alex Certify Featured News | Kannada Dunia | Kannada News | Karnataka News | India News - Part 374
ಕನ್ನಡ ದುನಿಯಾ
    Dailyhunt JioNews

Kannada Duniya

ಆಹಾರ ಕಸಿಯಲು ಬಂದ ಹಕ್ಕಿ ಹೊಟ್ಟೆಗೆ ಪಂಚ್​ ನೀಡಿದ ಭೂಪ..!

ಯಾರಾದರೂ ನಿಮ್ಮ ಕೈಯಲ್ಲಿರುವ ಆಹಾರವನ್ನ ಕಸಿದುಕೊಳ್ಳಲು ಬಂದರೆ ಏನು ಮಾಡುತ್ತೀರಾ..? ಒಂದೋ ನಮ್ಮ ಆಹಾರವನ್ನ ಹಿಂದಕ್ಕೆ ಎಳೆದುಕೊಳ್ತೇವೆ. ನಮಗಿಂತ ಆಹಾರದ ಅವಶ್ಯಕತೆ ಅವರಿಗೆ ಇದೆ ಎಂದೆನಿಸಿದ್ರೆ ಅವರಿಗೆ ಕೊಟ್ಟುಬಿಡ್ತೇವೆ. Read more…

ಆರೋಗ್ಯಕರ ಬೆಂಡೆಕಾಯಿ ಕುರ್ಕುರಿ ಮಾಡುವ ವಿಧಾನ

ಬೆಂಡೆಕಾಯಿ ಸಾರು, ಮೊಸರು ಬಜ್ಜಿ ತಿಂದು ಬೋರಾಗಿದ್ದರೆ ನಿಮಗೊಂದು ಹೊಸ ರೆಸಿಪಿಯನ್ನು ನಾವು ಹೇಳ್ತೇವೆ. ಬೆಂಡೆಕಾಯಿ ಕುರ್ಕುರಿ ಮಾಡೋದು ಸುಲಭ, ತಿನ್ನೋದಕ್ಕೂ ರುಚಿ. ಬೆಂಡೆಕಾಯಿ ಕುರ್ಕುರಿ ಮಾಡಲು ಬೇಕಾಗುವ Read more…

ಗಂಡು ಮಗುವಿನ ತಾಯಿಯಾದ ಶ್ರೇಯಾ ಘೋಷಾಲ್

ಖ್ಯಾತ ಗಾಯಕಿ ಶ್ರೇಯಾ ಘೋಷಾಲ್​ ಇಂದು ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಶುಭ ಸುದ್ದಿಯನ್ನ ಗಾಯಕಿ ಶ್ರೇಯಾ ಘೋಷಾಲ್​ ಸೋಶಿಯಲ್​ ಮೀಡಿಯಾ ವೇದಿಕೆಗಳಲ್ಲಿ ಶೇರ್​ ಮಾಡಿದ್ದಾರೆ. Read more…

ವೈದ್ಯರ ಅಚಾತುರ್ಯದಿಂದಾಗಿ ಎರಡೂ ಕಾಲುಗಳನ್ನ ಕಳೆದುಕೊಂಡ ವೃದ್ಧ..!

ಆಪರೇಷನ್​ಗಳನ್ನ ಮಾಡುವ ವೇಳೆ ವೈದ್ಯರು ಎಷ್ಟು ಅಲರ್ಟ್​ ಆಗಿದ್ದರೂ ಸಹ ಅದು ಕಡಿಮೆಯೇ. ಸಣ್ಣ ನಿರ್ಲಕ್ಷ್ಯದಿಂದ ದೊಡ್ಡ ಪ್ರಮಾದವೇ ಉಂಟಾಗಿಬಿಡಬಹುದು. ಈ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ವೈದ್ಯರ Read more…

