alex Certify Featured News | Kannada Dunia | Kannada News | Karnataka News | India News - Part 380
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬ್ ಕಿಂಗ್ಸ್ ವಿರುದ್ಧ ಕೆಕೆಆರ್ ಗೆ ಭರ್ಜರಿ ಜಯ

ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಐಪಿಎಲ್ ನ 21ನೇ ಪಂದ್ಯದಲ್ಲಿ ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದು, ಕೆಕೆಆರ್ ತಂಡದ ನಾಯಕ ಇಯಾನ್ ಮೋರ್ಗನ್ Read more…

ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ

ಇಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ನ 21 ನೇ ಪಂದ್ಯ ನಡೆಯುತ್ತಿದ್ದು ಇಯಾನ್ ಮೊರ್ಗನ್ ನಾಯಕತ್ವದ ಕೆಕೆಆರ್ ತಂಡ ಹಾಗೂ ಕೆ ಎಲ್ ರಾಹುಲ್ Read more…

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಭಾರತಕ್ಕೆ ವಿಶೇಷ ರೀತಿಯಲ್ಲಿ ಬೆಂಬಲ ಸೂಚಿಸಿದ ಅರಬ್​ ರಾಷ್ಟ್ರ

ದೇಶದಲ್ಲಿ ಕೊರೊನಾ ಕೇಸ್​ಗಳು ದಿನದಿಂದ ದಿನಕ್ಕೆ ಏರಿಕೆ ಕಾಣ್ತಿರುವ ಬೆನ್ನಲ್ಲೇ ಯುನೈಟೆಡ್​ ಎಮಿರೇಟ್ಸ್ ನ​ ಬುರ್ಜ್ ಖಲೀಫಾ ಭಾರತದ ಕೊರೊನಾ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ವಿಶ್ವದ ಅತೀ ಎತ್ತರದ Read more…

ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದ ಬಾಬರ್ ಅಜಂ

ನಿನ್ನೆ ಪಾಕಿಸ್ತಾನ ಹಾಗೂ ಜಿಂಬಾಬ್ವೆ ನಡುವಣ ನಡೆದ ಟಿ ಟ್ವೆಂಟಿ ಸರಣಿಯ ಮೂರನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ತಂಡ 24ರನ್ ಗಳ ಭರ್ಜರಿ ಜಯ ಸಾಧಿಸಿತು. ಈ Read more…

ಜನರ ಮನಗೆದ್ದ ಪುಣೆ ಪೊಲೀಸರ ಮಾನವೀಯ ಸಂದೇಶದ ಪೋಸ್ಟ್

ಆಗಿಂದಾಗೆ ವಿವಿಧ ಮಹಾನಗರಗಳ ಪೊಲೀಸರು ಟ್ವಿಟರ್ ನಿಂದ ಜನರ ಗಮನ ಸೆಳೆಯುತ್ತಿರುತ್ತಾರೆ. ಅರ್ಥಗರ್ಭಿತ ಸಂದೇಶಗಳು, ಕೆಲವೊಮ್ಮೆ ಹಾಸ್ಯಗಳು ಅವರ ಖಾತೆಯಿಂದ ಪ್ರಕಟಗೊಳ್ಳುತ್ತವೆ. ಇದೀಗ ಪುಣೆ ಪೊಲೀಸರ ಮಾನವೀಯತೆ ಸಂದೇಶ Read more…

ಆಸ್ಪತ್ರೆಯಲ್ಲೇ ಮದುವೆ ಮಾಡಿಕೊಂಡ ‘ಕೊರೊನಾ’ ಸೋಂಕಿತ….!

