alex Certify ನಿಬ್ಬೆರಗಾಗಿಸುತ್ತೆ ಹಾಟ್ ಫೋಟೋ ಹಾಕಿ ಮಾಡೆಲ್ ಗಳಿಸಿದ ಹಣ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಬ್ಬೆರಗಾಗಿಸುತ್ತೆ ಹಾಟ್ ಫೋಟೋ ಹಾಕಿ ಮಾಡೆಲ್ ಗಳಿಸಿದ ಹಣ…..!

Model influencer Corinna Kopf slammed for OnlyFans 'scam' | Sports Grind Entertainment

ಹಣ ಗಳಿಸಲು ಅನೇಕ ದಾರಿಗಳಿವೆ. ಉದ್ಯೋಗ, ಬ್ಯುಸಿನೆಸ್ ಮೂಲಕ ಜನರು ಹಣ ಗಳಿಸಿದ್ರೆ, ಸೆಲೆಬ್ರಿಟಿಗಳು ಫೋಟೋ ಅಪ್ಲೋಡ್ ಮಾಡುವ ಮೂಲಕವೇ ಸಾಕಷ್ಟು ಹಣ ಗಳಿಸ್ತಾರೆ. ಆದ್ರೆ ಈ ಮಾಡೆಲ್ ಗಳಿಸಿದ ಹಣ ಬೆರಗಾಗಿಸುತ್ತೆ.

ಅಮೆರಿಕನ್ ಮಾಡೆಲ್, ಫೋಟೋ ಹಂಚಿಕೊಳ್ಳುವ ಮೂಲಕ ಕೆಲವೇ ದಿನಗಳಲ್ಲಿ ಕೋಟ್ಯಾಂತರ ರೂಪಾಯಿ ಗಳಿಸಿದ್ದಾಳೆ. ಮಾಡೆಲ್ ಕೊರಿನ್ನಾ ಕೊಫ್ ತನ್ನ ಗಳಿಕೆಯನ್ನು ಬಹಿರಂಗಪಡಿಸಿದ್ದಾಳೆ. ಕೊಪ್ ಕೆಲವು ಸಮಯದಿಂದ ಓನ್ಲಿ ಫ್ಯಾನ್ಸ್ ನಲ್ಲಿ ತನ್ನ ಹಾಟ್ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾಳೆ.

ನಾಳೆಯೇ SSLC ಫಲಿತಾಂಶ ಪ್ರಕಟ…..?

ಮಾಡೆಲ್ ಕೊರಿನ್ನಾ ಕೋಫ್, ಜೂನ್ ನಲ್ಲಿ ತನ್ನ ಓನ್ಲಿಫ್ಯಾನ್ಸ್ ಖಾತೆಯನ್ನು ತೆರೆದಿದ್ದಳು. ಇದ್ರಲ್ಲಿ ಹಾಟ್ ಫೋಟೋ ಹಾಕಿ ತಿಂಗಳಿಗೆ 31 ಕೋಟಿ ರೂಪಾಯಿ ಗಳಿಸಿದ್ದಾಳೆ. ಮೊದಲ ಟಾಪ್ ಲೆಸ್ ಫೋಟೊಗಾಗಿ 165,000 ಡಾಲರ್ ಪಡೆದಿದ್ದೇನೆ ಎಂದು ಕೊರಿನ್ನಾ ಕೋಫ್ ಬಹಿರಂಗಪಡಿಸಿದ್ದಾಳೆ. ಗಳಿಕೆ ವಿಷ್ಯದಲ್ಲಿ ದಾಖಲೆಗಳನ್ನು ಮುರಿಯುತ್ತಿರುವ ಈ ಮಾಡೆಲ್ ಇತ್ತೀಚೆಗೆ 400,000 ಡಾಲರ್ ಮೌಲ್ಯದ ಐಷಾರಾಮಿ ಕಾರನ್ನು ಖರೀದಿಸಿದ್ದಾಳೆ. ಹೊಸ ಮನೆ ಕೂಡ ಖರೀದಿಸಿದ್ದಾರೆ. ಓನ್ಲಿಫ್ಯಾನ್ಸ್  ನಲ್ಲಿ ಮಾತ್ರವಲ್ಲ ಆನ್ಲೈನ್ ನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕವೂ ಮಾಡೆಲ್ ಸಾಕಷ್ಟು ಗಳಿಸುತ್ತಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...