alex Certify Featured News | Kannada Dunia | Kannada News | Karnataka News | India News - Part 355
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕು ಕಡಿಮೆ ಮಾಡಲು ಈ ಕ್ರಮ ಅನುಸರಿಸಿದೆ ಆಸ್ಟ್ರಿಯಾ..!

ಕೊರೊನಾ ವಿರುದ್ಧ ಇಡೀ ವಿಶ್ವವೇ ಹೆಣಗಾಡುತ್ತಿರುವ ಈ ಸಂದರ್ಭದಲ್ಲಿ ಆಸ್ಟ್ರಿಯಾ ರಾಷ್ಟ್ರ ಜುಲೈ 22ರಿಂದ ಕೋವಿಡ್​ 19 ಮಾರ್ಗಸೂಚಿಗಳನ್ನ ಸಡಿಲಗೊಳಿಸಲು ಮುಂದಾಗಿದೆ. ಆದರೆ ಆಸ್ಟ್ರಿಯಾ ರಾಜಧಾನಿ ವಿಯೆನ್ನಾ ಮಾತ್ರ Read more…

ಕಾನೂನು ಹೋರಾಟದ ಮೂಲಕ ಸೋಂಕಿತ ಪತಿಯ ವೀರ್ಯಾಣು ಪಡೆದ ಪತ್ನಿ..!

ವಡೋದಾರದ ಖಾಸಗಿ ಆಸ್ಪತ್ರೆಯೊಂದು ಕೋವಿಡ್​ ಸೋಂಕಿನಿಂದಾಗಿ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿ ಕೋಮಾದಲ್ಲಿದ್ದ ವ್ಯಕ್ತಿಯ ದೇಹದಿಂದ ವೀರ್ಯಾಣುಗಳನ್ನ ಸಂಗ್ರಹಿಸಿದೆ. ಈ ರೀತಿ ಕೋವಿಡ್​ ಸೋಂಕಿತನ ದೇಹದಿಂದ ವೀರ್ಯವನ್ನ ಸಂಗ್ರಹಿಸಿದ Read more…

ʼಗಟ್ಟಿಮೇಳʼ ಧಾರಾವಾಹಿಗೆ 600ರ ಸಂಭ್ರಮ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ  ‘ಗಟ್ಟಿಮೇಳ’ ಧಾರಾವಾಹಿಯನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ, ಸಾಕಷ್ಟು ಪ್ರೇಕ್ಷಕರು ಈ ಧಾರಾವಾಹಿಯನ್ನು ಒಂದು ದಿನವು ಮಿಸ್ ಮಾಡದೆ ವೀಕ್ಷಿಸುತ್ತಿದ್ದಾರೆ. ಈ ಧಾರಾವಾಹಿ Read more…

ಅಶ್ಲೀಲ ಚಿತ್ರಗಳ ಪ್ರಸಾರಕ್ಕೆ ಅಪ್ಲಿಕೇಶನ್​ ಸ್ಥಾಪನೆಗೆ ಮುಂದಾಗಿದ್ದ ರಾಜ್​ ಕುಂದ್ರಾ…!

ಅಶ್ಲೀಲ ಚಿತ್ರ ಪ್ರಕರಣದಡಿಯಲ್ಲಿ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್​ ಕುಂದ್ರಾ ಬಂಧನಕ್ಕೊಳಗಾಗಿದ್ದಾರೆ. ರಾಜ್​ ಕುಂದ್ರಾ ಬಂಧನದ ಬಳಿಕ ಅವರ ನೀಲಿ ಚಿತ್ರ ವಿತರಣೆ Read more…

BIG BREAKING: ವಲಸಿಗ ಸಚಿವರಿಂದ ರಾಜೀನಾಮೆಗೆ ನಿರ್ಧಾರ…?; ಕುತೂಹಲ ಮೂಡಿಸಿದ ’ಬಾಂಬೆ ಫ್ರೆಂಡ್ಸ್’ ನಡೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಹಗ್ಗಜಗ್ಗಾಟ ಮುಂದುವರೆದಿರುವ ಬೆನ್ನಲ್ಲೇ ವಲಸಿಗ ಸಚಿವರು ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದೊಮ್ಮೆ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದರೆ ತಾವೂ ಕೂಡ Read more…

ಮಾಜಿ ರಾಜತಾಂತ್ರಿಕನ ಮಗಳ ಶಿರಚ್ಛೇದ ಮಾಡಿದ ಕಿರಾತಕ…..!

ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಶೌಕತ್ ಅಲಿ ಮುಕಾಡಮ್ ಅವರ ಮಗಳನ್ನು ಇಸ್ಲಾಮಾಬಾದ್‌ನ ಅವರ ಮನೆಯಲ್ಲೇ ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಇಸ್ಲಾಮಾಬಾದ್‌ನ ಪ್ರಮುಖ ನಿರ್ಮಾಣ ಕಂಪನಿಯ ಸಿಇಒ ಮಗ ಜಾಹಿದ್ Read more…

ಇಂದು ದಕ್ಷಿಣ ಆಫ್ರಿಕಾ ಹಾಗೂ ಐರ್ಲೆಂಡ್ ನಡುವಣ ಎರಡನೇ ಟಿ20 ಪಂದ್ಯ: ಸರಣಿ ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿ ದಕ್ಷಿಣ ಆಫ್ರಿಕಾ

ಬೆಲ್ ಫಾಸ್ಟ್ ನ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ಕ್ರೀಡಾಂಗಣದಲ್ಲಿ ಇಂದು ದಕ್ಷಿಣ ಆಫ್ರಿಕಾ ಹಾಗೂ ಐರ್ಲೆಂಡ್ ನಡುವಣ ಟಿ ಟ್ವೆಂಟಿ ಸರಣಿಯ ಎರಡನೇ ಪಂದ್ಯ ನಡೆಯಲಿದೆ. ತೆಂಬಾ Read more…

ಇಂದು ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ನಡುವಣ ಟಿ ಟ್ವೆಂಟಿ ಸರಣಿಯ ಮೊದಲ ಪಂದ್ಯ

ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ನಡುವಣ ಟಿ ಟ್ವೆಂಟಿ ಸರಣಿ ಮೊದಲನೇ ಪಂದ್ಯ ನಡೆಯಲಿದೆ ಈಗಾಗಲೇ ಬಾಂಗ್ಲಾದೇಶ ತಂಡ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯಲ್ಲಿ 3ಪಂದ್ಯಗಳನ್ನು ಗೆಲ್ಲುವ ಮೂಲಕ ವೈಟ್ Read more…

ಬಾಲಿವುಡ್ ಖ್ಯಾತ ನಿರ್ದೇಶಕನ ಆತ್ಮಚರಿತ್ರೆಯ ಮುಖಪುಟ ಅನಾವರಣಗೊಳಿಸಿದ ಸೋನಂ ಕಪೂರ್​

ಬಾಲಿವುಡ್​ನ ಹೆಸರಾಂತ ಸಿನಿಮಾಗಳಾದ ರಂಗ್​ ದೇ ಬಸಂತಿ, ಡೆಲ್ಲಿ 6, ಭಾಗ್​ ಮಿಲ್ಕಾ ಭಾಗ್​​ ನೀಡಿರುವ ನಿರ್ದೇಶಕ ರಾಕೇಶ್​ ಓಮ್​ಪ್ರಕಾಶ್​ ಮೆಹ್ರಾ ಆವರ ಆತ್ಮಚರಿತ್ರೆ ʼದಿ ಸ್ಟ್ರೇಂಜರ್​ ಇನ್​ Read more…

ಆಗಸ್ಟ್ 20ರಂದು ಬಿಡುಗಡೆಯಾಗಲಿದೆ ‘ಸಲಗ’

ದುನಿಯಾ ವಿಜಯ್ ನಿರ್ದೇಶಿಸಿ ಅಭಿನಯಿಸಿರುವ ‘ಸಲಗ’ ಚಿತ್ರವನ್ನು ಆಗಸ್ಟ್ 20 ವರಮಹಾಲಕ್ಷ್ಮಿ ಹಬ್ಬದ ದಿನ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್, ಸಂಜನಾ ಆನಂದ್, Read more…

ತೆಲುಗಿನ ‘ಫಿದಾ’ ಸಿನಿಮಾ ತೆರೆಮೇಲೆ ಬಂದು ಇಂದಿಗೆ 4 ವರ್ಷ

ಶೇಖರ್ ಕಮ್ಮುಲಾ ನಿರ್ದೇಶನದ ವರುಣ್ ತೇಜ್ ಹಾಗೂ ಸಾಯಿಪಲ್ಲವಿ ಅಭಿನಯದ ರೊಮ್ಯಾಂಟಿಕ್ ಕಾಮಿಡಿ ಆಧಾರಿತ ‘ಫಿದಾ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 4 ವರ್ಷ ಕಳೆದಿವೆ. 2017 ಜುಲೈ 21ರಂದು Read more…

