alex Certify SSLC ಪೂರ್ವ ಸಿದ್ಧತೆ ಪರೀಕ್ಷಾ ವೇಳಾಪಟ್ಟಿ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SSLC ಪೂರ್ವ ಸಿದ್ಧತೆ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಎಸ್.ಎಸ್.ಎಲ್.ಸಿ. ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಂಡಿದೆ. ಫೆಬ್ರವರಿ 21ರಿಂದ ಫೆ.26ರ ವರೆಗೆ ಪರೀಕ್ಷೆ ನಡೆಯಲಿದೆ.

ಫೆಬ್ರವರಿ 21 ರಂದು ಪ್ರಥಮ ಭಾಷೆ, ಫೆಬ್ರವರಿ 22 ರಂದು ಸಮಾಜ ವಿಜ್ಞಾನ, ಫೆ.23 ರಂದು ದ್ವಿತೀಯ ಭಾಷೆ, ಫೆ.24 ರಂದು ಗಣಿತ, ಫೆ.25 ರಂದು ತೃತೀಯ ಭಾಷೆ, ಫೆ.26ರಂದು ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.

ಯುವತಿಯೊಂದಿಗೆ ಸಲುಗೆಯಿಂದಿದ್ದ ಕಿಡಿಗೇಡಿಯಿಂದ ಬ್ಲಾಕ್ ಮೇಲ್: ಆರೋಪಿ ಅರೆಸ್ಟ್

ಬೆಳಿಗ್ಗೆ 10:30ರಿಂದ ಮಧ್ಯಾಹ್ನ 1:45ರವರೆಗೆ ಪರೀಕ್ಷೆ ನಡೆಯಲಿದ್ದು, ದ್ವಿತೀಯ, ತೃತೀಯ ಭಾಷೆಗೆ 2.45 ಗಂಟೆಗಳ ಅವಧಿ ಹಾಗೂ ಉಳಿದ ವಿಷಯಗಳಿಗೆ 3.15ಗಂಟೆಗಳ ಅವಧಿ ನಿಗದಿಪಡಿಸಲಾಗಿದೆ.

ಪ್ರಥಮ ಭಾಷೆಗೆ 100 ಅಂಕ, ಉಳಿದ ವಿಷಯಗಳಿಗೆ 80 ಅಂಕ ಇರಲಿದ್ದು, ಶಾಲಾ ಮಟ್ಟದಲ್ಲಿಯೇ ಪ್ರಶ್ನೆ ಪತ್ರಿಕೆ ಸಿದ್ಧತೆಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...