೋಕಾಲಿಯಲ್ಲಿ ಇದ್ದಕ್ಕಿದ್ದಂತೆ ವಿಚಿತ್ರ ಗೊಂಬೆ ಪ್ರತ್ಯಕ್ಷ…!

ಆಸ್ಟ್ರೇಲಿಯಾದ ಮ್ಯಾಂಗ್ರೋವ್​ ಕಾಡಿನಲ್ಲಿ ವಿಚಿತ್ರವಾದ ಗೊಂಬೆಯೊಂದು ಪತ್ತೆಯಾಗಿದ್ದು, ಇದನ್ನ ನೋಡಿದ ಸ್ಥಳೀಯ ನಿವಾಸಿಗಳು ಶಾಕ್​ ಆಗಿದ್ದಾರೆ. ಉತ್ತರ ಕ್ವೀನ್ಸ್​ ಲ್ಯಾಂಡ್​​​ನಲ್ಲಿ ಕೇವಲ 406 ಮಂದಿ ಮಾತ್ರ ವಾಸವಿದ್ದಾರೆ. ಇವರಿಗೆಲ್ಲ Read more…

ಉಪ್ಪಿನಕಾಯಿ ಸೇವಿಸುವುದರಿಂದ ಇದೆಯಾ ಆರೋಗ್ಯ ಲಾಭ…..?

ಉಪ್ಪಿನಕಾಯಿ ಇಷ್ಟಪಡದವರು ಯಾರು ಹೇಳಿ? ಆದರೆ ಅದನ್ನು ಸೇವಿಸುವ ವೇಳೆ ಈ ಕೆಲವು ವಿಚಾರಗಳನ್ನು ನೀವು ನೆನೆಪಿಟ್ಟುಕೊಳ್ಳುವುದು ಒಳ್ಳೆಯದು. ಉಪ್ಪಿನಕಾಯಿಯಲ್ಲಿ ಉಪ್ಪು ಹಾಗು ಖಾರ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ದೀರ್ಘಕಾಲ Read more…

‌ʼಸೂಪರ್ ​ಮ್ಯಾನ್​ʼನಂತೆ ನಟಿಸಲು ಹೋಗಿದ್ದವನಿಗೆ ಕಾದಿತ್ತು ಶಾಕ್

ಸೂಪರ್​ಮ್ಯಾನ್​ನಂತೆ ಉಡುಗೆಯನ್ನ ಧರಿಸಿದ ಕಾಮಿಡಿಯನ್​​ ಒಬ್ಬ ತನ್ನ ಶಕ್ತಿ ಪ್ರದರ್ಶನ ಮಾಡಲು ಚಲಿಸುತ್ತಿದ್ದ ಬಸ್​ನ್ನು ನಿಲ್ಲಿಸಲು ಹೋಗಿ ಬಸ್​​​​ಗೆ ಡಿಕ್ಕಿ ಹೊಡೆದಿದ್ದಾನೆ. ಲ್ಯೂಜ್​​ ರಿಬೈರೋ ಎಂಬಾತ ಸೂಪರ್​ಮ್ಯಾನ್​ನಂತೆ ತಯಾರಾಗಿ Read more…

Shocking: ಸಾಗರದಾಳದಲ್ಲಿಯೂ ಇತ್ತು ಪ್ಲಾಸ್ಟಿಕ್ ತ್ಯಾಜ್ಯ

ಪ್ಲಾಸ್ಟಿಕ್ ಮಾಲಿನ್ಯ ಎಂಬುದು ಎಗ್ಗಿಲ್ಲದೇ ಸಾಗುತ್ತಿರುವ ಗಂಡಾಂತರವಾಗಿದ್ದು, ಸಾಗರಿಕ ಜೀವಸಂಕುಲಕ್ಕೆ ಇದೊಂದು ಭಾರೀ ಪಿಡುಗಾಗಿದೆ. ಅಧ್ಯಯನವೊಂದರ ಪ್ರಕಾರ ಪ್ರತಿ ವರ್ಷ ಭೂಮಿ ಮೇಲಿಂದ 8 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು Read more…

ಬೆಳಗ್ಗೆ ಬೇಗ ಏಳುವುದು ಹೇಗೆ….?