ಕೋವಿಡ್‌ ಸುರಕ್ಷತಾ ಜಾಗೃತಿ ಮೂಡಿಸಲು ಮುಂಬೈ ಪೊಲೀಸರ ಫನ್ನಿ ಟ್ವೀಟ್‌

ವಿನೋದಮಯ ಪೋಸ್ಟ್‌ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವಿವಿಧ ವಿಷಯಗಳ ಬಗ್ಗೆ ಜನಜಾಗೃತಿ ಮೂಡಿಸುವ ಮುಂಬೈ ಪೊಲೀಸ್ ಕೋವಿಡ್-19 ಎರಡನೇ ಅಲೆಯ ಕುರಿತಂತೆ ಎಚ್ಚರಿಕೆಯಿಂದಿರಲು ನೆಟ್ಟಿಗರಿಗೆ ಮನವಿ ಮಾಡಿಕೊಂಡಿದೆ. ಬಾಲಿವುಡ್‌ Read more…

ಚಾಮರಾಜನಗರ ಆಕ್ಸಿಜನ್ ದುರಂತ: ಮೃತ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರ ಬಿಡುಗಡೆ

ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 24 ಕೊರೊನಾ ಸೋಂಕಿತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ. ಮೇ 2ರಂದು ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿ ಚಿಕಿತ್ಸೆ Read more…

ಸಂಗೀತ ಸಾಧನ ನುಡಿಸಿದ ಘೇಂಡಾಮೃಗ….! ಫಿದಾ ಆದ ನೆಟ್ಟಿಗರು

ಸೋಶಿಯಲ್​ ಮೀಡಿಯಾದಲ್ಲಿ ಪ್ರಾಣಿಗಳು ಮಾಡುವ ಚೇಷ್ಠೆಯ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತೆ. ಇದೀಗ ಕೊಲರಾಡೋದ ಮೃಗಾಲಯವೊಂದರಲ್ಲಿನ ಘೇಂಡಾಮೃಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದು ನೆಟ್ಟಿಗರ ಮೊಗದಲ್ಲಿ ಖುಷಿಯನ್ನ Read more…

ಸಲ್ಮಾನ್‌ ಹೆಸರಿನ ಮೂರು ಖ್ಯಾತನಾಮರ ಹೆಸರುಗಳು ಒಂದೇ ಟ್ವೀಟ್‌ ಸರಣಿಯಲ್ಲಿ ಬಂದಾಗ….!

ಹೆಸರಿನಲ್ಲೇನಿದೆ…? ಒಂದು ವೇಳೆ ನೀವು ಖ್ಯಾತ ವ್ಯಕ್ತಿತ್ವದವರಾಗಿದ್ದರೆ, ನಿಮ್ಮ ಹೆಸರಿನ ವಿಚಾರದಲ್ಲಿ ನೀವು ಬಹಳ ಜಾಗರೂಕರಾಗಿರಬೇಕಾಗುತ್ತದೆ. ಆದರೆ ನೀವು ಹಾಗೂ ನಿಮ್ಮದೇ ಹೆಸರಿನ ಇನ್ನಷ್ಟು ಮಂದಿ ಫೇಮಸ್‌ ಆಗಿದ್ದರೆ Read more…

ಯುದ್ಧ ವಿರಾಮದ ಬಳಿಕವೂ ನಿಲ್ಲದ ಸಂಘರ್ಷ: ಇಸ್ರೆಲ್​ – ಪ್ಯಾಲೆಸ್ತಿನ್​​ ಪ್ರತಿಭಟನಾಕಾರರ ನಡುವೆ ನ್ಯೂಯಾರ್ಕ್‌ ನಲ್ಲಿ ಘರ್ಷಣೆ

ನ್ಯೂಯಾರ್ಕ್​ ಸಿಟಿ ಟೈಮ್ಸ್​ ಸ್ಕ್ವೇರ್​​ನಲ್ಲಿ ಗುರುವಾರದಂದು ಇಸ್ರೇಲಿಯನ್​ ಪರ ಪ್ರತಿಭಟನಾಕಾರರು ಹಾಗೂ ಪ್ಯಾಲೆಸ್ಟಿನಿಯನ್​ ಪರ ಪ್ರತಿಭಟನಾಕಾರರ ನಡುವೆ ಹಿಂಸಾತ್ಮಕ ಘರ್ಷಣೆ ಸಂಭವಿಸಿದೆ. ಇಸ್ರೇಲ್​ ಹಾಗೂ ಪ್ಯಾಲೆಸ್ತೀನ್​ ದೇಶಗಳ ವಿವಾದಿತ Read more…

