alex Certify Featured News | Kannada Dunia | Kannada News | Karnataka News | India News - Part 299
ಕನ್ನಡ ದುನಿಯಾ
    Dailyhunt JioNews

Kannada Duniya

ಯಶ್​ ಬರ್ತಡೇ ಪ್ರಯುಕ್ತ ಪತ್ನಿ ರಾಧಿಕಾ ಪಂಡಿತ್​ ರಿಂದ ವಿಶೇಷ ಗಿಫ್ಟ್…!

ಕೆಜಿಎಫ್​ ಸ್ಟಾರ್​ ಯಶ್​ ತಮ್ಮ 36ನೇ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ತಮ್ಮ ಜನ್ಮ ದಿನವನ್ನು ನಟ ಯಶ್​​ ಪತ್ನಿ ರಾಧಿಕಾ ಪಂಡಿತ್​ ಹಾಗೂ ಮಕ್ಕಳಾದ ಐರಾ ಹಾಗೂ ಯಥರ್ವ Read more…

ರೆಸ್ಟೋರೆಂಟ್ ತುಂಬಿರುವಾಗಲೇ ಕಾನ್ಯೆ ವೆಸ್ಟ್- ಜೂಲಿಯಾ ಫಾಕ್ಸ್ ಫೋಟೊಶೂಟ್, ಸಂಬಂಧ ದೃಢಪಡಿಸಿದ ಹಾಲಿವುಡ್ ಜೋಡಿ..!

ಕಿಮ್ ಕರ್ದಾಶಿಯನ್ ನ್ನಿಂದ ದೂರವಾದ ಮೇಲೆ ವೆಸ್ಟ್ , ನಟಿ ಜೂಲಿಯಾ ಫಾಕ್ಸ್ ಜೊತೆಗೆ ಓಡಾಡುತ್ತಿದ್ದಾರೆ ಅನ್ನೋ ಗಾಳಿಸುದ್ದಿ ಹಾಲಿವುಡ್ ತುಂಬಾ ಹರಿದಾಡಿತ್ತು. ಈಗ ಇವರಿಬ್ಬರ ಸಂಬಂಧ ಅಧಿಕೃತವಾಗಿದ್ದು, Read more…

ಮಹಾರಾಷ್ಟ್ರದ ಸಿಬಿಐ ಕಚೇರಿಯಲ್ಲಿ ಕೊರೋನಾ ಸ್ಪೋಟ, 68 ಸಿಬ್ಬಂದಿಯಲ್ಲಿ ಸೋಂಕು ದೃಢ….!

ಮಹಾರಾಷ್ಟ್ರದ ಪರಿಸ್ಥಿತಿ ಕೊರೋನಾ ವೈರಸ್ ನಿಂದ ಬಿಗಡಾಯಿಸುತ್ತಿದೆ. ದಿನಕ್ಕೆ ಸಾವಿರಾರು ಕೇಸ್ ಗಳು ವರದಿಯಾಗುತ್ತಿದ್ದು, ಕೋವಿಡ್ ಕೈಗೆ ಸಿಗದಷ್ಟು ವೇಗವಾಗಿ ಸಾಗುತ್ತಿದೆ. ಇಂದು ಮುಂಬೈನ ಕೇಂದ್ರೀಯ ತನಿಖಾ ಸಂಸ್ಥೆಯ(CBI) Read more…

ಸ್ನೇಹ ಅಂದ್ರೆ ಹೀಗಿರಬೇಕು..! ಶ್ವಾನ – ಸಿಂಹದ ಮುದ್ದಾದ ವಿಡಿಯೋ ವೈರಲ್

ಪ್ರಾಣಿಗಳ ವಿಡಿಯೋಗಳನ್ನು ನೋಡಲು ಯಾರು ತಾನೆ ಇಷ್ಟಪಡುವುದಿಲ್ಲ ಹೇಳಿ..? ನಾಯಿಮರಿಗಳ ಮುದ್ದಾದ ವಿಡಿಯೋಗಳು, ಆನೆಮರಿಗಳು, ಬೆಕ್ಕುಗಳು ಮುಂತಾದವುಗಳ ವಿಡಿಯೋಗಳು ನೋಡಿದ್ರೆ ಹೃದಯ ಕರಗುತ್ತದೆ. ಕೆಲವೊಂದು ನಗುವಂತೆ ಮಾಡುತ್ತವೆ. ಇದೀಗ Read more…

