alex Certify Featured News | Kannada Dunia | Kannada News | Karnataka News | India News - Part 333
ಕನ್ನಡ ದುನಿಯಾ
    Dailyhunt JioNews

Kannada Duniya

ಸೋದರಿಯ ವಿವಾಹದಂದು ಸೂಪರ್‌ ಡ್ಯಾನ್ಸ್‌ ಮಾಡಿದ ಯುವಕನ ವಿಡಿಯೋ ವೈರಲ್‌

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಮತ್ತು ನಟಿ ಸಾರಾ ಅಲಿ ಖಾನ್‌ ಅವರ ಕ್ಯೂಟ್‌ ಅಭಿನಯದ ’ಸ್ವೀಟ್‌ಹಾರ್ಟ್‌’ ಹಾಡಿಗೆ ಯುವಕನೊಬ್ಬ ಬೊಂಬಾಟ್‌ ಸ್ಟೆಫ್ಸ್‌ ಹಾಕಿದ್ದಾನೆ. ಅದು ಕೂಡ Read more…

ಹುಡುಗಿಯ ಪವರ್‌ ಫುಲ್‌ ಡಾನ್ಸ್‌ ಗೆ ಮೂಕವಿಸ್ಮಿತರಾದ ನೆಟ್ಟಿಗರು

ಟೀನೇಜ್ ಯುವತಿಯ ಡ್ಯಾನ್ಸ್ ನೋಡಿದ ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ. ಸೆಪ್ಟೆಂಬರ್ 26 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಂತರ, ಅಲಿಸಾ ಗುಟೈರೆಜ್-ಸಿಯೆರಾ ಅವರ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸದ್ಯ Read more…

ಹಲ್ಲೆ ನಡೆಸಿದ ಆರೋಪವನ್ನು ಸ್ಪಷ್ಟವಾಗಿ ಅಲ್ಲಗಳೆದ ಭಾರತೀಯ ಸೇನೆ

ಪುಲ್ವಾಮಾದ ತ್ರಾಲ್‌ ಬಳಿಯ ಹಳ್ಳಿಯೊಂದರಲ್ಲಿ ಕುಟುಂಬವೊಂದರ ಸದಸ್ಯರ ಮೇಲೆ ತನ್ನ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎಂಬ ವರದಿಗಳು ಆಧಾರ ರಹಿತವಾಗಿದೆ ಎಂದಿರುವ ಭಾರತೀಯ ಸೇನೆ, ಈ ಆಪಾದನೆಗಳನ್ನು ಅಲ್ಲಗಳೆದಿದೆ. Read more…

ಮುಂಬೈ ಖಾಕಿ ಬ್ಯಾಂಡ್ ವಾದನಕ್ಕೆ ನೆಟ್ಟಿಗರು ಫಿದಾ

ಬಹುಶಃ ಮುಂಬೈ ಪೊಲೀಸ್, ಸಾಮಾಜಿಕ ಮಾಧ್ಯಮದಲ್ಲಿ ಹಲವರ ನೆಚ್ಚಿನದ್ದಾಗಿರಬಹುದು. ಸಾಮಾನ್ಯವಾಗಿ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಇಲಾಖೆಯು, ಸೃಜನಶೀಲತೆ, ಹಾಸ್ಯ, ಗಂಭೀರ ವಿಷಯಗಳ ಬಗ್ಗೆ ಪೋಸ್ಟ್ ಮಾಡುತ್ತೆ. ಆದರೀಗ Read more…

‘ದಿ ಜವಾನಿ’ ಹಾಡಿಗೆ 63ರ ಹರೆಯದ ಮಹಿಳೆ ಬಿಂದಾಸ್ ಸ್ಟೆಪ್ಸ್

ವಯಸ್ಸು ಕೇವಲ ಸಂಖ್ಯೆಯಷ್ಟೇ….. ಒಬ್ಬ ವ್ಯಕ್ತಿಯ ಸಾಮರ್ಥ್ಯ ತೋರಿಸಲು ಈ ವಯಸ್ಸು ಯಾವತ್ತೂ ಅಡ್ಡಿ ಬರೋದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ 63 ವರ್ಷದ ರವಿ ಬಾಲ ಶರ್ಮಾ ಸಖತ್ Read more…

