alex Certify Featured News | Kannada Dunia | Kannada News | Karnataka News | India News - Part 262
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಗೇಮ್ಸ್‌ನಲ್ಲಿ ಬರಲಿದೆ ‘ಛೋಟಾ ಭೀಮ್’‌

ಜಿಯೋ ಗೇಮ್ಸ್‌ ಪ್ಲಾಟ್‌ಫಾರಂನಲ್ಲಿ ಇನ್ನು ಛೋಟಾ ಭೀಮ್‌ ಕೂಡ ಕಾಣಿಸಿಕೊಳ್ಳಲಿದೆ. ಇದಕ್ಕಾಗಿ ಜಿಯೋ ಗೇಮ್ಸ್‌ ಮತ್ತು ಗ್ರೀನ್ ಗೋಲ್ಡ್‌ ಆನಿಮೇಶನ್‌ ಪ್ರೈ. ಲಿ. ಸಹಭಾಗಿತ್ವ ಸಾಧಿಸಿದೆ. ಛೋಟಾ ಭೀಮ್‌ನ Read more…

ಬಾಕ್ಸಾಫೀಸ್‌ ನಲ್ಲಿ ಮುಂದುವರೆದ ʼರಾಕಿಭಾಯ್ʼ ನಾಗಾಲೋಟ; ಗಳಿಕೆಯಲ್ಲಿ ಬಾಲಿವುಡ್‌ ಚಿತ್ರಗಳನ್ನು ಹಿಂದಿಕ್ಕಿದ ‌ʼಕೆಜಿಎಫ್‌ 2ʼ

ಬಿಡುಗಡೆಯಾದ ಕೆಲ ದಿನಗಳಲ್ಲೇ 1000 ಕೋಟಿ ರೂ. ಗಳಿಸಿದ ಕೆಜಿಎಫ್ ಚಾಪ್ಟರ್ 2 ರಾಜಮೌಳಿಯವರ ಆರ್​ಆರ್​​ಆರ್​ ಸಿನಿಮಾವನ್ನೇ ಹಿಂದಿಕ್ಕಿದೆ. ಆ ಮೂಲಕ ಬಾಕ್ಸ್​ ಆಫೀಸ್​ನಲ್ಲಿ ಭಾರತದಲ್ಲಿ ಹೆಚ್ಚು ಗಳಿಕೆ Read more…

Big News: ರಾಕಿಂಗ್‌ ಸ್ಟಾರ್‌ ಯಶ್‌ – ರಾಧಿಕಾರಿಂದ ಗೋವಾ ಸಿಎಂ ಭೇಟಿ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ʼಕೆಜಿಎಫ್‌ ಚಾಪ್ಟರ್‌ 2ʼ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಈಗಾಗಲೇ ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡಿರುವ ಈ Read more…

ನೈಟ್‌ ಕ್ಲಬ್‌ ವಿಡಿಯೋ: ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತ ಟಿಎಂಸಿ ಸಂಸದೆ

ನೇಪಾಳದಲ್ಲಿ ನೈಟ್ ಕ್ಲಬ್ ಪಾರ್ಟಿಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮೊಹುವಾ ಮೊಯಿತ್ರಾ, ಈ ಸಂಬಂಧ ಬಿಜೆಪಿ ಎಬ್ಬಿಸುತ್ತಿರುವ ಗದ್ದಲದ Read more…

BIG NEWS: ಸಚಿವ ಅಶ್ವತ್ಥನಾರಾಯಣ ರಾಜೀನಾಮೆಗೆ ಆಗ್ರಹ; NSUI ಪ್ರತಿಭಟನೆ; ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: 545 ಪಿಎಸ್ ಐ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಅಶ್ವತ್ಥನಾರಾಯಣ ಸಹೋದರ ಹಣ ಪಡೆದ ವಿಚಾರವಾಗಿ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಎನ್ Read more…

ಇಂದು ‘ಪ್ರಾರಂಭ’ ಚಿತ್ರದ ಟ್ರೈಲರ್ ರಿಲೀಸ್

ಮನು ಕಲ್ಯಾಡಿ ನಿರ್ದೇಶನದ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯಿಸಿರುವ ‘ಪ್ರಾರಂಭ’ ಸಿನಿಮಾ ಟ್ರೈಲರ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬೆಳಿಗ್ಗೆ 11.04ಕ್ಕೆ ಬಿಡುಗಡೆಯಾಗಲಿದೆ. ಈ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; 24 ಗಂಟೆಯಲ್ಲಿ 31 ಜನರು ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ 4ನೇ ಅಲೆ ಆತಂಕದ ನಡುವೆ ಇಂದು ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 3,205 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ Read more…