ಲಸಿಕೆ ಅಭಿಯಾನದ ಮುಂಚೂಣಿ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ನೀಡಲು ಮುಂದಾದ ಅಸ್ಸಾಂ ಸರ್ಕಾರ

ಅಸ್ಸಾಂ ಸರ್ಕಾರವು ಲಸಿಕೆ ಅಭಿಯಾನದಲ್ಲಿ ತೊಡಗಿರುವ ರಾಜ್ಯದ ಮುಂಚೂಣಿ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದೆ. ಪ್ರತಿ ಸಹಾಯಕ ನರ್ಸ್ ಮಿಡ್‌ವೈಫ್‌ಗೆ (ಎಎನ್‌ಎಂ) ಲಸಿಕೆ ಅಭಿಯಾನ ಮುಗಿಯುವವರೆಗೆ ಅವರ Read more…

ತಂದೆಯ ಅಂತಿಮ‌ ದರ್ಶನದ ಭಾಗ್ಯ ಕಿತ್ತುಕೊಂಡ ಕೊರೊನ, ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿಶಾಲ್ ದದ್ಲಾನಿ..

ಬಾಲಿವುಡ್ ನ ಮ್ಯೂಸಿಕ್ ಕಂಪೋಸರ್, ಗಾಯಕ ವಿಶಾಲ್ ದದ್ಲಾನಿಯವರ ತಂದೆ ಶನಿವಾರದಂದು ಇಹಲೋಕ ತ್ಯಜಿಸಿದ್ದಾರೆ. ಮೋತಿಲಾಲ್ ದದ್ಲಾನಿಯವರು ಇತ್ತೀಚೆಗೆ ಪಿತ್ತಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಶುಕ್ರವಾರ Read more…

ನಟ ಯಶ್ ಹುಟ್ಟುಹಬ್ಬದಂದು ‘ಕೆಜಿಎಫ್-2’ನ ಹೊಸ ಪೋಸ್ಟರ್ ರಿಲೀಸ್

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದಂದು ಕೆಜಿಎಫ್-2 ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಜಿಎಫ್-2 ಚಿತ್ರವನ್ನು ನಿರ್ಮಿಸುತ್ತಿರುವ ಹೊಂಬಾಳೆ ಫಿಲ್ಮ್ಸ್ ಶನಿವಾರ ಯಶ್ Read more…

ನಟ ಸತ್ಯರಾಜ್, ನಿರ್ದೇಶಕ ಪ್ರಿಯದರ್ಶನ್ ಗೆ ಕೊರೊನಾ

ಕೊರೋನಾ ಸೋಂಕು ಚಿತ್ರರಂಗದವರನ್ನ ಬಿಡುವಂತೆ ಕಾಣುತ್ತಿಲ್ಲ. ಬಾಲಿವುಡ್ ತಾರೆಗಳ ಬೆನ್ನುಬಿದ್ದಿದ್ದ ವೈರಸ್ ಈಗ ದಕ್ಷಿಣದ ಸೆಲೆಬ್ರೆಟಿಗಳನ್ನ ಆವರಿಸಿಕೊಳ್ಳುತ್ತಿದೆ. ಈಗ ಬಾಹುಬಲಿ ಕಟ್ಟಪ್ಪ ಖ್ಯಾತಿಯ ತಮಿಳು ನಟ ಸತ್ಯರಾಜ್ ಹಾಗೂ Read more…

ಕೊರೊನಾ ವಿರುದ್ಧದ ಹೋರಾಟದಲ್ಲಿ ಸ್ಟಿರಾಯ್ಡ್ಸ್‌ ಪಡೆದಾಗ ಗುರುತೇ ಸಿಗುತ್ತಿರಲಿಲ್ವಂತೆ ದೀಪಿಕಾ…!

ಕರ್ನಾಟಕ ಮೂಲದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ನಟ ರಣವೀರ್‌ ಸಿಂಗ್‌ರನ್ನು ವಿವಾಹವಾಗಿ ಸುಖ ದಾಂಪತ್ಯ ನಡೆಸುತ್ತಿದ್ದಾರೆ. ಅವರು ತಮ್ಮ ಖಾಸಗಿ ಬದುಕಿನ ಬಗ್ಗೆ ಕಿಂಚಿತ್ತೂ ಮಾಹಿತಿಯನ್ನು Read more…

ಮದುವೆಯಾಗದಿರುವುದರ ಹಿಂದಿನ ಕಾರಣವನ್ನು ಕೊನೆಗೂ ಬಹಿರಂಗಪಡಿಸಿದ ಸಲ್ಮಾನ್….!