ಅಪ್ಪನ ಬಗ್ಗೆ ಕವಿತೆ ಬರೆದ ಪೋರಿ; ಇದ್ದದ್ದನ್ನು ಇದ್ದಂಗೆ ಹೇಳಿದ 5ರ ಬಾಲೆ

ಮಕ್ಕಳೆಂದರೆ ದೇವರ ಸಮಾನ ಅಂತಾ ಹೇಳುತ್ತಾರೆ. ಅವರು ಯಾವತ್ತೂ ಸುಳ್ಳು ಹೇಳುವುದಿಲ್ಲ. ತಮಗೆ ಅನಿಸಿದ್ದನ್ನು ಇದ್ದ ಹಾಗೆಯೇ ಹೇಳಿಬಿಡುವುದು ಮಕ್ಕಳ ಸ್ವಭಾವ. ಹಾಗೆಯೇ ಇಲ್ಲೊಬ್ಬಳು 5 ವರ್ಷದ ಬಾಲಕಿ Read more…

ಅನ್ಯಗ್ರಹ ಜೀವಿಗಳ ವಾಹನವೆಂದು ಭಾವಿಸಿದ್ದ ಮಹಿಳೆಗೆ ಟಿವಿ ಹಾಕಿದಾಗ ಅರಿವಾಯ್ತು ಅಸಲಿ ಸತ್ಯ…!

ರಾತ್ರಿ ವೇಳೆ ತಾಜಾ ಗಾಳಿ ಸೇವನೆಗಾಗಿ ಮನೆಯಿಂದ ಹೊರಬಂದ ಜೇನ್‌ ಡಿಕಿನ್‌ಸನ್‌ಗೆ ಮನೆಯ ಮೇಲಿನ ಆಕಾಶದಲ್ಲಿ ಬಿಳಿಯಾದ, ಪ್ರಕಾಶಮಾನವಾದ ಬೆಳಕು ಕಂಡಿತ್ತು. ಕ್ಷಣಕಾಲ ಅಚ್ಚರಿಗೊಂಡ ಜೇನ್‌, ಆತಂಕದಿಂದ ಮನೆಯೊಳಗೆ Read more…

ದುಂದು ವೆಚ್ಚಕ್ಕೆ ಕಡಿವಾಣ ಹಾಕಿದ ಈ ಮಹಿಳೆ 35 ವರ್ಷದಲ್ಲಿ ಉಳಿತಾಯ ಮಾಡಿದ್ದೆಷ್ಟು ಗೊತ್ತಾ…..?

ಕೇಟಿ ಡೊನೆಗನ್‌ ಎಂಬ 37 ವರ್ಷದ ಬ್ರಿಟಿಷ್‌ ಮಹಿಳೆಯು ಗಂಡನೊಂದಿಗೆ ಉಳಿತಾಯದ ಸಂಕಲ್ಪ ಮಾಡಿ ಬರೋಬ್ಬರಿ 10 ಕೋಟಿ ರೂ. ಸಂಗ್ರಹಿಸಿದ್ದಾರಂತೆ! ಹೌದು, ಐಷಾರಾಮಿ, ದುಂದು ವೆಚ್ಚಗಳನ್ನು ಕಡಿತ Read more…

ಗಲಭೆ ಪ್ರಕರಣದಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸೇರಿದಂತೆ 134 ಮಂದಿ ಖುಲಾಸೆ

2014ರ ಮೇ 26ರಂದು ನಡೆದಿದ್ದ ಗಲಭೆ ಪ್ರಕರಣದ ತೀರ್ಪು ಹೊರಬಂದಿದ್ದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸೇರಿದಂತೆ ಒಟ್ಟು 134 ಜನರು ಖುಲಾಸೆಗೊಂಡಿದ್ದಾರೆ. ಸರ್ಕಾರಿ ನೌಕರ ಕರ್ತವ್ಯಕ್ಕೆ ಅಡ್ಡಿ Read more…

‘ಕೋಟಿಗೊಬ್ಬ-3’ ಬಿಡುಗಡೆಗೂ ಮುನ್ನವೇ ಶುರು ಪೈರಸಿ ಕಾಟ….!

