alex Certify ಮೆಚ್ಚಿನ ಗಾಯಕನ ಹುಟ್ಟುಹಬ್ಬಕ್ಕೆ ವಿಶಿಷ್ಟ ಗೌರವ ಸಲ್ಲಿಸಿದ ಚಾಯ್‌ ವಾಲಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಚ್ಚಿನ ಗಾಯಕನ ಹುಟ್ಟುಹಬ್ಬಕ್ಕೆ ವಿಶಿಷ್ಟ ಗೌರವ ಸಲ್ಲಿಸಿದ ಚಾಯ್‌ ವಾಲಾ

Kolkata Tea Seller Serves Chai With a Side of Kishore Kumar Tunes, Video Goes Viral

ಕಿಶೋರ್‌ ಕುಮಾರರ ಪಕ್ಕಾ ಅಭಿಮಾನಿಯಾದ ಕೋಲ್ಕತ್ತಾದ ಚಹಾ ವ್ಯಾಪಾರಿ ಪಲ್ಟನ್ ನಾಗ್‌ ತಮ್ಮ ಮೆಚ್ಚಿನ ಗಾಯಕನ ಹುಟ್ಟುಹಬ್ಬಕ್ಕೆ ವಿಶೇಷ ಕಾರ್ಯಕ್ರಮವೊಂದನ್ನು ತಮ್ಮದೇ ಮಟ್ಟದಲ್ಲಿ ಆಯೋಜಿಸಿದ್ದಾರೆ.

ಕೋಲ್ಕತ್ತಾದ ಹೃದಯಭಾಗದಲ್ಲಿರುವ ಪ್ರೆಸಿಡೆನ್ಸಿ ವಿವಿಯ ಬಳಿ ಇರುವ ತಮ್ಮ ಚಹಾ ಅಂಗಡಿಯಲ್ಲಿ ಕಿಶೋರ್‌ ಕುಮಾರ್‌ ಚಿತ್ರವಿರುವ ಟೀ-ಶರ್ಟ್ ಧರಿಸಿದ 56 ವರ್ಷದ ಪಲ್ಟನ್, ಅವರ ಹಾಡುಗಳನ್ನು ಗುನುಗುತ್ತಾ ತಮ್ಮ ಗ್ರಾಹಕರಿಗೆ ಚಹಾ ವಿತರಿಸಿದ್ದಾರೆ.

ಕರ್ನಾಟಕ ಬ್ಯಾಂಕ್ ಗೆ RBI ಗುಡ್ ನ್ಯೂಸ್

ಪಲ್ಟನ್ ಅಂಗಡಿ ಬಳಿ ಕಿಶೋರ್‌ ಕುಮಾರರ ಚಿತ್ರವೊಂದನ್ನು ನೇತುಹಾಕಲಾಗಿದ್ದು, ಮೇರು ಗಾಯಕನ 92ನೇ ಹುಟ್ಟುಹಬ್ಬದ ಪ್ರಯುಕ್ತ ಅದಕ್ಕೆ ಹೂವಿನ ಹಾರದಲ್ಲಿ ಸನ್ಮಾನಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...