ಸಲ್ಮಾನ್ ಮತ್ತು ಆತನ ಪ್ರೇಮ ಪ್ರಕರಣಗಳ ಬಗ್ಗೆ ಯಾರಿಗೆ ಗೊತ್ತಿಲ್ಲ ? ಐಶ್ವರ್ಯಾಳಿಂದಿಡಿದು ಕತ್ರಿನಾವರೆಗೆ, ಸಲ್ಮಾನ್ ತನ್ನ ವೃತ್ತಿಜೀವನದ ಆರಂಭದಿಂದಲೂ ಅನೇಕ ಸಂಬಂಧಗಳನ್ನು ಹೊಂದಿದ್ದರು. ಆದರೆ ಈವರೆಗೂ ತನ್ನ Read more…

ವೀಕೆಂಡ್ ಕರ್ಫ್ಯೂ ಮಧ್ಯೆಯೂ ಅಕ್ರಮ ಮದ್ಯ ಮಾರಾಟ….!

ಕೊರೊನಾ ಹಾಗೂ ಒಮಿಕ್ರಾನ್ ಭೀತಿಯಿಂದ ರಾಜ್ಯದಲ್ಲಿ ಹಿಂದು ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದ್ದು, ಅಗತ್ಯ Read more…

ಸೆಲೆಬ್ರಿಟಿಗಳ ಗೀಳು ಹೊಂದಿರುವವರ ಕುರಿತು ಅಧ್ಯಯನದಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ಹಲವಾರು ಜನರಿಗೆ ತಾನು ಸೆಲೆಬ್ರಿಟಿಗಳ ತರಹ ಇರಬೇಕು ಅನ್ನೋ ಆಸೆ ಇರುತ್ತದೆ. ಅಲ್ಲದೆ ಸೆಲೆಬ್ರಿಟಿಗಳನ್ನು ಹಿಂಬಾಲಿಸಿ ಅವರ ಜೊತೆ ಫೋಟೋ ತೆಗೆದುಕೊಳ್ಳುವುದು, ಅವರನ್ನೇ ಅನುಕರಿಸುವುದು ಮುಂತಾದವುಗಳನ್ನು ಅನೇಕರು ಮಾಡುತ್ತಾರೆ. Read more…

ಅನುತ್ಪಾದಕ ಆಸ್ತಿ ತಗ್ಗಿದರೂ ಕೆಟ್ಟ ಸಾಲದ ಪ್ರಮಾಣ ಹೆಚ್ಚಳಕ್ಕೆ ಕಾರಣವಾದ ಎಂಎಸ್‌ಎಂಇ, ಕೃಷಿ

ಪ್ರಸಕ್ತ ವಿತ್ತೀಯ ವರ್ಷದಲ್ಲಿ ಅನುತ್ಪಾದಕ ಆಸ್ತಿಯ ಮೌಲ್ಯವನ್ನು ತಗ್ಗಿಸಲು ಬ್ಯಾಂಕಿಂಗ್ ಕ್ಷೇತ್ರ ಸಫಲವಾದರೂ ಸಹ, ಕೃಷಿ ಮತ್ತು ಎಂಎಸ್‌ಎಂಇ ಕ್ಷೇತ್ರಗಳಲ್ಲಿ ಕೆಟ್ಟ ಸಾಲದ ಪ್ರಮಾಣ ಏರಿಕೆಯಾಗಿರುವುದು ಕಂಡು ಬಂದಿದೆ. Read more…

ಗುಜರಾತ್‌: ಕ್ಲೋರಿನ್ ಸೋರಿಕೆಯಿಂದ 15 ಮಂದಿ ಅಸ್ವಸ್ಥ

ಗುಜರಾತ್‌ನ ಖೇಡಾ ಜಿಲ್ಲೆಯ ಮಟರ್‌ ತಾಲೂಕಿನಲ್ಲಿರುವ ಅನಿಲ ಘಟಕವೊಂದರಲ್ಲಿ ಕ್ಲೋರಿನ್ ಸೋರಿಕೆಯುಂಟಾದ ಕಾರಣ ಮಕ್ಕಳೂ ಸೇರಿದಂತೆ 15 ಮಂದಿ ಅಸ್ವಸ್ಥರಾಗಿದ್ದಾರೆ. ಘಟನೆಯಲ್ಲಿ ಏಳು ಮಹಿಳೆಯರು, ಮೂವರು ಮಕ್ಕಳು ಮತ್ತು Read more…