ಕೊರೊನಾದಿಂದಾಗಿ ಚಿತ್ರಮಂದಿರಗಳ ಮೇಲೆ ಹಾಕಲಾಗಿದ್ದ ನಿರ್ಬಂಧಗಳನ್ನು ತೆರವು ಮಾಡಿರುವ ಸಂಭ್ರಮದಲ್ಲಿರುವ ಚಿತ್ರತಂಡ ಬಹು ನಿರೀಕ್ಷಿತ ಸ್ಯಾಂಡಲ್​ವುಡ್​ ಸಿನಿಮಾಗಳನ್ನು ಅಕ್ಟೋಬರ್ ತಿಂಗಳಲ್ಲಿಯೇ ರಿಲೀಸ್​ ಮಾಡಲು ಮುಂದಾಗಿವೆ. ಅದರಂತೆಯೇ ಅಭಿನಯ ಚಕ್ರವರ್ತಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ನಟಿ ಖುಷ್ಬೂ

ಖ್ಯಾತ ಬಹುಭಾಷಾ ನಟಿ ಖುಷ್ಬೂ ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಖುಷ್ಬೂ 1980ರಲ್ಲಿ ತೆರೆಕಂಡ ‘ದಿ ಬರ್ನಿಂಗ್ ಟ್ರೈನ್’ ಎಂಬ ಹಿಂದಿ ಚಿತ್ರದಲ್ಲಿ ಬಾಲಕಲಾವಿದೆಯಾಗಿ ಅಭಿನಯಿಸುವ ಮೂಲಕ Read more…

ಸಿದ್ದರಾಮಯ್ಯ ತಲೆ ಸಂಪೂರ್ಣ ಕೆಟ್ಟಿದೆ: ಸದಾನಂದ ಗೌಡ ವ್ಯಂಗ್ಯ

ಬಿಜೆಪಿಯದ್ದು ತಾಲಿಬಾನ್​ ಸಂಸ್ಕೃತಿ ಎಂದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರ ಸಮರ ಮುಂದುವರಿಸಿದೆ. ಈ ವಿಚಾರವಾಗಿ ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿದ ಕೇಂದ್ರದ ಮಾಜಿ Read more…

ಅಕ್ಟೋಬರ್‌ 2ರಂದು ‘ಶ್ರೀಕೃಷ್ಣ@ gmail.com’ ಚಿತ್ರದ ಟ್ರೈಲರ್ ರಿಲೀಸ್

ನಾಗಶೇಖರ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ನಟನೆಯ ಬಹು ನಿರೀಕ್ಷೆಯ ‘ಶ್ರೀಕೃಷ್ಣ@ gmail.com’ ಚಿತ್ರದ ಟ್ರೈಲರ್ ಅನ್ನು ಅಕ್ಟೋಬರ್‌ 2 ಗಾಂಧಿ ಜಯಂತಿಯ ದಿನದಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಶ್ರದ್ಧಾ ಶ್ರೀನಾಥ್

ನಟಿ ಶ್ರದ್ಧಾ ಶ್ರೀನಾಥ್ ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶ್ರದ್ಧಾ ಶ್ರೀನಾಥ್ 2015ರಲ್ಲಿ ತೆರೆಕಂಡ ಮಲಯಾಳಂನ ‘ಕೊಹಿನೂರ್’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ನಂತರ ‘ಯೂ Read more…

‘ಪುಷ್ಪ’ ಚಿತ್ರದ ರಶ್ಮಿಕಾ ಮಂದಣ್ಣ ಫಸ್ಟ್ ಲುಕ್ ರಿಲೀಸ್

ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷೆಯ ‘ಪುಷ್ಪ’ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ ರಶ್ಮಿಕಾ Read more…

ಮದುವೆ ಸಮಾರಂಭದಲ್ಲಿ ವ್ಯಕ್ತಿಯೊಬ್ಬನ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್

ಮದುವೆ ಸಮಾರಂಭದಲ್ಲಿ ವ್ಯಕ್ತಿಯೊಬ್ಬ ಜನಪ್ರಿಯ ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಿರುವ ಮನರಂಜನೆಯ ವಿಡಿಯೋ ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋವನ್ನು ಮೆಮೆ ಪುಟದ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, Read more…

ನಟನೆಯ ಕನಸು ಕಾಣುತ್ತಿದ್ದ ಮೌನಿ ರಾಯ್ ಇದಕ್ಕಾಗಿ ಮಾಡಿದ್ದೇನು ಗೊತ್ತಾ….?

