alex Certify ಅಭಿಮಾನಿಗಳ ಹುಬ್ಬೇರಿಸಿದೆ​ ನಟಿ ಸೋನಾಕ್ಷಿ ಸಿನ್ಹಾರ ಸೋಶಿಯಲ್​ ಮೀಡಿಯಾ ಪೋಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿಗಳ ಹುಬ್ಬೇರಿಸಿದೆ​ ನಟಿ ಸೋನಾಕ್ಷಿ ಸಿನ್ಹಾರ ಸೋಶಿಯಲ್​ ಮೀಡಿಯಾ ಪೋಸ್ಟ್

ಕಳೆದ ವರ್ಷ ಲಾಕ್​ಡೌನ್​ ಶುರುವಾದಾಗ ವರ್ಕ್ ​ಫ್ರಮ್ ಹೋಮ್​ ಅಂತಾ ಮನೆಯಲ್ಲಿ ಕೂತವರಲ್ಲಿ ಬಹುತೇಕರು ಈಗಲೂ ಮನೆಯನ್ನೇ ಕಚೇರಿ ಮಾಡಿಕೊಂಡಿದ್ದಾರೆ. ಎಲ್ಲರೂ ವರ್ಕ್ ಫ್ರಮ್​ ಹೋಂ ಅಂತಾ ತಲೆಕೆಡಿಸಿಕೊಂಡಿದ್ದರೆ ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ ಮಾತ್ರ ವರ್ಕೌಟ್​ ಫ್ರಮ್​ ಹೋಮ್​ ಮಾಡಿ ಎಲ್ಲರ ಹುಬ್ಬೇರುವಷ್ಟರ ಮಟ್ಟಿಗೆ ತಮ್ಮ ದೇಹ ಸೌಂದರ್ಯವನ್ನ ಬದಲಾಯಿಸಿಕೊಂಡಿದ್ದಾರೆ.‌

ಇನ್​ಸ್ಟಾಗ್ರಾಂನಲ್ಲಿ ನಟಿ ಸೋನಾಕ್ಷಿ ಸಿನ್ಹಾ ತಮ್ಮ ವರ್ಕೌಟ್​ ಫೋಟೋಗಳನ್ನ ಶೇರ್​ ಮಾಡಿದ್ದು ʼದಬಾಂಗ್ʼ​ ತಾರೆಯ ಮೈಮಾಟದಲ್ಲಾದ ಬದಲಾವಣೆ ಎಲ್ಲರ ಹುಬ್ಬೇರಿಸಿದೆ. ಈ ಫೋಟೊಗೆ ನಟಿ ಸೋನಾಕ್ಷಿ ಸಿನ್ಹಾ ವರ್ಕ್ ಫ್ರಮ್ ಹೋಮ್​ ವರ್ಕೌಟ್​ ಫ್ರಮ್ ಹೋಮ್​ ಆಗಿ ಬದಲಾದಾಗ ಎಂದು ಶೀರ್ಷಿಕೆ ನೀಡಿದ್ದಾರೆ.

ಈ ಫೋಟೋದಲ್ಲಿ ನಟಿ ಸೋನಾಕ್ಷಿ ಕ್ರಾಪ್​ ಟಾಪ್​ ಹಾಗೂ ಸೈಕ್ಲಿಂಗ್​ ಟೈಟ್ಸ್ ಧರಿಸಿದ್ದಾರೆ. ಈ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್​ ಹಾಗೂ ಕಮೆಂಟ್ಸ್ ಹರಿದುಬರ್ತಿದೆ.

View this post on Instagram

A post shared by Sonakshi Sinha (@aslisona)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...