ಭದ್ರತಾ ಲೋಪ ಪ್ರಕರಣ: 100 ಮಂದಿ ವಿರುದ್ಧ FIR

ಬುಧವಾರದಂದು ಪ್ರಧಾನಿ ಮೋದಿಯವರ ಪಂಜಾಬ್​ ಪ್ರವಾಸದ ವೇಳೆಯಲ್ಲಿ ಫಿರೋಜ್​ಪುರ – ಮೊಗಾ ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ಭದ್ರತಾ ಲೋಪಕ್ಕೆ ಕಾರಣವಾಗಿದ್ದ ಅಪರಿಚಿತ ವ್ಯಕ್ತಿಗಳ ವಿರುದ್ಧ ಫಿರೋಜ್​ಪುರ ಠಾಣಾ ಪೊಲೀಸರು Read more…

ಮೇಕೆದಾಟು ಪಾದಯಾತ್ರೆ ರಾಜಕೀಯ ಗಿಮಿಕ್; ಅಧಿಕಾರದಲ್ಲಿದ್ದಾಗ ನಿದ್ದೆ ಮಾಡಿದ್ದ ಕಾಂಗ್ರೆಸ್ ಈಗ ಎಚ್ಚೆತ್ತುಕೊಂಡಿದೆ; ಟಾಂಗ್ ನೀಡಿದ ಸಚಿವ ಕಾರಜೋಳ

ಚಿತ್ರದುರ್ಗ: ಕಾಂಗ್ರೆಸ್ ಪಾದಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಪ್ರಾಣಹೋದರೂ ಪಾದಯಾತ್ರೆ ಬಿಡಲ್ಲ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿರುವ ಸಚಿವ ಗೋವಿಂದ ಕಾರಜೋಳ, ಎಲ್ಲರಿಗೂ Read more…

ಕಿಚ್ಚ ಸುದೀಪ್ ನಟಿಸಿದ ʼವಿಕ್ರಾಂತ್ ರೋಣʼಗೆ OTT ಯಿಂದ ಬಂಪರ್ ಆಫರ್…!

ರಾಜ್ಯ ಸೇರಿದಂತೆ ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗುತ್ತಿದ್ದು, ಅಂದುಕೊಂಡಂತೆ ಹಾಗೂ ಘೋಷಿಸಿದಂತೆ ಸಿನಿಮಾಗಳು ಬಿಡುಗಡೆಯಾಗುವುದು ಅನುಮಾನ ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ Read more…

ಆಸ್ಟ್ರೇಲಿಯನ್ ಓಪನ್: ಗಡೀಪಾರಿನಿಂದ ಸದ್ಯಕ್ಕೆ ಬಚಾವಾದ ನೊವಾಕ್‌ ಜೊಕೊವಿಕ್‌

ತಮ್ಮ ವೀಸಾ ರದ್ದು ಮಾಡಿದ್ದನ್ನು ಪ್ರಶ್ನಿಸಿ ಆಸ್ಟ್ರೇಲಿಯಾದ ಕೋರ್ಟ್ ಒಂದರಲ್ಲಿ ದಾವೆ ಹೂಡಿದ್ದ ವಿಶ್ವದ ನಂ1 ಟೆನಿಸ್ ಆಟಗಾರ ನೊವಾಕ್‌ ಜೊಕೊವಿಕ್‌ ತಕ್ಷಣದ ಮಟ್ಟಿಗೆ ಗಡೀಪಾರಾಗುವುದರಿಂದ ಪಾರಾಗಿದ್ದಾರೆ. ಕಡೇ Read more…

ಟಾಲಿವುಡ್ ನಲ್ಲಿ ಖಡಕ್ ವಿಲನ್ ಆಗಿ ಅಬ್ಬರಿಸಲಿರುವ ಸಲಗ

ಚಂದನವನದಲ್ಲಿ ಸಾಕಷ್ಟು ಹೆಸರು ಮಾಡಿರುವ ದುನಿಯಾ ವಿಜಯ್ ಗೆ ಈಗ ಮತ್ತೊಂದು ಹೊಸ ಅವಕಾಶ ಸಿಕ್ಕಿದ್ದು, ಟಾಲಿವುಡ್ ನಲ್ಲಿ ವಿಲನ್ ಆಗಿ ಅಬ್ಬರಿಸುವ ಅವಕಾಶ ಸಿಕ್ಕಿದೆ. ಈಗಾಗಲೇ ದುನಿಯಾ Read more…

