alex Certify Featured News | Kannada Dunia | Kannada News | Karnataka News | India News - Part 357
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಯಲ್ ರಜಪೂತ್ ಲೇಟೆಸ್ಟ್ ಫೋಟೋಶೂಟ್

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪಾಯಲ್ ರಜಪೂತ್ ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಇದೀಗ ಪಾಯಲ್ ರಜಪೂತ್ ಫೋಟೋಶೂಟ್ ಮಾಡಿಸಿರುವ ತಮ್ಮ Read more…

ಬಹುಪಯೋಗಿ ಬಾಳೆ ಹಣ್ಣಿನ ಸಿಪ್ಪೆ

ಬಾಳೆಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ತ್ಯಾಜ್ಯವೆಂದು ಕಸದ ಬುಟ್ಟಿಗೆ ಎಸೆಯದಿರಿ. ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಹೇರಳವಾಗಿದೆ. ಇದರೊಂದಿಗೆ ಮ್ಯಾಗ್ನೀಷಿಯಂ, ಪೊಟ್ಯಾಸಿಯಂ, ನಾರಿನಾಂಶ ಮತ್ತು Read more…

ಕುದುರೆ ಸವಾರಿ ಮಾಡಿದ ನಿಶ್ವಿಕಾ ನಾಯ್ಡು

ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ ನಿಶ್ವಿಕಾ ನಾಯ್ಡು ಕುದುರೆ ಸವಾರಿ ಮಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋಗೇ ‘ಅಪಾರ ಕೀರ್ತಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಮಂಡ್ಯ ರಮೇಶ್

ಹಾಸ್ಯ ಕಲಾವಿದ ಮಂಡ್ಯ ರಮೇಶ್ ಇಂದು ತಮ್ಮ 57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಂಡ್ಯ ರಮೇಶ್ 1996ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ಜನುಮದ ಜೋಡಿ’ ಚಿತ್ರದ ಮೂಲಕ Read more…

ತೆರೆಗೆ ಬರಲು ಸಜ್ಜಾಯಿತು ಶಿಲ್ಪಾ ಶೆಟ್ಟಿ ಅಭಿನಯದ ‘ಹಂಗಾಮಾ-2’

ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಬಹಳ ವರ್ಷಗಳ ಬ್ರೇಕ್ ನಂತರ, ಅಭಿನಯಸಿರುವ ಬಹು ನಿರೀಕ್ಷಿತ ಚಿತ್ರ ‘ಹಂಗಾಮ-2’ ತೆರೆಗೆ ಬರಲು ಸಜ್ಜಾಗಿದೆ. ಚಿತ್ರ ಬಿಡುಗಡೆಗೆ ಮೊದಲೇ ಶಿಲ್ಪಾ ಶೆಟ್ಟಿ, Read more…

‘5ಡಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ಕಲಾ ಸಾಮ್ರಾಟ್ ಎಸ್. ನಾರಾಯಣ್ ನಿರ್ದೇಶನದ ಆದಿತ್ಯ ನಟನೆಯ ‘5ಡಿ’ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ಹಿರಿಯ ನಟಿ ಗೀತಾ

ಹಿರಿಯ ನಟಿ ಗೀತಾ ಇಂದು ತಮ್ಮ 59ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಗೀತಾ 1978ರಲ್ಲಿ ತಮಿಳಿನ ‘ಭೈರವಿ’ ಎಂಬ ಚಿತ್ರದಲ್ಲಿ ರಜನಿಕಾಂತ್ ಸಹೋದರಿಯ ಪಾತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿಪಯಣ Read more…

ಇಂದು ಇಂಗ್ಲೆಂಡ್ ತಂಡ ಮೊದಲಬಾರಿ ʼವಿಶ್ವಕಪ್ʼ ಗೆದ್ದ ದಿನ

ಇಂಗ್ಲೆಂಡ್ ತಂಡಕ್ಕೆ ಇಂದು ಮರೆಯಲಾಗದ ದಿನ ಎಂದರೆ ತಪ್ಪಾಗಲಾರದು 2019 ಜುಲೈ 14ರಂದು ನಡೆದ ಏಕದಿನ ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದವು ಈ ಪಂದ್ಯ Read more…

