alex Certify Latest News | Kannada Dunia | Kannada News | Karnataka News | India News - Part 2749
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೋಟಿಗೊಬ್ಬ 3’ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಗಂಭೀರ ಆರೋಪ

ಆಯುಧಪೂಜೆ ದಿನವಾದ ಅಕ್ಟೋಬರ್ 14 ರಂದು ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕೆಲವು ವಿತರಕರು ಸಂಚು ಮಾಡಿದ್ದರಿಂದ ವಿತರಣೆ ಒಂದು ದಿನ ವಿಳಂಬವಾಗಿದೆ. ಸಂಚು ಮಾಡಿದ ವಿತರಕರ Read more…

CWC ಸಭೆಯಲ್ಲಿ ಮಹತ್ವದ ಘೋಷಣೆ ಮಾಡಿದ ಸೋನಿಯಾ ಗಾಂಧಿ

ನವದೆಹಲಿ: ಮಾಧ್ಯಮದ ಮೂಲಕ ನನ್ನೊಂದಿಗೆ ಮಾತನಾಡುವ ಅಗತ್ಯವಿಲ್ಲ ಎಂದು ಸಿಡಬ್ಲ್ಯೂಸಿ ಸಭೆಯಲ್ಲಿ 23 (ಜಿ-23) ನಾಯಕರಿಗೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಅಲ್ಲದೆ ಅವರು ಫ್ರಾಂಕ್ನೆಸ್ ಅನ್ನು Read more…

ಒಂದು ‌ʼಪೆಗ್ʼ ಹಾಕಿ ಮಲಗಿ ಎಂದ ಸಚಿವೆ..! ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಫುಲ್ ವೈರಲ್

ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ರಾಜ್ಯದಲ್ಲಿ ಮದ್ಯಪಾನ ನಿಷೇಧಿಸಲು ಪ್ರತಿಪಾದಿಸುತ್ತಿದ್ದರೆ, ಅವರ ಮಂತ್ರಿಗಳು ಮಾತ್ರ ಮದ್ಯಪಾನ ಮಾಡುವಂತೆ ಜನರಿಗೆ ಸಲಹೆ ನೀಡುತ್ತಿದ್ದಾರೆ. ಸಚಿವೆ ಅನಿಲಾ ಭೇಡಿಯಾ ಅವರು ಮದ್ಯಪಾನ Read more…

RSS ಬಗ್ಗೆ ಗಂಧಗಾಳಿ ಗೊತ್ತಿಲ್ಲದೇ ಕುಮಾರಸ್ವಾಮಿ ಆರೋಪ; ಅಲ್ಪಸಂಖ್ಯಾತ ಮತಗಳನ್ನು ಸೆಳೆಯಲು ಸಿದ್ದು-ಹೆಚ್.ಡಿ.ಕೆ ಸ್ಪರ್ಧೆ; ಆರ್.ಅಶೋಕ್ ವಾಗ್ದಾಳಿ

ದಾವಣಗೆರೆ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಆರ್.ಎಸ್.ಎಸ್ ಬಗ್ಗೆ ಗಂಧಗಾಳಿಯಿಲ್ಲ, ಯಾವುದೋ ಪುಸ್ತಕ ಓದಿ ಅದೇ ನಿಜ ಎಂಬ ರೀತಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಆರೋಪಗಳನ್ನು ಮಾಡುತ್ತಿದ್ದಾರೆ. Read more…

ಪಕ್ಷಿಗಳಿಂದ ಬೆಳೆ ರಕ್ಷಿಸಲು ರೈತ ಮಾಡಿದ್ದಾನೆ ಈ ಪ್ಲಾನ್

ಬೆಳೆಯನ್ನು ಕಾಗೆಗಳಿಂದ ರಕ್ಷಿಸಲು ಪ್ರತಿಯೊಂದು ಹಳ್ಳಿಯಲ್ಲೂ ಬೆದರು ಬೊಂಬೆಗಳನ್ನು ನೋಡುತ್ತಲೇ ಇರುತ್ತೇವೆ. ಮಾನವರಂತೆ ಕಾಣುವ ಬೆದರುಬೊಂಬೆಗಳನ್ನು ಅಳವಡಿಸುವ ಮೂಲಕ ಪಕ್ಷಿಗಳು ಹಾಗೂ ಇತರೆ ಪ್ರಾಣಿಗಳಿಂದ ಬೆಳೆ ಹಾಳಾಗದಂತೆ ರೈತರು Read more…

