alex Certify Latest News | Kannada Dunia | Kannada News | Karnataka News | India News - Part 1213
ಕನ್ನಡ ದುನಿಯಾ
    Dailyhunt JioNews

Kannada Duniya

‘ಏಕ್ತಾ ಕಪೂರ್’ ವೆಬ್ ಸಿರೀಸ್ ನಲ್ಲಿ ‘ಲಕ್ಷ್ಮೀ ದೇವತೆ’ ಪೋಸ್ಟರ್: ಭುಗಿಲೆದ್ದ ವಿವಾದ

ಆಗಾಗ ವಿವಾದಕ್ಕೆ ಕಾರಣವಾಗುವ ಸ್ಟ್ರೀಮಿಂಗ್ ಶೋ ಗಂಡಿ ಬಾತ್, ಈ ಬಾರಿ ಒಂದು ಸಮುದಾಯದ ಧಾರ್ಮಿಕ ಭಾವನೆಗಳನ್ನು ನೋಯಿಸಿದ ಆರೋಪದ ಮೇಲೆ ಮತ್ತೆ ವಿವಾದಕ್ಕೆ ಸಿಲುಕಿದೆ. ಈ ಮೂಲಕ Read more…

ʼಮಹಿಳೆʼಯರೇ ಗಮನಿಸಿ : ನಾಳೆಯಿಂದ ‘ಗೃಹಲಕ್ಷ್ಮಿ’ ಯೋಜನೆಗೆ ಅರ್ಜಿ ಸಲ್ಲಿಕೆ ಶುರು, ಇಲ್ಲಿದೆ ಮಾಹಿತಿ

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಪ್ರತಿ ತಿಂಗಳು ಮನೆಯೊಡತಿಗೆ 2 ಸಾವಿರ ರೂ. ಹಣ ನೀಡುವ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ (ಜೂನ್ Read more…

BIG NEWS: ಯುರೋ ಕ್ಯಾಬ್ಸ್ ನಿಂದ ʼಸಂಚಾರಿ ನಿಯಮʼ ಉಲ್ಲಂಘನೆ; 1.16 ಲಕ್ಷ ದಂಡ ವಿಧಿಸಿದ ಪೊಲೀಸರು

ಬೆಂಗಳೂರು: ಯುರೋ ಕ್ಯಾಬ್ಸ್ ಸಂಸ್ಥೆಯಿಂದ ಸಂಚಾರ ನಿಯಮ ಉಲ್ಲಂಘನೆಯಾಗಿದ್ದು, ಸಂಸ್ಥೆಗೆ ಸೇರಿದ ಒಟ್ಟು 82 ಕ್ಯಾಬ್ ಗಳಿಗೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ. ಯುರೋ ಕ್ಯಾಬ್ಸ್ ಸಂಸ್ಥೆಗೆ ಟ್ರಾಫಿಕ್ Read more…

ಪತ್ರಕರ್ತರ ಕಲ್ಯಾಣಕ್ಕೆ 500 ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಸಾಧ್ಯತೆ

ಮಂಗಳೂರು: ಪತ್ರಕರ್ತರ ಕಲ್ಯಾಣಕ್ಕೆ 500 ಕೋಟಿ ರೂಪಾಯಿ ಪ್ಯಾಕೇಜ್ ನೀಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ಈ ಬಾರಿಯ ಬಜೆಟ್ ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಕಾರ್ಯನಿರತ Read more…

BIG NEWS: ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ; ಟಾಪರ್ ಗಳ ಬಗ್ಗೆ ಇಲ್ಲಿದೆ ಮಾಹಿತಿ

2023-24ನೇ ಸಾಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ಕೆಇಎ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. Read more…

ಪೋಷಕರಿಂದಲೇ ಘೋರ ಕೃತ್ಯ: ಪ್ರೀತಿಸಿ ಮದುವೆಯಾಗಿದ್ದ ಪುತ್ರಿ ಹತ್ಯೆ; ತಂದೆ ಸೇರಿ ಮೂವರು ಅರೆಸ್ಟ್

