alex Certify Latest News | Kannada Dunia | Kannada News | Karnataka News | India News - Part 2292
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಇಂಗ್ಲಿಷ್ ಗೆ ಪರ್ಯಾಯವಾಗಿ ಹಿಂದಿ ಬಳಕೆಯಾಗಬೇಕು, ಸ್ಥಳೀಯ ಭಾಷೆಗಳಲ್ಲ; ಭಾಷೆ ಬಗ್ಗೆ ಅಮಿತ್ ಶಾ ಮಹತ್ವದ ಹೇಳಿಕೆ

ನವದೆಹಲಿ: ಇಂಗ್ಲಿಷ್‌ ಗೆ ಪರ್ಯಾಯವಾಗಿ ಹಿಂದಿ ಬಳಕೆಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯ ಅಧ್ಯಕ್ಷತೆ ವಹಿಸಿ Read more…

ಬೈಕ್ ಗೆ ಕಾರ್ ಡಿಕ್ಕಿ: ಸವಾರರ ದುರ್ಮರಣ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಮಲ್ಲಾಪುರ ಗ್ರಾಮದ ಬಳಿ ಬೈಕ್ ಗೆ ಕಾರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಗರಾಜ್(40), ಮುಮ್ತಾಜ್(35) ಮೃತಪಟ್ಟವರು ಎಂದು ಹೇಳಲಾಗಿದೆ. ಅಪಘಾತದ ನಂತರ ಕಾರ್ Read more…

ಮನೆಗಳಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಟಚ್ ಮಾಡದೆ, ಕಳ್ಳರು ಕದ್ದಿದ್ದೇನು ಗೊತ್ತಾ..?

ಲಕ್ನೋ: ಮನೆಗಳಲ್ಲಿ ನಗದು, ಚಿನ್ನಾಭರಣವನ್ನಿಟ್ಟರೆ ಕಳ್ಳರು ಕದಿಯುತ್ತಾರೆ ಎಂಬ ಭಯವಿರುತ್ತದೆ. ಹೀಗಾಗಿ ಹೆಚ್ಚಿನ ಜನರು ಬ್ಯಾಂಕ್ ಲಾಕರ್ ನಲ್ಲಿಡುತ್ತಾರೆ. ಆದರೆ, ಇಲ್ಲೊಂದೆಡೆ ಖದೀಮರು ಮನೆಯಲ್ಲಿದ್ದ ಟ್ಯಾಪ್‌ಗಳು ಮತ್ತು ಒಳಚರಂಡಿ Read more…

ಪ್ರಕೃತಿ ವಿಸ್ಮಯವನ್ನು ಕಂಡು ಬೆರಗಾದ ನೆಟ್ಟಿಗರು….!

ಪ್ರಕೃತಿ ನಮಗ್ಯಾರಿಯೂ ತಿಳಿದಿರದ ವಿಶಿಷ್ಟ ಕಣಜಗಳ ರಾಶಿ. ಹಲವು ವೈಶಿಷ್ಟ್ಯಗಳು ಇಲ್ಲಿವೆ. ಇದೀಗ ಪರ್ವತದ ಮೇಲೆ ತಿರುಗುವ ಅಸಾಮಾನ್ಯವಾದ ಗುಮ್ಮಟದಂತಹ ಮೋಡದೊಂದಿಗೆ ಪ್ರಕೃತಿ ಮಂತ್ರಮುಗ್ಧಳಿಸುವಂತೆ ಮಾಡಿದೆ. ಈ ಅದ್ಭುತವಾದ Read more…

BREAKING NEWS: ಎಸಿ ಸ್ಪೋಟಗೊಂಡು ಮನೆಗೆ ಬೆಂಕಿ. ಒಂದೇ ಕುಟುಂಬದ ನಾಲ್ವರ ಸಾವು

ಹೊಸಪೇಟೆ: ಎಸಿ ಸ್ಪೋಟಗೊಂಡು ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ಪತಿ, ಪತ್ನಿ ಮತ್ತು ಇಬ್ಬರು ಮಕ್ಕಳು ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ Read more…

ದಂಗಾಗಿಸುವಂತಿದೆ ವರನ ಪಕ್ಕದಲ್ಲೇ ಇದ್ದ ಸ್ನೇಹಿತ ಮಾಡಿದ ಕೆಲಸ…!

