alex Certify Latest News | Kannada Dunia | Kannada News | Karnataka News | India News - Part 2101
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಪನಿಗೆ ರೆಸ್ಯೂಮ್​ ತಲುಪಿಸಲು ಜೊಮ್ಯಾಟೋ ಡೆಲಿವರಿ ಬಾಯ್​ ಆದ ಯುವಕ

ಈಗಿನ ಜಮಾನದಲ್ಲಿ ಉದ್ಯೋಗವನ್ನು ಹುಡುಕೋದು ಅಂದರೆ ಕಷ್ಟಕರ ಕೆಲಸವೇ ಸರಿ. ಅದರಲ್ಲೂ ವಿಶೇಷವಾಗಿ ಸಾಂಕ್ರಾಮಿಕದ ಬಳಿಕ ಕೆಲಸ ಸಿಗೋದೇ ಒಂದು ಕಷ್ಟವಾಗಿದೆ. ಆದರೆ ಈ ಸಮಸ್ಯೆಯಿಂದ ಪಾರಾಗಲು ಇಲ್ಲೊಬ್ಬ Read more…

6 ಖಂಡ, 38 ದೇಶ……! ಶ್ವಾನದ ಜೊತೆಯಲ್ಲಿ ಬರೋಬ್ಬರಿ 48 ಸಾವಿರ ಕಿ.ಮೀ. ಪಾದಯಾತ್ರೆ ಕೈಗೊಂಡ ವ್ಯಕ್ತಿ

ಶ್ವಾನ ಹಾಗೂ ಮನುಷ್ಯನ ನಡುವಿನ ಬಂಧ ಎಷ್ಟು ಸ್ಟ್ರಾಂಗ್​ ಆಗಿದೆ ಎಂಬುದನ್ನು ಹೆಚ್ಚು ವಿವರಿಸಬೇಕಾಗಿಲ್ಲ. ಇತ್ತೀಚಿಗೆ ತೆರೆ ಕಂಡಿರುವ ಚಾರ್ಲಿ 777 ಸಿನಿಮಾ ಕೂಡ ಇದೇ ಕತೆಯನ್ನು ಹೇಳಿದೆ. Read more…

1960 ರ ದಶಕದಲ್ಲಿ ಶಾಲಾ ವಿದ್ಯಾರ್ಥಿನಿ ಬರೆದಿದ್ದ ಪತ್ರದಲ್ಲಿತ್ತು ವಿಲಕ್ಷಣ ಭವಿಷ್ಯ

1960 ರ ದಶಕದ ಶಾಲಾ ವಿದ್ಯಾರ್ಥಿನಿಯ ಪತ್ರವೊಂದು ಇದೀಗ ಬಹಿರಂಗಗೊಂಡಿದೆ. ಇದು ಕೆಲವು ಭಯಾನಕ ನಿಖರವಾದ ಮುನ್ಸೂಚನೆಗಳನ್ನು ಒಳಗೊಂಡಿದೆ. 50 ವರ್ಷಗಳ ಹಿಂದೆ ಬರೆದ ಪತ್ರದಲ್ಲಿ ಭವಿಷ್ಯದಲ್ಲಿ ಜೀವನ Read more…

ಹಿಂದೂ ದೇವತೆಗಳ ಫೋಟೋ ಇರುವ ಪೇಪರ್​ನಲ್ಲಿ ಕೋಳಿ ಮಾಂಸ ಮಾರಾಟ; ವಿಚಾರಣೆಗೆ ಹೋದ ಪೊಲೀಸರ ಮೇಲೆ ಹಲ್ಲೆ

ಹಿಂದೂ ದೇವತೆಗಳ ಚಿತ್ರಗಳಿರುವ ಕಾಗದದ ಮೇಲೆ ಕೋಳಿ ಮಾಂಸವನ್ನು ಮಾರಾಟ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ತಾಲಿಬ್​ Read more…