ಮಿಯಾಮಿ ಮಾದರಿಯಲ್ಲಿ ನಿರ್ಮಾಣವಾಗಲಿದೆ ಬಹು ಅಂತಸ್ತಿನ ಕಾರಾಗೃಹ

ಜಾಗದ ಸಮಸ್ಯೆ ವಿಪರೀತವಾಗಿರುವ ಮುಂಬೈನ ಆರ್ಥರ್‌ ರೋಡ್ ಜೈಲಿನ ಮೇಲಿರುವ ಒತ್ತಡ ನಿವಾರಿಸಲೆಂದು 5000 ಖೈದಿಗಳನ್ನು ಹಿಡಿಸಬಲ್ಲ ಬಹುಅಂತಸ್ತಿನ ಹೊಸ ಕಾರಾಗೃಹವೊಂದನ್ನು ನಿರ್ಮಾಣ ಮಾಡಲು ಮಹಾರಾಷ್ಟ್ರ ಕಾರಾಗೃಹ ಇಲಾಖೆ Read more…

ಬಾಸ್ ಅಂದ್ರೆ ಹೀಗಿರಬೇಕು..! ಸಿಬ್ಬಂದಿ ಕೆಲಸ ಮೆಚ್ಚಿ ಲಾಸ್ ವೆಗಾಸ್ ಗೆ ಪ್ರವಾಸ ಕಳುಹಿಸಿದ ಮಾಲೀಕ

ಕೊರೊನಾ ಲಾಕ್ ಡೌನ್ ನಿಂದಾಗಿ ರೆಸ್ಟೋರೆಂಟ್ ಗಳು ಬಾಗಿಲು ಮುಚ್ಚಿದ್ದವು. ಅನೇಕರು ಕೆಲಸ ಕಳೆದುಕೊಂಡಿದ್ದರು. ಲಾಕ್ ಡೌನ್ ಮುಗಿಯುತ್ತಿದ್ದಂತೆ ಮತ್ತೆ ರೆಸ್ಟೋರೆಂಟ್ ತೆರೆಯಲು ಶುರುವಾಗಿತ್ತು. ಸಿಬ್ಬಂದಿ, ಗ್ರಾಹಕರನ್ನು ಸೆಳೆಯಲು Read more…

‘ಪವಿತ್ರಾ ರಿಶ್ತಾ-2’ಗೆ ಸುಶಾಂತ್ ಅಭಿಮಾನಿಗಳಿಂದ ಬಹಿಷ್ಕಾರ

ನಟ ಸುಶಾಂತ್ ಸಿಂಗ್ ಅವರನ್ನು ಕಳೆದುಕೊಂಡಿರುವ ಬಾಲಿವುಡ್ ಗೆ ತುಂಬಲಾರದ ನಷ್ಟವುಂಟಾಗಿದೆ. ಸುಶಾಂತ್ ಸಿಂಗ್ ಬೆಳ್ಳಿತೆರೆಗೆ ಬರುವ ಮೊದಲು ಧಾರಾವಾಹಿಯಲ್ಲಿ ಅಭಿನಯಿಸಿ ಮನೆಮಾತಾದವರು. ‌ 2009ರಲ್ಲಿ ಜೀ ವಾಹಿನಿಯಲ್ಲಿ Read more…

ಭಾರತದ ಮೊದಲ ಕೊರೊನಾ ಸೋಂಕಿತೆಗೆ ಮತ್ತೆ ಕಾಣಿಸಿಕೊಂಡ ಸೋಂಕು

ಕೊರೊನಾ ವೈರಸ್ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದ್ರೆ ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ದೇಶದ ಮೊದಲ ಕೊರೊನಾ ಸೋಂಕಿತೆಗೆ ಮತ್ತೆ ಕೊರೊನಾ ಕಾಣಿಸಿಕೊಂಡಿದೆ. ಕೇರಳದ Read more…

ವಂಚನೆ ಆರೋಪ ಪ್ರಕರಣಕ್ಕೆ ಇತಿಶ್ರೀ ಹಾಡಿದ ಚಾಲೆಂಜಿಂಗ್‌ ಸ್ಟಾರ್ ದರ್ಶನ್​..!

