alex Certify Featured News | Kannada Dunia | Kannada News | Karnataka News | India News - Part 318
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ಹಾಡಿಗೆ ಲಿಪ್ ಸಿಂಕ್ ಮಾಡಿ ದೇಶಿ ನೆಟ್ಟಿಗರಿಗೆ ಲೈಕ್ ಆದ ಟಾಂಜಾನಿಯಾ ಯುವಕ

ಬಾಲಿವುಡ್‌ನ ಶೇರ್‌ಶಾ ಚಿತ್ರದ ’ರತಾನ್ ಲಂಬಿಯಾನ್’ ಹಾಡಿಗೆ ಲಿಪ್ ಸಿಂಕ್ ಮಾಡಿರುವ ವಿಡಿಯೋ ಶೇರ್‌ ಮಾಡಿಕೊಂಡು ಬಾಲಿವುಡ್ ಪ್ರಿಯ ನೆಟ್ಟಿಗರಿಗೆ ಖುಷಿ ಮೂಡಿಸಿದ್ದ ಟಾಂಜಾನಿಯಾ ಸಹೋದರರ ಬಳಿಕ, ಕಿಲೀ Read more…

ಟ್ವಿಟರ್‌ನ ಹೊಸ ಬಾಸ್‌ಗೆ ಶುಭಾಶಯ ಕೋರಿದ ಎಲಾನ್ ಮಸ್ಕ್‌

ತಂತ್ರಜ್ಞಾನ ಲೋಕದ ಮತ್ತೊಂದು ದಿಗ್ಗಜ ಸಂಸ್ಥೆಯಾದ ಟ್ವಿಟರ್‌ನ ಸಿಇಓ ಆಗಿ ಭಾರತೀಯ ಪರಾಗ್ ಅಗರ್ವಾಲ್ ನೇಮಕಗೊಂಡ ಬಳಿಕ ದೇಶೀ ನಿಟ್ಟಿಗ ಸಮೂಹ ಭಾರೀ ಸಂತಸ ವ್ಯಕ್ತಪಡಿಸಿದೆ. ಟ್ವಿಟರ್‌ ಸಿಇಓ Read more…

’83’ರ ಟ್ರೇಲರ್‌ ನಲ್ಲಿದ್ದಾರಾ ಸಚಿನ್ ತೆಂಡೂಲ್ಕರ್‌….?

ಕ್ರಿಕೆಟ್ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಜೀವನಾಧರಿತ ಚಿತ್ರ ’83’ ರ ಟ್ರೇಲರ್ ಮಂಗಳವಾರ ಬಿಡುಗಡೆಯಾಗಿದೆ. 1983ರಲ್ಲಿ ಕಪಿಲ್ ದೇವ್‌ ನಾಯಕತ್ವದಲ್ಲಿ ಭಾರತ ತನ್ನ Read more…

ವಂಚಕನಿ​​ಗೆ ಮುತ್ತಿಟ್ಟ ನಟಿಯ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್…!

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್​ ವಂಚಕ ಸುಕೇಶ್​​ ಚಂದ್ರಶೇಖರ್​ ಜೊತೆ ಇರುವ ಮತ್ತೊಂದು ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿರುವ ಈ ಹೊಸ Read more…

ಇಂಟರ್ನೆಟ್​ನಲ್ಲಿ ಧೂಳೆಬ್ಬಿಸಿದ ‘83’ ಸಿನಿಮಾ ಟ್ರೇಲರ್​; ರಣವೀರ್​, ದೀಪಿಕಾ ನಟನೆಗೆ ಅಭಿಮಾನಿಗಳು ಫಿದಾ

1983ರ ಜೂನ್​ 25ರಂದು ಟೀಂ ಇಂಡಿಯಾ ನಾಯಕತ್ವ ವಹಿಸಿದ್ದ ಕಪಿಲ್​ ದೇವ್​ ಬರೋಬ್ಬರಿ 38 ವರ್ಷಗಳ ಬಳಿಕ ದೇಶಕ್ಕೆ ವರ್ಲ್ಡ್​ ಕಪ್​ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಕಪಿಲ್​ ದೇವ್​ ಜೀವನ Read more…

ಟ್ವಿಟರ್​ ಸಿಇಓ ಆಗಿ ನೇಮಕಗೊಂಡ ‘ಬಾಲ್ಯ ಸ್ನೇಹಿತ’ನಿಗೆ ಶುಭ ಕೋರಿದ ಶ್ರೇಯಾ ಘೋಷಾಲ್​..!