BIG BREAKING: ಪರಪ್ಪನ ಅಗ್ರಹಾರ ಜೈಲಧಿಕಾರಿ ರಂಗನಾಥ್ ಎತ್ತಂಗಡಿ

ಬೆಂಗಳೂರು: ಜೈಲಿನಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಮುಖ್ಯ ಜೈಲಧಿಕಾರಿ ರಂಗನಾಥ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪರಪ್ಪನ ಕೇಂದ್ರ ಕಾರಾಗೃಹದಿಂದ ಕಲಬುರ್ಗಿ Read more…

OMG ! ಆಫ್‌ ಲೈನ್​ ಖರೀದಿಗಿಂತ ʼಜೊಮಾಟೊʼ ವೇ ದುಬಾರಿ

ಮಹಾನಗರಗಳಲ್ಲಿ ಫುಡ್​ ಡೆಲಿವರಿ ಉದ್ಯಮ ಖ್ಯಾತವಾಗಿದೆ. ತಾವಿರುವ ಸ್ಥಳಕ್ಕೆ ಫುಡ್​ ಆರ್ಡರ್​ ಮಾಡಿ ತರಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಇಲ್ಲೊಂದು ಶಾಕಿಂಗ್​ ನ್ಯೂಸ್​ ಇದೆ. ಲಿಂಕ್ಡ್​ಇನ್​ ಬಳಕೆದಾರರು ಆನ್​ಲೈನ್​ Read more…

ದೆಹಲಿ ಪೊಲೀಸರಿಂದ ಸಂಸದ ತೇಜಸ್ವಿ ಸೂರ್ಯ ವಿಚಾರಣೆ

ನವದೆಹಲಿ: ದೆಹಲಿ ಪೊಲೀಸರು ಸಂಸದ ತೇಜಸ್ವಿ ಸೂರ್ಯ ವಿಚಾರಣೆ ನಡೆಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮನೆ ಎದುರು ಧರಣಿ ನಡೆಸಿದ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಅವರ Read more…

SBI alert​: ಫೋನ್‌ ನಲ್ಲೇ ಲಭ್ಯವಾಗುತ್ತೆ ಈ ಐದು ಸೇವೆ

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ) ಗ್ರಾಹಕರು ಇನ್ನು ಮುಂದೆ ಸಮೀಪದ ಶಾಖೆಗಳಿಗೆ ಭೇಟಿ ನೀಡಬೇಕಾಗಿಲ್ಲ, ಅಲ್ಲಿ ಹೋಗಿ ಸರತಿಯಲ್ಲಿ ನಿಲ್ಲಬೇಕಿಲ್ಲ. ಏಕೆಂದರೆ ದೇಶದ ಅತಿದೊಡ್ಡ ಸಾರ್ವಜನಿಕ ಸಾಲದಾತ Read more…

ಕರಾವಳಿಯಲ್ಲಿ ಮುಂದುವರೆದ ಮಳೆ ಆರ್ಭಟ: 2 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ

ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ದಕ್ಷಿಣ Read more…

ಗೋವಾ – ಕರ್ನಾಟಕ 4 ಲೇನ್​ ಹೆದ್ದಾರಿ; ಫೋಟೋ ಹಂಚಿಕೊಂಡ ಗಡ್ಕರಿ

ದೇಶದ ವಿವಿಧ ಭಾಗಗಳಲ್ಲಿ ಪ್ರಮುಖ ಹೆದ್ದಾರಿಗಳು ಅಭಿವೃದ್ಧಿಗೊಳ್ಳುತ್ತಿವೆ. ಅದರಲ್ಲಿ ಪ್ರಮುಖವಾದದ್ದು ಕರ್ನಾಟಕ – ಗೋವಾ ನಡುವಿನ ಚತುಷ್ಪಥ ರಸ್ತೆಯೂ ಒಂದು. 87 ಕಿಲೋಮೀಟರ್​ ಉದ್ದದ ರಸ್ತೆ ಅಭಿವೃದ್ಧಿ ಕಾರ್ಯ Read more…

