alex Certify Featured News | Kannada Dunia | Kannada News | Karnataka News | India News - Part 295
ಕನ್ನಡ ದುನಿಯಾ
    Dailyhunt JioNews

Kannada Duniya

ಗೋವಾ ಮುಖ್ಯಮಂತ್ರಿ ಅಭ್ಯರ್ಥಿಯನ್ನ ಘೋಷಿಸಿದ ಅರವಿಂದ್ ಕೇಜ್ರಿವಾಲ್

ನಿನ್ನೆ ಪಂಜಾಬ್ ವಿಧಾನಸಭೆಯ ಸಿಎಂ ಅಭ್ಯರ್ಥಿ‌ಯನ್ನ ಘೋಷಿಸಿದ್ದ ಆಮ್ ಆದ್ಮಿ ಪಾರ್ಟಿ‌ ಇಂದು ಗೋವಾ ಚುನಾವಣೆಗೆ ಸಿಎಂ ಅಭ್ಯರ್ಥಿಯನ್ನ ಘೋಷಿಸಿದೆ. ಕಳೆದ ವರ್ಷ ಅಕ್ಟೋಬರ್‌ ನಲ್ಲಿ ಆಪ್ ಪಕ್ಷಕ್ಕೆ Read more…

BREAKING NEWS: ಕೊರೊನಾ ಸೋಂಕು ಮತ್ತೆ ಸ್ಫೋಟ; ಒಂದೇ ದಿನದಲ್ಲಿ ಏರಿಕೆಯಾದ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 441 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಮತ್ತೆ ಸ್ಫೋಟಗೊಂಡಿದ್ದು, ಕಳೆದ 24 ಗಂಟೆಯಲ್ಲಿ 2,82,970 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

ದೇಗುಲಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದ ಸಾರಾ ಅಲಿಖಾನ್

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಇಂದೋರ್‌ನಲ್ಲಿ ಹೊಸ ಚಿತ್ರವೊಂದರ ಶೂಟಿಂಗ್‌ಗಾಗಿ ಆಗಮಿಸಿದ್ದ ವೇಳೆ ನಗರ ಪ್ರದಕ್ಷಿಣೆ ಮಾಡಿದ್ದಾರೆ. ಸೋಮವಾರದಂದು, ಸಾರಾ ತಮ್ಮ ತಾಯಿ ಅಮೃತಾ ಸಿಂಗ್ ಜೊತೆಗೆ Read more…

ಬಹು ದಿನಗಳ ಬಳಿಕ ಬೈಕ್‌ ಏರಿ ಮತ್ತೆ ಬಂದ ಡಿಂಚಕ್‌ ಪೂಜಾ

ತನ್ನ ’ಡಿಲ್ಲೋನ್ ಕಾ ಶೂಟರ್‌ ಹೈಂ ಮೇರಾ ಸ್ಕೂಟರ್‌’ಗೆ ಸಿಕ್ಕ ಪ್ರತಿಕ್ರಿಯೆಯಿಂದ ಉತ್ತೇಜಿತಳಾಗಿರುವ ಡಿಂಚಕ್‌ ಪೂಜಾ ಇದೀಗ ಹೊಸ ಮ್ಯೂಸಿಕ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ’ಐ ಆಮ್ ಎ Read more…

BIG NEWS: ಮೇಕೆದಾಟು ಪಾದಯಾತ್ರೆ ಬಳಿಕ ಮಹದಾಯಿ ಪಾದಯಾತ್ರೆಗೆ ಮುಂದಾದ ಕಾಂಗ್ರೆಸ್; ಹೋರಾಟ ಮಾಡೇ ಮಾಡ್ತೀವಿ ಎಂದ ಸತೀಶ್ ಜಾರಕಿಹೊಳಿ

ಬೆಳಗಾವಿ: ಮೇಕೆದಾಟು ಪಾದಯಾತ್ರೆ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಮತ್ತೊಂದು ಪಾದಯಾತ್ರೆಗೆ ಮುಂದಾಗಿದ್ದು, ಮಹದಾಯಿ ನದಿ ನೀರಿಗಾಗಿ ಹೋರಾಟ ಆರಂಭಿಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ Read more…