ರಾಜ್ಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದ್ದ ದರ್ಶನ್​ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಪ್ರಕರಣ ಇದೀಗ ಇತಿಶ್ರೀ ಕಂಡಿದೆ. ಸ್ವತಃ ನಟ ದರ್ಶನ್​ ಅವರೇ ಈ ಪ್ರಕರಣಕ್ಕೆ ಮಂಗಳ Read more…

ಕೋಮುವಾದವನ್ನೇ ಮರೆಸುವಂತಿದೆ ಈ ಸೌಹಾರ್ದತೆಯ ಆಸರೆ: ಹಿಂದೂ ಯುವತಿಗೆ ಮದುವೆ ಮಾಡಿಸಿದ ಮುಸ್ಲಿಂ ಕುಟುಂಬ

ಕೋಮು ಸಂಘರ್ಷ, ಲವ್​ ಜಿಹಾದ್​​ನಂತಹ ಪ್ರಕರಣಗಳೇ ಹೆಚ್ಚುತ್ತಿರುವ ಈ ಕಾಲದಲ್ಲಿ ಮಂಗಳೂರಿನ ಉಳ್ಳಾಲದಲ್ಲೊಂದು ವಿಶೇಷ ಘಟನೆ ಸಂಭವಿಸಿದೆ. ಮುಸ್ಲಿಂ ಕುಟುಂಬವೊಂದು ತೀವ್ರ ಬಡತನದಲ್ಲಿದ್ದ ಹಿಂದೂ ಕುಟುಂಬದ ಯುವತಿಯ ಮದುವೆ Read more…

ಜುಲೈ 15ರಂದು ‘RRR’ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್

ಜೂ. ಎನ್ ಟಿ ಆರ್ ಹಾಗೂ ರಾಮ್ ಚರಣ್ ಅಭಿನಯದ ಬಹು ನಿರೀಕ್ಷೆಯ ‘ಆರ್ ಆರ್ ಆರ್’ ಚಿತ್ರದ ಮೇಕಿಂಗ್ ವಿಡಿಯೋವೊಂದನ್ನು ಇದೇ ತಿಂಗಳು ಜುಲೈ 15 ಬೆಳಿಗ್ಗೆ Read more…

ಖಾದ್ಯದ ಮೂಲಕ ಇಂಗ್ಲೆಂಡ್‌ – ಇಟಲಿ ಅಭಿಮಾನಿಗಳನ್ನು ಅವಮಾನ ಮಾಡಿತಾ ಜಪಾನ್‌ ಡೊಮಿನೋಸ್…?

ಲಂಡನ್: 2020ರ ಯುರೋ ಕಪ್ ಮುಕ್ತಾಯಗೊಂಡಿದ್ದು, ಅತ್ಯುತ್ತಮ ಫುಟ್ಬಾಲ್ ತಂಡ ಯಾವುದು ಎಂಬ ಬಗ್ಗೆ ಚರ್ಚೆ ಮುಗಿದಿರಬಹುದು. ಆದರೆ, ಈ ಮಧ್ಯೆ ಪಿಜ್ಜಾ ಖಾದ್ಯದ ಜೋಕ್ಸ್ ಗಳು ಇದೀಗ Read more…

ದರ್ಶನ್‌ ಹೆಸರಲ್ಲಿ ವಂಚನೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ನಿರ್ಮಾಪಕ ಉಮಾಪತಿ ವಿರುದ್ದ ನೇರ ಆರೋಪ ಮಾಡಿದ ಅರುಣಾ ಕುಮಾರಿ

ನಟ ದರ್ಶನ್​ ಹೆಸರಲ್ಲಿ ವಂಚನೆ ಯತ್ನ ಪ್ರಕರಣವು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ದರ್ಶನ್​ ಆಪ್ತರ ನಡುವೆ ಆರೋಪ ಪ್ರತ್ಯಾರೋಪಗಳ ನಡುವೆಯೇ ಪ್ರಕರಣದ ಆರೋಪಿ ಅರುಣಾ ಕುಮಾರಿ ಇಷ್ಟೆಲ್ಲಾ ಆಗೋಕೆ Read more…

ಎದೆ ಹಾಲಿನ ಮಹತ್ವ ಸಾರಲು ವಿಶಿಷ್ಟ ಉಡುಪು ಧರಿಸಿದ ಮಾಡೆಲ್

ಹೊಸ ತಾಯಿಯಾದ ಮೇಲೆ ಕ್ಯಾನೆಸ್‌ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ಬಂದಿರುವ ದೀಪಾ ಖೋಸ್ಲಾ ಎದೆಹಾಲಿನ ಪಂಪ್‌ ಅಟ್ಯಾಚ್‌ ಆಗಿರುವ ಹಳದಿ ಬಣ್ಣದ ಗೌನ್ ಧರಿಸಿ ಮಿಂಚಿದ್ದಾರೆ. ತಾಯ್ತನದ ಕುರಿತಂತೆ ಸಂವಹನ Read more…