ಬ್ರಿಟನ್‌ ರಾಜಮನೆತನದಿಂದ ಮುಂಬೈನಲ್ಲಿ ಕೋವಿಡ್‌ ಆರೈಕೆ ಕೇಂದ್ರ

ಬ್ರಿಟನ್‌ನ ಯುವರಾಜ ಹ್ಯಾರಿ ಹಾಗೂ ಮೆಘನ್ ಮಾರ್ಕೆಲ್ ಅವರು ತಮ್ಮ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮುಂಬಯಿಯಲ್ಲಿ ಕೋವಿಡ್ ಆರೈಕೆ ಕೇಂದ್ರವೊಂದಕ್ಕೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಸ್ಥಳೀಯ ಸಮುದಾಯಗಳಿಗೆ Read more…

SRS ಟ್ರಾವೆಲ್ಸ್ ಮಾಲೀಕ ಕೆ.ಟಿ. ರಾಜಶೇಖರ್ ಕೊರೊನಾಗೆ ಬಲಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸಕ್ಕೆ ಜನರು ನಲುಗಿ ಹೋಗುತ್ತಿದ್ದು, ಪ್ರತಿಯೊಂದು ಕ್ಷೇತ್ರದ ಜನರನ್ನು ಮಹಾಮಾರಿ ಬಲಿ ಪಡೆಯುತ್ತಿದೆ. ಇದೀಗ ಎಸ್.ಆರ್.ಎಸ್. ಟ್ರಾವೆಲ್ಸ್ ಮಾಲೀಕ ಕೆ.ಟಿ. ರಾಜಶೇಖರ್ ಕೊರೊನಾ ಸೋಂಕಿಗೆ Read more…

ಲಾಕ್ ಡೌನ್ ವಿಸ್ತರಣೆ ಬಹುತೇಕ ಫಿಕ್ಸ್; ತಿಂಗಳಾಂತ್ಯದವರೆಗೂ ಲಾಕ್ ಆಗಲಿದೆ ಕರುನಾಡು…!

ದಾವಣಗೆರೆ: ಕೊರೊನಾ ಅಟ್ಟಹಾಸ ನಿಯಂತ್ರಿಸಲು ರಾಜ್ಯದಲ್ಲಿ ಮೇ 24ರ ಬಳಿಕವೂ ಲಾಕ್ ಡೌನ್ ಮುಂದುವರೆಯುವುದು ಬಹುತೇಕ ಖಚಿತವಾಗಿದೆ. ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ Read more…

ಕೆಸರು ಗುಂಡಿಯಲ್ಲಿ ಸಿಲುಕಿದ್ದ ಆನೆಯನ್ನು ಕೋವಿಡ್‌ ವಿರುದ್ಧದ ಭಾರತದ ಹೋರಾಟಕ್ಕೆ ಹೋಲಿಸಿದ ಉದ್ಯಮಿ

ಕೆಸರಿನ ಗುಂಡಿಯೊಂದರಲ್ಲಿ ಸಿಲುಕಿದ್ದ ಆನೆಮರಿಯನ್ನು ಜೆಸಿಬಿ ತಂದು ರಕ್ಷಿಸಿದ ವಿಡಿಯೋ ವೈರಲ್ ಆಗಿರುವುದು ನಿಮಗೆ ಗೊತ್ತಿರಬಹುದು. ಈ ವಿಡಿಯೋವನ್ನು ಬಹಳಷ್ಟು ಮಂದಿ ನೆಟ್ಟಿಗರು ಶೇರ್‌ ಮಾಡಿಕೊಂಡಿದ್ದಾರೆ. ಉದ್ಯಮಿ ಆನಂದ್ Read more…

ಲೈಂಗಿಕ ದೌರ್ಜನ್ಯ ಪ್ರಕರಣ: ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್ ಪಾಲ್ ಖುಲಾಸೆ

ಪಣಜಿ: ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್ ಪಾಲ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ಅತ್ಯಾಚಾರ ಪ್ರಕರಣದಲ್ಲಿ ತೇಜ್ ಪಾಲ್ Read more…