ಬರ್ತ್‌ಡೇ ಪಾರ್ಟಿಯಲ್ಲಿ ಅತ್ಯಾಚಾರ….?; ಆರೋಪ ಹೊರಿಸಿದ ಏಮ್ಸ್‌ ವೈದ್ಯೆ

ದೇಶದ ಪ್ರತಿಷ್ಠಿತ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಆಸ್ಪತ್ರೆಗಳಲ್ಲಿ ಒಂದಾದ ದಿಲ್ಲಿಯ ’ಏಮ್ಸ್‌’ ಆವರಣದಲ್ಲೇ ವೈದ್ಯೆಯೊಬ್ಬರ ಮೇಲೆ ಹಿರಿಯ ವೈದ್ಯರೇ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಸೆ. 26ರಂದು ನಡೆದ Read more…

ಇಲ್ಲಿದೆ ರೈಲಿನಲ್ಲೇ ಕುಳಿತು ಊಟ ಮಾಡುವ ವಿಶಿಷ್ಟ ರೆಸ್ಟೋರೆಂಟ್

ಬಳಸದೇ ಇರುವ ರೈಲು ಬೋಗಿಗಳನ್ನು ಏನು ಮಾಡುವುದು ಎಂಬ ಹಲವು ವರ್ಷಗಳ ರೈಲ್ವೆ ಇಲಾಖೆಯ ತಲೆನೋವಿಗೆ ಹೊಸ ಉಪಾಯ ಸಿಕ್ಕಿದೆ. ಇವೆಕ್ಕೆಲ್ಲ ಆಕರ್ಷಕ ಬಣ್ಣ ಬಳಿದು, ರೆಸ್ಟೊರೆಂಟ್‌ ಮಾದರಿಯಲ್ಲಿ Read more…

BIG NEWS: ನಮ್ಮ ಶಾಸಕರನ್ನು ಕರೆದುಕೊಂಡು ಸಿಎಂ ಆದ್ರು; ಆದ್ರೆ ಈಗ BSY ಅಧಿಕಾರದಲ್ಲಿದ್ದಾರಾ ? ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಲೇವಡಿ

ಹಾನಗಲ್: ಹಾನಗಲ್, ಸಿಂಧಗಿ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಾಯಕರ ವಾಕ್ಸಮರ ಜೋರಾಗಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಹಾನಗಲ್ ನಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿರುವ ಕಾಂಗ್ರೆಸ್ Read more…

ತಂದೆ ತನ್ನ ಮಗನಿಗೆ ನೀಡುವ ಉಡುಗೊರೆಗೆ ಆದಾಯ ತೆರಿಗೆ ಕಾನೂನಿನಲ್ಲಿ ಮಿತಿಯಿದೆಯೇ…? ನಿಮಗೆ ತಿಳಿದಿರಲಿ ಈ ಮಾಹಿತಿ

ಆದಾಯ ತೆರಿಗೆ ಕಾನೂನಿನ ಅಡಿಯಲ್ಲಿ ತಂದೆ ತನ್ನ ಮಗನಿಗೆ ಉಡುಗೊರೆಯಾಗಿ ನೀಡಬಹುದಾದ ಮಿತಿ ಏನು..? ಒಬ್ಬ ವ್ಯಕ್ತಿ ತನ್ನ ಮಗನಿಗೆ ಫ್ಲಾಟ್ ಖರೀದಿಗೆ ಉಡುಗೊರೆ ನೀಡಬಹುದೇ ? ಸಾಧ್ಯವಾದರೆ, Read more…

‘ರೆನೋ ಡಸ್ಟರ್‌ʼ ಖರೀದಿ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

’ರೆನೋ ಡಸ್ಟರ್‌ ’ ಸದ್ಯದ ಮಟ್ಟಿಗೆ ದೇಶದಲ್ಲೇ ಅತ್ಯಂತ ಜನಪ್ರಿಯ ಎಸ್‌ಯುವಿ ಎಂಬ ಖ್ಯಾತಿ ಪಡೆದಿದೆ. ಅದರ ವಿನ್ಯಾಸ, ಅತಿವೇಗವಾಗಿ ಚಲಿಸುವ ಸಾಮರ್ಥ್ಯ‌ಗಳೆಲ್ಲವೂ ಕಾರು ಚಾಲಕರ ಅಚ್ಚುಮೆಚ್ಚಿನದಾಗಿದೆ. ಅಕ್ಟೋಬರ್‌ನಲ್ಲಿ Read more…