ʼಆಧಾರ್‌ʼ ಸಹಾಯದಿಂದ ಕುಟುಂಬದೊಂದಿಗೆ ಒಂದುಗೂಡಿದ್ದಳು ಹುಡುಗಿ; ಭಾವನಾತ್ಮಕ ಘಟನೆ ವಿವರವನ್ನು ಹಂಚಿಕೊಂಡ ಪ್ರಧಾನಿ ಮೋದಿ

ಆಧಾರ್‌ ಕಾರ್ಡ್‌ ಇಂದು ಅತ್ಯಗತ್ಯವಾಗಿದೆ. ಅದರಲ್ಲೂ ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್‌ ಕಾರ್ಡ್‌ ಒಂದು ಪ್ರಮುಖ ದಾಖಲೆಯಾಗಿ ಬಳಕೆಯಾಗುತ್ತಿದೆ. ಆದರೆ ಇದೇ ಆಧಾರ್‌ ಕಾರ್ಡ್‌ ತಪ್ಪಿಸಿಕೊಂಡಿದ್ದ ಮಕ್ಕಳನ್ನು ತಮ್ಮ Read more…

ಪರಿಷ್ಕೃತ ಪಠ್ಯಪುಸ್ತಕ ಮರು ಮುದ್ರಣವಿಲ್ಲ: ಶಿಕ್ಷಣ ಸಚಿವರ ಪುನರುಚ್ಚಾರ

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಪಠ್ಯಪುಸ್ತಕ ಪರಿಷ್ಕರಣೆಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ಅದನ್ನು ಹಿಂಪಡೆದು ಈ ಹಿಂದಿನ ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯಪುಸ್ತಕಗಳನ್ನೇ ಮುಂದುವರಿಸಬೇಕೆಂದು ಒತ್ತಾಯಿಸಿ ಹೋರಾಟ ಕೂಡ Read more…

ಪದವಿ ಸೇರ ಬಯಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ: ಒಂದೇ ಅರ್ಜಿಯಲ್ಲಿ ಹಲವು ಕಾಲೇಜುಗಳಿಗೂ ಸೀಟು ಪಡೆಯಲು ಅವಕಾಶ: ಜು. 11 ರಿಂದ ಅರ್ಜಿ ಸಲ್ಲಿಕೆ

ಬೆಂಗಳೂರು: ರಾಜ್ಯದ ಪದವಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಜುಲೈ 11 ರಿಂದ ಅಧಿಕೃತವಾಗಿ ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಆನ್ಲೈನ್ Read more…

‘ಅಗ್ನಿವೀರ’ ರಾಗಲು ಮುಂದಾಗಿದ್ದವರಿಗೆ ಈಗ ಮತ್ತೊಂದು ಗುಡ್ ನ್ಯೂಸ್

‘ಅಗ್ನಿಪಥ್’ ಯೋಜನೆ ಅಡಿ ಭಾರತೀಯ ಸೇನೆಗೆ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲು ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು, ವಾಯು ಮತ್ತು ಭೂಸೇನೆ ಇದಕ್ಕೆ ಚಾಲನೆ ನೀಡಿದ್ದವು. ಇದೀಗ ನೌಕಾಪಡೆ ಸಹ ನೇಮಕಾತಿಗೆ Read more…

ಸರ್ಕಾರಿ ವಸತಿ ಶಾಲೆ ವಿದ್ಯಾರ್ಥಿಗಳಿಗೆ ‘ಗುಡ್ ನ್ಯೂಸ್’

ವಸತಿ ಶಾಲೆ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇನ್ನು ಮುಂದೆ ಆರನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣವನ್ನು ನೀಡಲು ತೀರ್ಮಾನಿಸಲಾಗಿದೆ. ಸೋಮವಾರದಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಡಕಮಾರನಹಳ್ಳಿ Read more…

ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಮತ್ತೊಂದು ಗುಡ್ ನ್ಯೂಸ್: ಮತ್ತೆ ಸಿಇಟಿ, ಅತಿಥಿ ಶಿಕ್ಷಕರ ಸಂಭಾವನೆ ಹೆಚ್ಚಳ

