alex Certify Latest News | Kannada Dunia | Kannada News | Karnataka News | India News - Part 2295
ಕನ್ನಡ ದುನಿಯಾ
    Dailyhunt JioNews

Kannada Duniya

ಸಣ್ಣ, ಅತಿ ಸಣ್ಣ ರೈತರಿಗೆ ಗುಡ್ ನ್ಯೂಸ್

ಬೆಂಗಳೂರು: ಭೂಕಂದಾಯ ಕಾಯ್ದೆಯಲ್ಲಿನ ಲೋಪದಿಂದಾಗಿ ಶಿಕ್ಷೆಗೆ ಗುರಿಯಾಗುತ್ತಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಸಮಸ್ಯೆ ನಿವಾರಣೆಗೆ ಸರ್ಕಾರ ಮುಂದಾಗಿದೆ. ಭೂಗಳ್ಳರು ಮತ್ತು ಸಣ್ಣ ಕೃಷಿಕರಿಗೆ ಸಮಾನ ಶಿಕ್ಷೆಯನ್ನು Read more…

ಮಕ್ಕಳನ್ನು ಉಚಿತ ಶಾಲೆಗೆ ಸೇರಿಸಲು ಪೋಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2022-23ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 6ನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. Read more…

LPG ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್

ರಾಯಚೂರು: ಅಡುಗೆ ಅನಿಲದ ಸಿಲಿಂಡರ್ ಮನೆಗೆ ಸರಬರಾಜು ಮಾಡುವ ಹುಡುಗರಿಗೆ ಗ್ರಾಹಕರು ಪ್ರತ್ಯೇಕ ಶುಲ್ಕ ನೀಡುವಂತಿಲ್ಲ. ಬಿಲ್ ನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ನೀಡುವಂತೆ ಕೋರಲಾಗಿದೆ. ಗೃಹ ಬಳಿಕೆಯ Read more…

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ನೌಕರರಿಗೆ ಸಂತಸದ ಸುದ್ದಿ, ಕೇಂದ್ರದಿಂದ ರೈಲ್ವೆ ಸಿಬ್ಬಂದಿ ಡಿಎ ಹೆಚ್ಚಳ ಆದೇಶ

ನವದೆಹಲಿ: ಭಾರತೀಯ ರೈಲ್ವೇ ಇಲಾಖೆಯ ಉದ್ಯೋಗಿಗಳಿಗೆ ಸಂತಸದ ಸುದ್ದಿ ಇಲ್ಲಿದೆ. ಈ ತಿಂಗಳು ರೈಲ್ವೇ ಕಾರ್ಮಿಕರ ಸಂಬಳ ಹೆಚ್ಚಾಗಲಿದೆ. ಇದಕ್ಕಾಗಿ ಸರ್ಕಾರ ಆದೇಶವನ್ನೂ ಹೊರಡಿಸಿದೆ. ಕೇಂದ್ರ ಸರ್ಕಾರಿ ನೌಕರರ Read more…

ಈ ಕ್ಯಾನ್ಸರ್ ಗೆ ಕಾಫಿಯೇ ʼಮದ್ದುʼ…!

ಕಾಫಿ ಬಹುತೇಕ ಎಲ್ಲರ ಫೇವರಿಟ್ ಡ್ರಿಂಕ್. ಕೆಲವರು ದಿನಕ್ಕೆ ಒಂದೋ ಎರಡೋ ಕಪ್ ಕಾಫಿ ಕುಡೀತಾರೆ. ಇನ್ನು ಕೆಲವರು ಐದಾರು ಕಪ್ ಕಾಫಿಯನ್ನು ಸವಿದಿರ್ತಾರೆ. ದಿನಕ್ಕೆ ಐದು ಕಪ್ Read more…

ಒಮ್ಮೆ ಸವಿಯಿರಿ ರುಚಿಕರವಾದ ಬಾಳೆಹಣ್ಣಿನ ʼಪಾಯಸʼ

ಪಾಯಸ ಪ್ರಿಯರಿಗೆ ಇಲ್ಲಿ ರುಚಿಕರವಾದ ಬಾಳೆಹಣ್ಣಿನ ಪಾಯಸ ಮಾಡುವ ವಿಧಾನ ಇದೆ. ಮನೆಯಲ್ಲಿ ತಂದ ಬಾಳೆಹಣ್ಣು ಹೆಚ್ಚಾಗಿದ್ದರೆ ಅಥವಾ ಪಾಯಸ ತಿನ್ನಬೇಕು ಅನಿಸಿದಾಗಲೆಲ್ಲಾ ಇದನ್ನು ಮಾಡಿಕೊಂಡು ಸವಿಯಿರಿ. ಬೇಕಾಗುವ Read more…

ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲು ವಾಸ್ತು ಪ್ರಕಾರ ಪಾಲಿಸಿ ಈ ನಿಯಮ

ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧಾರ ಮಾಡುವಂತಹದ್ದು, ಪರೀಕ್ಷೆ ಚೆನ್ನಾಗಿ ಬರೆದು ಉತ್ತಮ ಅಂಕ ಗಳಿಸಿ ಮುಂದಿನ ತರಗತಿಗೆ ತೇರ್ಗಡೆ ಹೊಂದಿದ್ದಾಗ ಮಾತ್ರ ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಸೇರಬಹುದು. ಹಾಗಾಗಿ Read more…

ಮುಖದ ಮೇಲೆ ʼಐಸ್ ಪ್ಯಾಕ್ʼ ಇಟ್ಟು ಪರಿಣಾಮ ನೋಡಿ

ಮೇಕಪ್ ಮಾಡುವ ಮುನ್ನ ಐಸ್ ನಿಂದ ಮುಖ ತಿಕ್ಕಿಕೊಳ್ಳುವುದರಿಂದ ಬಹಳ ಹೊತ್ತು ಸೌಂದರ್ಯ ಹಾಳಾಗದೆ ಉಳಿಯುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆ ಐಸ್ ಮಸಾಜ್ ಹೇಗೆ ಮಾಡುವುದು Read more…

ಯಶಸ್ಸಿನ ಬಗ್ಗೆ ‘ಮುನ್ಸೂಚನೆ’ ನೀಡುತ್ತವೆ ಈ ಘಟನೆ

ಯಶಸ್ಸು ಎಲ್ಲರಿಗೂ ಸಿಗುವಂತಹದ್ದಲ್ಲ. ಕೆಲವರು ಎಷ್ಟು ಕಷ್ಟಪಟ್ಟರೂ ಯಶಸ್ಸು ಸುಲಭವಾಗಿ ಸಿಗುವುದಿಲ್ಲ. ಕೆಲಸದ ಜೊತೆಗೆ ಅದೃಷ್ಟ ನಮ್ಮ ಜೊತೆಯಲ್ಲಿದ್ದರೆ ಮಾತ್ರ ಯಶಸ್ಸು ಸಾಧ್ಯ. ನೀವು ನಂಬಿ ಬಿಡಿ ಕೆಲವೊಂದು Read more…

ನೋಡನೋಡುತ್ತಿದ್ದಂತೆಯೇ ಬಸ್​ಗೆ ಹತ್ತಿದ ಬೆಂಕಿ……! ಎದೆ ಝಲ್​ ಎನ್ನಿಸುತ್ತೆ ಈ ವಿಡಿಯೋ

ದಕ್ಷಿಣ ದೆಹಲಿಯಲ್ಲಿ ಇಂದು ಡಿಟಿಸಿ ಬಸ್​​ಗೆ ಬೆಂಕಿ ಹೊತ್ತಿಕೊಂಡಿದೆ.ಮಹಿಪಾಲ್​​ಪುರ ಪ್ರದೇಶದಲ್ಲಿ ಮಧ್ಯಾಹ್ನ ಈ ಅವಘಡ ಸಂಭವಿಸಿದೆ. ಟ್ವಿಟರ್​​ನಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಸರ್ಕಾರಿ ಬಸ್​​ನಲ್ಲಿ ದಟ್ಟ ಹೊಗೆ ಆವರಿಸಿರುವುದನ್ನು Read more…

BIG BREAKING: ಯುದ್ಧಪೀಡಿತ ಉಕ್ರೇನ್ ನಿಂದ ಅರ್ಧಕ್ಕೆ ಮೆಡಿಕಲ್ ಕೋರ್ಸ್ ಬಿಟ್ಟು ಬಂದವರಿಗೆ ಗುಡ್ ನ್ಯೂಸ್