ʼದಿ ಕಾಶ್ಮೀರ್ ಫೈಲ್ಸ್ʼ ಕಾಲ್ಪನಿಕ ಎಂದು ನಮೂದು; ವಿಕಿಪೀಡಿಯಾ ವಿರುದ್ಧ ವಿವೇಕ್ ಅಗ್ನಿಹೋತ್ರಿ ಆಕ್ರೋಶ

ವಿಕಿಪೀಡಿಯಾದಲ್ಲಿ ತಮ್ಮ ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರದ ಬಗ್ಗೆ ನೀಡಲಾಗಿರುವ ವಿವರಣೆ ವಿರುದ್ಧ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅಗ್ನಿಹೋತ್ರಿ ಅವರ ಕೋಪಕ್ಕೆ ಪ್ರಮುಖ ಕಾರಣವೆಂದರೆ, Read more…

ಬಹುಕಾಲದ ಗೆಳತಿಯನ್ನು ವರಿಸಿದ 66 ವರ್ಷದ ಅರುಣ್ ಲಾಲ್

ಭಾರತದ ಮಾಜಿ ಕ್ರಿಕೆಟ್ ಆಟಗಾರ ಅರುಣ್ ಲಾಲ್ ತಮ್ಮ ಸ್ನೇಹಿತೆ, ಶಿಕ್ಷಕಿ ಬುಲ್ ಬುಲ್ ಸಾಹ ಅವರನ್ನು ಕೊಲ್ಕತ್ತಾದಲ್ಲಿ ವಿವಾಹವಾಗಿದ್ದಾರೆ. ಕಳೆದ ತಿಂಗಳು ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ Read more…

ನೈಟ್‌ ಕ್ಲಬ್‌ನಲ್ಲಿ ರಾಹುಲ್ ಗಾಂಧಿ ಜೊತೆ ಇದ್ದ ಮಹಿಳೆ ಯಾರು ? ನಡೆದಿದೆ ಹೀಗೊಂದು ಚರ್ಚೆ

ನೇಪಾಳದ ನೈಟ್ ಕ್ಲಬ್ ಪಾರ್ಟಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಣಿಸಿಕೊಂಡಿರುವುದು ಸಾಮಾಜಿಕ‌ ಜಾಲತಾಣದಲ್ಲಿ ಚರ್ಚೆಯ ದೊಡ್ಡ ವಿಷಯ. ಸ್ನೇಹಿತೆಯ ಮದುವೆಯಲ್ಲಿ ಪಾಲ್ಗೊಳ್ಳಲು ನೇಪಾಳದಲ್ಲಿದ್ದ ರಾಹುಲ್ ಗಾಂಧಿ, ಕಠ್ಮಂಡುವಿನ Read more…

ವಧು-ವರನ ಓಟ ಕಂಡು ಅಚ್ಚರಿಗೊಂಡ ಜನ: ಈ ವೈರಲ್ ವಿಡಿಯೋ ವೀಕ್ಷಿಸಿದ್ದು 12.4 ಮಿಲಿಯನ್ ಮಂದಿ

ದೇಶದಲ್ಲಿ ಬಿಸಿಲು ಹೆಚ್ಚಾಗಿದ್ದರೂ ಕೂಡ ವಿವಾಹದ ಸೀಸನ್ ಇದಾಗಿದೆ. ಮದುವೆ ಸಮಾರಂಭದ ತಮಾಷೆ ಮತ್ತು ಆಸಕ್ತಿದಾಯಕ ಚಿತ್ರಗಳು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುತ್ತದೆ. ಇದೀಗ, ಮತ್ತೊಂದು Read more…

ನಟನಿಗೆ ʼಗೆಟ್‌ ಔಟ್‌ʼ ಎಂದ ​ಸುದ್ದಿ ನಿರೂಪಕಿ​: ನೆಟ್ಟಿಗರಿಂದ ಆಕ್ರೋಶ….!!