ಮದುವೆ ಸಮಾರಂಭ ತಮಾಷೆ, ಮೋಜು-ಮಸ್ತಿ ಎಲ್ಲೂ ಇರುತ್ತದೆ. ಇದರ ನಡುವೆ ಕಳ್ಳರು ಕೂಡ ಸ್ನೇಹಿತರ/ಸಂಬಂಧಿಕರ ಸೋಗಿನಲ್ಲಿ ಹಾಜರಾಗಿರುತ್ತಾರೆ. ನಗದು, ಬೆಲೆಬಾಳುವ ವಸ್ತುಗಳು, ಆಭರಣಗಳೊಂದಿಗೆ ಪಲಾಯನ ಮಾಡಿರುವ ಹಲವಾರು ನಿದರ್ಶನಗಳಿವೆ. Read more…

ತಿಂಗಳಿಗೆ ಕೇವಲ 1000 ರೂಪಾಯಿ ಹೂಡಿಕೆ ಮಾಡಿ 26 ಲಕ್ಷ ಪಡೆಯುವುದರ ಕುರಿತು ಇಲ್ಲಿದೆ ಟಿಪ್ಸ್

ಪಿಪಿಎಫ್‌ನಲ್ಲಿ ತಿಂಗಳಿಗೆ 1000 ರೂಪಾಯಿಗಳ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ 26 ಲಕ್ಷಕ್ಕಿಂತ ಹೆಚ್ಚು ಹಣವನ್ನು ಪಡೆಯುವ ಅವಕಾಶವಿದೆ. ಏರಿಕೆಯ ಹಣದುಬ್ಬರದಿಂದಾಗಿ 2022-23ರ ಮೊದಲ ತ್ರೈಮಾಸಿಕದಲ್ಲಿ ಪಿಪಿಎಫ್ Read more…

ತಲೆಕೆಳಗಾಗಿ ತಿರುಗಿದ ಗೂಬೆ ಕತ್ತು….! ವಿಡಿಯೋ ವೈರಲ್

ಗೂಬೆಗಳು ತಮ್ಮ ತಲೆಯನ್ನು ಸಂಪೂರ್ಣವಾಗಿ ತಿರುಗಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ನಿಮಗೆ ತಿಳಿದಿದೆಯೇ ? ಅವುಗಳು ತಮ್ಮ ಕುತ್ತಿಗೆಯನ್ನು ಗರಿಷ್ಠ 270 ಡಿಗ್ರಿಗಳಷ್ಟು ತಿರುಗಿಸಲು ಸಮರ್ಥವಾಗಿವೆ. ಯಾವುದೇ ವಸ್ತುವನ್ನು Read more…

ʼಅಜೀರ್ಣʼ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು

ನೀವು ತಿಂದ ಆಹಾರ ಜೀರ್ಣವಾಗುತ್ತಿಲ್ಲವೆ, ಬೆಳಿಗ್ಗೆ ತಿಂದ ತಿಂಡಿ ಸಂಜೆಯಾದರೂ ಹೊಟ್ಟೆಯಲ್ಲಿದೆ ಎನಿಸುತ್ತಿದೆಯೇ, ಇದಕ್ಕೆ ಅಗ್ನಿಮಾಂದ್ಯ ಎಂದು ಕರೆಯುತ್ತಾರೆ. ನಾವು ತಿಂದಿರುವ ಆಹಾರ ಮೂರು ತಾಸಿನವರೆಗೆ ಜೀರ್ಣ ಆಗಬೇಕು. Read more…

ಮುಂಬೈ ಜನರ ಬಗ್ಗೆ ಪಾಕ್ ಕ್ರಿಕೆಟಿಗನ ಮನದಾಳದ ಮಾತು..!