ನವದೆಹಲಿ: ಬಿಕ್ಕಟ್ಟು ಪ್ರಾರಂಭವಾಗುವ ಮೊದಲು ಉಕ್ರೇನ್‌ ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಲು ಭಾರತ ಕೆಲವು ದೇಶಗಳೊಂದಿಗೆ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ Read more…

BIG BREAKING: 19,791 ಕಾರ್ ಗಳನ್ನು ಹಿಂಪಡೆಯಲಿದೆ ಮಾರುತಿ: Eeco ಚಕ್ರದ ರಿಮ್ ಗಾತ್ರ ಸರಿಪಡಿಸಲು ಕ್ರಮ

ಮಾರುತಿ ಸುಜುಕಿ ಇಂಡಿಯಾ(MSI) ಬುಧವಾರ ತನ್ನ Eeco ವ್ಯಾನ್‌ ನ 19,731 ಯೂನಿಟ್‌ ಗಳನ್ನು ಚಕ್ರದ ರಿಮ್ ಗಾತ್ರದ ಗುರುತು ಸರಿಪಡಿಸಲು ಹಿಂಪಡೆಯುತ್ತಿದೆ ಎಂದು ಹೇಳಿದೆ. ದಿನನಿತ್ಯದ ತಪಾಸಣೆಯಲ್ಲಿ, Read more…

ಆರಗ ಜ್ಞಾನೇಂದ್ರ ಅದಕ್ಷ ಹೋಂ ಮಿನಿಸ್ಟರ್: ಸಿದ್ಧರಾಮಯ್ಯ ಗರಂ

ಬಾಗಲಕೋಟೆ: ಬೆಂಗಳೂರಿನ ಜೆಜೆ ನಗರದಲ್ಲಿ ಯುವಕ ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹಸಚಿವ ಆರಗ ಜ್ಞಾನೇಂದ್ರ ನೀಡಿದ ಹೇಳಿಕೆಗೆ ವಿಪಕ್ಷನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ Read more…

ತಿಲಕ ಧರಿಸಿ ಬಂದಿದ್ದ ವಿದ್ಯಾರ್ಥಿನಿಗೆ ಥಳಿತ: ಶಿಕ್ಷಕ ಅಮಾನತು

ತಮ್ಮ ಮಗಳು ಹಣೆಗೆ ತಿಲಕ ಧರಿಸಿ ಶಾಲೆಗೆ ಹೋದ ಕಾರಣ ಶಾಲಾ ಶಿಕ್ಷಕರೊಬ್ಬರು ಆಕೆಯನ್ನು ಥಳಿಸಿದ್ದಾರೆ ಎಂದು ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಹಿಂದೂ ಕುಟುಂಬವೊಂದು ಆರೋಪಿಸಿದೆ. ನಿಸಾರ್​​ Read more…

ಪ್ರಯಾಣದ ವೇಳೆ ಮಹಿಳೆ ಪಕ್ಕದಲ್ಲೇ ಪ್ಯಾಂಟ್ ಬಿಚ್ಚಿ ಹಸ್ತಮೈಥುನ: ವಿಮಾನದಲ್ಲೇ ಅಶ್ಲೀಲವಾಗಿ ವರ್ತಿಸಿದ ಕಿಡಿಗೇಡಿ ಅರೆಸ್ಟ್

ಫೀನಿಕ್ಸ್: ಸೌತ್‌ ವೆಸ್ಟ್ ಏರ್‌ ಲೈನ್ಸ್ ಫ್ಲೈಟ್‌ ನಲ್ಲಿ ಮಹಿಳಾ ಪ್ರಯಾಣಿಕರ ಮುಂದೆ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿಯನ್ನು ಬಂಧಿಸಲಾಗಿದೆ. ಸೌತ್‌ ವೆಸ್ಟ್ ಏರ್‌ ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳಾ Read more…