ಟ್ವಿಟರ್​ಗೆ ನೂತನ ಸಿಇಓ ಆಗಿ ಭಾರತ ಮೂಲದ ಅಮೆರಿಕನ್​​​ ಪರಾಗ್​ ಅಗರ್​ವಾಲ್​ ನೇಮಕವಾಗಿದ್ದಾರೆ. ಈ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ಭಾರತೀಯರಿಗೆ ಸಖತ್​ ಖುಷಿ ಆಗಿದೆ. ಅಲ್ಲದೇ ಭಾರತದ ಮೂಲೆ Read more…

ನಿಮ್ಮ ʼಆಧಾರ್‌ʼ ಕಾರ್ಡ್‌ ಮೇಲೆ ಪಡೆಯಲಾಗಿದೆಯಾ ಸಿಮ್‌…? ಪತ್ತೆ ಹಚ್ಚಲು ಹೀಗೆ ಮಾಡಿ

ನಿಮ್ಮ ಆಧಾರ್‌ ಕಾರ್ಡ್ಅನ್ನು ಸಾಕ್ಷಿಯಾಗಿ ಇಟ್ಟುಕೊಂಡು ಎಷ್ಟು ಸಿಮ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂಬುದು ಬಹಳಷ್ಟು ಬಾರಿ ನಮಗೆ ಗೊತ್ತೇ ಆಗಿರುವುದಿಲ್ಲ. ಟೆಲಿಸಂಪರ್ಕದ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ Read more…

ಒಮಿಕ್ರಾನ್ ವಿರುದ್ಧ ಹೋರಾಟಕ್ಕೆ ಸಜ್ಜು: ಎಲ್ಲ ರಾಜ್ಯಗಳಿಗೆ ಕೇಂದ್ರದಿಂದ ಮಹತ್ವದ ಸಲಹೆ

ಕೊರೊನಾ ವೈರಸ್‌  ಹೊಸ ರೂಪಾಂತರ ಒಮಿಕ್ರಾನ್ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಗಂಭೀರವಾಗಿದೆ. ಒಮಿಕ್ರಾನ್ ಬಗ್ಗೆ ಡಬ್ಲ್ಯುಎಚ್ ಒ ನೀಡಿರುವ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು, ಗೃಹ ವ್ಯವಹಾರಗಳ ಸಚಿವಾಲಯವು ರಾಜ್ಯಗಳಿಗೆ Read more…

ಮೈನವಿರೇಳಿಸುತ್ತೆ ಈಕೆಯ ಏರಿಯಲ್ ಸ್ಟಂಟ್….!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋಲ್ಲ ಮೈನವಿರೇಳಿಸುವ ಸ್ಟಂಟ್‌ಗಳನ್ನು ಮಾಡುವ ಮಹಿಳೆಯೊಬ್ಬರು ನೆಟ್ಟಿಗರು ತಮ್ಮ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ಜಿಮ್ನಾಸ್ಟಿಕ್ಸ್‌‌ನ ಟೈಟ್‌ರೋಪ್ ಅಥವಾ ಟ್ರಜೀಜ಼್‌ಗಳಂಥ ಕಠಿಣಾತಿಕಠಿಣ Read more…

ನಗು ತರಿಸುತ್ತೆ ಮದುವೆ ಸಮಾರಂಭದಿಂದ ದಣಿದ ವಧು ಹೇಳಿದ ಮಾತು…!

