alex Certify ಬಾಲ್ಯದ ಫೋಟೋ ಶೇರ್​ ಮಾಡಿದ ನಟಿ ರಶ್ಮಿಕಾ ಮಂದಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲ್ಯದ ಫೋಟೋ ಶೇರ್​ ಮಾಡಿದ ನಟಿ ರಶ್ಮಿಕಾ ಮಂದಣ್ಣ

ಸಿನಿ ರಂಗದ ಸೆಲೆಬ್ರಿಟಿಗಳು ಆಗಾಗ್ಗೆ ತಮ್ಮ ಬಾಲ್ಯದ ದಿನಗಳ ಫೋಟೋಗಳನ್ನ ಸೋಶಿಯಲ್​ ಮೀಡಿಯಾದ ಖಾತೆಗಳಲ್ಲಿ ಶೇರ್​ ಮಾಡ್ತಾನೇ ಇರ್ತಾರೆ. ಇದೀಗ ಈ ಸಾಲಿಗೆ ದಕ್ಷಿಣ ಭಾರತದ ಪ್ರಸಿದ್ಧ ನಟಿ ರಶ್ಮಿಕಾ ಮಂದಣ್ಣ ಸಹ ಸೇರಿದ್ದು ಬಾಲ್ಯದ ದಿನದ ನೆನಪನ್ನ ತಿಳಿಯಾಗಿಸಿದ್ದಾರೆ.

ಕೆಂಪು ಬಣ್ಣದ ಟೀ ಶರ್ಟ್​ನಲ್ಲಿ ಪುಟ್ಟ ಬಾಲಕಿ ರಶ್ಮಿಕಾ ಮುದ್ದು ಮುದ್ದಾಗಿ ಕಾಣ್ತಿದ್ದಾರೆ. ಆತ್ಮೀಯ ಕೊರೊನಾ ನಮ್ಮನ್ನೆಲ್ಲ ಯಾವಾಗ ಬಿಟ್ಟು ಹೋಗುತ್ತೆ ಅಂತಾ ಇದೇ ರೀತಿ ಕಾಯುತ್ತಿದ್ದೇನೆ ಎಂದು ಈ ಫೋಟೋಗೆ ರಶ್ಮಿಕಾ ಶೀರ್ಷಿಕೆ ನೀಡಿದ್ದಾರೆ.

ನ್ಯಾಷನಲ್​ ಕ್ರಶ್​ ಎಂದೇ ಹೆಸರು ಮಾಡಿರುವ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್​ನಲ್ಲಿ ತಮ್ಮ ಛಾಪನ್ನ ಮೂಡಿಸೋಕೆ ಎದುರು ನೋಡ್ತಿದ್ದಾರೆ. ಬಾಲಿವುಡ್​ನ ಮಿಷನ್​ ಮಜ್ನು ಸಿನಿಮಾದಲ್ಲಿ ಸಿದ್ಧಾರ್ಥ ಮಲ್ಹೋತ್ರಾ ಜೊತೆ ರಶ್ಮಿಕಾ ಸ್ಕ್ರೀನ್​ ಶೇರ್​ ಮಾಡಿದ್ದಾರೆ.

View this post on Instagram

A post shared by Rashmika Mandanna (@rashmika_mandanna)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...