BIG NEWS: ಮುಂಬೈನಲ್ಲಿ ಕೊರೊನಾ ವೈರಸ್​ XE ರೂಪಾಂತರದ ಮೊದಲ ಪ್ರಕರಣ ಪತ್ತೆ

ದೇಶದಲ್ಲಿ ಮೊದಲ ಕೊರೊನಾ ವೈರಸ್​​ ಎಕ್ಸ್​​ಇ ರೂಪಾಂತರ ಪ್ರಕರಣವು ಮುಂಬೈನಲ್ಲಿ ವರದಿಯಾಗಿದೆ ಎಂದು ಬೃಹನ್​ಮುಂಬೈ ಮುನ್ಸಿಪಲ್​ ಕಾರ್ಪೋರೇಷನ್​​ ಮಾಧ್ಯಮ ಪ್ರಕಟಣೆ ಮೂಲಕ ಅಧಿಕೃತ ಮಾಹಿತಿ ನೀಡಿದೆ. ಇದರ ಜೊತೆಯಲ್ಲಿ Read more…

ಮದ್ಯಪ್ರಿಯರಿಗೂ ಬೆಲೆ ಏರಿಕೆ ಬಿಸಿ, ಬಿಯರ್ ದರ ಹೆಚ್ಚಳ

ಬೆಂಗಳೂರು: ಅಡುಗೆ ಎಣ್ಣೆ, ಎಲ್ಪಿಜಿ ಸಿಲಿಂಡರ್, ಪೆಟ್ರೋಲ್-ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಯಲ್ಲಿ ಮದ್ಯದ ದರ ಕೂಡ ಏರಿಕೆಯಾಗಲಿದೆ. ಶೀಘ್ರದಲ್ಲೇ ಹಾಲಿನ ದರ ಕೂಡ ಏರಿಕೆಯಾಗಲಿದೆ. ಇನ್ನೂ Read more…

ಉತ್ಸವಮೂರ್ತಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು…?

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಮಾಡಪಲ್ಲಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಊರ ದೇವತೆಯ ಉತ್ಸವಮೂರ್ತಿಗೆ ಬೆಂಕಿ ಹಚ್ಚಿದ ಆರೋಪ ಕೇಳಿಬಂದಿದೆ. ಇಡೀ ದಿನ ಉತ್ಸವ ಮೂರ್ತಿ ಮೆರವಣಿಗೆ Read more…

BIG BREAKING: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ಹೈಕಮಾಂಡ್ ಮಹತ್ವದ ಸೂಚನೆ

ನವದೆಹಲಿ: ರಾಜ್ಯ ಬಿಜೆಪಿ ಕಾರ್ಯಕಾರಿಣಿ ನಂತರವೇ ಸಂಪುಟ ವಿಸ್ತರಣೆ ಮಾಡಲಾಗುವುದು. ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಭೇಟಿ ನೀಡಲಿದ್ದಾರೆ. ಕಾರ್ಯಕಾರಿಣಿ ಸಭೆ ನಂತರ ರಾಜ್ಯ Read more…

ಶಾಲೆಗೆ ತಿಲಕ ಧರಿಸಿ ಬಂದ ವಿದ್ಯಾರ್ಥಿನಿಗೆ ಥಳಿಸಿದ ಶಿಕ್ಷಕ ಸಸ್ಪೆಂಡ್

ಶಾಲೆಗೆ ತಿಲಕ ಧರಿಸಿ ಬಂದ ಶಿಕ್ಷಕ ವಿದ್ಯಾರ್ಥಿನಿಗೆ ಥಳಿಸಿದ ಶಿಕ್ಷಕನನ್ನು ಸಸ್ಪೆಂಡ್ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಹಿಂದೂ ಕುಟುಂಬವೊಂದು ತಮ್ಮ ಮಗಳ ಹಣೆಯ ಮೇಲೆ Read more…

ಇಂದಿನಿಂದ್ಲೇ ಬೆಂಡೆಕಾಯಿ ತಿನ್ನಲು ಆರಂಭಿಸಿ, ಈ ತರಕಾರಿಯಿಂದ ಇದೆ ಇಷ್ಟೆಲ್ಲಾ ಅನುಕೂಲ…

ಹಸಿರು ತರಕಾರಿಗಳು ನಿಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಎಲ್ಲಾ ತರಕಾರಿಗಳನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳೋದು ಬೆಸ್ಟ್.‌ ಯಾಕಂದ್ರೆ ಬಹುತೇಕ ತರಕಾರಿಗಳಲ್ಲಿ ಪೋಷಕಾಂಶ ಸಮೃದ್ಧವಾಗಿದೆ. ಅನೇಕ ರೋಗಗಳ ಅಪಾಯವನ್ನು ಇವು Read more…

