alex Certify Latest News | Kannada Dunia | Kannada News | Karnataka News | India News - Part 2751
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಕಬ್ಬಿನ ರಸದಿಂದ ಬೆಲ್ಲ ತಯಾರಿಸುವ ಸಂಪೂರ್ಣ ವಿವರ

ಈಗಾಗಲೇ ಹಲವಾರು ಮಂದಿ ಕ್ರಿಸ್‌ಮಸ್‌ಗಾಗಿ ಕುಕೀಸ್ ಮತ್ತು ಕೇಕ್‌ಗಳಂತಹ ಸಿಹಿತಿಂಡಿಗಳಿಗಾಗಿ ಕಾತುರದಿಂದ ಕಾಯುತ್ತಿದ್ದರೆ, ದೇಶಿ ಆಹಾರಪ್ರಿಯರು ಹಿಂದಿನಿಂದಿಲೂ ಚಳಿಗಾಲದಲ್ಲಿ ಕಬ್ಬಿನ ರಸದಿಂದ ತಯಾರಿಸಿದ ಬೆಲ್ಲವನ್ನು ತಿನ್ನಲು ಇಷ್ಟಪಡುತ್ತಾರೆ. ಇದು Read more…

BIG BREAKING: ಹೆಲಿಕಾಪ್ಟರ್ ದುರಂತ ಪ್ರಕರಣ; ಮತ್ತಿಬ್ಬರ ಗುರುತು ಪತ್ತೆ, 7 ಜನರ ಗುರುತು ಪತ್ತೆಗೆ DNA ಪರೀಕ್ಷೆ

ನವದೆಹಲಿ: ಸಿಡಿಎಸ್ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ 13 ಜನರ ಪೈಕಿ 6 ಜನರ ಗುರುತು ಪತ್ತೆಯಾಗಿದೆ. 7 ಜನರ ಪಾರ್ಥಿವ ಶರೀರದ ಗುರುತು ಇನ್ನೂ Read more…

ಎಲಾನ್ ಮಸ್ಕ್ ಗ್ರೇಡ್ ಮಾಡಿದ್ದ 1995ರ ಪೇಪರ್‌ 5.87 ಲಕ್ಷ ರೂಪಾಯಿಗೆ ಹರಾಜು…!

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು 1995ರಲ್ಲಿ ಗ್ರೇಡ್ ಮಾಡಿದ್ದ ಕೆಲವು ಪೇಪರ್‌ಗಳನ್ನು ಬರೋಬ್ಬರಿ $7,753 (ರೂ. 5.87 ಲಕ್ಷ) ಗೆ ಹರಾಜು ಮಾಡಲಾಗಿದೆ. ಎಲಾನ್ ಮಸ್ಕ್ ಟೆಸ್ಲಾವನ್ನು Read more…

ಶೀಘ್ರದಲ್ಲೇ ಸಾಕುಪ್ರಾಣಿಗಳಿಗಾಗಿ ಸ್ಮಶಾನ ಆರಂಭ

ಹೈದರಾಬಾದ್: ಸಾಕುಪ್ರಾಣಿಗಳಿಗೆಂದೇ ಪೀಪಲ್ ಫಾರ್ ಅನಿಮಲ್ (ಪಿಎಫ್‌ಎ) ಅಭಯ ಎನ್‌ಜಿಒ ಶೀಘ್ರದಲ್ಲೇ ಹೈದರಾಬಾದ್‌ನಲ್ಲಿ ಸ್ಮಶಾನವನ್ನು ಪ್ರಾರಂಭಿಸಲಿದೆ. ಸತ್ತ ಸಾಕುಪ್ರಾಣಿಗಳಿಗೆ ಉತ್ತಮವಾದ ನಿರ್ಗಮನವನ್ನು ಒದಗಿಸುವ ಉದ್ದೇಶದಿಂದ ಪೀಪಲ್ ಫಾರ್ ಅನಿಮಲ್ Read more…

ವರ್ಗಾವಣೆ: ಶಿಕ್ಷಕ ಸಮುದಾಯಕ್ಕೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರ ವರ್ಗಾವಣೆಗೆ ಡಿಸೆಂಬರ್ 16 ಮತ್ತು 17 ರಂದು ಕೌನ್ಸೆಲಿಂಗ್ ನಡೆಯಲಿದೆ. ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್ ಬಿ ವೃಂದದ ಬೆಂಗಳೂರು Read more…