ಬೆಳಗಿನ ಉಪಹಾರಕ್ಕೆ ರುಚಿ-ರುಚಿ ‘ಡಿಬ್ಬಾ ರೊಟ್ಟಿ’

ಡಿಬ್ಬಾ ರೊಟ್ಟಿ ಆಂಧ್ರಪ್ರದೇಶದ ಸಾಮಾನ್ಯ ತಿಂಡಿ. ಬೆಳಗಿನ ಉಪಹಾರಕ್ಕೆ ಹಾಗೂ ಸಂಜೆ ಸ್ನ್ಯಾಕ್ಸ್ ಗೆ ಈ ರೊಟ್ಟಿಯನ್ನು ಹೆಚ್ಚಾಗಿ ತಿನ್ನುತ್ತಾರೆ. ಡಿಬ್ಬಾ ರೊಟ್ಟಿ ಮಾಡಲು ಬೇಕಾಗುವ ಪದಾರ್ಥ : Read more…

ಬಾಂಗ್ಲಾ ಹಾಗೂ ಶ್ರೀಲಂಕಾ ನಡುವಣ ಏಕದಿನ ಸರಣಿಗೆ ಬಾಂಗ್ಲಾದೇಶ ತಂಡ ಪ್ರಕಟ

ಮೇ 23ರಿಂದ ಢಾಕಾದಲ್ಲಿ ನಡೆಯಲಿರುವ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಣ ಏಕದಿನ ಸರಣಿಯ ಮೊದಲ ಎರಡು ಏಕದಿನ ಪಂದ್ಯಕ್ಕೆ 15 ಆಟಗಾರರ ಪಟ್ಟಿಯನ್ನು ಬಾಂಗ್ಲಾದೇಶ ಪ್ರಕಟಣೆ ಮಾಡಿದೆ. ಐಸಿಸಿ Read more…

BIG NEWS: ಪ್ರತಿನಿತ್ಯ 10 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಆಹಾರ ನೀಡುತ್ತಿರುವ ಮಾಸ್ಟರ್‌ ಶೆಫ್‌

ದೇಶದಲ್ಲಿ ಕೊರೊನಾ ಎರಡನೆ ಅಲೆಯ ಆರ್ಭಟ ಜೋರಾಗಿದೆ. ಕೋವಿಡ್​ 19 ಸೋಂಕಿನಿಂದ ಜನರ ಆರೋಗ್ಯ ಕಾಪಾಡುವ ಸಲುವಾಗಿ ವೈದ್ಯಲೋಕದ ಸಿಬ್ಬಂದಿ ಹಾಗೂ ಮುಂಚೂಣಿ ಕಾರ್ಯಕರ್ತರು ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ. ಕೊರೊನಾ Read more…

ಕೊರೊನಾ ಸಂದರ್ಭದಲ್ಲಿ ಸೇವಿಸಿ ಕಿವಿ ಜ್ಯೂಸ್

ಕಿವಿ ಹಣ್ಣು ತಿನ್ನಲು ರುಚಿ. ಆರೋಗ್ಯಕ್ಕೂ ಒಳ್ಳೆಯದು. ಕಿವಿ ಹಣ್ಣಿನಲ್ಲಿ ಜೀವಸತ್ವಗಳು, ಸಿ, ಇ, ಕೆ, ಪೊಟ್ಯಾಸಿಯಮ್, ಆಂಟಿ-ಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದರಲ್ಲಿದೆ. ಕಿವಿ ಜ್ಯೂಸ್ ಗೆ Read more…

ಬಾಲ್ಯದ ಫೋಟೋ ಶೇರ್​ ಮಾಡಿದ ನಟಿ ರಶ್ಮಿಕಾ ಮಂದಣ್ಣ

ಸಿನಿ ರಂಗದ ಸೆಲೆಬ್ರಿಟಿಗಳು ಆಗಾಗ್ಗೆ ತಮ್ಮ ಬಾಲ್ಯದ ದಿನಗಳ ಫೋಟೋಗಳನ್ನ ಸೋಶಿಯಲ್​ ಮೀಡಿಯಾದ ಖಾತೆಗಳಲ್ಲಿ ಶೇರ್​ ಮಾಡ್ತಾನೇ ಇರ್ತಾರೆ. ಇದೀಗ ಈ ಸಾಲಿಗೆ ದಕ್ಷಿಣ ಭಾರತದ ಪ್ರಸಿದ್ಧ ನಟಿ Read more…