ವರಮಹಾಲಕ್ಷ್ಮಿ ಹಬ್ಬದಂದು ತೆರೆಮೇಲೆ ಬರಲಿದೆ ಲೂಸ್ ಮಾದ ಯೋಗಿ ನಟನೆಯ ‘ಲಂಕೆ’ ಸಿನಿಮಾ

ಲೂಸ್ ಮಾದ ಯೋಗಿ ಅಭಿನಯದ ಎಮ್.ಡಿ. ರಾಮ್ ಪ್ರಸಾದ್ ನಿರ್ದೇಶನದ ‘ಲಂಕೆ’ ಚಿತ್ರವನ್ನು ಮುಂದಿನ ತಿಂಗಳು ಆಗಸ್ಟ್ 20 ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆ ಮಾಡುವುದಾಗಿ ನಿರ್ದೇಶಕ ರಾಮ್ ಪ್ರಸಾದ್ Read more…

‘ಆಪರೇಷನ್ ಅಲಮೇಲಮ್ಮ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 4 ವರ್ಷ

ಸಿಂಪಲ್ ಸುನಿ ನಿರ್ದೇಶನದ ಥ್ರಿಲ್ಲರ್ ಕಾಮಿಡಿ ಆಧಾರಿತ ಸಿನಿಮಾ ‘ಆಪರೇಷನ್ ಅಲಮೇಲಮ್ಮ’ ಚಿತ್ರವನ್ನು 2017 ಜುಲೈ 21ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗಿತ್ತು. ಈ ಚಿತ್ರ ತೆರೆಮೇಲೆ ಬಂದು ಇಂದಿಗೆ Read more…

‘ಭಜರಂಗಿ 2’ ಚಿತ್ರದ ಬಿಡುಗಡೆ ದಿನಾಂಕ ಪಿಕ್ಸ್

ಈಗಾಗಲೇ ಟೀಸರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ 2’ ಚಿತ್ರವನ್ನು ಸೆಪ್ಟೆಂಬರ್ 10 ಗಣೇಶ ಚತುರ್ಥಿ ದಿನದಂದು ಬಿಡುಗಡೆ ಮಾಡಲು Read more…

BIG NEWS: ರಾಜ್​ ಕುಂದ್ರಾ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪೂನಂ ಪಾಂಡೆ, ಶೆರ್ಲಿನ್​ ಚೋಪ್ರಾ..!

ಬ್ರಿಟನ್​ ಮೂಲದ ಉದ್ಯಮಿ ಹಾಗೂ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅಶ್ಲೀಲ ಚಿತ್ರಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ರಾಜ್​ ಕುಂದ್ರಾರನ್ನ ಬಂಧಿಸಿರುವ ಮುಂಬೈ ಪೊಲೀಸರು ಜುಲೈ Read more…

‘ಲಂಕೆ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ರಾಮ್ ಪ್ರಸಾದ್ ಎಂ.ಡಿ. ನಿರ್ದೇಶನದ ಲೂಸ್ ಮಾದ ಯೋಗಿ ನಟನೆಯ ಬಹು ನಿರೀಕ್ಷೆಯ ‘ಲಂಕೆ’ ಚಿತ್ರದ ಲಿರಿಕಲ್ ವಿಡಿಯೋವೊಂದನ್ನು ಇಂದು ಬೆಳಿಗ್ಗೆ 8.10ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ Read more…

200 ಮಿಲಿಯನ್ ವೀಕ್ಷಣೆ ಪಡೆದ ‘ಕೆಜಿಎಫ್ 2’ ಚಿತ್ರದ ಟೀಸರ್

ಪ್ರಶಾಂತ್ ನೀಲ್ ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕೆಜಿಎಫ್ 2’ ಚಿತ್ರದ ಟೀಸರ್ ಅನ್ನು 6 ತಿಂಗಳ ಹಿಂದೆ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ Read more…

ಇಂದು ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ನಡುವಣ ಏಕದಿನ ಸರಣಿಯ ಅಂತಿಮ ಪಂದ್ಯ

ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ನಡುವಣ ಏಕದಿನ ಸರಣಿಯ ಅಂತಿಮ ಪಂದ್ಯ ಇಂದು ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆಯಲಿದೆ. ತಮೀಮ್ ಇಕ್ಬಾಲ್ ನೇತೃತ್ವದ ಬಾಂಗ್ಲಾದೇಶ ತಂಡ ಈಗಾಗಲೇ ಎರಡು Read more…