ಕಲಬುರಗಿ: ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲ ಹುದ್ದೆಗಳು ಭರ್ತಿಯಾಗದಿದ್ದರೆ ಡಿಸೆಂಬರ್ ಒಳಗೆ ಮತ್ತೊಮ್ಮೆ ಸಿಇಟಿ ನಡೆಸುವ ಮೂಲಕ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು Read more…

ಸಹಕಾರಿ ಸದಸ್ಯರಿಗೆ ಸಿಹಿ ಸುದ್ದಿ: ಪಡಿತರ, ಪೆಟ್ರೋಲ್ ಲಭ್ಯ

ನವದೆಹಲಿ: ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಲ್ಲಿ ಇನ್ನು ಮುಂದೆ ಪಡಿತರ ಮತ್ತು ಪೆಟ್ರೋಲ್ ಸಿಗಲಿದೆ. ಪ್ರಾಥಮಿಕ ಕೃಷಿ ಸಾಲ ನೀಡುವ ಸಹಕಾರಿ ಸಂಘಗಳಿಗೆ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ, ನ್ಯಾಯಬೆಲೆ Read more…

ತಂದೆಗಾಗಿ ವರುಣ ಕ್ಷೇತ್ರ ಬಿಟ್ಟುಕೊಡಲು ಸಿದ್ಧ: ಪುನರುಚ್ಚರಿಸಿದ ಸಿದ್ದರಾಮಯ್ಯ ಪುತ್ರ

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಮಧ್ಯೆ ಈ ಬಾರಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದರ ಕುರಿತು ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಆಡಳಿತ ಪಕ್ಷ ಬಿಜೆಪಿ ನಾಯಕರಂತೂ Read more…

BIG BREAKING: ಬೆಳ್ಳಂಬೆಳಗ್ಗೆ ಶಾಸಕ ಜಮೀರ್ ಗೆ ಎಸಿಬಿ ಶಾಕ್, ಮನೆ ಸೇರಿ 5 ಕಡೆ ದಾಳಿ

ಬೆಂಗಳೂರು: ಶಾಸಕ ಜಮೀರ್ ಅಹಮದ್ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೆ ಹಾಗೂ ಕಚೇರಿ ಸೇರಿ ಐದು ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಈ ಮೂಲಕ ಬೆಳ್ಳಂಬೆಳಗ್ಗೆ Read more…

ಮಾತನಾಡುವ ಮುನ್ನ ಒಮ್ಮೆ ಯೋಚಿಸಿ

ಕೆಲವೊಮ್ಮೆ ನಾವು ಮಾಡುವ ಸಣ್ಣ ತಪ್ಪಿನಿಂದ ಜೀವಮಾನವಿಡೀ ಪಶ್ಚಾತ್ತಾಪ ಪಡಬೇಕಾಗುತ್ತದೆ. ಮಾತೇ ಮುತ್ತು, ಮಾತೇ ಮೃತ್ಯು ಅನ್ನುವ ಮಾತಿನಂತೆ ಕೆಲವೊಮ್ಮೆ ನಾವು ಯೋಚಿಸದೇ ಆಡುವ ಮಾತಿನಿಂದ ಸಂಬಂಧಗಳು ಹಾಳಾಗುವುದು Read more…

ಬಗರ್ ಹುಕುಂ ಜಮೀನು ಮಂಜೂರಾತಿ ನಿರೀಕ್ಷೆಯಲ್ಲಿದ್ದವರಿಗೆ ‘ಬಿಗ್ ಶಾಕ್’: ಭೂ ಮಂಜೂರಾತಿ ಬದಲು ಗುತ್ತಿಗೆ ನೀಡಲು ಸರ್ಕಾರದ ತೀರ್ಮಾನ