ಬೆಳಿಗ್ಗೆ ಬೇಗ ಏಳಬೇಕು ಎಂದುಕೊಂಡರೂ ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ಈ ಟಿಪ್ಸ್ ಗಳನ್ನು ಅನುಸರಿಸಿ. ಅಲರಾಂ ಅನ್ನು ಕೈಗೆ ಸಿಗುವಷ್ಟು ಹತ್ತಿರ ಇಟ್ಟುಕೊಳ್ಳದಿರಿ. ಕೈಗೆ ಸಿಗುವಂತಿದ್ದರೆ ನೀವು ಅದನ್ನು ಆಫ್ Read more…

ಮೂತ್ರ ವಿಸರ್ಜನೆ ಮುಂದೂಡಲೇಬೇಡಿ

ಕೆಲವು ಮಕ್ಕಳು ಹೊಟ್ಟೆಯಲ್ಲಿ ಮೂತ್ರ ತುಂಬಿ ಒಂದೆರಡು ಹನಿ ಕೆಳಗೆ ಉದುರುವ ತನಕ ಶೌಚಾಲಯಕ್ಕೆ ಹೋಗುವುದೇ ಇಲ್ಲ. ಈ ಅಭ್ಯಾಸ ಮಕ್ಕಳಲ್ಲಿ ಮಾತ್ರವಲ್ಲ ಕೆಲವೊಮ್ಮೆ ದೊಡ್ಡವರಲ್ಲೂ ಇರುತ್ತದೆ. ಹೀಗೆ Read more…

ಲಾಕ್ಡೌನ್ ಮುಗಿಯುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಜೂನ್ 14 ರವರೆಗೆ ಮನೆ ವಾಸ –ನಿಯಮ ಕೊಂಚ ಸಡಿಲಿಕೆ

ಬೆಂಗಳೂರು: ರಾಜ್ಯದಲ್ಲಿ ಜೂನ್ 7 ರವರೆಗೂ ಇದ್ದ ಕಠಿಣ ನಿರ್ಬಂಧಗಳನ್ನು ಜೂನ್ 14 ರ ವರೆಗೆ ವಿಸ್ತರಣೆ ಮಾಡಲಾಗಿದೆ. ನಿರ್ಬಂಧಗಳಲ್ಲಿ ಯಾವುದೇ ಬದಲಾವಣೆ ಇರಲ್ಲ. ಇನ್ನೂ ಒಂದು ವಾರ Read more…

ಮಜ್ಜಿಗೆಯಿಂದ ಹೊಟ್ಟೆ ಸಮಸ್ಯೆ ದೂರ…!

ಹೊಟ್ಟೆಯ ಹಲವು ಸಮಸ್ಯೆಗಳಿಗೆ ಮಜ್ಜಿಗೆಯೇ ಮದ್ದು ಎಂಬುದನ್ನು ನಿಮಗೆ ಮನೆಯ ಅಜ್ಜಿಯಂದಿರು ಹೇಳಿರಬಹುದು. ಇದು ಸುಳ್ಳಲ್ಲ. ಮಜ್ಜಿಗೆಯಿಂದ ಉದರಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ದೂರ ಮಾಡಬಹುದು. ಹೊರಗಿನ ತಿಂಡಿ Read more…

ತಣ್ಣನೆ ಆಹಾರದ ಕುರಿತಾಗಿ ಅಧ್ಯಯನದಲ್ಲಿ ಬಯಲಾಯ್ತು ಕುತೂಹಲಕಾರಿ ಅಂಶ

ಆಹಾರವು ಬಿಸಿಯಾಗಿದೆಯೋ ಅಥವಾ ತಣ್ಣಗಿದೆಯೋ ಅನ್ನೋದರ ಮೇಲೆ ನಾವೆಷ್ಟು ತಿನ್ನುತ್ತೇವೆ ಎಂಬುದು ಅವಲಂಬಿತವಾಗಿದೆ ಎಂದು ಫ್ರಾನ್ಸ್​​ನ ಅಧ್ಯಯನವೊಂದು ಹೇಳಿದೆ. ಕ್ಯಾಲೋರಿ ಅಂಶವು ನಾವು ಸೇವಿಸುವ ಆಹಾರದ ತಾಪಮಾನದ ಮೇಲೆ Read more…