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್, ಸೌರವ್ ಗಂಗೂಲಿ ಹಾಗೂ ಸಚಿನ್ ತೆಂಡೂಲ್ಕರ್ ಅವರನ್ನು ನೆನಪಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೋಲ್ಕತ್ತಾ ನೈಟ್ Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್: ಶಿವಮೊಗ್ಗ-ತಿರುಪತಿ-ಚೆನ್ನೈ ರೈಲು ಪುನಾರಂಭ

ಶಿವಮೊಗ್ಗ: 2019-2020 ರಲ್ಲಿ ಶಿವಮೊಗ್ಗ -ರೇಣಿಗುಂಟ(ತಿರುಪತಿ) ಹಾಗೂ ಶಿವಮೊಗ್ಗ-ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವಾರಕ್ಕೆ ಎರಡು ಭಾರಿ ಸಂಚರಿಸುವ ರೈಲು ಸೇವೆಗಳನ್ನು ಆರಂಭಿಸಲಾಗಿತ್ತು. ಕೋವಿಡ್ ಸಾಂಕ್ರಾಂಮಿಕ ರೋಗ ಉಲ್ಬಣಗೊಂಡ ಹಿನ್ನೆಲೆಯಲ್ಲಿ Read more…

Good News: 31 ಸಾವಿರ ರೂ. ವರೆಗೆ ಡಿಸ್ಕೌಂಟ್ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿಯು ತನ್ನ ಕಾರುಗಳ‌ ಮಾರಾಟ ಉತ್ತೇಜಿಸಲು ಡಿಸ್ಕೌಂಟ್ ಘೋಷಿಸಿದೆ. ವ್ಯಾಗನ್ ಆರ್, ಸೆಲೆರಿಯೊ, ಆಲ್ಟೊ, ಬಲೆನೊ ಒಳಗೊಂಡಂತೆ ಅರೆನಾ ಮತ್ತು ನೆಕ್ಸಾ ಮಾದರಿಗಳಲ್ಲಿ ಮಾರುತಿ ಸುಜುಕಿ ಈ Read more…

ಟೆಕ್ಕಿಗಳಿಗೆ ಗುಡ್ ನ್ಯೂಸ್: ಗ್ರೀನ್ ಕಾರ್ಡ್ ಮಿತಿ ರದ್ದುಗೊಳಿಸಿದ ಅಮೆರಿಕ ಸಂಸದೀಯ ಸಮಿತಿ

ವಾಷಿಂಗ್ಟನ್: ಗ್ರೀನ್ ಕಾರ್ಡ್ ಮಿತಿ ರದ್ದುಗೊಳಿಸಲಾಗಿದ್ದು, ಅಮೆರಿಕ ಪ್ರವೇಶ ಮತ್ತಷ್ಟು ಸಲೀಸಾಗಲಿದೆ. ಇದರಿಂದ ಭಾರತದ ಟೆಕ್ಕಿಗಳಿಗೆ ಅನುಕೂಲವಾಗಲಿದೆ. ಉದ್ಯೋಗ ಆಧಾರಿತ ವಲಸಿಗರಿಗೆ ಗ್ರೀನ್ ಕಾರ್ಡ್ ವಿತರಣೆ ಸಂದರ್ಭದಲ್ಲಿ ಜಾರಿಯಲ್ಲಿರುವ Read more…

ದರೋಡೆಕೋರರನ್ನು ಬೆನ್ನಟ್ಟಲು ಹೋಗಿ ರೈಲಿನಿಂದ ಜಿಗಿದ ಮಹಿಳೆ…!

ಲಕ್ನೋ: ಬ್ಯಾಗ್ ದೋಚುತ್ತಿದ್ದ ಖದೀಮರನ್ನು ಬೆನ್ನಟ್ಟುವ ಪ್ರಯತ್ನದಲ್ಲಿ ಎಕ್ಸ್‌ಪ್ರೆಸ್ ರೈಲಿನಿಂದ ಹಾರಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿರುವ ದುರ್ಘಟನೆ ಉತ್ತರ ಪ್ರದೇಶದ ಬಂದಾ ನಿಲ್ದಾಣದಲ್ಲಿ ನಡೆದಿದೆ. ಮಹಿಳೆ ಕೌಶಲ್ ಗಾಯಗೊಂಡಿದ್ದು, Read more…