BIG NEWS; ಸಿಎಂ ಮನೆ ಎದುರು ಕಾಂಗ್ರೆಸ್ ಧರಣಿಗೆ ನಿರ್ಧಾರ; ಎಫ್ಐಆರ್ ವಿರುದ್ಧ ಸಿಡಿದೆದ್ದ ಕೈ ನಾಯಕರು

ಬೆಂಗಳೂರು: ಮೇಕೆದಾಟು ಪಾದಯಾತ್ರೆ ನಡೆಸಿದ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಿರುವುದರ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ನಾಯಕರು, ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿ ಮೇಕೆದಾಟು Read more…

ಧನುಷ್-ಸೌಂದರ್ಯ ವಿಚ್ಚೇದನ, ಸೌಂದರ್ಯ ಅವ್ರ ಹಳೆ ಪೋಸ್ಟ್ ವೈರಲ್ ಮಾಡಿದ ಅಭಿಮಾನಿಗಳು

ಜನವರಿ 17 ರಂದು ನಟ ಧನುಷ್ ಮತ್ತು ಐಶ್ವರ್ಯ ರಜನಿಕಾಂತ್ ಅವರು ತಮ್ಮ ಬೇರ್ಪಡಿಕೆಯನ್ನು ಖಚಿತಪಡಿಸಿದ್ದಾರೆ. ಜಂಟಿ ಹೇಳಿಕೆಯೊಂದರಲ್ಲಿ, ಧನುಷ್ ಮತ್ತು ಐಶ್ವರ್ಯ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು Read more…

ʼಜಬ್ ವೀ ಮೆಟ್ʼ ಚಿತ್ರದ ಡೈಲಾಗ್ ಗೆ ಅಮೋಘವಾಗಿ ಅಭಿನಯಿಸಿದ ಪುಟ್ಟ ಪೋರಿ, ಮಿನಿ ಕರೀನಾ ಎಂದ ನೆಟ್ಟಿಗರು

‌ʼʼಬಚ್ಪನ್ ಸೆ ಹಿ ಮುಝೆ ಶಾದಿ ಕರ್ನೆ ಕಾ ಬಡಾ ಶೌಖ್ ಹೈ ಬೈ ಗಾಡ್ʼʼ, ʼಜಬ್ ವಿ ಮೆಟ್ʼ ಚಿತ್ರದಲ್ಲಿ ಕರೀನಾ ಕಪೂರ್ ನಿರ್ವಹಿಸಿದ ಗೀತ್ ಅವರ Read more…

ಚೀನಾ ಜನಸಂಖ್ಯೆಯಲ್ಲಿ ವಿಪರೀತ ಕುಸಿತ

ಬೀಜಿಂಗ್: ಚೀನಾದಲ್ಲಿ ಜನಸಂಖ್ಯೆ ಮತ್ತೆ ಕುಸಿತ ಕಂಡಿದ್ದು, ಸತತವಾಗಿ 5ನೇ ವರ್ಷವೂ ಕುಂಠಿತವಾಗಿದೆ. 2021ರಲ್ಲಿ ಚೀನಾದಲ್ಲಿ ಡಿಸೆಂಬರ್ ಕೊನೆಗೆ 141.26 ಕೋಟಿ ಜನಸಂಖ್ಯೆ ಇದೆ. ಅಲ್ಲದೇ, ಅಲ್ಲಿ 2020ರಲ್ಲಿ Read more…

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ ಭರ್ತಿ ಮಾಡಿಕೊಳ್ಳಲು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದೆ. 2021-22ನೇ ಸಾಲಿಗೆ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ಆತಂಕದ ನಡುವೆ ದೇಶದ ಜನತೆ ಕೊಂಚ ನಿಟ್ಟುಸಿರು ಬಿಡುವಂತ ಸುದ್ದಿ. ದೇಶದಲ್ಲಿ ಕೊರೊನಾ ಸೋಂಕು ಕುಸಿತ ಕಂಡಿದ್ದು, ನಿನ್ನೆಗಿಂತ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಕಳೆದ Read more…