ತಿರುಪತಿ ತಿಮ್ಮಪ್ಪನಿಗೆ ಅನಾಮಿಕ ಭಕ್ತನಿಂದ ದುಬಾರಿ ಕಾಣಿಕೆ

ತಿರುಪತಿ : ಅನಾಮಿಕ ಭಕ್ತನೊಬ್ಬ ತಿಮ್ಮಪ್ಪನಿಗೆ ಭರ್ಜರಿ ಕಾಣಿಕೆ ನೀಡಿದ್ದಾರೆ. ದೇಶದ ಶ್ರೀಮಂತ ದೇವರಾಗಿರುವ ತಿಮ್ಮಪ್ಪನ ದರ್ಶನ ಪಡೆಯಲು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಶ್ರೀಮಂತ ದೇವರಿಗೆ Read more…

ಜನ ಸಾಮಾನ್ಯರಿಗೆ ವಿದ್ಯುತ್ ದರ ಹೆಚ್ಚಳ ಶಾಕ್: ಯುನಿಟ್ ಗೆ 1.5 ರೂಪಾಯಿ ಏರಿಕೆ ಮಾಡಲು ಪ್ರಸ್ತಾವನೆ

ಬೆಂಗಳೂರು: ಕಳೆದ ಒಂದು ವರ್ಷದ ಅವಧಿಯಲ್ಲಿ ಮೂರು ಸಲ ವಿದ್ಯುತ್ ದರ ಹೆಚ್ಚಳ ಮಾಡಲಾಗಿದ್ದು, ಈಗ ಮತ್ತೆ ಪ್ರತಿ ಯುನಿಟ್ ಗೆ 1.5 ರೂಪಾಯಿ ಏರಿಕೆ ಮಾಡಲು ಎಸ್ಕಾಂಗಳು Read more…

ಹಗಲು ಸ್ವಲ್ಪ ಹೊತ್ತು ʼನಿದ್ರೆʼ ಮಾಡೋದ್ರಿಂದ ಇದೆ ಹಲವು ಲಾಭ

ಮಧ್ಯಾಹ್ನದ ಹೊತ್ತಲ್ಲಿ, ಊಟವಾದ ಬಳಿಕ ಒಂದ್ಹತ್ತು ನಿಮಿಷವಾದ್ರೂ ಮಲಗೋದು ಬಹುತೇಕರ ಅಭ್ಯಾಸ. ಈ ರೀತಿ ಹಗಲು ನಿದ್ದೆ ಮಾಡೋದ್ರಿಂದ ಹಲವು ಲಾಭಗಳಿವೆ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹಗಲು Read more…

ಗ್ರಾಮೀಣ ಜನತೆಗೆ ಮತ್ತೊಂದು ಗುಡ್ ನ್ಯೂಸ್: 10 ರೂ.ಗೆ ಎಲ್ಇಡಿ ಬಲ್ಬ್

ನವದೆಹಲಿ: ಸರ್ಕಾರಿ ಸ್ವಾಮ್ಯದ CESL ಡಿಸೆಂಬರ್ 14 ರಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು ಆಚರಿಸಲು ಮುಂದಾಗಿದ್ದು, ಗ್ರಾಮ ಉಜಾಲಾ ಯೋಜನೆಯಡಿ ಹೆಚ್ಚಿನ ಸಬ್ಸಿಡಿಯೊಂದಿಗೆ 10 ರೂ. ದರದಲ್ಲಿ Read more…

LPG ಸಿಲಿಂಡರ್: ಅಡುಗೆ ಅನಿಲ ಗ್ರಾಹಕರಿಗೆ ಗುಡ್ ನ್ಯೂಸ್

ರಾಯಚೂರು: ಅಡುಗೆ ಅನಿಲ ಸಿಲಿಂಡರ್ ಅನ್ನು ಮನೆಗೆ ಸರಬರಾಜು ಮಾಡುವ ಹುಡುಗರಿಗೆ ಗ್ರಾಹಕರು ಪ್ರತ್ಯೇಕ ಶುಲ್ಕ ನೀಡುವಂತಿಲ್ಲ. ಬಿಲ್ ನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ನೀಡುವಂತೆ ಕೋರಲಾಗಿದೆ. ಗ್ಯಾಸ್ Read more…