ನಿಮ್ಮನೆ ಗುಲಾಬಿ ಗಿಡದ ತುಂಬ ಹೂ ಅರಳಬೇಕೆಂದರೆ ಅನುಸರಿಸಿ ಈ ಟಿಪ್ಸ್

ಮನೆಮುಂದೆ ಚಿಕ್ಕದೊಂದು ಹೂವಿನ ತೋಟ ಇರಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಗುಲಾಬಿ ಹೂವಿದ್ದರೆ ಮತ್ತಷ್ಟೂ ಚೆಂದ. ಗುಲಾಬಿ ಗಿಡವನ್ನು ಎಷ್ಟೇ ಚೆನ್ನಾಗಿ ಆರೈಕೆ ಮಾಡಿದರೂ ಸರಿಯಾಗಿ Read more…

ಇನ್ನೇನು ಬಾಲಕಿಯ ಕಿಡ್ನಾಪ್ ಆಗುತ್ತದೆ ಅಂದುಕೊಂಡಾಗಲೇ ನಡೆಯಿತು ಪವಾಡ..!

ಕಿಡ್ನ್ಯಾಪರ್ ಒಬ್ಬ ಚಿಕ್ಕ ಬಾಲಕಿಯನ್ನು ಅಪಹರಿಸಲು ಯೋಜಿಸಿದ್ದನು ಆದರೆ, ಅದೃಷ್ಟವಶಾತ್ ಆಕೆಯ ಕಿಡ್ನಾಪ್ ಆಗದಂತೆ ಹೇಗೆ ರಕ್ಷಿಸಲಾಯಿತು ಎಂಬುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ Read more…

ʼಸೌಂದರ್ಯʼ ವರ್ಧಿಸಲು‌ ಮನೆಯಲ್ಲೇ ಮಾಡಿ ಫೇಸ್ ಕ್ರೀಮ್

ದುಬಾರಿ ಕ್ರೀಮ್ ಗಳನ್ನು ಬಳಸಿ ತ್ವಚೆಯನ್ನು ಹಾಳು ಮಾಡುವ ಬದಲು ಮನೆಯಲ್ಲೇ ಮಾಡಬಹುದಾದ ಒಂದಷ್ಟು ಕ್ರೀಮ್ ಗಳನ್ನು ಬಳಸಿ ಆರೋಗ್ಯವಂತ ತ್ವಚೆ ಪಡೆಯುವುದು ಹೇಗೆಂದು ನೋಡೋಣ. ಬಾದಾಮಿಯನ್ನು ಒಣ Read more…

ಇಮ್ರಾನ್ ಖಾನ್ ಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್; ನಾಳೆಯೇ ಬಹುಮತ ಸಾಬೀತಿಗೆ ತಾಕೀತು

ಪಾಕಿಸ್ತಾನದ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಅಸೆಂಬ್ಲಿಯನ್ನು ಪುನಃಸ್ಥಾಪಿಸಿದ್ದು, ಇಮ್ರಾನ್ ಖಾನ್ ಏಪ್ರಿಲ್ 9 ರಂದು ಅವಿಶ್ವಾಸ ಮತವನ್ನು ಎದುರಿಸಬೇಕಿದೆ. ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸುವ ಇಮ್ರಾನ್ ಖಾನ್ ಸರ್ಕಾರದ ನಿರ್ಧಾರವನ್ನು Read more…

ಪ್ರತಿದಿನ ಈ 90 ನಿಮಿಷ ಮಾಡಬೇಡಿ ‘ಶುಭ ಕೆಲಸ’

ಶಾಸ್ತ್ರದಲ್ಲಿ ಯಾವುದೇ ಒಳ್ಳೆ ಕೆಲಸ ಮಾಡುವಾಗಲೂ ಮುಹೂರ್ತ ನೋಡಲಾಗುತ್ತದೆ. ಶುಭ ಮುಹೂರ್ತದಲ್ಲಿ ಮಾಡಿದ ಕೆಲಸ ಒಳ್ಳೆಯ ಫಲ ನೀಡುತ್ತದೆ ಎಂದು ನಂಬಲಾಗಿದೆ. ಅಶುಭ ಸಮಯದಲ್ಲಿ ಶುರು ಮಾಡಿದ ಕೆಲಸದ Read more…

ಉತ್ತರ ಪತ್ರಿಕೆಯಲ್ಲಿ ʼಪುಷ್ಪಾʼ ಸಿನಿಮಾದ ಡೈಲಾಗ್ ಬರೆದ 10ನೇ ತರಗತಿ ವಿದ್ಯಾರ್ಥಿ..!