BIG NEWS: 22 IPS ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್; ಗೃಹ ಸಚಿವಾಲಯದ ಮಾಹಿತಿ

ನವದೆಹಲಿ: ದೇಶದಲ್ಲಿ 22 ಐಪಿಎಸ್ ಅಧಿಕಾರಿಗಳು ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ. ರಾಜ್ಯಸಭೆಯಲ್ಲಿ ಸಂಸದರೊಬ್ಬರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ಕೇಂದ್ರ Read more…

ಬೆಂಗಳೂರು ವಿವಿ ಮತ್ತೊಂದು ಎಡವಟ್ಟು; ವೇಳಾ ಪಟ್ಟಿ ದಿನಾಂಕದ ಮೊದಲೇ ಪರೀಕ್ಷೆ ಮುಗಿಸಿದ ವಿಶ್ವವಿದ್ಯಾಲಯ; ವಿದ್ಯಾರ್ಥಿಗಳ ಆಕ್ರೋಶ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಮತ್ತೊಂದು ಎಡವಟ್ಟು ಮಾಡಿದ್ದು, ವಿದ್ಯಾರ್ಥಿಗಳು ವಿವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿ.ಕಾಂ 5ನೇ ಸೆಮಿಸ್ಟರ್ ಅಡ್ವಾನ್ಸ್ ಅಕೌಂಟಿಂಗ್ ಪರೀಕ್ಷೆಯನ್ನು ಏಪ್ರಿಲ್ 5ರಂದು ನಿಗದಿ ಪಡಿಸಿ Read more…

ʼಬ್ರಹ್ಮನಿಂದ್ಲೇ ಮಗಳ ಮೇಲೆ ಅತ್ಯಾಚಾರʼ: ವಿದ್ಯಾರ್ಥಿಗಳಿಗೆ ಅಸಂಬದ್ಧ ಪಾಠ ಮಾಡಿದ್ದ ಪ್ರೊಫೆಸರ್‌ ಗೆ ಅಮಾನತಿನ ಶಿಕ್ಷೆ  

ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಪೌರಾಣಿಕ ಅತ್ಯಾಚಾರದ ಬಗ್ಗೆ ಉಲ್ಲೇಖ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪದ ಮೇಲೆ ಪ್ರೊಫೆಸರ್‌ ಒಬ್ಬರನ್ನು ಅಮಾನತು ಮಾಡಲಾಗಿದೆ. ಡಾ.ಜಿತೇಂದ್ರ ಕುಮಾರ್‌ Read more…

BIG NEWS: ಮಂಡ್ಯದ ಮುಸ್ಕಾನ್ ಭಾರತದ ಶ್ರೇಷ್ಠ ಮಹಿಳೆ; ಶಹಬಾಸ್ ಗಿರಿ ನೀಡಿದ ಮೋಸ್ಟ್ ವಾಂಟೆಡ್ ಉಗ್ರ ಅಲ್ ಜವಾಹಿರಿ

ನವದೆಹಲಿ: ಹಿಜಾಬ್ ಸಂಘರ್ಷದ ವೇಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮಂಡ್ಯದ ಯುವತಿ ಮುಸ್ಕಾನ್ ಗೆ ಅಲ್ ಖೈದಾ ನಾಯಕ, ಮೋಸ್ಟ್ ವಾಂಟೆಡ್ ಉಗ್ರ ಅಲ್ ಜವಾಹರಿ ಮುಸ್ಕಾನ್ Read more…

ರಾತ್ರಿ ಮಲಗಿದ ಬಾಲಕಿ ಎದ್ದಿದ್ದು 9 ವರ್ಷಗಳ ಬಳಿಕ, ಅಷ್ಟರಲ್ಲಿ ನಡೆದು ಹೋಗಿತ್ತು ದುರಂತ…!