ಮದುವೆ ಸಮಾರಂಭಗಳ ಬಗ್ಗೆ ನಮ್ಮ ಮನಸ್ಸುಗಳಲ್ಲಿ ಭಾರೀ ಕಲ್ಪನೆಗಳಿರುತ್ತವೆ. ಭಾರತದಲ್ಲಿ ಮದುವೆಗಳೆಂದರೆ ಅದ್ಧೂರಿ ಸಮಾರಂಭಗಳೆಂದೇ ಅರ್ಥ. ಆದರೆ ಇಂಥ ಭಾರೀ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಾ ನಮ್ಮೆಲ್ಲರಿಗೂ ಭಾರೀ ದಣಿವೂ Read more…

ಹೊಸ ವರ್ಷದ ಆರಂಭದಲ್ಲೇ ವಿದೇಶ ಪ್ರವಾಸಕ್ಕೆ ಅಣಿಯಾದ ಪ್ರಧಾನಿ ಮೋದಿ..!

ದುಬೈ ಎಕ್ಸ್​ಪೋ 2020ರಲ್ಲಿ ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ 2022ರ ಆರಂಭದಲ್ಲಿ ಅರಬ್​ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಂದಹಾಗೆ ಇದು ಹೊಸ ವರ್ಷದಲ್ಲಿ ಪ್ರಧಾನಿ ಮೋದಿ ಮೊದಲ ವಿದೇಶ Read more…

BIG BREAKING: ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡ ಕೊರೊನಾ ಸೋಂಕು; ಸಾವಿನ ಸಂಖ್ಯೆಯೂ ದಿಢೀರ್ ಇಳಿಕೆ

ನವದೆಹಲಿ: ದೇಶದಲ್ಲಿ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಭೀತಿ ನಡುವೆಯೇ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತವಾಗಿದೆ. ಕಳೆದ 24 ಗಂಟೆಯಲ್ಲಿ ಮತ್ತೆ 6,990 ಜನರಲ್ಲಿ ಹೊಸದಾಗಿ Read more…

ಈ 2 ರೂ. ನಾಣ್ಯ ನಿಮ್ಮಲ್ಲಿದ್ದರೆ ಸಾವಿರಾರು ರೂಪಾಯಿ ಜೇಬಿಗಿಳಿಸಬಹುದು

ಮನೆಯಲ್ಲೇ ಕುಳಿತು ಆದಾಯ ಗಳಿಸುವ ವಿಧವೊಂದನ್ನು ಹುಡುಕುವ ಮಂದಿಗೆ ನಾಣ್ಯ ಸಂಗ್ರಹವೂ ದುಡ್ಡು ಮಾಡುವ ಒಳ್ಳೆಯ ಮೂಲ. ಯಾವುದೇ ಪರಿಶ್ರಮ ಇಲ್ಲದೇ ತ್ವರಿತವಾಗಿ ದುಡ್ಡು ಮಾಡಲು ಇದೊಂದು ಒಳ್ಳೆಯ Read more…

ಸುಪ್ರೀಂ ಆದೇಶಾನುಸಾರ ಸೇನೆಯಿಂದ 557 ಮಹಿಳೆಯರಿಗೆ ಶಾಶ್ವತ ಕಮಿಷನ್

ಸಶಸ್ತ್ರ ಪಡೆಗಳಲ್ಲಿ ನೇಮಕಾತಿ/ಬಡ್ತಿ ವಿಚಾರದಲ್ಲಿ ಲಿಂಗಬೇಧಕ್ಕೆ ಕೊನೆ ಹಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಆದೇಶಾನುಸಾರ ಹೆಜ್ಜೆಯೊಂದನ್ನು ಇಟ್ಟಿರುವ ಭಾರತೀಯ ಸೇನೆ 557 ಮಹಿಳೆಯರಿಗೆ ಶಾಶ್ವತ ಕಮಿಷನ್‌ (ಪಿಸಿ) ಸ್ಥಾನಮಾನ Read more…

ಮತ್ತೊಮ್ಮೆ ಟ್ರೋಲಿಗರ ಬಾಯಿಗೆ ಆಹಾರವಾದ ಪ್ರಸಿದ್ಧ ಸಭ್ಯಸಾಚಿ….!

