alex Certify BIG NEWS: ಯುರೋ ಕ್ಯಾಬ್ಸ್ ನಿಂದ ʼಸಂಚಾರಿ ನಿಯಮʼ ಉಲ್ಲಂಘನೆ; 1.16 ಲಕ್ಷ ದಂಡ ವಿಧಿಸಿದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಯುರೋ ಕ್ಯಾಬ್ಸ್ ನಿಂದ ʼಸಂಚಾರಿ ನಿಯಮʼ ಉಲ್ಲಂಘನೆ; 1.16 ಲಕ್ಷ ದಂಡ ವಿಧಿಸಿದ ಪೊಲೀಸರು

ಬೆಂಗಳೂರು: ಯುರೋ ಕ್ಯಾಬ್ಸ್ ಸಂಸ್ಥೆಯಿಂದ ಸಂಚಾರ ನಿಯಮ ಉಲ್ಲಂಘನೆಯಾಗಿದ್ದು, ಸಂಸ್ಥೆಗೆ ಸೇರಿದ ಒಟ್ಟು 82 ಕ್ಯಾಬ್ ಗಳಿಗೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ.

ಯುರೋ ಕ್ಯಾಬ್ಸ್ ಸಂಸ್ಥೆಗೆ ಟ್ರಾಫಿಕ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಸಂಚಾರಿ ವಿಭಾಗದ ಪೊಲೀಸರು ಸಂಸ್ಥೆಗೆ ನೋಟೀಸ್ ನೀಡಿದ ಹಿನ್ನೆಲೆಯಲ್ಲಿ ಕಂಪನಿ ಅಧಿಕಾರಿಗಳು 1.16 ಲಕ್ಷ ದಂದ ಪಾವತಿ ಮಾಡಿದ್ದಾರೆ.

ಬೆಂಗಳೂರಿನ ವಿವಿಧೆಡೆಗಳಲ್ಲಿ ಯುರೋ ಕ್ಯಾಬ್ಸ್ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದ ಹಿನ್ನೆಲೆಯಲ್ಲಿ ಹೆಣ್ಣೂರು ಠಾಣೆ ಪೊಲಿಸರು ಕ್ಯಾಬ್ ಸಂಸ್ಥೆಯಿಂದ ದಂಡ ಸಂಗ್ರಹ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...