alex Certify ವಿಧಾನ ಪರಿಷತ್ ಚುನಾವಣೆಗೆ ಭರ್ಜರಿ ಮತದಾನ: ಎಲ್ಲೆಲ್ಲಿ ಎಷ್ಟು ವೋಟಿಂಗ್…? ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಧಾನ ಪರಿಷತ್ ಚುನಾವಣೆಗೆ ಭರ್ಜರಿ ಮತದಾನ: ಎಲ್ಲೆಲ್ಲಿ ಎಷ್ಟು ವೋಟಿಂಗ್…? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರಿ ಮತದಾನ ನಡೆದಿದೆ.

ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ‘ಉತ್ಸಾಹ’ದಿಂದಲೇ ಮತ ಚಲಾಯಿಸಿದ್ದು, ಎಲ್ಲಾ ಕ್ಷೇತ್ರಗಳಲ್ಲಿಯೂ ಶೇಕಡ 99 ಕ್ಕಿಂತ ಅಧಿಕ ಮತದಾನವಾಗಿರುವುದು ವಿಶೇಷವಾಗಿದೆ.

ಬೀದರ್ -ಶೇಕಡ 99.83

ಕಲಬುರ್ಗಿ -ಶೇಕಡ 99.73

ವಿಜಯಪುರ -ಶೇಕಡ 99.55

ಬೆಳಗಾಂ -ಶೇಕಡ 99.98

ಉತ್ತರಕನ್ನಡ -ಶೇಕಡ 99.76

ಧಾರವಾಡ -ಶೇಕಡ 99.68

ರಾಯಚೂರು -ಶೇಕಡ 99.86

ಬಳ್ಳಾರಿ -ಶೇಕಡ 99.81

ಚಿತ್ರದುರ್ಗ -ಶೇಕಡ 99.88

ಶಿವಮೊಗ್ಗ -ಶೇಕಡ 99.86

ದಕ್ಷಿಣಕನ್ನಡ -ಶೇಕಡ 99.71

ಚಿಕ್ಕಮಗಳೂರು -ಶೇಕಡ 99.78

ಹಾಸನ -ಶೇಕಡ 99.78

ತುಮಕೂರು -ಶೇಕಡ 99.78

ಮಂಡ್ಯ -ಶೇಕಡ 99.85

ಬೆಂಗಳೂರು ನಗರ -ಶೇಕಡ 99.86

ಬೆಂಗಳೂರು ಗ್ರಾಮಾಂತರ -ಶೇಕಡ 99.90

ಕೋಲಾರ -ಶೇಕಡ 99.96

ಕೊಡಗು -ಶೇಕಡ 99.70

ಮೈಸೂರು 99.73 ರಷ್ಟು ಮತದಾನವಾಗಿದೆ.

ಶೇಕಡವಾರು ಮತದಾನದೊಂದಿಗೆ ರಾಜಕೀಯ ಮುಖಂಡರು ಸೋಲು ಗೆಲುವಿನ ಲೆಕ್ಕಾಚಾರ ನಡೆಸಿದ್ದಾರೆ. ಎಲ್ಲಾ ಲೆಕ್ಕಾಚಾರಗಳಿಗೆ ಡಿಸೆಂಬರ್ 14 ರಂದು ಮತ ಎಣಿಕೆ ದಿನ ತೆರೆ ಬೀಳಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...