‘ಸೀರೆ’ ಉಡುವ ಮುನ್ನ ಇರಲಿ ಈ ಬಗ್ಗೆ ಗಮನ

ನಾರಿಯ ಅಂದವನ್ನು ಸೀರೆ ದುಪ್ಪಟ್ಟು ಮಾಡುತ್ತೆ. ಅನೇಕ ಮಹಿಳೆಯರು ಸೀರೆಯನ್ನು ಬಹಳ ಇಷ್ಟ ಪಡ್ತಾರೆ. ಯಾವುದೇ ವಿಶೇಷ ಸಮಾರಂಭವಿದ್ರೂ ಸೀರೆ ಉಟ್ಟು ಬರ್ತಾರೆ. ಸುಮ್ಮನೆ ಚೆಂದದ ಸೀರೆ ಉಟ್ಟರೆ Read more…

ಹರಿದ ಜೀನ್ಸ್, ಬಟ್ಟೆ ತೊಡುವ ಮುನ್ನ ಒಮ್ಮೆ ಯೋಚಿಸಿ……!

ಈವರೆಗೆ ವಾಸ್ತುವಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಹೇಳಿದ್ದೇವೆ. ಫೆಂಗ್ ಶೂಯಿಯಲ್ಲಿ ಯಾವ ವಸ್ತು ಮನೆಯಲ್ಲಿದ್ದರೆ ಶುಭ ಹಾಗೆ ಯಾವ ಜಾಗದಲ್ಲಿ ಯಾವ ವಸ್ತು ಇರಬೇಕು ಎಂಬೆಲ್ಲ ವಿಷಯಗಳನ್ನು ಹೇಳಲಾಗಿದೆ. Read more…

ಯಾರಿಗೆ ʼಅದೃಷ್ಟʼ ತರಲಿದೆ ಈ ದಿನದ ರಾಶಿ ಭವಿಷ್ಯ..? ಇಲ್ಲಿದೆ ನೋಡಿ ಈ ವಿಷಯ

ಮೇಷ : ಹೊಸ ಹೂಡಿಕೆಗಳನ್ನು ಮಾಡಲು ಇದು ಒಳ್ಳೆಯ ದಿನವಾಗಿದೆ. ಸಾರ್ವಜನಿಕ ಜೀವನದಲ್ಲಿ ಉತ್ತಮ ಗೌರವ ಸಂಪಾದಿಸಲಿದ್ದೀರಿ. ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಒತ್ತಡ ಹೆಚ್ಚಾಗಲಿದೆ. ಹಿರಿಯ ಸಹೋದರರು ನಿಮ್ಮ Read more…

ಎಲ್ಲರಿಗೂ ಸ್ಪೂರ್ತಿಯಾಗುತ್ತೆ ಜೀವನೋಪಾಯಕ್ಕಾಗಿ ಬೀದಿಯಲ್ಲಿ ಆಹಾರ ಮಾರಾಟ ಮಾಡುತ್ತಿರುವ ಈ ವೃದ್ಧ ದಂಪತಿಯ ಕಥೆ

ಸ್ವಾಭಿಮಾನಿಗಳಾಗಿರುವ ಜನರು ಬೇಡಿ ತಿನ್ನದೇ, ಸ್ವತಃ ತಾವೇ ದುಡಿದು ತಿನ್ನಲು ಬಯಸುತ್ತಾರೆ. ಇಂತಹ ಜನರು ನಮ್ಮ ನಡುವೆ ಅನೇಕರಿದ್ದಾರೆ. ಹಾಗೆಯೇ ನಾಗ್ಪುರದ ಬೀದಿಗಳಲ್ಲಿ ತಮ್ಮ ಜೀವನೋಪಾಯಕ್ಕಾಗಿ ದುಡಿಯುತ್ತಿರುವ ವೃದ್ಧ Read more…