‘ಆರ್ ಆರ್ ಆರ್’ ಚಿತ್ರದ ಜ್ಯೂನಿಯರ್ ಎನ್ ಟಿ ಆರ್ ಅವರ ಹೊಸ ಪೋಸ್ಟರ್ ರಿಲೀಸ್

ರಾಜಮೌಳಿ ನಿರ್ದೇಶನದ ಜ್ಯೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷೆಯ ‘ಆರ್ ಆರ್ ಆರ್’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗುತ್ತಲೇ ಇದೆ. ಇಂದು Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಜ್ಯೂನಿಯರ್ ಎನ್.ಟಿ.ಆರ್.

ನಟ ಜ್ಯೂನಿಯರ್ ಎನ್ ಟಿ ಆರ್ ಇಂದು ತಮ್ಮ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.‌ ಜ್ಯೂ. ಎನ್ ಟಿ ಆರ್ 1996ರಂದು ಗುಣಶೇಖರ್ ನಿರ್ದೇಶನದ ‘ರಾಮಾಯಣಂ’ ಚಿತ್ರದ ಮೂಲಕ ಬಾಲಕಲಾವಿದನಾಗಿ Read more…

BIG NEWS: ಮಾಜಿ ಸಿಎಂ ಜಗನ್ನಾಥ್ ಪಹಾಡಿಯಾ ಕೊರೊನಾ ಸೋಂಕಿಗೆ ಬಲಿ

ಜೈಪುರ: ರಾಜಸ್ಥಾನ ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ಮುಖಂಡ ಜಗನ್ನಾಥ್ ಪಹಾಡಿಯಾ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ Read more…

ಇಸ್ರೇಲ್ – ಪ್ಯಾಲಿಸ್ತೀನ್‌ ಉಪಗ್ರಹ ಚಿತ್ರಗಳೇಕೆ ಅಷ್ಟು ಅಸ್ಪಷ್ಟ…?

ಕದನಪೀಡಿತ ಪ್ರದೇಶಗಳಲ್ಲಿ ಆಗುವ ದಾಳಿಗಳ ತೀವ್ರತೆ ಹಾಗೂ ವಿಧ್ವಂಸದ ಅಂದಾಜನ್ನು ಗ್ರಹಿಸಲು ಮ್ಯಾಪಿಂಗ್ ಬಹಳ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಆದರೂ ಇಷ್ಟೆಲ್ಲಾ ತಾಂತ್ರಿಕ ಕ್ರಾಂತಿಗಳು ಘಟಿಸಿ, ಉಪಗ್ರಹದ ಚಿತ್ರಗುಚ್ಛಗಳು Read more…

ಮಗನಿಗೆ ಬದನೆಕಾಯಿ ಗೊಜ್ಜು ತಿನಿಸಿದ ಪಕ್ಕದ ಮನೆಯಾಕೆಯ ಮೇಲೆ ಉರಿದುಬಿದ್ದ ತಾಯಿ

ಪುಟಾಣಿ ಮಗುವೊಂದರ ತಾಯಿಯೊಬ್ಬರು ತನ್ನ ಮಗನಿಗೆ ಬಲವಂತವಾಗಿ ಬದನೆಕಾಯಿ ಗೊಜ್ಜು ತಿನ್ನಿಸಿದರು ಎಂದು ನೆರೆಹೊರೆಯ ಮನೆಯಾಕೆಯ ಮೇಲೆ ಸಿಟ್ಟಾಗಿದ್ದಾರೆ. ಲಿಂಡಾ (ಹೆಸರು ಬದಲಿಸಲಾಗಿದೆ) ಎಂಬಾಕೆ ತನ್ನ 7 ವರ್ಷದ Read more…