ಕಳೆದ ಒಂದು ವರ್ಷದಿಂದ ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿ ಜನ ಜೀವನವನ್ನು ಅಕ್ಷರಶಃ ನರಕ ಮಾಡಿದೆ. ಆರ್ಥಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಸಾರ್ವಜನಿಕರು ಕುಗ್ಗಿಹೋಗಿದ್ದಾರೆ. ಎರಡನೇ ಅಲೆ ಈಗ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ‘ರಾಧಾ ರಮಣ’ ಖ್ಯಾತಿಯ ಸ್ಕಂದ ಅಶೋಕ್

ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಸಕ್ರಿಯರಾಗಿರುವ ನಟ ಸ್ಕಂದ ಅಶೋಕ್ ಇಂದು ತಮ್ಮ 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸ್ಕಂದ ಅಶೋಕ್ 2006ರಂದು ಮಲಯಾಳಂನ ‘ನೋಟ್ ಬುಕ್’ ಎಂಬ ಚಿತ್ರದ Read more…

ಮನೆಯಲ್ಲೇ ಮಾಡಿ ಸವಿಯಾದ ‘ರಸಗುಲ್ಲ’

ಸಿಹಿ ತಿನಿಸು ಯಾರಿಗೆ ಇಷ್ಟವಾಗಲ್ಲ ಹೇಳಿ. ಚಿಕ್ಕವರಿಂದ ದೊಡ್ಡವರವರೆಗೂ ಇಷ್ಟವಾಗುವ ರಸಗುಲ್ಲ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 2 ಲೀಟರ್ ಹಾಲು, 200 ಮಿ. ಲೀಟರ್ Read more…

ರವೀಂದ್ರ ಜಡೇಜಾ ಅಬ್ಬರಕ್ಕೆ ಶರಣಾದ RCB

ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ನ 19ನೇ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ವಿರಾಟ್ ಕೊಹ್ಲಿ ನಾಯಕತ್ವದ ಆರ್ ಸಿ Read more…

ಐಪಿಎಲ್ 2021: ಇಂದಿನ ಪಂದ್ಯದಲ್ಲಿ ಸುರೇಶ್ ರೈನಾ ಹೊಸ ದಾಖಲೆ

ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಹಾಗೂ ಆರ್ ಸಿ ಬಿ ತಂಡ ಮುಖಾಮುಖಿಯಾಗಿದ್ದು ಮಿಸ್ಟರ್ ಐಪಿಎಲ್ ಸುರೇಶ್ ಈ ಪಂದ್ಯದಲ್ಲಿ 200 ಸಿಕ್ಸರ್ ಗಳ ಗಡಿ Read more…

BIG NEWS: ರಾಜ್ಯದಲ್ಲಿ ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ; ಮಹಾರಾಷ್ಟ್ರ ಸಚಿವರಿಂದ ಮಹತ್ವದ ಘೋಷಣೆ

ಮುಂಬೈ: ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿದ ಬೆನ್ನಲ್ಲೇ ಇದೀಗ ಮಹಾರಾಷ್ಟ್ರದಲ್ಲಿ ರಾಜ್ಯದ ಜನತೆಗೆ ಉಚಿತ ಲಸಿಕೆ ನೀಡಲು Read more…

100 ಮಿಲಿಯನ್ ವೀಕ್ಷಣೆ ಕಂಡ ‘ಮೈಂಡ್ ಬ್ಲಾಕ್’ ಹಾಡು

ಅನಿಲ್ ರವಿಪುಡಿ ನಿರ್ದೇಶನದ ಮಹೇಶ್ ಬಾಬು ನಟನೆಯ ‘ಸರಿಲೆರು ನೀಕೆವ್ವರು’ ಚಿತ್ರದ ಮೈಂಡ್ ಬ್ಲಾಕ್ ಎಂಬ ಹಾಡನ್ನು 1 ವರ್ಷದ ಹಿಂದೆ ಲಹರಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ Read more…