ಖಾಸಗಿ ಸುದ್ದಿ ವಾಹಿನಿಯ ನಿರೂಪಕರೊಬ್ಬರು ತೆಲುಗು ನಟ ವಿಶ್ವಕ್​​ ಸೇನ್​​ರನ್ನು ಸ್ಟುಡಿಯೋದಿಂದ ಹೊರ ನಡೆಯುವಂತೆ ತಾಕೀತು ಮಾಡಿರುವ ವಿಡಿಯೋ ವೈರಲ್​ ಆಗಿದೆ. ಆದರೆ ಪತ್ರಕರ್ತೆಯ ಆಕ್ರೋಶ ಹಾಗೂ ಸೇನ್​ರನ್ನು Read more…

ಬೀದಿ ಬದಿ ವ್ಯಾಪಾರಿಗಳಿಗೆ ನೀರಿನ ಬಾಟಲಿ ವಿತರಿಸಿ ಮಾನವೀಯತೆ ಮೆರೆದ ಪೋರ; ವಿಡಿಯೋ ವೈರಲ್

ಐಪಿಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಇವರು ಆಗಾಗ್ಗೆ ಮಾನವೀಯತೆಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು, ಪುಟ್ಟ ಬಾಲಕ ತೋರುವ ಮಾನವೀಯತೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ Read more…

ಪಾಕ್ ಗಾಯಕನ ಬಾಲಿವುಡ್ ಹಾಡಿಗೆ ತಲೆದೂಗಿದ ನೆಟ್ಟಿಗರು

ಸಂಗೀತಕ್ಕೆ ತನ್ನದೇ ಆದ ಸಮ್ಮೋಹನ ಶಕ್ತಿ ಇದೆ. ಇದು ಜಗತ್ತಿನ ಪ್ರತಿಯೊಂದು ಮೂಲೆಯ ಜನರನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ. ಪಾಕಿಸ್ತಾನದ ಕರಾಚಿಯ ವ್ಯಕ್ತಿಯೊಬ್ಬ ಸಂಗೀತದ ಮೂಲಕ ಎಲ್ಲರ ಮನಸ್ಸನ್ನು Read more…

ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ದೊಡ್ಡ ಅನಾಹುತ

ಸೂರತ್ ನಲ್ಲಿ ಮಂಗಳವಾರ ಬೆಳಿಗ್ಗೆ ಸಿಟಿ ಬಸ್ ಚಾಲಕ ಸಮಯಪ್ರಜ್ಞೆ ಮತ್ತು ಸಕಾಲಿಕವಾಗಿ ಎಚ್ಚರಿಕೆ ವಹಿಸಿದ ಪರಿಣಾಮ ಭಾರೀ ಅಪಘಾತವೊಂದು ತಪ್ಪಿದಂತಾಗಿದೆ. ಬ್ರೇಕ್ ವೈಫಲ್ಯದಿಂದ ಬಸ್, ಚಾಲಕನ ನಿಯಂತ್ರಣ Read more…

‘ಸೀರೆ’ ಉಡುವ ಮುನ್ನ ಇರಲಿ ಈ ಬಗ್ಗೆ ಗಮನ

ನಾರಿಯ ಅಂದವನ್ನು ಸೀರೆ ದುಪ್ಪಟ್ಟು ಮಾಡುತ್ತೆ. ಅನೇಕ ಮಹಿಳೆಯರು ಸೀರೆಯನ್ನು ಬಹಳ ಇಷ್ಟ ಪಡ್ತಾರೆ. ಯಾವುದೇ ವಿಶೇಷ ಸಮಾರಂಭವಿದ್ರೂ ಸೀರೆ ಉಟ್ಟು ಬರ್ತಾರೆ. ಸುಮ್ಮನೆ ಚೆಂದದ ಸೀರೆ ಉಟ್ಟರೆ Read more…

ಕಾಲಿನ ಟ್ಯಾನಿಂಗ್ ದೂರ ಮಾಡುತ್ತೆ ʼಟೋಮೋಟೋʼ

ಬೇಸಿಗೆಯಲ್ಲಿ ಅನೇಕ ಹುಡುಗಿಯರು ಮುಖ ಹಾಗೂ ತಮ್ಮ ಕೈಗಳ ಬಗ್ಗೆ ಕಾಳಜಿ ವಹಿಸ್ತಾರೆ. ಬಿಸಿಲಿಗೆ ಹೋಗುವ ಮೊದಲು ಮುಖವನ್ನು ಕವರ್ ಮಾಡಿಕೊಳ್ತಾರೆ. ಮುಖ ಹಾಗೂ ಕೈಗಳಿಗೆ ಲೋಷನ್ ಹಚ್ಚಿಕೊಳ್ತಾರೆ. Read more…