ಬಟ್ಟೆ ಹಾಗೂ ಆಭರಣ ವಿನ್ಯಾಸಕ ಸಭ್ಯಸಾಚಿ ಬ್ರಾಂಡ್​ ಎಂದರೆ ಸಾಕು ಎಲ್ಲಿಲ್ಲದ ಬೇಡಿಕೆ ಇದೆ. ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಮದುವೆ ಕಾರ್ಯಕ್ರಮಗಳಲ್ಲಿ ಸಭ್ಯಸಾಚಿ ಉಡುಗೆಯಲ್ಲಿಯೇ ಮಿಂಚುತ್ತಾರೆ. ಆದರೆ ಇಂಟರ್ನೆಟ್​ಗೂ Read more…

‘ಮನಿಕೆ ಮಗೆ ಹಿತೆ’ಗೆ ಸ್ಟೆಪ್ ಹಾಕಿದ ಗರ್ಭಿಣಿ: ವಿಡಿಯೋ ವೈರಲ್

ಶ್ರೀಲಂಕಾ ಮೂಲದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿರುವ ʼಮನಿಕೆ ಮಗೆ ಹಿತೆʼಯನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದಾಗ, ಹಾಡು ಇಂಟರ್ನೆಟ್‌ನಲ್ಲಿ ಇಷ್ಟೊಂದು ಸಂಚಲನ ಸೃಷ್ಟಿಸುತ್ತದೆ ಅಂತಾ Read more…

‘ರಾತನ್ ಲಂಬಿಯಾನ್’ ಗೆ ಲಿಪ್ ಸಿಂಕ್ ಮಾಡಿದ ತಾಂಜೇನಿಯಾದ ಅಣ್ಣ-ತಂಗಿ: ವಿಡಿಯೋ ವೈರಲ್

ಕಲೆ, ಸಾಹಿತ್ಯ, ಸಂಗೀತ, ನೃತ್ಯ ಮುಂತಾದವುಗಳಿಗೆ ಯಾವುದೇ ಧರ್ಮ, ಭಾಷೆ, ಗಡಿಗಳ ಹಂಗಿಲ್ಲ ಅನ್ನುವುದು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಇದೀಗ ತಾಂಜೇನಿಯಾದ ಸಹೋದರ ಹಾಗೂ ಸಹೋದರಿಯು ಶೇರ್ಷಾ Read more…

2023ರ ಫೆಬ್ರವರಿಗೆ ತೆರೆ ಕಾಣಲಿದೆ ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ

ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅವರು ಶಬಾನಾ ಅಜ್ಮಿ ಮತ್ತು ಧರ್ಮೇಂದ್ರ ಅವರೊಂದಿಗೆ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಚಿತ್ರೀಕರಣದ ಬ್ಯುಸಿಯಲ್ಲಿದ್ದಾರೆ. ಪ್ರಸ್ತುತ Read more…

‘ಚಕಾ ಚಕ್’ ಹಾಡಿಗೆ ಸೊಂಟ ಬಳುಕಿಸಿದ ನಟಿ ಸಾರಾ ಅಲಿ ಖಾನ್

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ತಮ್ಮ ಮುಂಬರುವ ಚಿತ್ರ ಅತ್ರಾಂಗಿ ರೇ ಯ ಚಕಾ ಚಕ್ ಹಾಡಿಗೆ ಸೊಂಟ ಬಳುಕಿಸಿದ್ದು, ಜನರನ್ನು ಮಂತ್ರ ಮುಗ್ಧಗೊಳಿಸುವಂತೆ ಮಾಡಿದೆ. Read more…

ಕರ್ತಾರ್‌ಪುರ ಸಾಹಿಬ್ ಗುರುದ್ವಾರದಲ್ಲಿ ಪಾಕಿಸ್ತಾನಿ ಮಾಡೆಲ್ ಫೋಟೋಶೂಟ್: ನೆಟ್ಟಿಗರು ಗರಂ

ಇಸ್ಲಾಮಾಬಾದ್‌: ಸಿಖ್ಖರ ಪವಿತ್ರ ಧಾರ್ಮಿಕ ಕೇಂದ್ರವಾದ ಕರ್ತಾರ್‌ಪುರ ಗುರುದ್ವಾರ ದರ್ಬಾರ್ ಸಾಹಿಬ್ ನಲ್ಲಿ ಪಾಕಿಸ್ತಾನದ ಯುವತಿಯೊಬ್ಬಳು ಫೋಟೋಶೂಟ್ ಮಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ. ಗುರುದ್ವಾರ ದರ್ಬಾರ್ ಸಾಹಿಬ್(ಕರ್ತಾರ್‍ಪುರ್ ಸಾಹಿಬ್) Read more…