ಮನ್ ಕೀ ಬಾತ್: ಕೆ.ಸಿ. ಜನರಲ್ ಆಸ್ಪತ್ರೆ ನರ್ಸ್ ಸುರೇಖಾರೊಂದಿಗೆ ಪ್ರಧಾನಿ ಮೋದಿ ಮಾತು

ನವದೆಹಲಿ: ಕೊರೊನಾ ಎರಡನೇ ಅಲೆ ಅಬ್ಬರ ನಮ್ಮ ಧೈರ್ಯವನ್ನು ಕುಸಿಯುವಂತೆ ಮಾಡುತ್ತಿದೆ. ಆದರೆ ಭಯಪಡುವ ಅಗತ್ಯವಿಲ್ಲ. ದೇಶದಲ್ಲಿ ಒಂದನೇ ಅಲೆಯನ್ನು ನಿಭಾಯಿಸಿದ್ದೇವೆ ಇದರಿಂದಾಗಿ ನಮ್ಮಲ್ಲಿ ಆತ್ಮಸ್ಥೈರ್ಯವಿದೆ. ಈಗಾಗಲೇ ಲಸಿಕೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಮಿಲನಾ ನಾಗರಾಜ್

ನಟಿ ಮಿಲನಾ ನಾಗರಾಜ್ ಇಂದು ತಮ್ಮ 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಿಲನಾ ನಾಗರಾಜ್ 2013ರಂದು ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ನಂತರ Read more…

ಸುಂದರ ಯುವತಿಯ ಫೋಟೋ ಕೇಳಿದವನು ಮಾಡಿದ್ದೇನು ಗೊತ್ತಾ….?

ನಿಮ್ಮ ಕೇಶವನ್ನ ವಿನ್ಯಾಸಗೊಳಿಸಿದವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ನಿಮ್ಮ ಫೋಟೋ ಕೇಳಿದ್ರು ಅಂದರೆ ಖಂಡಿತವಾಗಿಯೂ ನೀವು ಖುಷ್​ ಆಗ್ತೀರಾ..! ಇದೇ ರೀತಿ ಟಿಕ್​ಟಾಕ್​ ಬಳಕೆದಾರರೊಬ್ಬರಿಗೆ ಕೇಶ ವಿನ್ಯಾಸಕ Read more…

ʼಆಕ್ಸಿಜನ್ʼ ಪೂರೈಕೆಗೆ ಅಡ್ಡಿ ಮಾಡಿದವರಿಗೆ ಗಲ್ಲು ಶಿಕ್ಷೆ

ನವದೆಹಲಿ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ ಎದುರಾಗಿದೆ. ದೆಹಲಿಯ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಕೊರತೆಯಿಂದ 20 ರೋಗಿಗಳು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಆಕ್ಸಿಜನ್ Read more…

ಇಂದು ಕೆಕೆಆರ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿ

ಈ ಬಾರಿ ಐಪಿಎಲ್ ನಲ್ಲಿ ಎಲ್ಲಾ ಪಂದ್ಯಗಳು ರೋಚಕತೆಯಿಂದ ಸಾಗುತ್ತಿವೆ. ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಹಾಗೂ ಇಯಾನ್ ಮೋರ್ಗನ್ ನಾಯಕತ್ವದ Read more…

ಪೊಲೀಸರಿಗೆ ‌ʼಹೌ ಟು ಕಿಲ್ʼ ಪಾಠ ಹೇಳಿಕೊಟ್ಟ ತರಬೇತುದಾರ…!

ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಪೊಲೀಸ್ ದೌರ್ಜನ್ಯ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಹೋರಾಟ, ದಂಗೆಗಳು ನಡೆದಿದೆ. ಈ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ‘ಕೊಲ್ಲುವುದು ಹೇಗೆ?’ ಎಂದು ಪೊಲೀಸರಿಗೆ ಹೇಳಿಕೊಡುವ ವಿಡಿಯೋ Read more…

ಈ ಬಾರಿಯ ಐಪಿಎಲ್ ನಿಂದ ದೂರ ಉಳಿದ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಜೋಫ್ರಾ ಆರ್ಚರ್

ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಭಾರತ ಹಾಗೂ ಇಂಗ್ಲೆಂಡ್ ನಡುವಣ ಸರಣಿಯ ಸಮಯದಲ್ಲಿ ಗಾಯಗೊಂಡಿದ್ದು, ಜೋಫ್ರಾ ಆರ್ಚರ್ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ‘ವಜ್ರಕಾಯ’ ಬೆಡಗಿ ಶುಭ್ರ ಅಯ್ಯಪ್ಪ