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಬ್ಲಾಕ್‌ಬಸ್ಟರ್ ʼಪುಷ್ಪಾ – ದಿ ರೈಸ್ʼ ಸಿನಿಮಾ, ಈಗ ಭಾರತದಲ್ಲಿ ಮನೆಮಾತಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಚಲನಚಿತ್ರದ ಕ್ರೇಜ್ ಇನ್ನೂ Read more…

ಫುಡ್‌ ಪ್ಯಾಕೆಟ್ ಮೇಲೆ ʼಅರೇಬಿಕ್‌ʼ ಭಾಷೆ ಇರುವುದರ ಹಿಂದಿದೆ ಈ ಕಾರಣ

ಹಲಾಲ್‌ ಕಟ್‌ ಹಾಗೂ ಜಟ್ಕಾ ಕಟ್‌ ವಿವಾದ ತಾರಕಕ್ಕೇರುತ್ತಿದ್ದಂತೆ ಗ್ರಾಹಕರು ಫುಡ್‌ ಪ್ಯಾಕೆಟ್‌ ಮೇಲಿರೋ ಬರಹಗಳನ್ನೆಲ್ಲ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಶುರು ಮಾಡಿದ್ದಾರೆ. ಹಲ್ದಿರಾಮ್ ಕಂಪನಿಯ ಆಹಾರದ ಪ್ಯಾಕೆಟ್‌ಗಳಲ್ಲಿ Read more…

ಜೇನುತುಪ್ಪದೊಂದಿಗೆ ಇದನ್ನು ಸೇವಿಸಿದ್ರೆ ವಿವಾಹಿತ ಪುರುಷರಲ್ಲಿ ಇರುವುದಿಲ್ಲ ʼವೀಕ್ನೆಸ್ʼ

ಭಾರತದ ಪ್ರತಿ ಅಡುಗೆ ಮನೆಯಲ್ಲೂ ಈರುಳ್ಳಿ ಇದ್ದೇ ಇರುತ್ತದೆ. ಈರುಳ್ಳಿ ಇಲ್ಲದೇ ಅಡುಗೆ ಮಾಡುವವರೇ ಅಪರೂಪ. ಸಾಮಾನ್ಯ ಈರುಳ್ಳಿಗಿಂತ ಬಿಳಿ ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ತಿನ್ನುವುದರಿಂದ ಪಾರ್ಶ್ವವಾಯು, Read more…

ಲಕ್ಷ್ಮಿದೇವಿಯ ʼಅನುಗ್ರಹʼಕ್ಕೆ ಶುಕ್ರವಾರದಂದು ತಪ್ಪದೇ ಮಾಡಿ ಈ ಕೆಲಸ

ಲಕ್ಷ್ಮಿದೇವಿಗೆ ಶುಕ್ರವಾರ ಬಹಳ ಪ್ರಿಯವಾದ ದಿನ. ಈ ದಿನ ನೀವು ಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಿದರೆ, ಅಂದು ಆಕೆಗೆ ಇಷ್ಟವಾದ ಕೆಲಸಗಳನ್ನು ಮಾಡಿದರೆ ಆಕೆಯ ಅನುಗ್ರಹ ದೊರೆತು ನಿಮ್ಮ ಆರ್ಥಿಕ Read more…

ನಿಮ್ಮ ಮಕ್ಕಳಿಗೆ ಕನಸು ಬೀಳುತ್ತಿದೆಯಾ…….?