’ಸೂಪರ್‌ 30’ ಬಿಡುಗಡೆಯಾಗಿ 2 ವರ್ಷ: ಹಳೆ ವಿಡಿಯೋ ಹಂಚಿಕೊಂಡ ಹೃತಿಕ್‌ ರೋಷನ್

ಬಾಲಿವುಡ್‌ನ ಖ್ಯಾತ ನಟ ಹೃತಿಕ್ ರೋಷನ್ ಅಭಿನಯದ ’ಸೂಪರ್‌ 30’ ಚಿತ್ರದ ಬಿಡುಗಡೆಯಾಗಿ ಎರಡು ವರ್ಷ ಕಳೆದ ಸಂದರ್ಭದಲ್ಲಿ ಈ ವಿಶೇಷ ಘಳಿಗೆಯನ್ನು ಆಚರಿಸಲು ಮುಂದಾದ ಹೃತಿಕ್, ಚಿತ್ರದ Read more…

ಕೊರೊನಾ ಸಂಕಷ್ಟದ ಸಮಯದಲ್ಲಿ 21 ವರ್ಷಗಳ ಹಿಂದಿನ ಗೀತೆ ಮತ್ತೆ ವೈರಲ್

1999ರಲ್ಲಿ ಅತಿದೊಡ್ಡ ಹಿಟ್ ಕಂಡಿದ್ದ ರಾಪರ್ ಜುವೆನೈಲ್ಸ್ ಅವರ ಹಾಡು ಇದೀಗ ಇಷ್ಟು ವರ್ಷಗಳ ಬಳಿಕ ಮತ್ತೆ ಸದ್ದು ಮಾಡುತ್ತಿದೆ. ಹೌದು, 21 ವರ್ಷಗಳ ಬಳಿಕ ಈ ಹಾಡು Read more…

ಬರೋಬ್ಬರಿ 40 ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರಳಿದ ಖ್ಯಾತ ನಟ….!

ಬಾಲಿವುಡ್​ ಸಿನಿಮಾದಲ್ಲಿ ಅಪ್ರತಿಮ ನಟನೆಯ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ಹಿರಿಯ ನಟ ಪರೇಶ್​ ರಾವಲ್​ ಬರೋಬ್ಬರಿ 40 ವರ್ಷಗಳ ಬಳಿಕ ಗುಜರಾತಿ ಸಿನಿಮಾದಲ್ಲಿ ನಟಿಸುತ್ತಿರೋದಾಗಿ ಘೋಷಣೆ Read more…

‘ಅಖಂಡ’ ಚಿತ್ರದ ಶೂಟಿಂಗ್ ಪುನಾರಂಭ

ಹಿರಿಯ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಬೊಯಪತಿ ಶ್ರೀನು ನಿರ್ದೇಶನದ ಬಹು ನಿರೀಕ್ಷೆಯ ‘ಅಖಂಡ’ ಚಿತ್ರದ ಕೊನೆಯ ಹಂತದ ಚಿತ್ರೀಕರಣವನ್ನು ಇಂದು ಹೈದ್ರಾಬಾದ್ ನಲ್ಲಿ ಪುನಾರಂಭ ಮಾಡಿದ್ದಾರೆ. ಟಾಲಿವುಡ್ Read more…

ಮತ್ತೊಂದು ದಾಖಲೆ ಬರೆದ “ಮಾರಿ 2” ಚಿತ್ರದ ‘ರೌಡಿ ಬೇಬಿ’ ಹಾಡು

ಧನುಷ್ ಹಾಗೂ ಸಾಯಿ ಪಲ್ಲವಿ ಅಭಿನಯದ ‘ಮಾರಿ 2’ ಚಿತ್ರದ ರೌಡಿ ಬೇಬಿ ಹಾಡು ಬಿಡುಗಡೆಯಾದಾಗಿನಿಂದ ಇಂದಿನವರೆಗೂ ಸದ್ದು ಮಾಡುತ್ತಲೇ ಇದೆ.  2 ವರ್ಷದ ಹಿಂದೆ ಯುಟ್ಯೂಬ್ ನಲ್ಲಿ Read more…