ಸರಳ ಮತ್ತು ಸುಲಭವಾಗಿ ತಯಾರಿಸಬಹುದಾದ ಚನ್ನ ಸಲಾಡ್

ಪ್ರತಿದಿನ ಒಂದೇ ವಿಧದ ಊಟದಿಂದ ಏಕತಾನತೆ ಕಾಡುತ್ತಿದ್ರೆ ಅದಕ್ಕೆ ಚಾಟ್ ಮೂಲಕ ಬ್ರೇಕ್ ಹಾಕಿ. ಚನ್ನ ಅಥವಾ ಬಿಳಿಕಡಲೆಯ ಚಾಟ್ ನಿಮಗೆ ಒಂದು ಊಟದಷ್ಟೇ ಪೋಷಕಾಂಶಗಳನ್ನು ನೀಡುತ್ತದೆ. ಒಂದು Read more…

ಬಾಡಿಗೆಗಿರುವ ಈ ಮನೆ ಬೆಡ್ರೂಮ್‌ ಕಥೆಯನ್ನು ಕೇಳಲೇಬೇಡಿ…!

ಇಂಗ್ಲೆಂಡ್ ನಲ್ಲಿರುವ ಈ ಭವ್ಯವಾದ ಮನೆಯನ್ನು ನೀವು ಕೇವಲ 60,000 ರೂ.ಗಳಿಗೆ ಬಾಡಿಗೆಗೆ ಪಡೆಯಬಹುದು. ಆದರೆ, ಅದರ ಬೆಡ್ರೂಮ್ ಮಾತ್ರ ದುಃಸ್ವಪ್ನದಂತಿದೆ. ಇಂಗ್ಲೆಂಡ್ ನ ವಿಸ್ತಾರವಾದ ನಗರಗಳಲ್ಲಿ ಶೆಫೀಲ್ಡ್ Read more…

ʼಬಾರ್ಬಿʼಯಂತಾಗಲು ಬರೋಬ್ಬರಿ 53 ಲಕ್ಷ ರೂ. ವೆಚ್ಚ ಮಾಡಿದ ಯುವತಿ

ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಆಸೆ ಇರುತ್ತದೆ. ಆದರೆ, ಆ ಆಸೆಗೊಂದು ಮಿತಿಯೂ ಇರುತ್ತದೆ. ಆಸ್ಟ್ರಿಯಾದ ಮಾಡೆಲ್ ಒಬ್ಬರು ತಾನು ಬಾರ್ಬಿ ಗೊಂಬೆಯಂತೆ ಕಾಣುವಂತಾಗಬೇಕೆಂದು ಅದಕ್ಕಾಗಿ ಬೇಕಾದ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ 4ನೇ ಅಲೆ ಆತಂಕದ ನಡುವೆ ಇಂದು ಸೋಂಕಿತರ ಸಂಖ್ಯೆ ನಿನ್ನೆಗಿಂತ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 2,568 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ Read more…

ನೃತ್ಯ ಮಾಡಿದ್ದ ವಿಡಿಯೋ ಕಾರಣಕ್ಕೆ ಟ್ವಿಟ್ಟರ್‌ ತೊರೆದ ಪಾಪ್‌ ತಾರೆ

ಬ್ರಿಟಿಷ್ ಆಲ್ಬೇನಿಯಾದ ಪಾಪ್ ಸ್ಟಾರ್ ಡುವಾ ಲಿಪಾ ಪಾಪ್ ಗಾಯನದಲ್ಲಿ ಸಾಕಷ್ಟು ಪ್ರಖ್ಯಾತಿಯನ್ನು ಗಳಿಸಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಕೆಗೆ ಇರಿಸುಮುರಿಸು ಉಂಟು ಮಾಡುವಂತಹ ಘಟನೆ ನಡೆದಿದೆ. ಸಂಗೀತ Read more…