ಮಕ್ಕಳಿಗೆ ಕನಸು ಬೀಳುವುದು ಕೆಲವೊಮ್ಮೆ ಸಾಮಾನ್ಯವಾಗಿರಬಹುದು. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಮಗು ಒಂದೇ ವಿಷಯದ ಕನಸು ನಿತ್ಯ ಬೀಳುತ್ತಿದೆ ಎಂದಾಗ ಆ ಬಗ್ಗೆ ತುಸು ಚಿಂತಿಸಬೇಕು. Read more…

ಸಾರಿಗೆ ಇಲಾಖೆಯಿಂದ ಮತ್ತೊಂದು ಹೊಸ ರೂಲ್ಸ್

ನವದೆಹಲಿ: ಮುಂದಿನ ವರ್ಷದಿಂದ ಸ್ವಯಂಚಾಲಿತ ಕೇಂದ್ರಗಳಲ್ಲಿ ಭಾರಿ ಸರಕು ಸಾಗಣೆ ಮತ್ತು ಪ್ರಯಾಣಿಕ ವಾಹನಗಳ ಪರೀಕ್ಷೆಯನ್ನು ನಡೆಸುವುದು ಕಡ್ಡಾಯವಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಬಗ್ಗೆ Read more…

ಇಲ್ಲಿದೆ ಸಿಹಿ ಅಪ್ಪಂ ಮಾಡುವ ಸರಳ ವಿಧಾನ

ದಿನಾ ಒಂದೇ ರೀತಿ ತಿಂಡಿ ಮಾಡಿ ಬೇಸರವಾದರೆ ಒಮ್ಮೆ ಸಿಹಿಯಾದ ಅಪ್ಪಂ ಮಾಡಿ. ಮಕ್ಕಳಿಗೂ ತುಂಬಾ ಇಷ್ಟವಾಗುತ್ತೆ ಈ ತಿನಿಸು. ಬೇಕಾಗುವ ಸಾಮಾಗ್ರಿಗಳು: ¼ ಕಪ್- ಅಕ್ಕಿ ಹಿಟ್ಟು, Read more…

ರೈತರಿಗೆ ಗುಡ್ ನ್ಯೂಸ್: ಸರ್ಕಾರದ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ಬಗ್ಗೆ ಇಲ್ಲಿದೆ ಮಾಹಿತಿ

 ದಾವಣಗೆರೆ: ಬೆಳೆ ಸಮೀಕ್ಷೆ ಯೋಜನೆಯು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ರೈತರು ಬೆಳೆದ ಬೆಳೆಗಳಿಗೆ ಸರ್ಕಾರದ ಯೋಜನೆಗಳನ್ನು ಪಡೆಯಲು ಬೆಳೆ ಸಮೀಕ್ಷೆ ಅಡಿಯಲ್ಲಿ ನಿಖರವಾಗಿ ಬೆಳೆಯನ್ನು ನಮೂದಿಸುವುದು ಅತ್ಯಗತ್ಯವಾಗಿದೆ. ಸ್ವತ: Read more…

ಬಿಸಿಯೂಟ ನೌಕರರಿಗೆ ಗುಡ್ ನ್ಯೂಸ್: ಗೌರವಧನ 1000 ರೂ. ಹೆಚ್ಚಳ

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಕರು ಮತ್ತು ಸಹಾಯಕರ ಗೌರವಧನವನ್ನು 1000 ರೂ. ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ Read more…

ಕಾಲೇಜಿನಲ್ಲಿ ʼಸೌಂದರ್ಯʼದ ರಾಣಿ ನೀವಾಗಬೇಕಾ……?

ಕಾಲೇಜಿಗೆ ಹೋಗುವಾಗ ನೀವು ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು ಎಂದು ಬಯಸುತ್ತಿರಾ? ಎಲ್ಲರೂ ನಿಮ್ಮನ್ನು ಗಮನಿಸಬೇಕು ಎಂಬುದು ನಿಮ್ಮ ಬಯಕೆಯೇ? ಹಾಗಿದ್ದರೆ ಇಲ್ಲಿ ಕೇಳಿ. ರೋಸ್ ವಾಟರ್ ಒಂದನ್ನು ನಿಮ್ಮ ಬ್ಯಾಗ್ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ʼಮದ್ದುʼ

ರೋಗ ನಿರೋಧಕ ಶಕ್ತಿ ಹೆಚ್ಚಿದ್ದಲ್ಲಿ ಯಾವುದೇ ರೋಗವೂ ಹತ್ತಿರ ಸುಳಿಯುವುದಿಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅತಿ ಮುಖ್ಯ. ಆಹಾರ ಸೇವನೆ ಮಾಡಿದ ತಕ್ಷಣ ರೋಗ ನಿರೋಧಕ ಶಕ್ತಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...