ಪ್ರತಿಭಟನೆ ಸಂದರ್ಭದಲ್ಲಿ ಯಾವುದೇ ರೈತ ಪ್ರಾಣ ತ್ಯಾಗ ಮಾಡಿಲ್ಲ – ಸರ್ಕಾರದ ಸ್ಪಷ್ಟನೆ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯ್ದೆ ವಿರೋಧಿಸಿ, ನಡೆದಿದ್ದ ಪ್ರತಿಭಟನೆ ಸಮಯದಲ್ಲಿ ಪೊಲೀಸರ ಕ್ರಮದಿಂದಾಗಿ ಯಾವುದೇ ರೈತರು ಸಾವನ್ನಪ್ಪಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಚಳಿಗಾಲದ ಅಧಿವೇಶನದಲ್ಲಿ Read more…

ಕಠಿಣ ಕಾನೂನಿನ ಮಧ್ಯೆಯೂ ಇನ್ನೂ ನಿಲ್ಲುತ್ತಿಲ್ಲ ‘ಬಾಲ್ಯ ವಿವಾಹ’

ಜೈಪುರ: ದೇಶದಲ್ಲಿ ಎಷ್ಟೇ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಿದರೂ ಬಾಲ್ಯ ವಿವಾಹ ಪದ್ಧತಿ ಮಾತ್ರ ತೊಲಗಿಸಲಾಗುತ್ತಿಲ್ಲ ಎಂಬುವುದು ನೋವಿನ ಸಂಗತಿಯಾಗುತ್ತಿದೆ. ಹಲವು ರಾಜ್ಯಗಳಲ್ಲಿ ಬಾಲ್ಯ ವಿವಾಹ ಹತೋಟಿಗೆ ಬಂದಿದ್ದರೂ Read more…

ಸರ್ಕಾರದ ಸುರಕ್ಷತಾ ಮಾನದಂಡ ಅನುಸರಿಸಲು ಹೋದ್ರೆ ʼಬಂದ್‌ʼ ಆಗಲಿವೆ 10 ಸಾವಿರಕ್ಕೂ ಅಧಿಕ ಶಾಲೆಗಳು..!

ಬೆಂಗಳೂರು: ಸುರಕ್ಷತಾ ಮಾನದಂಡಗಳನ್ನು ಅನುಸರಿಸದ ರಾಜ್ಯದಲ್ಲಿನ 10 ಸಾವಿರ ಖಾಸಗಿ ಶಾಲೆಗಳ ಬಾಗಿಲು ಮುಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಶಾಲೆಗಳನ್ನು ಮುಚ್ಚದಂತೆ ಖಾಸಗಿ ಶಾಲೆಗಳ ಒಕ್ಕೂಟ ಮನವಿ Read more…

ಕುಲ್ಹಾದ್ ಪಿಜ್ಜಾ ಆಯ್ತು ಇದೀಗ ಮೊಮೊಸ್‌ ಸರದಿ..!

ದೆಹಲಿ: ಕುಲ್ಹಾದ್ ಪಿಜ್ಜಾ ನಂತರ, ಇದೀಗ ಕುಲ್ಹಾದ್-ಬೇಯಿಸಿದ ಮೊಮೊಸ್‌ನ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಫುಡ್ ಬ್ಲಾಗರ್ ಹಾರ್ದಿಕ್ ಮಲಿಕ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಮಾರಾಟಗಾರನು Read more…

ಗ್ರಾಮೀಣ ಜನತೆಗೆ ಭರ್ಜರಿ ಗುಡ್ ನ್ಯೂಸ್: ಕೇವಲ 10 ರೂ.ಗೆ LED ಬಲ್ಬ್…! ಕೈಗೆಟುಕುವ ಬೆಲೆಯಲ್ಲಿ ಖರೀದಿಸಿ

ನವದೆಹಲಿ: ಡಿಸೆಂಬರ್ 14 ರಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು ಆಚರಿಸಲು ಸರ್ಕಾರಿ ಸ್ವಾಮ್ಯದ CESL ಮುಂದಾಗಿದ್ದು, ಗ್ರಾಮ ಉಜಾಲಾ ಯೋಜನೆಯಡಿ ಹೆಚ್ಚಿನ ಸಬ್ಸಿಡಿಯೊಂದಿಗೆ ಪ್ರತಿ ಯೂನಿಟ್‌ಗೆ 10 Read more…