ಹಲವು ರಾಜ್ಯಗಳಲ್ಲಿ ಶೀತಗಾಳಿಯ ಮುನ್ಸೂಚನೆ

ನವದೆಹಲಿ: ದೇಶದ ಹಲವು ರಾಜ್ಯಗಳಿಗೆ ಶೀತಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಯುವ್ಯ ಭಾರತದ ಹಲವು ರಾಜ್ಯಗಳಲ್ಲಿ ಈ ಶೀತಗಾಳಿ ಎರಡು ದಿನಗಳ ಕಾಲ ಬೀಸಲಿದೆ Read more…

ಹೆಲ್ಮೆಟ್ ಧಾರಣೆಯ ಮಹತ್ವ ತಿಳಿಸಲು ’ಪುಷ್ಪ’ನ ಕರೆತಂದ ಹೈದರಾಬಾದ್ ಪೊಲೀಸ್

ಅಲ್ಲು ಅರ್ಜುನ್ ನಟನೆಯ ’ಪುಷ್ಪ’ ಚಿತ್ರದ ಜನಪ್ರಿಯತೆಯನ್ನು ಬಳಸಿಕೊಂಡಿರುವ ಹೈದರಾಬಾದ್ ಸಂಚಾರಿ ಪೊಲೀಸರು ದ್ವಿಚಕ್ರ ವಾಹನ ಸವಾರರಲ್ಲಿ ಹೆಲ್ಮೆಟ್ ಧಾರಣೆಯ ಮಹತ್ವ ಸಾರಿ ಹೇಳಿದ್ದಾರೆ. ಪೊಲೀಸ್ ಇಲಾಖೆ ಹಾಕಿರುವ Read more…

ಕಥಕ್ ಲೋಕದ ದಂತಕಥೆ ಬಿರ್ಜು ಮಹಾರಾಜ್ ಸರಳ ನಡೆ ಬಿಂಬಿಸುತ್ತೆ ಈ ವಿಡಿಯೋ

ಕಥಕ್ ಗುರು ಬಿರ್ಜು ಮಹಾರಾಜ್ ದೆಹಲಿಯ ತಮ್ಮ ನಿವಾಸದಲ್ಲಿ ಜನವರಿ 17ರಂದು ಇಹಲೋಕ ತ್ಯಜಿಸಿದ್ದಾರೆ. ನೃತ್ಯದ ಈ ಪ್ರಕಾರದಿಂದಲೇ ’ಮಹಾರಾಜ್’ ಎಂದು ಖ್ಯಾತರಾಗಿರುವ ಬಿರ್ಜು ಅಗಲಿಕೆಗೆ ರಾಜಕಾರಣಿಗಳು, ಸೆಲೆಬ್ರಿಟಿಗಳು Read more…

ಅಕ್ರಮ ಮದ್ಯ ಮಾರಾಟ; ರೊಚ್ಚಿಗೆದ್ದ ಮಹಿಳೆಯರಿಂದ ನಾಶ

ಕಾರವಾರ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಕ್ಕೆ ಆಕ್ರೋಶಗೊಂಡ ಮಹಿಳೆಯರು ಮನೆಗೆ ನುಗ್ಗಿ ಮದ್ಯವನ್ನೆಲ್ಲ ನಾಶ ಮಾಡಿರುವ ಘಟನೆ ನಡೆದಿದೆ. ತಾಲೂಕಿನ ಕಣ್ಣಿಗೇರಿ ಹತ್ತಿರದ ಕೋಳಿಕೇರಿಯ ದೇಶಪಾಂಡೆ ನಗರದಲ್ಲಿ ಈ Read more…

ಮಕ್ಕಳನ್ನು ಮಾರಾಟ ಮಾಡಿ ಬದುಕುವ ಸ್ಥಿತಿಯಲ್ಲಿ ಅಫ್ಘಾನೀಯರು…!?

ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಡ ನಂತರ ಅಲ್ಲಿನ ಜನರು ಬದುಕು ಸಾಗಿಸುವುದಕ್ಕೂ ಹೆಣಗಾಡುವ ಸ್ಥಿತಿಗೆ ಬಂದು ತಲುಪಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿ ಕೆಲವರು ತಮ್ಮ ಮಕ್ಕಳು ಹಾಗೂ ತಮ್ಮ ಅಂಗಾಂಗಗಳನ್ನೇ Read more…

ಭಾರತೀಯರು ನಿರಾಳ…! ಸದ್ದಿಲ್ಲದೆ ಇಲ್ಲಿ ಹೆಚ್ಚಾಗಿದೆ ನೆಟ್‌ಫ್ಲಿಕ್ಸ್ ಬೆಲೆ

ಕೊರೊನಾ ನಂತ್ರ ವಿಶ್ವದಾದ್ಯಂತ ಸಿನಿಮಾ ಹಾಲ್ ಗಳು ಮೊದಲಿನಂತಿಲ್ಲ. ಥಿಯೇಟರ್ ಗೆ ಹೋಗಿ ಸಿನಿಮಾ ವೀಕ್ಷಣೆ ಮಾಡಲು ಜನರು ಭಯಪಡ್ತಿದ್ದಾರೆ. ಈ ಎಲ್ಲ ಕಾರಣಕ್ಕೆ ಆನ್ಲೈನ್ ಸಿನಿಮಾ ವೀಕ್ಷಕರ Read more…

ಕೊರೊನಾ ಆತಂಕ; ವಸತಿ ಶಾಲೆಗಳಿಂದ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವ ಪಾಲಕರು

ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಸ್ಫೋಟವಾಗುತ್ತಿದ್ದು, ಶಾಲಾ -ಕಾಲೇಜುಗಳನ್ನೇ ಹೆಚ್ಚಾಗಿ ಟಾರ್ಗಟ್ ಮಾಡುತ್ತಿದೆ. ಹೀಗಾಗಿ ಹೆಚ್ಚಿನ ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದು, ತಮ್ಮ ಮಕ್ಕಳನ್ನು ವಸತಿ ಶಾಲೆಯಿಂದ ಕರೆದುಕೊಂಡು ಹೋಗುತ್ತಿದ್ದಾರೆ. ವಸತಿ Read more…

ಇರಾ ನನ್ನ ಪ್ರೀತಿ, ಆಕೆಯನ್ನ ಮುಟ್ಟಿದ್ರೆ ಹುಷಾರ್…! ಅಮೀರ್ ಖಾನ್ ಮಗಳ ಗೆಳೆಯನಿಗೆ ಅಭಿಮಾನಿ ಧಮ್ಕಿ

ಅಮೀರ್ ಖಾನ್ ಅವರ ಮಗಳು ಇರಾ ಖಾನ್ ಮತ್ತು ಆಕೆಯ ಗೆಳೆಯ ನೂಪುರ್ ಶಿಖರೆ ತಮ್ಮ ಪ್ರೀತಿಯನ್ನ ಎಂದೂ ಮುಚ್ಚಿಟ್ಟಿಲ್ಲ. ಕೆಲ ಸಮಯದಿಂದ ಒಟ್ಟಿಗಿರುವ ಈ ಜೋಡಿ, ಸಾಮಾಜಿಕ‌ Read more…

ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ಇನ್ನಿಲ್ಲ

ಒಡಿಶಾದ ಖ್ಯಾತ ಗಾಂಧಿವಾದಿ ಮತ್ತು ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ಅವರು ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿ ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. ಸತತ ಆರು ದಶಕಗಳ Read more…