ಬಗರ್ ಜಮೀನು ಸಾಗುವಳಿ ಮಾಡುತ್ತಿದ್ದವರಿಗೆ ಸರ್ಕಾರ ಈವರೆಗೆ ಹಕ್ಕು ಪತ್ರ ನೀಡುತ್ತಿತ್ತು. ಆದರೆ ಇನ್ನು ಮುಂದೆ ಈ ವ್ಯವಸ್ಥೆ ಇರುವುದಿಲ್ಲ. ಇದನ್ನು ಖುದ್ದು ಕಂದಾಯ ಸಚಿವ ಆರ್. ಅಶೋಕ್ Read more…

ರೈಲಿಗೆ ಸಿಲುಕಿ 30ಕ್ಕೂ ಹೆಚ್ಚು ಕುರಿಗಳ ಸಾವು

ರೈಲಿಗೆ ಸಿಲುಕಿ 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಉಂಬ್ಳೆಬೈಲು ರಸ್ತೆ ಅಂಡರ್ ಬ್ರಿಡ್ಜ್ ಬಳಿ ನಡೆದಿದೆ. ಸೋಮವಾರ ಸಂಜೆ ಈ ಘಟನೆ Read more…

ಮದ್ಯಪ್ರಿಯರಿಗೆ ಬಿಗ್ ಶಾಕ್: ಮಳಿಗೆಗಳಲ್ಲಿ ಖಾಲಿಯಾದ ಮದ್ಯ

ಬೆಂಗಳೂರು: ಕರ್ನಾಟಕ ಪಾನೀಯ ನಿಗಮದ ಸರ್ವರ್ ಸ್ಲೋ ಆದ ಕಾರಣ ಮದ್ಯ ಪೂರೈಕೆಯಲ್ಲಿ ವ್ಯತ್ಯಯ  ಉಂಟಾಗಿದ್ದು ವ್ಯಾಪಾರಿಗಳು ಪರದಾಡುವಂತಾಗಿದೆ. ಇದರಿಂದಾಗಿ ಮಾರಾಟ ಮಳಿಗೆಗಳಲ್ಲಿ ಮದ್ಯ ಖಾಲಿಯಾಗಿದೆ. ವೆಬ್ ಇಂಡೆಂಟ್ Read more…

ಇವಳೆಂಥಾ ತಾಯಿ..? ನವಜಾತ ಶಿಶುವನ್ನು ಕಸದ ತೊಟ್ಟಿಗೆ ಎಸೆದ ಪಾಪಿ..!

ಚಾಮರಾಜನಗರ: ತಾಯಿ ತನ್ನ ಮಗುವನ್ನು ಕಸದ ತೊಟ್ಟಿಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಳಿಕ ತಾನು ಅಸಹಾಯಕಳಾಗಿದ್ದು, ಮಗುವನ್ನು ಸಾಕಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರಲ್ಲಿ ಹೇಳಿಕೊಂಡಿದ್ದಾಳೆ. Read more…

ಉದ್ಧವ್​ ಗಾಗಿ ರಸ್ತೆಯಲ್ಲಿ ಕಣ್ಣೀರಿಟ್ಟಿದ ಶಾಸಕನ ನಿಷ್ಠೆಯೂ ಕೊನೆ ಕ್ಷಣದಲ್ಲಿ ಬದಲು…..!

ಮಹಾರಾಷ್ಟ್ರ ರಾಜಕೀಯ ಹೈಡ್ರಾಮ ಒಂದು ಹಂತಕ್ಕೆ ತಲುಪಿದೆ. ಶಿವಸೇನೆಯ ಶಾಸಕರ ನಾಯಕ ನಿಷ್ಠೆಯೇ ಇಡೀ ಬೆಳವಣಿಗೆಯ ಪ್ರಮುಖ ಅಂಶವಾಗಿತ್ತು. ಮಹತ್ವದ ಬೆಳವಣಿಗೆಯಲ್ಲಿ ರಸ್ತೆಯಲ್ಲಿ ನಿಂತು ಉದ್ಧವ್​ ಠಾಕ್ರೆಗಾಗಿ ಕಣ್ಣೀರು Read more…