ಬರ್ಬರವಾಗಿ ಹತ್ಯೆಗೀಡಾದ ಲಖಬೀರ್‌ ಬಳಿ ಇದ್ದದ್ದು ಕೇವಲ 50 ರೂಪಾಯಿ

ಸಿಖ್ಖರ ಪವಿತ್ರ ಗ್ರಂಥಕ್ಕೆ ಅವಮಾನ ಎಸಗಿದ ಎಂಬ ಆರೋಪದ ಮೇರೆಗೆ ನಿಹಾಂಗ ಸಿಖ್ಖರ ಪಡೆಯಿಂದ ಬರ್ಬರ ಹತ್ಯೆಗೀಡಾದ ವ್ಯಕ್ತಿ ಲಖಬೀರ್‌ ಸಿಂಗ್‌ ದಿಲ್ಲಿಗೆ ಬಂದಾಗ ಆತನ ಜೇಬಿನಲ್ಲಿದ್ದದ್ದು ಕೇವಲ Read more…

ಸೀರೆಯುಟ್ಟು ಗರ್ಬಾ ನೃತ್ಯ ಮಾಡುವ ಪುರುಷರು…! ಇದರ ಹಿಂದಿದೆ ಒಂದು ಮಹತ್ವದ ಕಾರಣ

ಬಹು ಸಂಸ್ಕೃತಿ ಹಾಗೂ ಆಚರಣೆಗಳ ನಾಡಾದ ಭಾರತದಲ್ಲಿ ಪ್ರತಿಯೊಂದು ಹಬ್ಬವನ್ನೂ ವಿವಿಧ ಥೀಂಗಳಲ್ಲಿ ಆಚರಿಸಲಾಗುತ್ತದೆ. 200 ವರ್ಷ ಹಳೆಯ ಶಾಪವೊಂದರ ಕಥೆಯನ್ನು ಆಧರಿಸಿ ಸೀರೆಯುಟ್ಟುಕೊಂಡ ಪುರುಷರು ಗರ್ಭಾ ನೃತ್ಯ Read more…

BIG NEWS: ಚುನಾವಣೆ ಬಂದಾಗ ಮಾತ್ರ ಇದೆಲ್ಲ ನೆನಪಾಗುತ್ತೆ; ಕುಮಾರಸ್ವಾಮಿಗೆ ಯು.ಟಿ. ಖಾದರ್ ತಿರುಗೇಟು

ಹಾನಗಲ್; ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವೆಸಗಲಾಗುತ್ತಿದೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಸಚಿವ ಯು.ಟಿ. ಖಾದರ್, ಚುನಾವಣೆ ಸಮೀಪಿಸುತ್ತಿದ್ದಂತೆ ಕುಮಾರಸ್ವಾಮಿಗೆ ಇವೆಲ್ಲ Read more…

ಸ್ಕೂಬಾ ಡೈವರ್‌ ನನ್ನು ಅಪ್ಪಿದ ನೀರು ನಾಯಿ…! ಅಪರೂಪದ ವಿಡಿಯೋ ವೈರಲ್‌

ಸ್ಕೂಬಾ ಡೈವರ್‌ ಬೆನ್‌ ಬುರ್ವಿಲ್ಲೆಗೆ ಆಳದ ಸಾಗರಕ್ಕೆ ಇಳಿಯುವುದು ಎಂದರೆ ಪಂಚಪ್ರಾಣ. ಆತನ ಈ ಉತ್ಕಟ ಇಚ್ಛೆಯೇ ಕಳೆದ 20 ವರ್ಷಗಳಿಂದ ಸಾಗರದಾಳದ ವಿಸ್ಮಯದ ಅನ್ವೇಷಣೆಗೆ ನೆರವಾಗುತ್ತಿದೆ. ಅಟ್ಲಾಂಟಿಕ್‌ Read more…

ಬೆಂಗಳೂರಿನಲ್ಲಿ ವಾಲಿದ ಮತ್ತೊಂದು ಬಹುಮಹಡಿ ಕಟ್ಟಡ; ಬೀಳುವ ಹಂತ ತಲುಪಿದ ಪೊಲೀಸ್ ವಸತಿ ಸಂಕಿರ್ಣ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಹುಮಹಡಿ ಕಟ್ಟಡಗಳು ಧರಾಶಾಹಿಯಾಗುತ್ತಿವೆ. ಅದರಲ್ಲೂ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಟ್ಟಡಗಳ ಕಳಪೆ ಕಾಮಗಾರಿ ಬಣ್ಣ ಬಯಲಾಗುತ್ತಿವೆ. ಇದೀಗ ಬೆಂಗಳೂರಿನ Read more…