ಯುವಕನ ಬಾಯಿಂದ ಕೆಎಫ್‌ಸಿ ರಾಪ್ ಕಸಿದ ಸೀಗಲ್

ಸೀಗಲ್ ಪಕ್ಷಿಗಳು ಬಲು ಚೇಷ್ಟೆಗಾರ ಜೀವಿಗಳು. ಇವುಗಳ ಚೇಷ್ಟೆ ಕುಚೇಷ್ಟೆಗಳು ಕೆಲವೊಮ್ಮೆ ಫನ್ನಿ ಘಟನೆಗಳನ್ನು ಸೃಷ್ಟಿಸಿ, ಅವುಗಳ ವಿಡಿಯೋ ಕ್ಲಿಪ್‌ಗಳು ವೈರಲ್ ಆಗಿಬಿಡುತ್ತವೆ. ವಯಸ್ಸಲ್ಲದ ವಯಸ್ಸಿನ ಮಗಳ ಮದುವೆ Read more…

ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟ ಸಾರಾ ಅಲಿಖಾನ್

ಅಸ್ಸಾಂನ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಈ ವೇಳೆ ಸೆರೆ ಹಿಡಿದ ತಮ್ಮ ಕೆಲವು ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಬಿಳಿ Read more…

ತಲಾ ಹೊಸ ಲುಕ್‌‌ಗೆ ಅಭಿಮಾನಿಗಳು ಫಿದಾ

ಕಳೆದ ಎರಡು ವರ್ಷಗಳಿಂದ ಕಾತರಗೊಂಡು ಕಾಯುತ್ತಿರುವ ತಮ್ಮ ಅಭಿಮಾನಿಗಳಿಗೆ ಕೊನೆಗೂ ತಮ್ಮ ಹೊಸ ಲುಕ್‌ನೊಂದಿಗೆ ಥ್ರಿಲ್ ಕೊಟ್ಟಿದ್ದಾರೆ ತಲಾ ಅಜಿತ್‌ ಕುಮಾರ್‌. ’ವಾಲಿಮಾಯ್’ ಚಿತ್ರದ ಮೊದಲ ಮೋಷನ್ ಪೋಸ್ಟರ್‌ Read more…

ತೆಲುಗಿನ ‘RX 100’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 3 ವರ್ಷ

ಕಾರ್ತಿಕೇಯ ಹಾಗೂ ಪಾಯಲ್ ರಜಪೂತ್ ಅಭಿನಯದ ತೆಲುಗಿನ ”RX 100′ ಚಿತ್ರವನ್ನು 2018 ಜುಲೈ 12ರಂದು ಬಿಡುಗಡೆ ಮಾಡಲಾಗಿತ್ತು. ಆ್ಯಕ್ಷನ್ ಹಾಗೂ ರೊಮ್ಯಾನ್ಸ್ ಆಧಾರಿತ  ಈ ಸಿನಿಮಾ ತೆರೆಮೇಲೆ Read more…

ವಂಚನೆ ಆರೋಪ ಪ್ರಕರಣ: ಉಮಾಪತಿ ವಿರುದ್ಧ ಹೇಳಿಕೆ ನೀಡಿದ ದಚ್ಚು ಮತ್ತೊಬ್ಬ ಆಪ್ತ….!

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಯತ್ನ ಆರೋಪ ಇದೀಗ ದಚ್ಚು ಸ್ನೇಹಿತರ ವಿರುದ್ಧವೇ ಬೊಟ್ಟು ಮಾಡಿ ತೋರಿಸುತ್ತಿದೆ. ನಿರ್ಮಾಪಕ ಉಮಾಪತಿ, ಅರುಣಾ ಕುಮಾರಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಜೇಷ್ಠ ಪುತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ತಮ್ಮ 59ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1986ರಲ್ಲಿ ಸಂಗೀತಂ ಶ್ರೀನಿವಾಸ್ ರಾವ್ Read more…

‘ಭಜರಂಗಿ 2’ ಚಿತ್ರದ ಟೀಸರ್ ರಿಲೀಸ್

ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 59ನೇ ಹುಟ್ಟುಹಬ್ಬವಾಗಿದ್ದು ಅವರ ಅಭಿಮಾನಿಗಳಿಂದ ಹಾಗೂ ಸಿನಿಮಾ ಕಲಾವಿದರಿಂದ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಶಿವರಾಜ್ ಕುಮಾರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...