ಜಗತ್ತಿನಲ್ಲಿ ನಡೆಯುವ ಅನೇಕ ವಿಚಿತ್ರ ಸಂಗತಿಗಳ ಬಗ್ಗೆ ಕೇಳ್ತಾನೇ ಇರ್ತೀವಿ. ಇಲ್ಲೊಬ್ಳು ಬಾಲಕಿಯ ವರ್ತನೆ ಅದಕ್ಕಿಂತಲೂ ವಿಭಿನ್ನವಾಗಿದೆ. ಅದನ್ನ ಕೇಳಿದ್ರೆ ನೀವು ದಿಗ್ಭ್ರಮೆಗೊಳ್ಳೋದ್ರಲ್ಲಿ ಅನುಮಾನವೇ ಇಲ್ಲ. ಸುಮಾರು 150 Read more…

ಈ ದಿನಾಂಕದೊಳಗೆ ನಿಮ್ಮ ಪಿಎಫ್‌ ಖಾತೆಯಲ್ಲಿ ಹಣ ಠೇವಣಿ ಮಾಡಿದ್ರೆ ಸಿಗುತ್ತೆ ಹೆಚ್ಚಿನ ಲಾಭ

ಸಾರ್ವಜನಿಕ ಭವಿಷ್ಯ ನಿಧಿ ಖಾತೆಯಲ್ಲಿ ಹೂಡಿಕೆ ಮಾಡುವುದು ಅತ್ಯಂತ ಜನಪ್ರಿಯ ಉಳಿತಾಯಗಳಲ್ಲೊಂದು. ಸ್ಥಿರವಾದ ಆದಾಯವನ್ನು ಖಾತರಿಪಡಿಸುವ ಸುರಕ್ಷಿತ ಆಯ್ಕೆ ಇದಾಗಿದೆ. ಈ ಯೋಜನೆಯಲ್ಲಿ ಶಿಸ್ತುಬದ್ಧವಾಗಿ ಹೂಡಿಕೆ ಮಾಡಿದರೆ, ಮೆಚ್ಯೂರಿಟಿಯ Read more…

ಭಾರತದಾದ್ಯಂತ ಇರುವ ಈ ಹೋಟೆಲ್‌ನಲ್ಲಿ ಇವಿ ಚಾರ್ಜಿಂಗ್ ಸ್ಥಾಪನೆ

ಮ್ಯಾರಿಯಟ್ ಇಂಟರ್ನ್ಯಾಷನಲ್ ಭಾರತದಾದ್ಯಂತ ಇರುವ ತನ್ನ ಹೋಟೆಲ್ ಆವರಣದಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಿ, ಗ್ರಾಹಕರಿಗೆ ಹೊಸ ಸೇವೆ ನೀಡಲಿದೆ. ಚಾರ್ಜ್ ಝೋನ್ ಇವಿ ಚಾರ್ಜಿಂಗ್ ನೆಟ್‌ವರ್ಕ್ Read more…

BIG NEWS: ಕನ್ನಡ ಕಲಿಕೆ ಕಡ್ಡಾಯ; ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕಾಲೇಜು ಹಂತದಲ್ಲಿಯೂ ಕನ್ನಡ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕನ್ನಡ ಕಲಿಕೆ ಕಡ್ಡಾಯ ಕುರಿತು ರಾಜ್ಯ ಸರ್ಕಾರ Read more…

BIG NEWS: ಅರಗ ಜ್ಞಾನೇಂದ್ರ ಅವರಿಗೆ ಗೃಹ ಸಚಿವರೆಂಬ ಅರಿವಿಲ್ಲ; ಪೊಲೀಸ್ ಇಲಾಖೆಯಾದರೂ ಏನು ಮಾಡಲು ಸಾಧ್ಯ?; ಕಿಡಿಕಾರಿದ HDK

ಮೈಸೂರು: ಓರ್ವ ಗೃಹ ಸಚಿವರಾಗಿ ಅರಗ ಜ್ಞಾನೇಂದ್ರ ಅವರಿಗೆ ಜವಾಬ್ದಾರಿ ಅರಿವಿಲ್ಲವೇ? ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆಯನ್ನು ನೀಡಿದ್ದಾರೆ. ಇಂಥಹ ಗೃಹ ಸಚಿವರಿದ್ದರೆ ಪೊಲೀಸ್ ಇಲಾಖೆಯಾದರೂ ಏನು ಮಾಡಲು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...