ತುಮಕೂರು: ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ಮೂವರನ್ನು ಗುಬ್ಬಿ ತಾಲೂಕಿನ ಚೇಳೂರು ಠಾಣೆ ಬಂಧಿಸಿದ್ದಾರೆ. ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಗುಬ್ಬಿ ತಾಲೂಕಿನ ಚಿಕ್ಕಹೆಡಿಗೆಹಳ್ಳಿಯ ಯುವತಿಯನ್ನು ಆಕೆಯ ಪೋಷಕರೇ Read more…

ತಲೆ ಹೊಟ್ಟು ನಿವಾರಣೆಗೆ ಹೀಗೆ ಬಳಸಿ ʼರೋಸ್ ವಾಟರ್ʼ

ರೋಸ್ ವಾಟರ್ ಕೇವಲ ಮುಖದ ಅಥವಾ ತ್ವಚೆಯ ಸೌಂದರ್ಯ ಹೆಚ್ಚಿಸಲು ಮಾತ್ರ ಮೀಸಲಲ್ಲ. ಇದರಿಂದ ಉದ್ದನೆಯ ಕೂದಲನ್ನೂ ಪಡೆಯಬಹುದು ಎಂಬುದು ನಿಮಗೆ ಗೊತ್ತೇ? ನಿಮ್ಮ ಕೂದಲು ಸದಾ ಎಣ್ಣೆಯುಕ್ತವಾಗಿದ್ದರೆ Read more…

‘ಬಾಳೆ ಎಲೆ’ಯಲ್ಲಿ ಊಟ ಮಾಡುವುದರಿಂದ ಸಿಗುತ್ತೆ ಈ ಲಾಭ

ಬಾಳೆ ಎಲೆಯಲ್ಲಿ ಊಟ ಕೇವಲ ಮದುವೆ ಸಮಾರಂಭಗಳಲ್ಲಿ ಮಾಡುತ್ತೇವೆ. ಹೆಚ್ಚು ಅಂದರೆ ವಿಶೇಷವಾಗಿ ಹಬ್ಬಗಳಲ್ಲಿ ಬಾಳೆ ಎಲೆ ತಂದು ಊಟ ಮಾಡುತ್ತೇವೆ. ಆದರೆ ದಿನಾ ಬಾಳೆ ಎಲೆಯಲ್ಲಿ ಊಟ Read more…

‘ಬಿಜೆಪಿ’ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ದೆ ರದ್ದು: ತಿದ್ದುಪಡಿಯೊಂದಿಗೆ ಹಳೆ ಕಾಯ್ದೆ ಮರು ಜಾರಿ

ಬೆಂಗಳೂರು: ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆದು ಇಡೀ ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕ ಎಪಿಎಂಸಿ ಮೂಲಕ ಕಾಯ್ದೆಯನ್ನು ಮತ್ತಷ್ಟು ಸುಧಾರಣೆಗಳೊಂದಿಗೆ ಮರು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. Read more…

ನಿಮ್ಮ ಮಗುವಿಗೆ ಬಾಟಲ್ ಹಾಲು ನೀಡ್ತೀರಾ…..? ಹಾಗಾದ್ರೆ ತಿಳಿದಿರಲಿ ಈ ವಿಷಯ

ನಿಮ್ಮ ಮಗುವಿಗೆ ಬಾಟಲ್ ಹಾಲು ಕುಡಿಸುತ್ತಿದ್ದೀರಾ, ಅದರ ಸ್ವಚ್ಛತೆಯೆಡೆಗೆ ನೀವು ಎಷ್ಟು ಗಮನ ಹರಿಸುತ್ತಿದ್ದೀರಿ…? ಹೌದು, ಸಣ್ಣ ಮಗು ಬಾಟಲಿ ಹಾಲನ್ನು ಇಷ್ಟಪಟ್ಟು ಕುಡಿಯುತ್ತದೆ ಎಂಬುದೇನೋ ನಿಜ. ಆದರೆ Read more…

ಗ್ರೀಸ್ ನಲ್ಲಿ ಅತಿದೊಡ್ಡ ವಲಸೆ ದುರಂತ: ಮೀನುಗಾರಿಕೆ ಹಡಗು ಮುಳುಗಿ 80 ಜನ ಸಾವು: ನೂರಾರು ಮಂದಿ ನಾಪತ್ತೆ