ರೈತ ಸಮುದಾಯಕ್ಕೆ ಭರ್ಜರಿ ಸುದ್ದಿ: ಕೇರಳಕ್ಕೆ ಮುಂಗಾರು ಪ್ರವೇಶ, ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ನೈಋತ್ಯ ಮುಂಗಾರು ಗುರುವಾರ ಕೇರಳ ಪ್ರವೇಶಿಸಿದ್ದು, ರಾಜ್ಯದ ಹಲವೆಡೆ ಮುಂದಿನ 48 ಗಂಟೆಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಾಳೆ Read more…

ಅಚ್ಚರಿಗೊಳಿಸುತ್ತೆ ಜಗತ್ತಿನ ಅತ್ಯಂತ ಚಿಕ್ಕ ಹಂದಿಗಳ ಗಾತ್ರ…!

ಹಿಮಾಲಯದ ತಪ್ಪಲಿನ ಹುಲ್ಲುಗಾವಲಿನಲ್ಲಿ ಕಂಡುಬರುವ ಪಿಗ್ಮಿ ಹಾಗ್ ಹೆಸರಿನ ಹಂದಿಗಳು ಜಗತ್ತಿನಲ್ಲೇ ಅತ್ಯಂತ ಚಿಕ್ಕ ಗಾತ್ರದ ಹಂದಿಗಳಾಗಿವೆ. 1857ರಲ್ಲಿ ಮೊದಲ ಬಾರಿಗೆ ಈ ಜೀವಿಗಳನ್ನು ಪತ್ತೆ ಮಾಡಲಾಯಿತು. ನಂತರದ Read more…

ಮೆಚ್ಚುಗೆಗೆ ಪಾತ್ರವಾಗಿದೆ ಪೊಲೀಸ್‌ ಅಧಿಕಾರಿಗಳ ಮಾನವೀಯ ಕಾರ್ಯ

ಮೆಲ್ಬರ್ನ್‌‌ನ ಕೊರೆಯುವ ಚಳಿಯಲ್ಲಿ ನಡುಗುತ್ತಿದ್ದ ನಿರ್ಗತಿಕನೊಬ್ಬನಿಗೆ ಊಟ ಹಾಗೂ ಇತರೆ ಅಗತ್ಯ ವಸ್ತು ತೆಗೆದುಕೊಟ್ಟ ಇಬ್ಬರು ಪೊಲೀಸ್ ಅಧಿಕಾರಿಗಳು ನೆಟ್ಟಿಗರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಕೋವಿಡ್‌-19 ಲಾಕ್‌ಡೌನ್ ಕಾರಣದಿಂದ ಎಲ್ಲೆಡೆ Read more…

ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ: ಟಿಇಟಿ ಪರೀಕ್ಷೆ ಪ್ರಮಾಣ ಪತ್ರ ಜೀವಿತಾವಧಿಗೆ ಮಾನ್ಯತೆ

ನವದೆಹಲಿ: ಶಿಕ್ಷಕರ ಅರ್ಹತಾ ಪರೀಕ್ಷೆ ಮಾನ್ಯತೆಯನ್ನು 7 ವರ್ಷದಿಂದ ಜೀವಿತಾವಧಿಯವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. 2011 ರಿಂದಲೇ ಅನ್ವಯವಾಗುವಂತೆ ಟಿಇಟಿ ಮಾನ್ಯತೆ ವಿಸ್ತರಣೆಗೆ ಕ್ರಮಕೈಗೊಳ್ಳಲಾಗಿದೆ. ಕೇಂದ್ರ ಶಿಕ್ಷಣ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...