ಶಾಲೆಗಳಲ್ಲಿ ಮುಂದಿನ ವಾರದಿಂದ ಬಿಸಿಯೂಟ ಆರಂಭ; ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಅಕ್ಷರ ದಾಸೋಹ ಆಹಾರ ಪದಾರ್ಥಗಳಲ್ಲಿ ಹುಳುಗಳು ಪತ್ತೆ; ವಿದ್ಯಾರ್ಥಿಗಳ ಆಕ್ರೋಶ

ತುಮಕೂರು: ದಸರಾ ಬಳಿಕ ಶಾಲೆಗಳಲ್ಲಿ ಬಿಸಿಯೂಟ ಪುನರಾರಂಭವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದರು. ಅದರಂತೆ ಮುಂದಿನ ವಾರದಿಂದ ಬಿಸಿಯೂಟ ಆರಂಭವಾಗಲಿದ್ದು, ಆದರೆ ಶಿಕ್ಷಣ ಸಚಿವರ ಸ್ವಕ್ಷೇತ್ರದಲ್ಲೇ Read more…

RSS ವಿರುದ್ಧ ಮತ್ತೆ ಕಿಡಿಕಾರಿದ ಕುಮಾರಸ್ವಾಮಿ; ವಿವಿಗಳಲ್ಲೂ ಆರ್.ಎಸ್.ಎಸ್. ನವರೇ ಸಿಂಡಿಕೇಟ್ ಸದಸ್ಯರು; HDK ಗಂಭೀರ ಆರೋಪ

ರಾಮನಗರ: ಆರ್.ಎಸ್.ಎಸ್. ವಿರುದ್ಧ ಮತ್ತೆ ಗಂಭೀರ ಆರೋಪ ಮಾಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ಆರ್.ಎಸ್.ಎಸ್. ನವರೇ ಸಿಂಡಿಕೇಟ್ ಸದಸ್ಯರಾಗಿದ್ದಾರೆ. ಲಕ್ಷ ಲಕ್ಷ ದೋಚುತ್ತಿದ್ದಾರೆ ಎಂದು Read more…

BIG NEWS: JDS ನಿಂದ ಅವಕಾಶವಾದಿ ರಾಜಕಾರಣ; HDK ಆರೋಪಕ್ಕೆ ತಿರುಗೇಟು ನೀಡಿದ ಸಲೀಂ ಅಹ್ಮದ್

ಹಾವೇರಿ: ಕಾಂಗ್ರೆಸ್ ನಿಂದ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಲಾಗುತ್ತಿದೆ, ಸ್ವಪಕ್ಷದ ಮುಸ್ಲೀಂ ನಾಯಕರನ್ನೇ ಸಿದ್ದರಾಮಯ್ಯ ಮುಗಿಸುತ್ತಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಮುಖಂಡ ಸಲೀಂ Read more…

BIG NEWS: ಬಾಂಗ್ಲಾದೇಶದಲ್ಲಿ ದಸರಾ ಆಚರಣೆ ವೇಳೆ ಇಸ್ಕಾನ್ ದೇವಸ್ಥಾನ, ಭಕ್ತರ ಮೇಲೆ ಹಿಂಸಾತ್ಮಕ ದಾಳಿ

ಬಾಂಗ್ಲಾದೇಶದಲ್ಲಿ ಹಿಂದೂಗಳು ದಸರಾ ಆಚರಿಸುತ್ತಿದ್ದ ವೇಳೆ ಇಸ್ಕಾನ್ ದೇವಸ್ಥಾನ ಹಾಗೂ ಭಕ್ತರ ಮೇಲೆ ಗೂಂಡಾಗಳು ಉಗ್ರವಾಗಿ ದಾಳಿ ಎಸಗಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳು ಮತ್ತು ಭಕ್ತರ ಮೇಲೆ ದಾಳಿ, Read more…

BIG NEWS: ದಲಿತರನ್ನಾದರೂ ಸಿಎಂ ಮಾಡಲಿ; ಅಲ್ಪಸಂಖ್ಯಾತರನ್ನಾದರೂ ಮಾಡಲಿ; ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯ ಎಂದ ಸಿದ್ದರಾಮಯ್ಯ

ಹುಬ್ಬಳ್ಳಿ: ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವುದು ಮುಖ್ಯ. ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸಿಎಂ ಯಾರು ಬೇಕಾದರೂ ಆಗಲಿ ಬೇಜಾರಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. Read more…

ಐಸ್‌ಕ್ರೀಂ ಕಡ್ಡಿಗಳಿಂದ ತಯಾರಾಯ್ತು ಈ ದುರ್ಗೆಯ ಮೂರ್ತಿ…..!

