alex Certify ಸಂಗೀತ ಸಾಧನ ನುಡಿಸಿದ ಘೇಂಡಾಮೃಗ….! ಫಿದಾ ಆದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಗೀತ ಸಾಧನ ನುಡಿಸಿದ ಘೇಂಡಾಮೃಗ….! ಫಿದಾ ಆದ ನೆಟ್ಟಿಗರು

ಸೋಶಿಯಲ್​ ಮೀಡಿಯಾದಲ್ಲಿ ಪ್ರಾಣಿಗಳು ಮಾಡುವ ಚೇಷ್ಠೆಯ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತೆ. ಇದೀಗ ಕೊಲರಾಡೋದ ಮೃಗಾಲಯವೊಂದರಲ್ಲಿನ ಘೇಂಡಾಮೃಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದು ನೆಟ್ಟಿಗರ ಮೊಗದಲ್ಲಿ ಖುಷಿಯನ್ನ ಉಣಬಡಿಸಿದೆ.

ಕಸ ಆಯಲು ಮಾರುಕಟ್ಟೆಗೆ ಬಂತು ‘ಜಟಾಯು’ ಯಂತ್ರ….!

ಬಂಧು ಎಂಬ ಹೆಸರಿನ ಘೇಂಡಾಮೃಗವು ಕೀಬೋರ್ಡ್ ನುಡಿಸಿದೆ. ತನ್ನ 12ನೇ ವರ್ಷದ ಜನ್ಮ ದಿನದ ಪ್ರಯುಕ್ತ ಈ ರೀತಿ ಸಂಭ್ರಮಾಚರಣೆ ಮಾಡಿದೆ.

ಕೀಬೋರ್ಡ್​ನಲ್ಲಿ ಅತ್ಯಂತ ಸುಮಧುರವಾಗಿ ಸಂಗೀತವನ್ನ ನುಡಿಸುತ್ತಿರೋದನ್ನ ವಿಡಿಯೋದಲ್ಲಿ ನೀವು ಕಾಣಬಹುದಾಗಿದೆ. ಈ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

View this post on Instagram

A post shared by Denver Zoo (@denverzoo)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...