ಬಾಲಿವುಡ್ ಕನಸು ಬೆನ್ನತ್ತಿ ಕಾಲೇಜು ವ್ಯಾಸಂಗಕ್ಕೆ ತಿಲಾಂಜಲಿ ಬಿಟ್ಟಿದ್ದ ಮೌನಿ ರಾಯ್ ಅಕ್ಷಯ್‌ ಕುಮಾರ್‌ ಜೊತೆಗೆ ’ಗೋಲ್ಡ್’ ಚಿತ್ರದ ಮೂಲಕ ಬಾಲಿವುಡ್‌ಗೆ ಭರ್ಜರಿ ಎಂಟ್ರಿ ಕೊಟ್ಟು ಚಿತ್ರರಂಗದಲ್ಲಿ ಇದುವರೆಗೂ Read more…

ವಿವಾಹದಂದು ಒಂದೇ ರೀತಿಯ ಉಡುಪು ಧರಿಸಿ ಸಲಿಂಗಕಾಮಿಗಳ ರಿಯಾಕ್ಷನ್ ಫೋಟೋ ವೈರಲ್..!

ಸಲಿಂಗಕಾಮಿ ವಧುಗಳಿಬ್ಬರು ತಮ್ಮ ವಿವಾಹದ ದಿನದಂದು ಒಂದೇ ರೀತಿಯ ಉಡುಗೆ ಧರಿಸಿದ್ದು, ಇಬ್ಬರಿಗೂ ಸಖತ್ ಸಪ್ರೈಸ್ ಆಗಿತ್ತು. ಒಂದೇ ರೀತಿಯ ಉಡುಪು ನೋಡಿ ಅವರಿಬ್ಬರ ಕೊಟ್ಟ ರಿಯಾಕ್ಷನ್ ನೆಟ್ಟಿಗರ Read more…

ಈ ಕಾರಣಕ್ಕೆ ‘ಮಹೇಶ್‌ ಬಾಬು’ ಬಗ್ಗೆ ಬೇಸರಗೊಂಡಿದ್ದಾರೆ ಅಭಿಮಾನಿಗಳು

ತೆಲುಗು ಸೂಪರ್‌ಸ್ಟಾರ್‌, ನಟ ’ಮಹೇಶ್‌ ಬಾಬು’ ಅವರಿಗೆ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಯುವತಿಯರ, ಮಹಿಳೆಯರ ಅಚ್ಚುಮೆಚ್ಚು ಈ ’ಸ್ಫುರದ್ರೂಪಿ’. ಎರಡು ಮಕ್ಕಳ ತಂದೆ ಆದರೂ, ತಮ್ಮ Read more…

ಬಸ್​ ಮೇಲೆ ದಾಳಿಗೆ ಮುಂದಾದ ಆನೆ: ಚಾಲಕನ ಸಮಯಪ್ರಜ್ಞೆಯಿಂದ ಉಳಿಯಿತು ಪ್ರಯಾಣಿಕರ ಪ್ರಾಣ

ಆನೆಗಳು ಒಮ್ಮೊಮ್ಮೆ ಹೇಗೆ ವರ್ತಿಸುತ್ತವೆ ಎಂದು ಊಹಿಸೋಕೂ ಆಗೋದಿಲ್ಲ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ತಮಿಳುನಾಡಿನ ನೀಲಗಿರಿಯಲ್ಲಿ ಆನೆಯು ಸರ್ಕಾರಿ ಬಸ್​ ಮೇಲೆ ದಾಳಿ ಮಾಡಿದ್ದು, ಈ Read more…