ಬೆರಗಾಗಿಸುತ್ತೆ ʼಪುಷ್ಪಾʼ ಚಿತ್ರದ ಹಾಡಿಗೆ ನಟಿ ಸಮಂತಾ ಪಡೆದಿರುವ ಸಂಭಾವನೆ

ಅಲ್ಲು ಅರ್ಜುನ್‌ ಅವರ ಪುಷ್ಪ: ದ ರೈಸ್‌ ನ ಊ ಅಂಟಾವ ಹಾಡು ಎಲ್ಲೆಡೆ ಸದ್ದು ಮಾಡ್ತಿದೆ‌. ಅದ್ರಲ್ಲೂ ಹಾಡಿನಲ್ಲಿ ಗ್ಲಾಮರಸ್ ಬೊಂಬೆಯಂತೆ ಕಾಣಿಸಿಕೊಂಡು, ಕುಣಿದು ಕುಪ್ಪಳಿಸಿರುವ ಸ್ಟಾರ್ Read more…

BIG NEWS: ಕಾಂಗ್ರೆಸ್ ನವರು ಬೆಟ್ಟ ಅಗೆದು ಇಲಿ ಕೂಡ ಹಿಡಿಯಲಿಲ್ಲ; ಕೈ ನಾಯಕರ ಪಾದಯಾತ್ರೆ ಬಗ್ಗೆ ವ್ಯಂಗ್ಯವಾಡಿದ ಆರ್. ಅಶೋಕ್

ಬೆಂಗಳೂರು: ಕಾಂಗ್ರೆಸ್ ನವರ ಮುಸುಕಿನ ಗುದ್ದಾಟಕ್ಕಾಗಿ ಪಾದಯಾತ್ರೆ ನಡೆದಿದೆ. ಪಕ್ಷದ ಕಚೇರಿಯಲ್ಲಿ ಕುಳಿತು ಚರ್ಚೆ ನಡೆಸಬಹುದಿತ್ತು. ಬೆಟ್ಟ ಅಗೆದು ಇಲಿ ಕೂಡ ಹಿಡಿಯಲಿಲ್ಲ ಎಂದು ಕಂದಾಯ ಸಚಿವ ಆರ್. Read more…

ಸೋದರ ಸಂಬಂಧಿ ಜನ್ಮದಿನಕ್ಕೆ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ ಸುಹಾನಾ

ಬಾಲಿವುಡ್​ ನಟ ಶಾರೂಕ್​ ಖಾನ್​ ಪುತ್ರಿ, ಸ್ಟಾರ್​ ಕಿಡ್​ ಸುಹಾನಾ ಖಾನ್​​ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಆಗಿ ಇರ್ತಾರೆ. ಇದೇ ಕಾರಣಕ್ಕೆ ಇನ್​ಸ್ಟಾಗ್ರಾಂನಲ್ಲಿ ಸುಹಾನಾ ಖಾನ್​​ ಸಾಕಷ್ಟು Read more…

ಕೊರೊನಾ ಆತಂಕದ ಮಧ್ಯೆ ‘ಕ್ರಾಂತಿ’ ಶೂಟಿಂಗ್​​ಗೆ ಚುರುಕು ಮುಟ್ಟಿಸಿದ ಚಿತ್ರತಂಡ

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರ ಮುಂಬರುವ ಚಿತ್ರ ʼಕ್ರಾಂತಿʼ ಸಿನಿಮಾವು ಕ್ರಾಂತಿ ಎಕ್ಸ್​ಪ್ರೆಸ್​ ವೇಗದಲ್ಲಿ ಸಾಗುತ್ತಿದೆ. ಹೌದು..! ಕೊರೊನಾ ಮೂರನೇ ಅಲೆಯ ಭಯ ಇರುವ ಹಿನ್ನೆಲೆಯಲ್ಲಿ ಚಿತ್ರತಂಡವು ಯಾವುದೇ Read more…

ಸಹೋದರಿ ಮೇಲೆ ಗಂಭೀರ ಆರೋಪ ಮಾಡಿದ ಬ್ರಿಟ್ನಿ ಸ್ಪಿಯರ್ಸ್

ಕಳೆದ ಕೆಲ ವರ್ಷಗಳಿಂದ ಬೇಡಿಕೆ ಕಡಿಮೆಯಾಗಿರುವ ಅಂತಾರಾಷ್ಟ್ರೀಯ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಕಳೆದ 13 ವರ್ಷಗಳಿಂದ ತಮ್ಮ ಇಡೀ ಜೀವನಶೈಲಿ ಮತ್ತು ಖರ್ಚುವೆಚ್ಚಗಳನ್ನೆಲ್ಲಾ ತಂದೆಯೇ ನೋಡಿಕೊಳ್ಳುವಂತಾಗಿದೆ. ಇದೇ ಅವಧಿಯಲ್ಲಿ Read more…