ದಕ್ಷಿಣ ಗ್ರೀಸ್‌ನ ಕರಾವಳಿಯಲ್ಲಿ ಮೀನುಗಾರಿಕಾ ಹಡಗು ಮುಳುಗಿದ ನಂತರ ಕನಿಷ್ಠ 80 ಜನ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಕಣ್ಮರೆಯಾಗಿದ್ದು, 100 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಇಟಲಿಗೆ ಹೊರಟಿದ್ದ Read more…

ಈ ದೇಶದಲ್ಲಿದ್ದಾರೆ ನುರಿತ ಕಾರು ಚಾಲಕರು….! ಟಾಪ್ 20 ಪಟ್ಟಿಯಲ್ಲಿ ಭಾರತದ ಸ್ಥಾನವೆಷ್ಟು ಗೊತ್ತಾ ?

ಪ್ರತಿ ವರ್ಷ ವಿಶ್ವದಾದ್ಯಂತ ರಸ್ತೆ ಅಪಘಾತದಲ್ಲಿ ಬಹಳಷ್ಟು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರತಿದಿನ ಹೆಚ್ಚುತ್ತಿರುವ ಕಾರುಗಳ ಸಂಖ್ಯೆಯೊಂದಿಗೆ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರತಿ ವರ್ಷ 1.35 ದಶಲಕ್ಷಕ್ಕೂ ಹೆಚ್ಚು Read more…

BIG NEWS: ಜೂನ್ 26 ರಂದು ಒಂದೇ ದಿನ 5 ‘ವಂದೇ ಭಾರತ್’ ರೈಲು ಸೇವೆಗೆ ಚಾಲನೆ

ದೇಶದ ರೈಲು ಸಂಪರ್ಕ ಸೇವೆಗೆ ಮತ್ತಷ್ಟು ರೈಲುಗಳು ಸೇರ್ಪಡೆಯಾಗ್ತಿದ್ದು ಜೂನ್ 26 ರಿಂದ ಇನ್ನೂ ಐದು ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸೇವೆ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ Read more…

ಸ್ನೇಹಿತನ ಮೊದಲ ರಾತ್ರಿಗೆ ಶುಭ ಕೋರಿ ಹಾಕಿದ್ದ ಬ್ಯಾನರ್ ತೆರವು

ಮಂಗಳೂರು: ಸ್ನೇಹಿತನ ಮದುವೆಯಾದ ಸಂಭ್ರಮದಲ್ಲಿ ಮೊದಲ ರಾತ್ರಿಗೆ ಶುಭ ಕೋರಿ ಆತನ ಗೆಳೆಯರು ಫ್ಲೆಕ್ಸ್  ಬ್ಯಾನರ್ ಹಾಕಿದ್ದಾರೆ. ಮೊದಲ ರಾತ್ರಿಯ ಸಂಭ್ರಮ, ಗೆದ್ದು ಬಾ ಗೆಳೆಯ ಎಂದೆಲ್ಲ ಬರೆದ Read more…

ಕಣ್ಣಿನ ಆಯಾಸ ಕಡಿಮೆ ಮಾಡುತ್ತೆ ಈ ಒಂದು ವಸ್ತು

ಜನರು ಸದಾ ಕಂಪ್ಯೂಟರ್, ಟಿವಿ, ಮೊಬೈಲ್ ಬಳಸುತ್ತಿರುತ್ತಾರೆ. ಅನೇಕ ಗಂಟೆಗಳ ಕಾಲ ಕಂಪ್ಯೂಟರ್ ನೋಡುವುದು ಅಥವಾ ಮೊಬೈಲ್ ಬಳಕೆಯಿಂದ ಕಣ್ಣು ಆಯಾಸಗೊಳ್ಳುತ್ತದೆ. ಕಣ್ಣಿನ ಉರಿ ಕಾಣಿಸಿಕೊಳ್ಳುತ್ತದೆ. ರಾತ್ರಿಯಾದಂತೆ ಕಣ್ಣು Read more…