BIG BREAKING: ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸ್ಪೋಟ, 7 ಹೊಸ ಪ್ರಕರಣ ಸೇರಿ 17 ಕ್ಕೇರಿದ ಸೋಂಕಿತರ ಸಂಖ್ಯೆ

ನವದೆಹಲಿ: ಮಹಾರಾಷ್ಟ್ರದಲ್ಲಿ ಶುಕ್ರವಾರ 7 ಹೊಸ ಕೊರೋನಾ ವೈರಸ್ ರೂಪಾಂತರದ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ. ರೋಗಿಗಳಲ್ಲಿ ಮೂವರು ಮುಂಬೈ ಮತ್ತು 4 Read more…

ಮೂರು ಪುಸ್ತಕಗಳ ಲೇಖಕಿ ಕಣಿವೆ ರಾಜ್ಯದ ಈ 12ನೇ ತರಗತಿ ವಿದ್ಯಾರ್ಥಿನಿ..!

ಕುಲ್ಗಾಮ್: 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬರು ಇದುವರೆಗೆ ಮೂರು ಪುಸ್ತಕಗಳನ್ನು ಬರೆದಿರುವ ಮುಖಾಂತರ ಕಾಶ್ಮೀರ ಕಣಿವೆಯ ಅತ್ಯಂತ ಕಿರಿಯ ಲೇಖಕಿಯರಲ್ಲಿ ಒಬ್ಬರಾಗಿರುವ ಪ್ರಸಿದ್ಧಿ ಪಡೆದಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ Read more…

ದಿ. ಜಯಲಲಿತಾ ಪೋಯಸ್​ ಗಾರ್ಡನ್​ ನಿವಾಸದ ಕೀಲಿ ಕೈ ಸಂಬಂಧಿಗಳಿಗೆ ಹಸ್ತಾಂತರ

ಮದ್ರಾಸ್​​ ಹೈಕೋರ್ಟ್​ನ ಆದೇಶದಂತೆ ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ. ಜಯಲಲಿತಾ ಅವರ ಪೋಯಸ್​ ಗಾರ್ಡನ್​​ ನಿವಾಸದ ಕೀಗಳನ್ನು ಜಯಲಲಿತಾ ಸೊಸೆ ದೀಪಾ ಹಾಗೂ ಅಳಿಯ ದೀಪಕ್​ ಜಯರಾಂಗೆ Read more…

ಜನರಲ್ ಬಿಪಿನ್ ರಾವತ್ ಅವರಿಗೆ ಸುಂದರವಾದ ಕಟ್-ಔಟ್ ಎಲೆಯ ಕಲೆಯೊಂದಿಗೆ ಕಲಾವಿದರಿಂದ ಗೌರವ

ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು 12 ರಕ್ಷಣಾ ಸಿಬ್ಬಂದಿಗಳ ದುರಂತ ಸಾವಿಗೆ ದೇಶ ಕಂಬನಿ ಮಿಡಿದಿದೆ. ನವೆಂಬರ್ 8 Read more…

ಶಾಲೆಯಲ್ಲೇ ಶಿಕ್ಷಕನ ತಲೆ ಮೇಲೆ ಡಸ್ಟ್ ಬಿನ್ ಹಾಕಿ ಪುಂಡಾಟಿಕೆ ಮೆರೆದ ವಿದ್ಯಾರ್ಥಿಗಳಿಗೆ ಬಿಗ್ ಶಾಕ್

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ಹಿರಿಯ ಶಿಕ್ಷಕರೊಬ್ಬರ ತಲೆ ಮೇಲೆ ಡಸ್ಟ್ ಬಿನ್ ಬಕೆಟ್ ಹಾಕಿ ಪುಂಡಾಟಿಕೆ ಮೆರೆದಿದ್ದ ವಿದ್ಯಾರ್ಥಿಗಳಿಗೆ ಗೇಟ್ ಪಾಸ್ ನೀಡಲಾಗಿದೆ. Read more…

ಸೈಬರ್​ ವಂಚಕರ ಜಾಲದಲ್ಲಿ ಸಿಲುಕಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ….!