ʼಡ್ರಾಗನ್ ಫ್ರೂಟ್ʼ ತಿನ್ನೋದ್ರಿಂದ ಇದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ನೋಡಲು ಡ್ರಾಗನ್ ಅನ್ನು ಹೋಲುವ ಆಕೃತಿ ಇರುವ ಕಾರಣ ಇದಕ್ಕೆ ಡ್ರಾಗನ್ ಹಣ್ಣು ಎಂಬ ಹೆಸರು ಬಂದಿದೆ. ಈ ಹಣ್ಣಿನ ರುಚಿ ಕಿವಿ, ಪೈನಾಪಲ್ ಅನ್ನು ಹೋಲುತ್ತದೆ. ಈ Read more…

ಮೆದುಳು ನಿಷ್ಕ್ರಿಯಗೊಂಡ ಆಟೋ ಚಾಲಕನ ಅಂಗಾಂಗ ದಾನ: ನಾಲ್ವರಿಗೆ ಮರುಜೀವ

ಮೆದುಳು ನಿಷ್ಕ್ರಿಯಗೊಂಡಿದ್ದ 45 ವರ್ಷದ ಆಟೋ ಚಾಲಕನ ಕುಟುಂಬವು ಅವರ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದ ಪರಿಣಾಮ ನಾಲ್ವರ ಜೀವ ಉಳಿದಿದೆ. ಬಿಹಾರದ ಕರು ಸಿಂಗ್​ ಜೂನ್ 30ರಂದು Read more…

BREAKING: ಅಂಡಮಾನ್, ನಿಕೋಬಾರ್ ಬಳಿ ಪ್ರಬಲ ಭೂಕಂಪ

ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಸಮೀಪ ಪ್ರಬಲ ಭೂಕಂಪ ಸಂಭವಿಸಿದೆ. ಬೆಳಗ್ಗೆ 5:57 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ Read more…

ಟೆಕ್ಕಿಯ ಸುಟ್ಟ ಶವ ಪತ್ತೆ: ಕೊಲೆ ಆರೋಪದಲ್ಲಿ ಪತ್ನಿಯ ಸಂಬಂಧಿಕರು ಅರೆಸ್ಟ್

ಹೈದರಾಬಾದ್: ಮರ್ಯಾದಾಗೇಡು ಹತ್ಯೆಯ ಶಂಕಿತ ಪ್ರಕರಣದಲ್ಲಿ, ಕಳೆದ ವಾರ ನಗರದ ಕೆಪಿಎಚ್‌ಬಿ ಕಾಲೋನಿಯಿಂದ ನಾಪತ್ತೆಯಾಗಿದ್ದ 25 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ನಾರಾಯಣ ರೆಡ್ಡಿ ಅವರ ಸುಟ್ಟ ಶವ ಸಂಗಾರೆಡ್ಡಿ Read more…

ಹೆದರಿಸ್ತಾನೆ……ಒದರಾಡ್ತಾನೆ……ದುರುಗುಟ್ಟಿಸಿಕೊಂಡು ನೋಡ್ತಾನೆ…..! ಇದು ಹಣ್ಣು ಮಾರಾಟಗಾರನ ಸ್ಪೆಷಲ್ ಸ್ಟೈಲ್

ರಸ್ತೆ ಬದಿಯಲ್ಲಿ, ರೈಲ್ವೆಗಳಲ್ಲಿ, ಬೀದಿ ಬದಿಯಲ್ಲಿ, ವ್ಯಾಪಾರಿಗಳು ಮಾರಾಟ ಮಾಡುವುದನ್ನ ನಾವು ನೋಡಿರ್ತೆವೆ. ಜೋರಾಗಿ ಕೂಗ್ತಾರೆ, ಹಾಡ್ತಾರೆ, ಇನ್ನೂ ಬೇರೆ ಬೇರೆ ರೀತಿಯಲ್ಲಿ ಗ್ರಾಹಕರನ್ನ ಆಕರ್ಷಿಸೋಕೆ ಕಸರತ್ತು ಮಾಡ್ತಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...