alex Certify ದುಲ್ಕರ್​ ಸಲ್ಮಾನ್​ ಬರ್ತಡೇ ಪ್ರಯುಕ್ತ ಅಭಿಮಾನಿಗಳಿಗೆ ಬೆಸ್ಟ್​ ಗಿಫ್ಟ್​..! ಇನ್ನೂ ಹೆಸರಿಡದ ತೆಲಗು ಸಿನಿಮಾದ ಫಸ್ಟ್​ ಲುಕ್​ ಲಾಂಚ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಲ್ಕರ್​ ಸಲ್ಮಾನ್​ ಬರ್ತಡೇ ಪ್ರಯುಕ್ತ ಅಭಿಮಾನಿಗಳಿಗೆ ಬೆಸ್ಟ್​ ಗಿಫ್ಟ್​..! ಇನ್ನೂ ಹೆಸರಿಡದ ತೆಲಗು ಸಿನಿಮಾದ ಫಸ್ಟ್​ ಲುಕ್​ ಲಾಂಚ್​​

ನಟ ದುಲ್ಕರ್​ ಸಲ್ಮಾನ್​ ಜನ್ಮದಿನದ ಪ್ರಯುಕ್ತ ಅವರ ಮುಂದಿನ ತೆಲಗು ಸಿನಿಮಾದ ಫಸ್ಟ್​ ಲುಕ್​ ರಿಲೀಸ್​ ಮಾಡಲಾಗಿದೆ.

ಇನ್ನೂ ಹೆಸರಿಡದ ಸಿನಿಮಾದಲ್ಲಿ ದುಲ್ಕರ್​ ಲೆಫ್ಟಿನಂಟ್​​ ರಾಮ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ದುಲ್ಕರ್​ ಸಲ್ಮಾನ್​ ನಟನೆಯ ಎರಡನೆ ಸಿನಿಮಾ ಆಗಿದೆ. ಫಸ್ಟ್​ ಲುಕ್​ ಪೋಸ್ಟರ್​ ಜೊತೆಯಲ್ಲಿ ಚಿತ್ರತಂಡ ಶೂಟಿಂಗ್​ ಸೆಟ್​ನಲ್ಲಿ ದುಲ್ಕರ್​ರ ವಿಡಿಯೋವನ್ನ ಶೇರ್​ ಮಾಡಿದ್ದಾರೆ.

ಈ ಸಿನಿಮಾ ಮೂಲಕ ದುಲ್ಕರ್​ ಸಲ್ಮಾನ್​ ಹಾಗೂ ನಿರ್ದೇಶಕ ಹನಿ ರಾಘವಪುಡಿ ಒಟ್ಟಾಗಿ ಕೆಲಸ ಮಾಡ್ತಿದ್ದಾರೆ. ಫಸ್ಟ್​ ಲುಕ್​ ವಿಚಾರವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ ದುಲ್ಕರ್​ ಇದು ತಮಗೆ ಸಿಕ್ಕ ಬೆಸ್ಟ್​ ಬರ್ತಡೇ ಗಿಫ್ಟ್​ ಎಂದು ಹೇಳಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.

— dulquer salmaan (@dulQuer) July 28, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...