alex Certify ಈ 2 ರೂ. ನಾಣ್ಯ ನಿಮ್ಮಲ್ಲಿದ್ದರೆ ಸಾವಿರಾರು ರೂಪಾಯಿ ಜೇಬಿಗಿಳಿಸಬಹುದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ 2 ರೂ. ನಾಣ್ಯ ನಿಮ್ಮಲ್ಲಿದ್ದರೆ ಸಾವಿರಾರು ರೂಪಾಯಿ ಜೇಬಿಗಿಳಿಸಬಹುದು

ಮನೆಯಲ್ಲೇ ಕುಳಿತು ಆದಾಯ ಗಳಿಸುವ ವಿಧವೊಂದನ್ನು ಹುಡುಕುವ ಮಂದಿಗೆ ನಾಣ್ಯ ಸಂಗ್ರಹವೂ ದುಡ್ಡು ಮಾಡುವ ಒಳ್ಳೆಯ ಮೂಲ. ಯಾವುದೇ ಪರಿಶ್ರಮ ಇಲ್ಲದೇ ತ್ವರಿತವಾಗಿ ದುಡ್ಡು ಮಾಡಲು ಇದೊಂದು ಒಳ್ಳೆಯ ಮಾರ್ಗ.

ಮನೆಯಲ್ಲೇ ಕುಳಿತು ಸಾವಿರಾರು ರೂಪಾಯಿಗಳನ್ನು ಸಂಪಾದಿಸಬಲ್ಲ ಆಯ್ಕೆಯೊಂದರ ಕುರಿತು ನಿಮಗೆ ನಾವು ತಿಳಿಸುತ್ತಿದ್ದೇವೆ.

ಸಿದ್ಧರಾಮಯ್ಯ, ಡಿಕೆಶಿಗೆ ಈಶ್ವರಪ್ಪ ಸವಾಲ್: ಬಿಜೆಪಿಗೆ ಅಧಿಕಾರ ದಾಹ ಎಂಬ ಹೇಳಿಕೆಗೆ ತಿರುಗೇಟು

ನಿಮ್ಮ ಬಳಿ 2 ರೂಪಾಯಿ ಮುಖಬೆಲೆಯ ನಾಣ್ಯವಿದ್ದರೆ, ಆನ್ಲೈನ್ ಮೂಲಕ ಸಾವಿರಾರು ರೂಪಾಯಿಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ನಾಣ್ಯವು 1994, 1995, 1997 ಅಥವಾ 2000ನೇ ಇಸವಿಯದ್ದಾಗಿರಬೇಕು ಅಷ್ಟೇ. ಈ ನಾಣ್ಯದಿಂದಿಗೆ ನೀವು ಸಾವಿರಾರು ರೂಪಾಯಿಗಳನ್ನು ಸಂಪಾದಿಸಬಹುದಾಗಿದೆ.

1982 ರಿಂದ ವಿತರಿಸಲಾದ ಈ ನಾಣ್ಯವನ್ನು ನೀವು ಓಎಲ್‌ಎಕ್ಸ್‌ ಜಾಲತಾಣದಲ್ಲಿ ಮಾರಾಟ ಮಾಡಬಹುದಾಗಿದೆ. ಕುಪ್ರೋ-ನಿಕ್ಕಲ್ ಲೋಹ ಬಳಸಿಕೊಂಡು ಈ ನಾಣ್ಯವನ್ನು ಉತ್ಪಾದಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...