ʼಕಣ್ಣು ಹೊಡಿಯಾಕʼ ಹಾಡಿಗೆ ನೃತ್ಯ ಮಾಡಿದ ನಿವೇದಿತಾ ಗೌಡ

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಿವೇದಿತಾ ಗೌಡ ‘ರಾಬರ್ಟ್’ ಚಿತ್ರದ ಜನಪ್ರಿಯ ಹಾಡಾದ ‘ಕಣ್ಣು ಹೊಡಿಯಾಕ’ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. Read more…

ಪ್ರಪೋಸ್ ಮಾಡಿ ಮೂರು ವರ್ಷ; ಪ್ರಿಯಾಂಕ ಸಂಭ್ರಮಾಚರಣೆ

ನಟಿ ಪ್ರಿಯಾಂಕಾ ಚೋಪ್ರಾ ಅವರ 39ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಆಕೆಯ ಕುಟುಂಬ, ಸ್ನೇಹಿತರು ವಿಶೇಷವಾಗಿ ಆಕೆಯ ಪತಿ ನಿಕ್ ಜೋನ್ಸ್ ಮೆರಗುಗೊಳಿಸಿದರು. ಜುಲೈ 18ರಂದು ಅವರ ಹುಟ್ಟುಹಬ್ಬದ ಆಚರಣೆ Read more…

ನೌಕರನಿಗೆ ನಾಣ್ಯದ ರೂಪದಲ್ಲಿ ಸಿಕ್ತು ವೇತನ..! ರೊಚ್ಚಿಗೆದ್ದ ಉದ್ಯೋಗಿಯಿಂದ ನ್ಯಾಯಕ್ಕೆ ಮೊರೆ

ಫಿಲಿಪೈನ್ಸ್: ಕಂಪನಿಯಲ್ಲೋ ಅಥವಾ ಕಾರ್ಖಾನೆಯಲ್ಲೋ ಕೆಲಸ ಮಾಡುವ ನೌಕರರಿಗೆ ಸಂಬಳವನ್ನು ನಗದಿನ ರೂಪದಲ್ಲಿ, ಚೆಕ್ ಮುಖಾಂತರ ಅಥವಾ ನಿಗದಿತ ಬ್ಯಾಂಕ್ ಗೆ ಪಾವತಿಸುವುದು ಸಾಮಾನ್ಯ. ಆದರೆ ಇಲ್ಲೊಂದೆಡೆ ವೇತನವನ್ನು Read more…

ಇನ್ಸ್ಟಾಗ್ರಾಮ್ ನಲ್ಲಿ 39 ಮಿಲಿಯನ್ ಫಾಲೋವರ್ಸ್ ಪಡೆದ ಊರ್ವಶಿ ರೌಟೇಲಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಮಿಸ್ಟರ್ ಐರಾವತ’ ಚಿತ್ರದಲ್ಲಿ ಅಭಿನಯಿಸಿದ್ದ ಬಾಲಿವುಡ್ ನ ಬ್ಯೂಟಿಫುಲ್ ಬೆಡಗಿ ಊರ್ವಶಿ ರೌಟೇಲಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ 39 ಮಿಲಿಯನ್ ಫಾಲೋವರ್ಸ್ ಪಡೆದಿದ್ದಾರೆ. Read more…

ಪಾರ್ವತಿ ನಾಯರ್ ಲೇಟೆಸ್ಟ್ ಫೋಟೋಶೂಟ್

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಪಾರ್ವತಿ ನಾಯರ್ ಫೋಟೋ ಶೂಟ್ ನಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ದಿನಕ್ಕೊಂದು ಫೋಟೋ  ಹಂಚಿಕೊಳ್ಳುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಪಾರ್ವತಿ ನಾಯರ್. ಇದೀಗ  Read more…

6,300 ಅಡಿಗಳ ಎತ್ತರದಿಂದ ಬಿದ್ದರೂ ಪವಾಡಸದೃಶ್ಯ ರೀತಿಯಲ್ಲಿ ಯುವತಿಯರು ಬಚಾವ್ ….!