ನಟಿ ಶುಭ್ರ ಅಯ್ಯಪ್ಪ ಇಂದು ತಮ್ಮ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಶುಭ್ರ ಅಯ್ಯಪ್ಪ 2014ರಂದು ತೆಲುಗಿನಲ್ಲಿ ‘ಪ್ರತಿನಿಧಿ’ ಎಂಬ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್

ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇಂದು ತಮ್ಮ 48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ 1989 ನವೆಂಬರ್ 15ರಂದು ಟೆಸ್ಟ್‌ ಕ್ರಿಕೆಟ್‌ Read more…

ಇಂದು ವರನಟ ಡಾ. ರಾಜ್ ಕುಮಾರ್ ಜನ್ಮದಿನ

ಇಂದು ವರನಟ, ನಟಸಾರ್ವಭೌಮ, ಡಾ.ರಾಜ್ ಕುಮಾರ್ ಅವರ 92ನೇ ಜನ್ಮದಿನವಾಗಿದ್ದು, ಡಾ.ರಾಜ್ ಕುಮಾರ್ 1929 ಏಪ್ರಿಲ್ 24ರಂದು ಗಾಜನೂರಿನಲ್ಲಿ ಜನಿಸಿದ್ದರು. ಅವರು 1944ರಂದು ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಕಣ್ಣಪ್ಪನ Read more…

ಅತಿಯಾದ ಪ್ರಮಾಣದಲ್ಲಿ ಸೀಸವನ್ನ ಹೊರಚೆಲ್ತಿದೆ ಈ ಮರ..! ಕುತೂಹಲಕ್ಕೆ ಕಾರಣವಾಗಿದೆ ಸೃಷ್ಟಿಯ ವೈಚಿತ್ರ್ಯ

ದಕ್ಷಿಣ ಪೆಸಿಫಿಕ್​ನ ನ್ಯೂ ಕ್ಯಾಲೆಡೋನಿಯಾ ದ್ವೀಪದಲ್ಲಿರುವ ರೇನ್​ ಫಾರೆಸ್ಟ್​ ಟ್ರೀ ಎಂಬ ಹೆಸರಿನ 20 ಮೀಟರ್​ ಉದ್ದದ ಮರ ವಿಚಿತ್ರ ಗುಣವೊಂದನ್ನ ತೋರಿಸಿದೆ. ಇದರ ತೊಗಟೆಯನ್ನ ಕತ್ತರಿಸಿದ್ರೆ ಅದು Read more…

ಕಿಚ್ಚ ಸುದೀಪ್ ಅಭಿನಯದ ‘ರಂಗ ಎಸ್.ಎಸ್.ಎಲ್.ಸಿ’ತೆರೆಮೇಲೆ ಬಂದು 17 ವರ್ಷ

ಯೋಗರಾಜ್ ಭಟ್ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ‘ರಂಗ ಎಸ್.ಎಸ್.ಎಲ್.ಸಿ’ಚಿತ್ರ 2004 ಏಪ್ರಿಲ್ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು ಈ ಸಿನಿಮಾ ತೆರೆಕಂಡು ಇಂದಿಗೆ 17ವರ್ಷ ಪೂರೈಸಿದೆ. ಈ ಚಿತ್ರದಲ್ಲಿ Read more…

‘ರಾಬರ್ಟ್’ ಚಿತ್ರದ ‘ನಿನ್ ಎದುರಲಿ ನಾನು’ ವಿಡಿಯೋ ಸಾಂಗ್ ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ಮನಕಲಕುವಂತಹ  ‘ನಿನ್ ಎದುರಲಿ ನಾನು’ ಎಂಬ ಹಾಡು ಎಲ್ಲರ ಬಾಯಲ್ಲೂ ನಲಿದಾಡುತ್ತಲೇ ಇದೆ. ಇತ್ತೀಚೆಗಷ್ಟೇ ಈ ಹಾಡಿನ ಲಿರಿಕಲ್ ವಿಡಿಯೋವನ್ನು Read more…

83ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ಗಾಯಕಿ ಎಸ್. ಜಾನಕಿ

ಖ್ಯಾತ ಗಾಯಕಿ ಎಸ್. ಜಾನಕಿ ಇಂದು ತಮ್ಮ 83ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1957ರಂದು ‘ವಿಧಿಯಿನ್ ವಿಳಯಾಟ್ಟು’ ಎಂಬ ಚಿತ್ರದಲ್ಲಿ ಹಾಡುವ ಮೂಲಕ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. 25 Read more…

ಇಂದು ‘ರಾಬರ್ಟ್’ ಚಿತ್ರದ ‘ನಿನ್ ಎದುರಲಿ ನಾನು’ ವಿಡಿಯೋ ಸಾಂಗ್ ರಿಲೀಸ್

‘ರಾಬರ್ಟ್’ ಚಿತ್ರದ ‘ನಿನ್ ಎದುರಲಿ ನಾನು’ ಹಾಡಿನ ಲಿರಿಕಲ್ ವಿಡಿಯೋವನ್ನು ಕನ್ನಡ ಹಾಗೂ ತೆಲುಗಿನಲ್ಲಿ ಇತ್ತೀಚೆಗಷ್ಟೇ ರಿಲೀಸ್ ಮಾಡಲಾಗಿತ್ತು. ಇದೀಗ ವಿಡಿಯೋ ಸಾಂಗ್ ಅನ್ನು ಇಂದು ಬೆಳಿಗ್ಗೆ 11 Read more…

BIG NEWS: ಒಂದೇ ದಿನ 3.32 ಲಕ್ಷ ಗಡಿ ದಾಟಿದ ಕೊರೊನಾ ಪಾಸಿಟಿವ್ ಕೇಸ್; ಭಾರತದಲ್ಲಿ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಮಹಾಮಾರಿ ಅಟ್ಟಹಾಸ

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಸ್ಫೋಟಗೊಳ್ಳುತ್ತಿದೆ. ದಿನದಿಂದ ದಿನಕ್ಕೆ ದಾಖಲೆ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ 24 ಗಂಟೆಯಲ್ಲಿ 3,32,730 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ Read more…

ಅಭಿಮಾನಿಗಳ ಹುಬ್ಬೇರಿಸಿದೆ​ ನಟಿ ಸೋನಾಕ್ಷಿ ಸಿನ್ಹಾರ ಸೋಶಿಯಲ್​ ಮೀಡಿಯಾ ಪೋಸ್ಟ್

ಕಳೆದ ವರ್ಷ ಲಾಕ್​ಡೌನ್​ ಶುರುವಾದಾಗ ವರ್ಕ್ ​ಫ್ರಮ್ ಹೋಮ್​ ಅಂತಾ ಮನೆಯಲ್ಲಿ ಕೂತವರಲ್ಲಿ ಬಹುತೇಕರು ಈಗಲೂ ಮನೆಯನ್ನೇ ಕಚೇರಿ ಮಾಡಿಕೊಂಡಿದ್ದಾರೆ. ಎಲ್ಲರೂ ವರ್ಕ್ ಫ್ರಮ್​ ಹೋಂ ಅಂತಾ ತಲೆಕೆಡಿಸಿಕೊಂಡಿದ್ದರೆ Read more…

ಫಟಾ ಫಟ್ ಮಾಡಿ ಬೀಟ್ ರೂಟ್ ಕಟ್ಲೆಟ್

ಮಕ್ಕಳಿಗೆ ತರಕಾರಿ ತಿನ್ನಿಸೋದು ಕಷ್ಟ. ಹಾಗಾಗಿ ತರಕಾರಿಯನ್ನ ನೇರವಾಗಿ ಕೊಡುವ ಬದಲು ಹೆಲ್ದಿ ಹಾಗೂ ಟೇಸ್ಟಿಯಾಗಿರೋ ಸ್ನಾಕ್ಸ್ ಮಾಡಿಕೊಡಿ. ಸಂಜೆ ಮಗುವಿಗೆ ರುಚಿಕರ ಬೀಟ್ ರೂಟ್ ಕಟ್ಲೆಟ್ ಮಾಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...