alex Certify ’ಬಚ್‌ಪನ್ ಕಾ ಪ್ಯಾರ್‌’ ಟ್ರೆಂಡ್‌ಗೆ ಸ್ಟೆಪ್ ಹಾಕಿದ ಅಮೆರಿಕ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಬಚ್‌ಪನ್ ಕಾ ಪ್ಯಾರ್‌’ ಟ್ರೆಂಡ್‌ಗೆ ಸ್ಟೆಪ್ ಹಾಕಿದ ಅಮೆರಿಕ ವ್ಯಕ್ತಿ

ಅಮೆರಿಕದ ವಾಷಿಂಗ್ಟನ್ ರಾಜ್ಯದ ರಿಕಿ ಪಾಂಡ್ ಹೆಸರಿನ ಈತ ಬಾಲಿವುಡ್ ಹಾಡುಗಳಿಗೆ ಸ್ಟೆಪ್ ಹಾಕಿ ವಿಡಿಯೋ ಮಾಡುವುದನ್ನು ಇಷ್ಟ ಪಡುತ್ತಾರೆ. ಇದೀಗ ಇವರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿರುವ ’ಬಚ್‌ಪನ್ ಕಾ ಪ್ಯಾರ್‌’ ಹಾಡಿಗೆ ಡ್ಯಾನ್ಸ್ ಮಾಡಿಕೊಂಡು ವಿಡಿಯೋ ಶೇರ್‌ ಮಾಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲ್ಪಟ್ಟಿರುವ ರಿಕಿ ಅವರ ವಿಡಿಯೋ ವೈರಲ್ ಆಗಿದೆ ಎಂದು ವಿವರಿಸಿ ಹೇಳಬೇಕಿಲ್ಲ ತಾನೇ?

ಸಹದೇವ್‌ ದಿರ್ದೋ ಹೆಸರಿನ ಪ್ರಾಥಮಿಕ ಶಾಲಾ ಬಾಲಕನೊಬ್ಬ ಈ ಹಾಡನ್ನು ಹಾಡುತ್ತಿದ್ದ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆದ ಬಳಿಕ ರ‍್ಯಾಪರ್‌ ಬಾದ್‌ಶಾ ಈ ಬಾಲಕನ ದನಿಗೆ ರೀಮಿಕ್ಸ್‌ ಮಾಡಿ ತಮ್ಮದೇ ವರ್ಶನ್ ತೇಲಿಬಿಟ್ಟ ಬಳಿಕ ಕಳೆದ ಎರಡು ವಾರಗಳಿಂದ ಈ ಹಾಡು ಭಾರೀ ಟ್ರೆಂಡ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...