ಸಣ್ಣ ಆಕಾರದ ಪ್ರತಿಕೃತಿಗಳನ್ನು ನಿರ್ಮಾಣ ಮಾಡುವ ಖ್ಯಾತ ಕಲಾವಿದರಾದ ಬಿಸ್ವಜೀತ್‌ ನಾಯಕ್‌ ಅವರು ಒಡಿಶಾದ ಪುರಿಯಲ್ಲಿ ನಿರ್ಮಿಸಿರುವ ’ಕೂಲ್‌ ದುರ್ಗೆ’ ಆಕರ್ಷಣೆಯ ಕೇಂದ್ರಬಿಂದು ಆಗಿದೆ. ಕೆಫೆಯಲ್ಲಿ ಸಿಗುವ ಈ Read more…

ಕೆಫೆಯಲ್ಲಿ ಸಿಗುವ ಈ ಚಹಾದ ಬೆಲೆ ಕೇಳಿದ್ರೆ ದಂಗಾಗ್ತೀರಿ…..!

ಒಂದು ಕಪ್ ಚಹಾಗೆ ನೀವು ಎಷ್ಟು ದುಡ್ಡು ಕೊಡಲು ಸಿದ್ಧವಿದ್ದೀರಿ? ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ನೀಲೌಫರ್‌ ಕೆಫೆಯು ಒಂದು ಕಪ್‌ಗೆ 1,000ರೂ ಮೌಲ್ಯದ ಚಹಾವೊಂದನ್ನು ಪರಿಚಯಿಸಿದ್ದು, ಇಷ್ಟು ದುಡ್ಡು Read more…

BIG NEWS: ‘ಅಹಿಂದ’ ಎಂದು ಜನರ ದಾರಿ ತಪ್ಪಿಸಿ ಸ್ವಪಕ್ಷದ ಅಲ್ಪಸಂಖ್ಯಾತ ನಾಯಕರ ಬಲಿಪಡೆಯುವ ರಾಜಕೀಯ ಟರ್ಮಿನೇಟರ್; ಸಿದ್ದು ವಿರುದ್ಧ HDK ಸರಣಿ ವಾಗ್ದಾಳಿ

ಬೆಂಗಳೂರು: ಅಲ್ಪಸಂಖ್ಯಾತ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು ಕೊಡುವ ಸಿದ್ದಹಸ್ತ ಶೂರನ ನಿಜಬಣ್ಣ ಬಯಲು ಮಾಡುವ ಸಂದರ್ಭ ಬಂದಿದೆ. ಸ್ವಾರ್ಥ, ಸ್ವಜನ ಪಕ್ಷಪಾತ, ತಮ್ಮ ಬೆಂಬಲಿಗರ ರಾಜಕೀಯ ಅಭಿವೃದ್ಧಿಗಾಗಿ Read more…

ಪಡ್ಡೆ ಹುಡುಗರು ಮಾತ್ರವಲ್ಲ, ಟಿಪ್‌ಟಾಪ್‌ ನೌಕರರ ನಿತ್ಯ ಬಳಕೆಗೂ ಸಿದ್ಧ ಈ ’ಸ್ಪೋರ್ಟ್ಸ್ ಬೈಕ್‌’

ಪಡ್ಡೆಹುಡುಗರು, ವೇಗಪ್ರಿಯರ ಪಾಲಿಗೆ ಮಾತ್ರವೇ ಎಂಬಂತಾಗಿದ್ದ ಬಜಾಜ್‌ ಕೆಟಿಎಂ ಸ್ಪೋರ್ಟ್ಸ್ ಬೈಕ್‌ಗಳು, ಇನ್ಮುಂದೆ ಸಭ್ಯ, ಟಿಪ್‌ಟಾಪ್‌ ನೌಕರರು ಕೂಡ ಚಲಾಯಿಸುವಂತಾಗಲಿದೆ. ಯಾಕೆಂದರೆ, ಅತಿವೇಗ ಇಷ್ಟಪಡದವರಿಗಾಗಿಯೇ ಕಂಪನಿಯು 125 ಆರ್‌ಸಿ Read more…