ದತ್ತಪೀಠದಲ್ಲಿ ಅರ್ಚಕರ ನೇಮಕ ಕುರಿತು ಶೀಘ್ರ ನಿರ್ಧಾರ; ಸಚಿವ ಸುನೀಲ್ ಕುಮಾರ್ ಹೇಳಿಕೆ

ಬೆಂಗಳೂರು: ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ದತ್ತಪೀಠದ ಪೂಜಾ ಕೈಂಕರ್ಯ ವಿಚಾರವಾಗಿ ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ ಎಂದಿರುವ ಸಚಿವ ಸುನೀಲ್ ಕುಮಾರ್, ಅರ್ಚಕರ ನೇಮಕದ ಬಗ್ಗೆ ಶೀಘ್ರ ತೀರ್ಮಾನ Read more…

ಕೊರಿಯೋಗ್ರಾಫರ್​ ಗೆ ಚಿನ್ನದ ಹುಡುಗ ನೀರಜ್​ ಚೋಪ್ರಾ ಪ್ರೇಮ ನಿವೇದನೆ…! ನೆಟ್ಟಿಗರಿಂದ ಫನ್ನಿ ರಿಯಾಕ್ಷನ್

ಭಾರತದ ಚಿನ್ನದ ಹುಡುಗ ನೀರಜ್​ ಚೋಪ್ರಾ ಯಾವುದಾದರೊಂದು ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರ್ತಾರೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಸಂಪಾದಿಸಿದ ಬಳಿಕ ನೀರಜ್​ ಚೋಪ್ರಾ ಸಾಕಷ್ಟು ಕಾರ್ಯಕ್ರಮಗಳಲ್ಲಿ, Read more…

ʼಬಿಗ್‌ ಬಾಸ್‌ʼ ವಿಜೇತೆಯ ಫೋಟೋ ನೋಡಿ ಅಭಿಮಾನಿಗಳು ಕಂಗಾಲು

ಆಲ್ಟ್‌ ಬಾಲಾಜಿ ಕಂಪನಿಯು ಆರಂಭಿಸಿರುವ ಕಾರ್ಟೆಲ್‌ ವೆಬ್‌ಸಿರೀಸ್‌ನಲ್ಲಿ ಬಿಗ್‌ ಬಾಸ್‌ ಖ್ಯಾತಿಯ ಈ ನಟಿಯು ವಯೋವೃದ್ಧರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಮೇಕಪ್‌, ದೇಹದ ಹಾವಭಾವಗಳ ಬದಲಾವಣೆಗೆ ಇನ್‌ಸ್ಟಾಗ್ರಾಮ್‌ ಬಳಕೆದಾರರು Read more…

92ನೇ ವಸಂತಕ್ಕೆ ಕಾಲಿಟ್ಟ ಗಾನ ಕೋಗಿಲೆ ಲತಾ ಮಂಗೇಶ್ಕರ್​​

ಖ್ಯಾತ ಹಿರಿಯ ಗಾಯಕಿ ಲತಾ ಮಂಗೇಶ್ಕರ್​ 92ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಭಾರತ ರತ್ನ ಪುರಸ್ಕೃತೆ ಜನ್ಮ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು Read more…

ಸಿದ್ದರಾಮಯ್ಯಗೆ ಗೃಹ ಸಚಿವ ಅರಗ ಜ್ಞಾನೇಂದ್ರ ತಿರುಗೇಟು

ಬೆಂಗಳೂರು: ಆರ್.ಎಸ್.ಎಸ್ ನವರದ್ದು ’ತಾಲಿಬಾನ್ ಸಂಸ್ಕೃತಿ’ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ತಾಲಿಬಾನಿಗಳಿಗೂ ಆರ್.ಎಸ್.ಎಸ್ ನವರಿಗೂ ಇರುವ ವ್ಯತ್ಯಾಸವೇನು ಎಂಬುದು Read more…

ಕೋವಿಡ್-19 ಲಸಿಕೆಯ ಬೂಸ್ಟರ್‌ ಡೋಸ್ ಪಡೆದ ಜೋ ಬಿಡೆನ್

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಕೋವಿಡ್-19 ಲಸಿಕೆಯ ಬೂಸ್ಟರ್‌ ಶಾಟ್‌ ಅನ್ನು ತಮ್ಮ ಅಧಿಕೃತ ನಿವಾಸ ಶ್ವೇತಭವನದಲ್ಲಿ ಪಡೆದಿದ್ದಾರೆ. ಅಮೆರಿಕದ ಫೆಡರಲ್ ಆರೋಗ್ಯಾಧಿಕಾರಿಗಳ ಸಮ್ಮತಿಯ ಮೇರೆಗೆ ಫೈಜ಼ರ್‌ನ ಮೂರನೇ Read more…