ಯಾರ ಬಳಿಯೂ ಹೇಳಲೇಬಾರದಂತಹ ʼರಹಸ್ಯʼಗಳಿವು

ವ್ಯಕ್ತಿಯ ಜೀವನದಲ್ಲಿ ಬೇರೆಯವರಿಗೆ ಹೇಳಬಾರದ ಕೆಲವು ರಹಸ್ಯಗಳಿರುತ್ತವೆ. ಅದನ್ನು ಎಂದಿಗೂ, ಯಾರೊಂದಿಗೂ ಹಂಚಿಕೊಳ್ಳಬಾರದು. ಹಂಚಿಕೊಂಡಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಆ ರಹಸ್ಯಗಳ ಬಗ್ಗೆ ನೀವು ತಿಳಿದಿದ್ದರೆ ನಿಮಗೆ ಎಂದೂ ಸಮಸ್ಯೆ Read more…

ಉಗುರಿನ ಸ್ಥಿತಿಗತಿ ಹೇಳುತ್ತೆ ನಿಮ್ಮ ಆರೋಗ್ಯ

ನಿಮ್ಮ ಉಗುರಿನ ಬಣ್ಣ ನೋಡಿಯೇ ನಿಮ್ಮ ಆರೋಗ್ಯದ ಸ್ಥಿತಿಗತಿಗಳನ್ನು ಹೇಳಬಹುದು. ಹೇಗೆನ್ನುತ್ತೀರಾ? ನಿಮ್ಮ ಉಗುರುಗಳು ಗಮನಿಸುವಂಥ ಕೆಂಪು ಬಣ್ಣಕ್ಕೆ ತಿರುಗಿದರೆ ನಿಮಗೆ ಹೃದಯಕ್ಕೆ ಸಂಬಂಧಿಸಿದ ಅಥವಾ ಇನ್ನಾವುದೋ ಸಮಸ್ಯೆ Read more…

ಸುಳ್ಳು ದೂರು ದಾಖಲಿಸಿ ವಂಚನೆ ಆರೋಪ: ಪ್ರಶಾಂತ್ ಸಂಬರಗಿ ವಿರುದ್ಧ ಎಫ್ಐಆರ್

ಬೆಂಗಳೂರು: ಸುಳ್ಳು ದೂರು ಸಲ್ಲಿಸಿ ವಂಚನೆ ಎಸಗಿದ ಆರೋಪದ ಮೇಲೆ ಪ್ರಶಾಂತ್ ಸಂಬರಗಿ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಉದ್ಯಮಿ ದೇವನಾಥ್ ಅವರು ದೂರು Read more…

ಅರಬ್ಬಿಸಮುದ್ರದಲ್ಲಿ ‘ಬಿಪರ್ ಜಾಯ್’ ಚಂಡಮಾರುತ ಆರ್ಭಟ: ಇಂದು ಗುಜರಾತ್ ಗೆ ಅಪ್ಪಳಿಸಲಿದೆ ಸೈಕ್ಲೋನ್

ಅಹಮದಾಬಾದ್: ಅರಬ್ಬಿಸಮುದ್ರದಲ್ಲಿ ಬಿಪರ್ ಜಾಯ್ ಚಂಡಮಾರುತ ಆರ್ಭಟಿಸುತ್ತಿದ್ದು, ಗುಜರಾತ್ ಸಮುದ್ರ ತೀರಕ್ಕೆ ಅಪ್ಪಳಿಸಲಿದೆ. ಮಧ್ಯಾಹ್ನ 3 ಗಂಟೆಗೆ ಬಿಪರ್ ಜಾಯ್ ಚಂಡಮಾರುತ ತೀರಕ್ಕೆ ಅಪ್ಪಳಿಸಲಿದೆ. ಚಂಡಮಾರುತ ಅಪ್ಪಳಿಸಲಿರುವ ಹಿನ್ನಲೆಯಲ್ಲಿ Read more…

ಥಟ್‌ ಅಂತ ಮಾಡಿ ʼಬ್ರೆಡ್ ಉಪ್ಪಿಟ್ಟುʼ

ಸ್ಯಾಂಡ್ ವಿಚ್ ಗೆ ಅಂತ ತಂದಿದ್ದ ಬ್ರೆಡ್ ಅರ್ಧಕ್ಕರ್ಧ ಹಾಗೇ ಉಳಿದಿದೆ ಅಂತಾ ಅದನ್ನು ಎಸೆದುಬಿಡಬೇಡಿ. ಬ್ರೆಡ್ ನಿಂದ ವೆರೈಟಿ ವೆರೈಟಿ ತಿನಿಸು ಮಾಡಬಹುದು. ಬ್ರೆಡ್ ಉಪ್ಪಿಟ್ಟಂತೂ ಬೆಳಗ್ಗೆ Read more…

ಶಕ್ತಿ ಯೋಜನೆ ಆರಂಭವಾದ ಮೂರೇ ದಿನದಲ್ಲಿ 98 ಲಕ್ಷ ಮಹಿಳೆಯರ ಉಚಿತ ಪ್ರಯಾಣ: ಟಿಕೆಟ್ ಮೊತ್ತ 21 ಕೋಟಿ ರೂ.

