alex Certify ‘ನಾಸಾ’ ಕಣ್ಣಲ್ಲಿ ಸೆರೆಯಾಯ್ತು ಟೋಕಿಯೋ ಒಲಿಂಪಿಕ್​​ನ ಅತ್ಯದ್ಭುತ ದೃಶ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನಾಸಾ’ ಕಣ್ಣಲ್ಲಿ ಸೆರೆಯಾಯ್ತು ಟೋಕಿಯೋ ಒಲಿಂಪಿಕ್​​ನ ಅತ್ಯದ್ಭುತ ದೃಶ್ಯ….!

ಜಪಾನ್​ ರಾಜಧಾನಿ ಟೋಕಿಯೋದಲ್ಲಿ ಬೇಸಿಗೆ ಒಲಿಂಪಿಕ್​ ನಡೆಯುತ್ತಿದೆ. ವಿವಿಧ ರಾಷ್ಟ್ರಗಳು ಪದಕ ಬೇಟೆಯಲ್ಲಿ ಬ್ಯುಸಿಯಾಗಿರೋದ್ರ ನಡುವೆಯೇ ನಾಸಾ ಅಂತರಿಕ್ಷದಿಂದ ಟೋಕಿಯೋ ಒಲಿಂಪಿಕ್​​ನ ಅದ್ಭುತ ಫೋಟೋವೊಂದನ್ನ ಸೆರೆ ಹಿಡಿದಿದೆ.

ಇನ್​ಸ್ಟಾಗ್ರಾಂನಲ್ಲಿ ಈ ಅದ್ಭುತ ಫೋಟೋವನ್ನ ಶೇರ್​ ಮಾಡಿರುವ ನಾಸಾ, ರಾತ್ರಿ ಒಲಿಂಪಿಕ್​ ಗೇಮ್ಸ್​ನಲ್ಲಿ ಕಂಡು ಬಂದ ಬೆಳಕಿನ ಚಿತ್ತಾರ ಎಂದು ಶೀರ್ಷಿಕೆ ನೀಡಲಾಗಿದೆ.

ನಾಸಾ ಪೋಸ್ಟ್​ನಲ್ಲಿರುವ ಮಾಹಿತಿಯ ಪ್ರಕಾರ ಈ ಫೋಟೋವನ್ನು ಗಗನಯಾತ್ರಿ ಶೇನ್​ ಕಿಂಬ್ರೊ ಎಂಬವರು ಕ್ಲಿಕ್ಕಿಸಿದ್ದಾರೆ. ಕಿಂಬ್ರೋ ಪ್ರಸ್ತುತ ನಾಸಾದ ಸ್ಪೇಸ್​ ಎಕ್ಸ್​ ಕ್ರಿವ್​​ -2 ಮಿಷನ್​ನ ಕಮಾಂಡರ್​ ಆಗಿದ್ದಾರೆ.

View this post on Instagram

A post shared by NASA (@nasa)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...