ನದಿಯಲ್ಲಿ ಮುಳುಗಿ 5 ಭಕ್ತರು ಸಾವು: ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದುರಂತ

ರಾಜಸ್ಥಾನದ ಧೋಲ್ ಪುರದಲ್ಲಿ ಶುಕ್ರವಾರ ದುರ್ಗಾ ಮೂರ್ತಿಯ ವಿಸರ್ಜನೆಯ ವೇಳೆ ಉತ್ತರ ಪ್ರದೇಶದ ಆಗ್ರಾ ಮೂಲದ 5 ಜನರು ಪಾರ್ವತಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

ಬಿಡುಗಡೆ ತಡವಾಗಿದ್ದಕ್ಕೆ ಮಹತ್ವದ ನಿರ್ಧಾರ ಕೈಗೊಂಡ ‘ಕೋಟಿಗೊಬ್ಬ 3’ ನಿರ್ಮಾಪಕ ಸೂರಪ್ಪಬಾಬು

ಬೆಂಗಳೂರು: ‘ಕೋಟಿಗೊಬ್ಬ 3’ ಚಿತ್ರದ ಬಿಡುಗಡೆ ಒಂದು ದಿನ ತಡವಾದ ಹಿನ್ನೆಲೆಯಲ್ಲಿ ನಿರ್ಮಾಪಕ ಸೂರಪ್ಪಬಾಬು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ವಿತರಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಚಿಂತನೆ ನಡೆಸಿದ್ದಾರೆ. Read more…

ಟಿ20 ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಬರೆದ CSK ನಾಯಕ ಧೋನಿ, 300 ಪಂದ್ಯಗಳಲ್ಲಿ ನಾಯಕನಾದ ಮೊದಲಿಗ

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ ವಿಶ್ವ ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ 300 ಪಂದ್ಯಗಳಿಗೆ ನಾಯಕತ್ವ ವಹಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ Read more…

ಹಬ್ಬದ ಮರುದಿನವೇ ಶಾಕಿಂಗ್ ನ್ಯೂಸ್: ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಪ್ರತಿ ಲೀಟರ್ ಗೆ 35 ಪೈಸೆ ಏರಿಸಲಾಗಿದ್ದು, ದೇಶದಲ್ಲಿ ಗರಿಷ್ಠ ಮಟ್ಟಕ್ಕೆ ಇಂಧನ ದರ ತಲುಪಿದೆ. ಸರ್ಕಾರಿ ಸ್ವಾಮ್ಯದ ಇಂಧನ Read more…

ಟೀಂ ಇಂಡಿಯಾಕ್ಕೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್

ಟೀಮ್ ಇಂಡಿಯಾಗೆ ನೂತನ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆಯಾಗಲಿದ್ದಾರೆ. ಟಿ20 ವಿಶ್ವಕಪ್ ಮುಗಿದ ನಂತರ NCA ಹುದ್ದೆ ತೊರೆದು ಕೋಚ್ ಆಗಲು ಅವರು ಒಪ್ಪಿಗೆ ನೀಡಿದ್ದಾರೆ. ಪೂರ್ಣಾವಧಿ Read more…

ಈ ಕಾರಣಕ್ಕೆ ಹುಡುಗ್ರು ನೋಡ್ತಾರೆ ಹುಡುಗಿಯರ ತುಟಿ

ಹುಡುಗಿಯರ ಪ್ರತಿಯೊಂದು ಅಂಗವೂ ತುಂಬಾ ಸುಂದರವಾಗಿರುತ್ತದೆ. ಕೆಲವು ಅಂಗಗಳು ತುಂಬಾ ಆಕರ್ಷಕವಾಗಿರುತ್ತವೆ. ಹುಡುಗಿಯರ ಕಣ್ಣು ಹಾಗೂ ತುಟಿ ಹುಡುಗ್ರನ್ನು ಬಹಳ ಬೇಗ ಆಕರ್ಷಿಸುತ್ತವೆ. ಹುಡುಗಿಯರು ತುಟಿಗೆ ಹಚ್ಚುವ ಬಣ್ಣ, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...