ಆರ್.​​ಎಸ್.​ಎಸ್. ನ್ನು ತಾಲಿಬಾನ್‌ ಗೆ​ ಹೋಲಿಕೆ ಮಾಡಿದ ಜಾವೇದ್‌ ಅಖ್ತರ್‌ ಗೆ ಕೋರ್ಟ್‌ ನೋಟಿಸ್

ಆರ್​.ಎಸ್​.ಎಸ್. ​​​ನ್ನು ತಾಲಿಬಾನ್​ಗೆ ಹೋಲಿಕೆ ಮಾಡಿದ ಗೀತ ರಚನೆಕಾರ ಜಾವೇದ್​ ಅಖ್ತರ್​ ವಿರುದ್ಧ ಆರ್​.ಎಸ್.ಎಸ್.​ ಕಾರ್ಯಕರ್ತ ವಿವೇಕ್​ ಚಂಪಾನೇಕರ್​ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ಈ ಸಂಬಂಧ ಅರ್ಜಿ ಕೈಗೆತ್ತಿಕೊಂಡ Read more…

ಶಕೀರಾ ದನಿಯಲ್ಲಿ ಪಿಜ್ಜಾ ಆರ್ಡರ್‌ ಮಾಡುವ ಮಹಿಳೆ

ಪಿಜ್ಜಾ ಆರ್ಡ‌ರ್‌ ಮಾಡುವ ವೇಳೆ ಫೋನಿನಲ್ಲಿ ಥೇಟ್ ಶಕಿರಾರಂತೆಯೇ ಹಾಡುವ ಮಹಿಳೆಯೊಬ್ಬರು ವೈರಲ್‌ ಆಗಿದ್ದಾರೆ. ಅಮೆರಿಕನ್ ಐಡಲ್ ಸೀಸನ್ 12ರ ಫೈನಲಿಸ್ಟ್‌ ಆಗಿರುವ ಶುಬಾ ವೆಡುಲಾ ಎಂಬ ಈ Read more…

ಸಾಮಾನ್ಯನನ್ನು ಮದುವೆಯಾಗಲು $1 ಮಿಲಿಯನ್ ತಿರಸ್ಕರಿಸಿದ ರಾಜಕುಮಾರಿ

ಜಪಾನ್‌ನ ರಾಜಕುಮಾರಿ ಮಾಕೋ ತನ್ನ ಸಹಪಾಠಿಯನ್ನು ಮದುವೆಯಾಗಲು ತನ್ನ ರಾಯಲ್ ಸ್ಥಾನಮಾನವನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ನೀಡಲಾಗುವ ಒಂದು-ಮಿಲಿಯನ್ ಡಾಲರ್ ಪಾವತಿಯನ್ನು ಬಿಟ್ಟುಬಿಡಲು ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ರಾಜಕುಮಾರಿ ಮಾಕೋಳ Read more…

ಮದುವೆ ಸಮಾರಂಭದಲ್ಲಿ ಭರ್ಜರಿ ಸ್ಟೆಪ್ ಹಾಕಿದ ದಾದಿ

ಮದುವೆ ಸಮಾರಂಭಗಳಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಮಿಂಚುವುದು ಎಂದರೆ ಲವಲವಿಕೆಯಿಂದ ಇರುವ ಹಿರಿಯರು. ಅಂತರ್ಜಾಲದಲ್ಲಿ ಇಂಥ ಹಿರಿಯರ ಸಾಕಷ್ಟು ವಿಡಿಯೋಗಳನ್ನು ನೋಡಿದ್ದೇವೆ. ಬಾಲಿವುಡ್‌ನ ಜನಪ್ರಿಯ ಹಾಡೊಂದಕ್ಕೆ ದೇಸೀ ದಾದಿಯೊಬ್ಬರು ಭಾರೀ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...