ಬೆಂಗಳೂರು: ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಆರಂಭಿಸಿದ ಶಕ್ತಿ ಯೋಜನೆಯಡಿ ಕಳೆದ ಮೂರು ದಿನಗಳಲ್ಲಿ 98 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಬೆಳೆಸಿದ್ದಾರೆ. ಮೂರು ದಿನದ ಪ್ರಯಾಣದ ಮೊತ್ತ 21 Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಜೂ. 30 ರವರೆಗೆ ಬಸ್ ಪಾಸ್ ಅವಧಿ ವಿಸ್ತರಣೆ

ಬೆಂಗಳೂರು: ವಿದ್ಯಾರ್ಥಿಗಳ ಹಳೆಯ ಬಸ್ ಪಾಸ್ ಅವಧಿಯನ್ನು ಜೂನ್ 30ರವರೆಗೆ ವಿಸ್ತರಣೆ ಮಾಡಲಾಗಿದೆ. ರಾಜ್ಯದಲ್ಲಿ ಶಾಲೆಗಳು ಆರಂಭವಾಗಿದ್ದು, ಇನ್ನೂ ಕೆಎಸ್ಆರ್ಟಿಸಿ ವತಿಯಿಂದ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸಿಲ್ಲ. ಈ Read more…

ಯಂಗ್ ಲುಕ್ ಬಯಸುವವರು ಬಳಸಿ ‘ಮೆಂತ್ಯೆ’ ಕಾಳು

ಆಧುನಿಕ ಜೀವನ ಶೈಲಿಯಲ್ಲಿ ಪ್ರತಿ ನಿತ್ಯ ಒಂದಲ್ಲ ಒಂದು ಒತ್ತಡ ಇದ್ದೇ ಇದೆ. ಇದರಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳ ಜೊತೆಗೆ ಅವಧಿಗೂ ಮುನ್ನವೇ ಮುಖದ ಮೇಲೆ ಸುಕ್ಕಿನ Read more…

ವ್ಯಾಯಾಮವಿಲ್ಲದೆ ಸ್ಲಿಮ್ ಆಗಲು ಈ ಬಿಳಿ ಪದಾರ್ಥಗಳ ಸೇವನೆಯನ್ನು ನಿಲ್ಲಿಸಿ…..!

ಅಸಮರ್ಪಕ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಬೊಜ್ಜು ಪ್ರಸ್ತುತ ಗಂಭೀರ ಸಮಸ್ಯೆಯಾಗುತ್ತಿದೆ. ಬಿಡುವಿಲ್ಲದ ಕೆಲಸದಿಂದಾಗಿ ಜನರಿಗೆ ವ್ಯಾಯಾಮ ಮಾಡಲು ಸಮಯವಿಲ್ಲ. ಇದರಿಂದಾಗಿ ಬಯಸಿದರೂ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀವು Read more…

ಮಾಡಿ ನೋಡಿ ರುಚಿ ರುಚಿ ʼಟೊಮೊಟೊ ಚಾಟ್ʼ

ಇದು ಮಳೆಗಾಲ. ಹೊರಗೆ ಮಳೆ ಬರ್ತಿದ್ದರೆ ಒಳಗೆ ರುಚಿ ರುಚಿ ಆಹಾರ ಸೇವನೆ ಮಾಡಲು ಮನಸ್ಸು ಬಯಸುತ್ತದೆ. ಸದಾ ಚಿಪ್ಸ್, ಪಾನಿಪುರಿ, ಮಸಾಲೆಪುರಿ ತಿಂದು ಬೇಸರವಾಗಿದ್ದರೆ ಈ ಬಾರಿ Read more…