ನೋರಾ ಫತೇಹಿರ ’ಡ್ಯಾನ್ಸ್‌ ಮೇರಿ ರಾಣಿ’ ಹಾಡಿಗೆ ವಿದೇಶೀ ಹುಡುಗರಿಂದ ಭರ್ಜರಿ ಸ್ಟೆಪ್

ತಾಂಜ಼ಾನಿಯಾದ ಕಿಲಿ ಪೌಲ್ ಮತ್ತು ಅಮೆರಿಕದ ರಿಕಿ ಪಾಂಡ್‌ ಭಾರತೀಯ ಸಿನಿಮಾ ಹಾಡುಗಳಿಗೆ ತಮ್ಮದೇ ಮಸಾಲಾ ಕಂಟೆಂಟ್ ಸೇರಿಸಿ ಮಾಡುವ ವಿಡಿಯೋಗಳು ಅದೆಷ್ಟು ವೈರಲ್ ಆಗಿವೆ ಎಂದು ನೆಟ್ಟಿಗರಿಗೆ Read more…

’83’ ಓಟಿಟಿ ಪ್ಲಾಟ್‌ ಫಾರಂನಲ್ಲಿ ರಿಲೀಸ್‌ ಆಗುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ

1983ರ ವಿಶ್ವಕಪ್ ಕ್ರಿಕೆಟ್‌ ವಿಜೇತ ತಂಡದ ನಾಯಕ ಕಪಿಲ್ ದೇವ್‌ ಜೀವನಾಧರಿತ ಚಿತ್ರ ’83’, ಕೋವಿಡ್ ಕಾಟದಿಂದಾಗಿ ಓಟಿಟಿ ಪ್ಲಾಟ್‌ಫಾರಂಗಳಲ್ಲಿ ಬಿತ್ತರವಾಗಲಿದೆ ಎಂಬ ವದಂತಿಗಳು ಜೋರಾಗಿದ್ದವು. ರಣವೀರ್‌ ಸಿಂಗ್‌ರನ್ನು Read more…

ತಾಯಿ, ಮಗಳು ನೇಣಿಗೆ ಶರಣು

ಹೊಸೂರು : ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿಯ ತಾಯಿ ಹಾಗೂ ಮಗಳು ಸಾವನ್ನಪ್ಪಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡಿನ ಹೊಸೂರಿನ ಅಣ್ಣಾನಗರದಲ್ಲಿ ಈ ಘಟನೆ ನಡೆದಿದ್ದು, ಪತಿ Read more…

ತೆಲಂಗಾಣದಲ್ಲಿ ವಿವಾಹ ಸಮಾರಂಭಗಳ ದಿಢೀರ್ ಏರಿಕೆ…! ಇದರ ಹಿಂದಿದೆ ಈ ಕಾರಣ

ಹೈದರಾಬಾದ್ ಹಾಗೂ ತೆಲಂಗಾಣದ ಮುಸ್ಲಿಂ ಕುಟುಂಬದವರು ತಮ್ಮ ಹೆಣ್ಣುಮಕ್ಕಳ ಮದುವೆಯನ್ನ ತರಾತುರಿಯಲ್ಲಿ ನಡೆಸುತ್ತಿದ್ದಾರೆ. ಕಳೆದ ತಿಂಗಳು ರಾಜ್ಯಸಭೆಯಲ್ಲಿ ಚರ್ಚೆಯಾದ ಬಾಲ್ಯವಿವಾಹ ಕಾನೂನು ತಿದ್ದುಪಡಿ ಹೆಣ್ಣುಮಕ್ಕಳ ಮದುವೆ ವಯಸ್ಸನ್ನ 18 Read more…

ʼಟಿಪ್‌ ಟಿಪ್‌ ಬರ್ಸಾ ಪಾನಿʼ ಹಾಡಿಗೆ ಪಾಕ್‌ ಸಂಸದನ ಹೆಜ್ಜೆ…? ನಡೆದಿದೆ ಹೀಗೊಂದು ಚರ್ಚೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಪಾಕಿಸ್ತಾನ ರಾಷ್ಟ್ರೀಯ ಸಭೆಯ ಸದಸ್ಯ ಆಮಿರ್‌ ಲಿಯಾಕತ್‌ ಹುಸೇನ್ ಬಾಲಿವುಡ್‌ನ ’ಟಿಪ್‌ ಟಿಪ್ ಬರ್ಸಾ ಪಾನಿ’ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗಿದೆ. Read more…