ಮಗಳ ಮದುವೆಯಲ್ಲಿ ಶರದ್ ಪವಾರ್ ಪುತ್ರಿಯೊಂದಿಗೆ ಹೆಜ್ಜೆ ಹಾಕಿದ NCP ನಾಯಕ

ಮದುವೆ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ತಮ್ಮ ಪಕ್ಷ ಬೇಧವನ್ನು ಬಿಟ್ಟು ಭಾಗಿಯಾಗ್ತಾರೆ. ಇಲ್ಲಿ ಯಾವುದೇ ರಾಜಕೀಯ ವೈಷಮ್ಯವನ್ನು ತೋರದೇ ಖುಷಿಯಿಂದ ಆ ಕ್ಷಣವನ್ನು ಕಳೆಯುತ್ತಾರೆ. ಇಂತದ್ದೇ ಒಂದು ಘಟನೆಯ ವಿಡಿಯೋ Read more…

Breaking news..! ಗದ್ದಲದ ಮಧ್ಯೆ ಲೋಕಸಭೆಯಲ್ಲಿ 3 ಕೃಷಿ ಕಾನೂನು ಹಿಂಪಡೆಯುವ ಮಸೂದೆ ಅಂಗೀಕಾರ

ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ಮಸೂದೆಯನ್ನು ಅಂಗೀಕರಿಸಲಾಗಿದೆ. ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗಿದೆ. ಅಧಿವೇಶನದ ಮೊದಲ ದಿನವೇ  ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ Read more…

‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದಲ್ಲಿ ಭಾವುಕರಾಗಿ ಕಣ್ಣೀರಿಟ್ಟ ಬಿಗ್​ ಬಿ

ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಛನ್​ ‘ಕೌನ್​ ಬನೇಗಾ ಕರೋಡ್​ಪತಿ’ಯ 1000ನೇ ಕಂತನ್ನು ಪೂರೈಸಲಿದ್ದಾರೆ. ಶುಕ್ರವಾರದ ಸಂಚಿಕೆಯಲ್ಲಿ ಅಮಿತಾಭ್​​ ಪುತ್ರಿ ಶ್ವೇತಾ ಬಚ್ಛನ್​ ಹಾಗೂ ಮೊಮ್ಮಗಳು ನವ್ಯಾ ನವೇಲಿ Read more…

BIG BREAKING: ಒಂದೇ ದಿನದಲ್ಲಿ ಮತ್ತೆ 8,309 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತವಾಗಿದೆ. ಆದರೆ ಹೊಸ ರೂಪಾಂತರಿ ಒಮಿಕ್ರಾನ್ ಭೀತಿ ಆರಂಭವಾಗಿದೆ. ಈ ನಡುವೆ ಕಳೆದ 24 ಗಂಟೆಯಲ್ಲಿ ಮತ್ತೆ 8,309 ಜನರಲ್ಲಿ ಹೊಸದಾಗಿ Read more…

ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡುವ ಬದಲು ಬಡ ಮಕ್ಕಳಿಗೆ ನೀಡಿ; ಅಭಿಮಾನಿಗಳಿಗೆ ಸಲ್ಮಾನ್‌ ಮನವಿ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ‘ಆಂತಿಮ್ ದಿ ಫೈನಲ್ ಟ್ರುತ್’ ಪೋಸ್ಟರ್ ಗೆ ಅವರ ಅಭಿಮಾನಿಗಳು ಹಾಲೆರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ Read more…