ಹೀಗೂ ಉಂಟು….! ಈಗ ಚೌಮೀನ್‌ ಗೋಲ್‌ಗಪ್ಪಾ ಸರದಿ

ಗೋಲ್‌ಗಪ್ಪಾ ದೇಶದ ಬಹುಮಂದಿಗೆ ಬಹಳ ಇಷ್ಟವಾಗುವ ತಿನಿಸು. ಆಲೂಗಡ್ಡೆ ಅಥವಾ ಕಡಲೇಕಾಳುಗಳಿಂದ ಭರಿತವಾಗಿರುವ ಈ ಪುರಿಗಳಲ್ಲಿ ಜಲ್‌ಜೀರಾ ತುಂಬಿ ಕೊಟ್ಟಾಗ ಸಿಗುವ ರುಚಿ ಬಲು ಮಜವಾಗಿರುತ್ತದೆ. ಲಖನೌನ ಗೋಲ್‌ಗಪ್ಪಾವಾಲಾ Read more…

BIG NEWS: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ; ಟಫ್ ರೂಲ್ಸ್ ಭವಿಷ್ಯ ಇಂದೇ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ಇನ್ನಷ್ಟು ಕಠಿಣ ನಿಯಮ ಜಾರಿಗೊಳಿಸುವ ನಿಟ್ಟಿನಲ್ಲಿ ಇಂದು ಸಂಜೆ ಸಿಎಂ Read more…

BIG BREAKING: ನಿನ್ನೆಗಿಂತ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ; ಆದರೆ ಸಾವಿನ ಸಂಖ್ಯೆಯಲ್ಲಿ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ನಿನ್ನೆಗಿಂತ ಕೊಂಚ ಇಳಿಮುಖವಾಗಿದ್ದು, ಕಳೆದ 24 ಗಂಟೆಯಲ್ಲಿ 2,58,089 ಲಕ್ಷ ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, Read more…

ಕೊರೊನಾ ಸೋಂಕು ದೃಢಪಟ್ಟಿದ್ದರೂ ಶಬರಿಮಲೆ ಯಾತ್ರೆಗೆ ಹೊರಟಿದ್ದ ಅಯ್ಯಪ್ಪ ಭಕ್ತರು…!

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇದರ ಮಧ್ಯೆ ಒಮಿಕ್ರಾನ್ ಕೂಡ ಆರ್ಭಟಿಸುತ್ತಿದ್ದು, ಇವುಗಳ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸಿವೆ. Read more…

ಸೆಲ್ಫಿಗಳಿಂದಲೇ ಯುವಕನಿಂದ ಲಕ್ಷಗಟ್ಟಲೇ ದುಡಿಮೆ…!

ಸದ್ಯದಲ್ಲಿ ಸ್ಮಾರ್ಟ್‌ಫೋನ್‌ಗಳು ಹೆಚ್ಚಾಗಿ ಬಳಕೆ ಆಗುತ್ತಿರುವುದು ಸೆಲ್ಫೀ ಕ್ಲಿಕ್ಕಿಸಲು ಮತ್ತು ಚಾಟ್‌ ಮಾಡಲು ಮಾತ್ರವೇ. ಯುವಕ, ಯುವತಿಯರಿಂದ ಹಿಡಿದು ಮಧ್ಯ ವಯಸ್ಕರವರೆಗೆ ಎಲ್ಲರೂ ತಮ್ಮ ಸೆಲ್ಫಿ ಫೋಟೊ ಕ್ಲಿಕ್ಕಿಸಿಕೊಳ್ಳುವುದರಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...