ಅಪಶಕುನದ ಸಂಕೇತ ನೀಡುವ ಈ ಘಟನೆಯನ್ನು ಎಂದೂ ನಿರ್ಲಕ್ಷ್ಯಿಸಬೇಡಿ

ಮನೆಯ ಹಿರಿಯರು ಶಕುನ-ಅಪಶಕುನದ ಬಗ್ಗೆ ಹೇಳ್ತಿರುತ್ತಾರೆ. ಮನೆಯಲ್ಲಿರುವ ಪ್ರತಿಯೊಂದು ವಸ್ತು ಕೂಡ ಶಕುನ-ಅಪಶಕುನದ ಸಂಕೇತ ನೀಡುತ್ತದೆ. ಮನೆಯಲ್ಲಿರುವ ಕೆಲ ವಸ್ತು ಕೆಳಗೆ ಬಿದ್ರೆ, ಮುರಿದ್ರೆ ಅದು ಅಪಶಕುನವೆಂದು ನಂಬಲಾಗುತ್ತದೆ. Read more…

ಈ ರಾಶಿಯ ಸರ್ಕಾರಿ ಉದ್ಯೋಗಿಗಳಿಗಿದೆ ಇಂದು ಪದೋನ್ನತಿ ಭಾಗ್ಯ

ಮೇಷ : ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಮನೆಯಲ್ಲಿ ಹಿರಿಯ ವ್ಯಕ್ತಿಯ ಆರೋಗ್ಯದಲ್ಲಿ ಗಂಭೀರ ಏರುಪೇರು ಉಂಟಾಗಲಿದೆ. ದುಃಖದ ವಾರ್ತೆಯನ್ನು ಕೇಳುವಿರಿ. ರಾಜಕಾರಣಿಗಳಿಗೆ ಶುಭ ಯೋಗವಿದೆ. ವೃಷಭ Read more…

ಮನೆಯಲ್ಲಿ ಈ ವಸ್ತು ಇದ್ದರೆ ಎಂದೂ ಕಾಡಲ್ಲ ಬಡತನ

ಶಂಖದ ಬಗ್ಗೆ ನೀವು ಸಾಕಷ್ಟು ತಿಳಿದಿರುತ್ತೀರಿ. ಪ್ರತಿಯೊಂದು ಶುಭ ಕಾರ್ಯದಲ್ಲೂ ಇದನ್ನು ಬಳಸ್ತಾರೆ. ದೇವರ ಪೂಜೆಯಿಂದ ಹಿಡಿದು ಮದುವೆ ಸಮಾರಂಭದಲ್ಲಿಯೂ ಶಂಖವನ್ನು ಶುಭವೆಂದು ಪರಿಗಣಿಸಲಾಗಿದೆ. ಈ ಶಂಖದಿಂದ ನೀವು Read more…

BIG BREAKING: ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಾರ್ವಜನಿಕ ಅಭಿಪ್ರಾಯ ಕೇಳಿದ ಕಾನೂನು ಆಯೋಗ

ನವದೆಹಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿದಂತೆ 30 ದಿನಗಳಲ್ಲಿ ಅಭಿಪ್ರಾಯ ತಿಳಿಸುವಂತೆ ಕಾನೂನು ಆಯೋಗ ಮನವಿ ಮಾಡಿದೆ. ಏಕರೂಪ ನಾಗರಿಕ ಸಂಹಿತೆಯ(ಯುಸಿಸಿ) ಅಗತ್ಯವನ್ನು ಹೊಸದಾಗಿ ನೋಡಲು, Read more…

BIG NEWS: ಗುಜರಾತ್ ನಲ್ಲಿ ಕುಸಿದು ಬಿದ್ದ ಸೇತುವೆ; 15 ಗ್ರಾಮಗಳ ಸಂಪರ್ಕ ಕಡಿತ

ಗುಜರಾತ್‌ನ ತಾಪಿ ಜಿಲ್ಲೆಯಲ್ಲಿ ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು ಬಿದ್ದಿದೆ. ಸೇತುವೆಯನ್ನು ಮಿಂಧೋಲಾ ನದಿಯ ಮೇಲೆ ಸಂಪರ್ಕಕ್ಕಾಗಿ ನಿರ್ಮಿಸಲಾಗಿದೆ. ಈ ಸೇತುವೆಯು ತಾಪಿಯ ವ್ಯಾರ ತಾಲೂಕಿನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...