ಮಕ್ಕಳಿಗಾಗಿ ಬೇಸಿಗೆಯಲ್ಲಿ ಮಾಡಿ ರುಚಿ ರುಚಿ ಕುಲ್ಫಿ

ಬೇಸಿಗೆಯಲ್ಲಿ ಎಲ್ಲರೂ ತಣ್ಣನೆ ಆಹಾರ ಸೇವನೆ ಮಾಡಲು ಇಷ್ಟಪಡ್ತಾರೆ. ಆದ್ರೆ ಈ ಸಂದರ್ಭದಲ್ಲಿ ಹೊರಗಿನ ಆಹಾರ ಸೇವನೆ ಒಳ್ಳೆಯದಲ್ಲ. ಮನೆಯಲ್ಲಿಯೇ ಮಕ್ಕಳಿಗೆ ಇಷ್ಟವಾಗುವ ಕುಲ್ಫಿ ತಯಾರಿಸಿ ಮನೆ ಮಂದಿಯಲ್ಲ Read more…

BIG NEWS: ಕೊರೊನಾದಿಂದ ಗುಣಮುಖರಾದವರಿಗೆ ಲಸಿಕೆ ನೀಡುವ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ

ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು ನೀಡಿರುವ ಶಿಫಾರಸ್ಸನ್ನ ಆಧರಿಸಿ ಕೇಂದ್ರ ಸರ್ಕಾರ ಕೋವಿಡ್ -​ 19 ಸೋಂಕಿತರು ಗುಣಮುಖರಾದ ಮೂರು ತಿಂಗಳ ಬಳಿಕ ಲಸಿಕೆ ಪಡೆಯಬಹುದು ಎಂದು Read more…

ರಾಜ್ಯ ಸರ್ಕಾರದಿಂದ ನಿರಾಶಾದಾಯಕ ಆರ್ಥಿಕ ಪ್ಯಾಕೇಜ್​ : ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅಸಮಾಧಾನ

ಕೊರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಬಡ ಜನರ ಜೀವನ ನಿರ್ವಹಣೆಗಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿರುವ ವಿಶೇಷ ಆರ್ಥಿಕ ಪ್ಯಾಕೇಜ್​ ವಿರುದ್ಧ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ. Read more…

ಶರಣ್ ನಟನೆಯ ‘ಗುರು ಶಿಷ್ಯರು’ ಚಿತ್ರದ ನಾಯಕಿಯ ಫಸ್ಟ್ ಲುಕ್ ರಿಲೀಸ್

ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಶರಣ್ ಅಭಿನಯದ ‘ಗುರು ಶಿಷ್ಯರು’ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸುತ್ತಿದ್ದು, ಇಂದು ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಅವರ ಹುಟ್ಟುಹಬ್ಬದ Read more…

ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಶುಭಸುದ್ದಿ: ರಾಜ್ಯಕ್ಕೆ ಬಂತು 2 ಲಕ್ಷ ಡೋಸ್​ ʼಕೋವಿಶೀಲ್ಡ್ʼ

ರಾಜ್ಯದಲ್ಲಿ ಕೊರೊನಾ ಲಸಿಕೆಗೆ ಅಭಾವ ಉಂಟಾಗಿದ್ದು ಈ ವಿಚಾರದಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಮುಖಭಂಗವನ್ನ ಅನುಭವಿಸಿದೆ. ರಾಜ್ಯದಲ್ಲಿ 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್​ ಸಿಗೋದು ಕಷ್ಟವಾಗಿದೆ ಎನ್ನುತ್ತಿರುವಾಗಲೇ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ನಿಶ್ವಿಕಾ ನಾಯ್ಡು

ಸ್ಯಾಂಡಲ್ ವುಡ್ ನ ಯುವ ನಟಿ ನಿಶ್ವಿಕಾ ನಾಯ್ಡು ಇಂದು ತಮ್ಮ 25ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿಶ್ವಿಕಾ ನಾಯ್ಡು 2018ರಂದು ಚಿರಂಜೀವಿ ಸರ್ಜಾ ಜೊತೆ ‘ಅಮ್ಮ ಐ ಲವ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...