ಕೋಕ್ ನಿಂದ ತಯಾರಾದ ಮ್ಯಾಗಿ ನೋಡಿ ಮುಖ ಸಿಂಡರಿಸಿದ ಜನ

ಮ್ಯಾಗಿ ನೂಡಲ್ಸ್ ಅಂದ್ರೆ ಬಹುತೇಕ ಭಾರತೀಯ ಆಹಾರಪ್ರಿಯರ ಅಚ್ಚುಮೆಚ್ಚಿನ ಖಾದ್ಯ ಎಂದರೆ ತಪ್ಪಿಲ್ಲ. ಇದರಲ್ಲಿ ಹಲವಾರು ಪ್ರಯೋಗಗಳನ್ನು ಮಾಡಲಾಗಿದೆ. ಎಗ್ಗ್ ಮ್ಯಾಗಿ, ಚಿಕನ್ ಮ್ಯಾಗಿ, ಪಕೋಡಾ ಮ್ಯಾಗಿ ಮುಂತಾದವುಗಳನ್ನು Read more…

‘ದಿಲ್ ಕಾ ದರಿಯಾ’ ಹಾಡಿಗೆ ಲಿಪ್ ಸಿಂಕ್ ಮಾಡಿದ ಇಂಟರ್ನೆಟ್ ಸೆನ್ಸೇಷನ್ ಕಿಲಿ ಪಾಲ್: ವಿಡಿಯೋ ವೈರಲ್

ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪಾಲ್ ಅವರು ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಇವರು ಜನಪ್ರಿಯ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡುವುದು ಮತ್ತು ಡ್ಯಾನ್ಸ್ ಮಾಡುವ ಮೂಲಕ ವೈರಲ್ Read more…

ಒಂದಲ್ಲ ಎರಡಲ್ಲ ಬರೋಬ್ಬರಿ 11 ಬಾರಿ ಕೊರೊನಾ ಲಸಿಕೆ ಪಡೆದ ಭೂಪ…!

ದೇಶದಲ್ಲಿ ಅದೆಷ್ಟೋ ಮಂದಿಗೆ ಕೋವಿಡ್‌-19 ಲಸಿಕೆಯ ಎರಡನೇ ಡೋಸ್ ಸಿಕ್ಕಿಲ್ಲ. ಇಂಥದ್ದರಲ್ಲಿ ಬಿಹಾರದ 84-ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕೋವಿಡ್ ಲಸಿಕೆಯ 11 ಶಾಟ್‌ಗಳನ್ನು ಪಡೆದು, 12ನೇ ಚುಚ್ಚುಮದ್ದು ಪಡೆಯುವ Read more…

ಸ್ಥಳೀಯ ಸಂಸ್ಥೆ ಚುನಾವಣೆಯ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾಗದಂತೆ ಕ್ರಮ: ಶಾಸಕ ಕೋಟ ಶ್ರೀನಿವಾಸ ಪೂಜಾರಿ

ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ Read more…

ಅಮೆಜ಼ಾನ್ ಪ್ರೈಮ್ ನಲ್ಲಿ ಪುಷ್ಪಾ, ದಾಖಲೆ ಬೆಲೆಗೆ ಸ್ಟ್ರೀಮಿಂಗ್ ರೈಟ್ಸ್ ಮಾರಾಟ ಮಾಡಿದ ಚಿತ್ರತಂಡ..!

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ 2021 ರ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ಥಿಯೇಟರ್ ನಲ್ಲಿ ಮ್ಯಾಜಿಕ್ ಮಾಡಿರುವ ಚಿತ್ರ ಜನವರಿ 7 Read more…

ಅಫ್ಘಾನಿಸ್ತಾನದಲ್ಲಿ ಹಿಮದ ಮಳೆ – ತುರ್ತು ಪರಿಸ್ಥಿತಿ ಘೋಷಣೆ

ಕಾಬೂಲ್ : ಅಫ್ಘಾನಿಸ್ತಾನವು ತಾಲಿಬಾನ್ ವಶವಾಗಿರುವುದರಿಂದಾಗಿ ಅಲ್ಲಿನ ಜನರು ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈಗ ಅಲ್ಲಿನ ಜನರು ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದಾರೆ. ಅಫ್ಘಾನಿಸ್ತಾನದ ಬಹುತೇಕ ಪ್ರದೇಶಗಳಲ್ಲಿ ಹಿಮ ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...