ಬೆಂಗಳೂರಿನಲ್ಲಿ ನಡೆಯಬೇಕಿದ್ದ ಮುನಾವರ್ ಫರುಕಿಯ ಶೋ ರದ್ದು: ಬೇಸರ ವ್ಯಕ್ತಪಡಿಸಿದ ಹಾಸ್ಯನಟ

ಬೆಂಗಳೂರಿನ ಗುಡ್ ಶೆಫರ್ಡ್ ಸಭಾಂಗಣದಲ್ಲಿ ನವೆಂಬರ್ 28 ರಂದು ನಡೆಯಬೇಕಿದ್ದ ಹಾಸ್ಯನಟ ಮುನಾವರ್ ಫರುಕಿ ಅವರ ‘ಡೋಂಗ್ರಿ ಟು ನೋವೇರ್’ ಕಾರ್ಯಕ್ರಮವನ್ನು ಭಾನುವಾರ ರದ್ದುಗೊಳಿಸಲಾಗಿದೆ. ಬೆದರಿಕೆಗಳಿಂದಾಗಿ ಎರಡು ತಿಂಗಳಲ್ಲಿ Read more…

90ರ ದಶಕದ ಐಕಾನಿಕ್ ಕ್ಯಾಡ್ಬರಿ ಜಾಹೀರಾತನ್ನು ಮರುಸೃಷ್ಟಿಸಿದ ಬಾಲಕ: ವಿಡಿಯೋ ವೈರಲ್

ಟಪೋರಿ ಶೈಲಿಯಲ್ಲಿನ ವಿಡಿಯೋ ಮೂಲಕ ಅಂತರ್ಜಾಲದಲ್ಲಿ ಹಿಟ್ ಆದ ಮುಂಬೈನ 10 ವರ್ಷದ ಬಾಲಕ ಚಟ್ಪತ್ ನೆನಪಿದೆಯೇ? ಇದೀಗ ಈತ ಮತ್ತೆ, ಕ್ಯಾಡ್ಬರಿ ಇಂಡಿಯಾದ ಐಕಾನಿಕ್ ಜಾಹೀರಾತಿನ ಮರುಸೃಷ್ಟಿಯೊಂದಿಗೆ Read more…

ಮರಿಯಾನೆಯ ಮುದ್ದಾದ ಕಣ್ಣಾಮುಚ್ಚಾಲೆ ಆಟ: ವಿಡಿಯೋ ವೈರಲ್

ಯಾವುದೇ ಪ್ರಾಣಿ ಮರಿಗಳ ವಿಡಿಯೋ ನೋಡಲು ಬಹಳ ಮುದ್ದಾಗಿರುತ್ತದೆ. ಆನೆ, ನಾಯಿಮರಿ ಮುಂತಾದ ಪ್ರಾಣಿಗಳು ಮಾಡುವೆ ಚೇಷ್ಟೆಯನ್ನು ನೋಡುವುದೇ ಚಂದ. ನಿಮಗೆ ಈ ದಿನ ಬೇಸರವಾಗುತ್ತಿದ್ದಲ್ಲಿ ಈ ವಿಡಿಯೋ Read more…

BIG NEWS: ಮೀಟೂ ಕೇಸ್; ನಟ ಅರ್ಜುನ್ ಸರ್ಜಾಗೆ ಕ್ಲೀನ್ ಚಿಟ್

ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ ಮೀಟೂ ಆರೋಪಕ್ಕೆ ಕ್ಲೀನ್ ಚಿಟ್ ಸಿಕ್ಕಂತಾಗಿದೆ. ಅರ್ಜುನ್ ಸರ್ಜಾ ವಿರುದ್ಧದ ಆರೋಪಕ್ಕೆ ಸೂಕ್ತ ಸಾಕ್ಷಾಧಾರಗಳು Read more…

ಗಾಜಿಯಾಬಾದ್‌‌ ನಲ್ಲಿ‌ ಬಲು ಫೇಮಸ್ ರಕ್ತ ವರ್ಣದ ಈ ಜ್ಯೂಸ್

ಬಿಸಿಲಿನ ದಿನದಲ್ಲಿ ಕೆಲಸದ ಮೇಲೆ ಓಡಾಡಿ ಸುಸ್ತಾದ ವೇಳೆ ಕಬ್ಬಿನ ರಸದ ಗಾಡಿ ಸಿಕ್ಕಲ್ಲಿ ಒಂದು ಲೋಟ ಕುಡಿಯುವ ಆಸೆಯಾಗುವುದು ಸಹಜ ಅಲ್ಲವೇ? ಗಾಜಿಯಾಬಾದ್‌‌ ನಲ್ಲಿ ಕಬ್ಬಿನ ರಸದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...