ಮಾಸ್ಕೋ: ಅದೃಷ್ಟವಿದ್ದಲ್ಲಿ ಸಾಗರದಲ್ಲಿ ಬಿದ್ದರೂ ಈಜಿ ದಡ ಸೇರಬಹುದು ಎಂಬ ಮಾತಿದೆ. ಹಾಗೆಯೇ ಇಲ್ಲಿಬ್ಬರು ಯುವತಿಯರ ಅದೃಷ್ಟ ನೋಡಿ. 6,300 ಅಡಿಗಳ ಎತ್ತರದಿಂದ ಬಿದ್ದರೂ ಕೂಡ ಬದುಕುಳಿದಿರುವ ಎದೆ Read more…

ಜನ್ಮದಿನದಂದೇ ಮಿಂಚಿದ ಇಶಾನ್ ಕಿಶನ್

ನಿನ್ನೆ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಣ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಇಶಾನ್ Read more…

ಇಂದು ದಕ್ಷಿಣ ಆಫ್ರಿಕಾ ಹಾಗೂ ಐರ್ಲೆಂಡ್ ನಡುವಣ ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯ

ದಕ್ಷಿಣ ಆಫ್ರಿಕಾ ಹಾಗೂ ಐರ್ಲ್ಯಾಂಡ್ ನಡುವಣ ಇಂದು ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯ ಡಬ್ಲಿನ್ ನಲ್ಲಿ ನಡೆಯಲಿದೆ. ಐಸಿಸಿ ಟಿ ಟ್ವೆಂಟಿ ರ್ಯಾಂಕಿಂಗ್ ನಲ್ಲಿ ದಕ್ಷಿಣ ಆಫ್ರಿಕಾ Read more…

‘ಗೂಗ್ಲಿ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 8 ವರ್ಷ

ಪವನ್ ಒಡೆಯರ್ ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಗೂಗ್ಲಿ’ ಚಿತ್ರವನ್ನು 2013 ಜುಲೈ 19ರಲ್ಲಿ ರಾಜ್ಯಾದ್ಯಂತ ಬಿಡುಗಡೆ ಮಾಡಲಾಗಿತ್ತು. ಈ ಸಿನಿಮಾ ರಿಲೀಸ್ ಆಗಿ ಇಂದಿಗೆ 8 Read more…

ಅಮೆರಿಕದಿಂದ 1.5 ಮಿಲಿಯನ್ ಡೋಸ್​ ಕೊರೊನಾ ಲಸಿಕೆ ದೇಣಿಗೆ ಪಡೆದ ಶ್ರೀಲಂಕಾ

ವಿಶ್ವಸಂಸ್ಥೆ ಬೆಂಬಲಿತ ಕೊವ್ಯಾಕ್ಸ್​ ಸೌಲಭ್ಯದ ಮೂಲಕ ಅಮೆರಿಕವು ಶ್ರೀಲಂಕಾಗೆ 1.5 ಮಿಲಿಯನ್​ ಡೋಸ್​ ಮಾಡೆರ್ನಾ ಲಸಿಕೆಗಳನ್ನ ದೇಣಿಗೆ ರೂಪದಲ್ಲಿ ಹಸ್ತಾಂತರಿಸಿದೆ. ಕೊವ್ಯಾಕ್ಸ್​​ ಸೌಲಭ್ಯದ ಮೂಲಕ ಶ್ರೀಲಂಕಾ ಎರಡನೆ ಬಾರಿಗೆ Read more…

ನಟಿ ಅಮಲಾ ಪೌಲ್ ಗ್ಲಾಮರಸ್ ಫೋಟೋಶೂಟ್

ಕಿಚ್ಚ ಸುದೀಪ್ ನಟನೆಯ ‘ಹೆಬ್ಬುಲಿ’ ಚಿತ್ರದಲ್ಲಿ ಅಭಿನಯಿಸಿದ್ದ ಬಹುಭಾಷಾ ನಟಿ ಅಮಲಾ ಪೌಲ್ ಇತ್ತೀಚೆಗೆ ಫೋಟೋಶೂಟ್ ಮಾಡಿಸಿದ್ದು ಹಾಟ್ ಆ್ಯಂಡ್ ಸ್ಪೈಸಿ ಲುಕ್ ನಲ್ಲಿ ಫೋಟೋಗೆ ಫೋಸ್ ನೀಡಿದ್ದಾರೆ Read more…

ಸೋನುಸೂದ್ ​ರನ್ನ ಭೇಟಿಯಾಗಲು 1200 ಕಿಮೀ ಸೈಕಲ್​ ತುಳಿದ ಅಭಿಮಾನಿ..!

ಬಾಲಿವುಡ್​ ನಟ ಸೋನು ಸೂದ್​​​ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡಿದ್ದಾರೆ. ಕೋವಿಡ್​ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವ ರಿಯಲ್​ ಹಿರೋ ಸೋನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...