alex Certify ಇಂದು ‘ರಾಬರ್ಟ್’ ಚಿತ್ರದ ‘ನಿನ್ ಎದುರಲಿ ನಾನು’ ವಿಡಿಯೋ ಸಾಂಗ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ‘ರಾಬರ್ಟ್’ ಚಿತ್ರದ ‘ನಿನ್ ಎದುರಲಿ ನಾನು’ ವಿಡಿಯೋ ಸಾಂಗ್ ರಿಲೀಸ್

‘ರಾಬರ್ಟ್’ ಚಿತ್ರದ ‘ನಿನ್ ಎದುರಲಿ ನಾನು’ ಹಾಡಿನ ಲಿರಿಕಲ್ ವಿಡಿಯೋವನ್ನು ಕನ್ನಡ ಹಾಗೂ ತೆಲುಗಿನಲ್ಲಿ ಇತ್ತೀಚೆಗಷ್ಟೇ ರಿಲೀಸ್ ಮಾಡಲಾಗಿತ್ತು. ಇದೀಗ ವಿಡಿಯೋ ಸಾಂಗ್ ಅನ್ನು ಇಂದು ಬೆಳಿಗ್ಗೆ 11 ಗಂಟೆಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ ನಲ್ಲಿ ಬಿಡುಗಡೆ ಮಾಡಲಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಕೊರೋನಾಗೆ ಬಲಿ

‘ರಾಬರ್ಟ್’ ಸಿನಿಮಾದ ಎಲ್ಲಾ ಹಾಡುಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದು, ಈ ಹಾಡು ಕೂಡ ಈಗಾಗಲೇ ಗಾನ ಪ್ರಿಯರ ಗಮನಸೆಳೆದಿದೆ. ಎಮೋಷನಲ್ ಸಾಂಗ್ ಇದಾಗಿದ್ದು, ಕನ್ನಡದಲ್ಲಿ ಶ್ರುತಿ ಪ್ರಹ್ಲಾದ್ ಈ ಹಾಡಿಗೆ ಧ್ವನಿಗೂಡಿಸಿದ್ದಾರೆ. ತೆಲುಗು ವರ್ಷನ್ ಹಾಡನ್ನು ರಮ್ಯ ಬೆಹೆರಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...