ದೇಶದಲ್ಲಿ ದಿನದಿಂದ ದಿನಕ್ಕೆ ಸೈಬರ್​ ವಂಚನೆ ಪ್ರಕರಣಗಳು ಮಿತಿಮೀರುತ್ತಿದೆ. ಈ ಜಾಲಕ್ಕೆ ವಿದ್ಯಾವಂತರೇ ಸಿಲುಕಿಹಾಕಿಕೊಳ್ಳುತ್ತಿರೋದು ದುರಂತ. ಇದೀಗ ಈ ಸಾಲಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್​ ಕಾಂಬ್ಳಿ Read more…

BIG BREAKING: 11 ಜಿಲ್ಲೆಗಳಲ್ಲಿ ಕೊರೋನಾ ಶೂನ್ಯ, ಇಲ್ಲಿದೆ ಎಲ್ಲಾ ಜಿಲ್ಲೆಗಳ ಸಂಪೂರ್ಣ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು 314 ಜನರಿಗೆ ಸೋಂಕು ತಗುಲಿದ್ದು, ಇಬ್ಬರು ಮೃತಪಟ್ಟಿದ್ದಾರೆ. 339 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,99,785 ಏರಿಕೆಯಾಗಿದೆ. ಇದುವರೆಗೆ 38,255 Read more…

ಆಡಳಿತ ಪಕ್ಷ ಬಿಜೆಪಿಗೆ ಕಾಂಗ್ರೆಸ್ ಬಿಗ್ ಶಾಕ್: ಕಲಾಪದಲ್ಲಿ ಕಂಟ್ರಾಕ್ಟರ್ ಕಮಿಷನ್, ಬಿಟ್ ಕಾಯಿನ್, ಭ್ರಷ್ಟಾಚಾರ, ಬೆಳೆಹಾನಿ ಪರಿಹಾರದ ಬಗ್ಗೆ ಚರ್ಚೆ

ಬಾಗಲಕೋಟೆ: ವಿಧಾನಮಂಡಲ ಅಧಿವೇಶನದ ಕಲಾಪದಲ್ಲಿ ಬಿಟ್ ಕಾಯಿನ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಮಾತನಾಡಿದ Read more…

ವಿಧಾನ ಪರಿಷತ್ ಚುನಾವಣೆಗೆ ಭರ್ಜರಿ ಮತದಾನ: ಎಲ್ಲೆಲ್ಲಿ ಎಷ್ಟು ವೋಟಿಂಗ್…? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರಿ ಮತದಾನ ನಡೆದಿದೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ‘ಉತ್ಸಾಹ’ದಿಂದಲೇ ಮತ ಚಲಾಯಿಸಿದ್ದು, ಎಲ್ಲಾ Read more…

BIG NEWS: ಅವರೇನು ನನಗೆ ಬಾಗಿಲು ಮುಚ್ಚುವುದು? ನಾನೇ JDS ಬಾಗಿಲು ಮುಚ್ಚಿ ಬಂದಿದ್ದೇನೆ; HDKಗೆ ಟಾಂಗ್ ನೀಡಿದ ಜಿ.ಟಿ.ದೇವೇಗೌಡ

ಮನೆ ಬಾಗಿಲನ್ನು ಕ್ಲೋಸ್ ಮಾಡಿ ಬಂದಿದ್ದೇನೆ ಎಂದು ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಜಿ.ಟಿ.ಡಿ, ನಾನು ಜೆಡಿಎಸ್ ಬಾಗಿಲು ಹಾಕಿಕೊಂಡು ಬಂದ ಬಳಿಕ ಅವರು ಬಾಗಿಲು Read more…

ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಕ್ಯಾ. ವರುಣ್ ಸಿಂಗ್ ಗಂಭೀರ, 50 ಗಂಟೆಯಿಂದ ಜೀವನ್ಮರಣದ ಮಧ್ಯೆ ಹೋರಾಟ

ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿರುವ ಕ್ಯಾಪ್ಟನ್ ವರುಣ್ ಸಿಂಗ್ ಅವರ ಸ್ಥಿತಿ ಚಿಂತಾಜನಕವಾಗಿದೆ. 50 ಗಂಟೆಯಿಂದ ವರುಣ್ ಸಿಂಗ್ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ್ದಾರೆ. ತಮಿಳುನಾಡಿನ ಕೂನೂರಿನಲ್ಲಿ ನಡೆದ ಹೆಲಿಕಾಪ್ಟರ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...