alex Certify ರಿಂಗ್‌ ಟೋನ್ ಅನುಕರಣೆ ಮಾಡುತ್ತೆ ಈ ಚಾಲಾಕಿ ಗಿಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಂಗ್‌ ಟೋನ್ ಅನುಕರಣೆ ಮಾಡುತ್ತೆ ಈ ಚಾಲಾಕಿ ಗಿಳಿ

ಕೆಲವೊಂದು ಗಿಣಿಗಳು ಮಾನವರಂತೆ ಮಾತನಾಡುವ ಕಿಲಾಡಿತನ ಹೊಂದಿರುವುದನ್ನು ಸಾಕಷ್ಟು ಬಾರಿ ಕಂಡಿದ್ದೇವೆ.

ಇಂಥದ್ದೇ ಒಂದು ಕಿಲಾಡಿ ಗಿಣಿ ಈ ಗುಚ್ಚಿ. ಐಫೋನ್‌ನಲ್ಲಿರುವ ರಿಂಗ್‌ಟೋನ್‌ಗಳನ್ನು ಈ ಗುಚ್ಚಿ ಅನುಕರಣೆ ಮಾಡಬಲ್ಲದು. ಗುಚ್ಚಿ ಗಿಣಿಯ ಈ ಪ್ರತಿಭೆಯ ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ.

ಗಿಣಿಯು ಅದು ಹೇಗೆ ಅಷ್ಟು ಚೆನ್ನಾಗಿ ಶಬ್ದಗಳನ್ನು ಅನುಕರಣೆ ಮಾಡಬಲ್ಲದು ಎಂದು ಕಂಡು ನೆಟ್ಟಿಗರು ಅಚ್ಚರಿಗೀಡಾಗಿದ್ದಾರೆ. ಗುಚ್ಚಿ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಈ ವಿಡಿಯೋ ಅಪ್ಲೋಡ್ ಮಾಡಲಾಗಿದೆ.

ಈ ರಾಶಿಯವರಿಗೆ ಇದೆ ಇಂದು ವಾಹನ ಕೊಂಡುಕೊಳ್ಳುವ ಅವಕಾಶ

ಮೇಲ್ಕಂಡ ಖಾತೆಯು ಗುಚ್ಚಿಗೆಂದೇ ತೆರೆಯಲಾಗಿದೆ. ಪೂಜಾ ದೇವರಾಜ್ ಮತ್ತು ಹರ್ಷಿತ್‌ ದಂಪತಿ ಗುಚ್ಚಿ ಗಿಣಿಯನ್ನು ನೋಡಿಕೊಳ್ಳುತ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...