ಬಿಸಿಲಿನಿಂದ ರಕ್ಷಿಸಿಕೊಳ್ಳುವುದೇಗೆ…? ಹಾಡಿನ ಮೂಲಕ ಮಕ್ಕಳಿಗೆ ಹೇಳಿಕೊಟ್ಟ ಶಿಕ್ಷಕ

ಪಾಟ್ನಾ: ದೇಶದೆಲ್ಲೆಡೆ ಬಿಸಿಲಿನ ಝಳ ಜನರನ್ನು ಹೈರಾಣಗೊಳಿಸಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲನ್ನು ತಡೆದುಕೊಳ್ಳುವುದೇ ಜನರಿಗೆ ದುಸ್ತರವಾಗಿದೆ. ದೆಹಲಿ, ಹರಿಯಾಣ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ಗರಿಷ್ಟ ತಾಪಮಾನ 45 Read more…

122 ವರ್ಷಗಳ ಬಳಿಕ ಈ 9 ರಾಜ್ಯಗಳಲ್ಲಿ ಅತ್ಯಧಿಕ ತಾಪಮಾನ ದಾಖಲು

ಭಾರತದ 9 ರಾಜ್ಯಗಳು ಒಂದೂಕಾಲು ಶತಮಾನದ ನಂತರ ದಾಖಲೆಯ ತಾಪಮಾನದಲ್ಲಿ ಬದುಕುವಂತಾಗಿದೆ. 122 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಲಡಾಕ್, ಹರ್ಯಾಣ, ಚಂಡೀಗಢ, ದೆಹಲಿ, ಉತ್ತರಖಂಡ, Read more…

ʼಕಚ್ಚಾ ಬದಾಮ್ʼ ಹಾಡಿಗೆ ಬೀದಿಯಲ್ಲಿ ಕುಣಿದ ಶಾಲಾ ಮಕ್ಕಳು…! ಅದ್ಬುತವಾಗಿದೆ ಎಂದ ನೆಟ್ಟಿಗರು

ಪೂರ್ವಸಿದ್ಧತೆ ಇಲ್ಲದೆ ಕಚ್ಚಾ ಬದಾಮ್ ಹಾಡಿಗೆ ಬೀದಿಯಲ್ಲಿ ನರ್ತಿಸುವ ಸವಾಲು ಸ್ವೀಕರಿಸಿದ ವಿದ್ಯಾರ್ಥಿಗಳ ಗುಂಪಿನ ವಿಡಿಯೋ ಒಂದು ವೈರಲ್ ಆಗಿದೆ. ಬಂಗಾಲಿ ಹಾಡು ಕಚ್ಚಾ ಬದಾಮ್ ತುಂಬ ದೊಡ್ಡ Read more…

ಗ್ರೇಟರ್ ಚೆನ್ನೈ ಕಾರ್ಪೊರೇಷನ್ ರಸ್ತೆಗೆ ತಮಿಳು ನಟ ವಿವೇಕ್ ಹೆಸರು

ಚೆನ್ನೈ: ಕಳೆದ ವರ್ಷ ಹೃದಯಾಘಾತದಿಂದ ನಿಧನರಾದ ದಿವಂಗತ ನಟ ಮತ್ತು ಪದ್ಮಶ್ರೀ ಪುರಸ್ಕೃತ ವಿವೇಕ್ ಅವರ ಹೆಸರನ್ನು ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ರಸ್ತೆಗೆ ಇರಿಸಲಾಗಿದೆ. ಅಲ್ಲದೇ ನಟ Read more…

ಇಂಥಾ ಕೋಣೆಯಲ್ಲಿ ಮಲಗುವುದರಿಂದ ಆಗುತ್ತೆ ನಿದ್ರೆ ಭಂಗ

ರಾತ್ರಿ ಸರಿಯಾಗಿ ನಿದ್ರೆ ಬರೋದಿಲ್ಲ, ಇದ್ದಕ್ಕಿದ್ದಂತೆ ನಿದ್ರೆಯಿಂದ ಎಚ್ಚರವಾಗುತ್ತೆ. ಇಂತ ಸಮಸ್ಯೆ ನಿಮಗೂ ಕಾಡ್ತಾ ಇದ್ದರೆ ಇದು ವಾಸ್ತು ದೋಷವೂ ಆಗಿರಬಹುದು. ಕೊಠಡಿಯಲ್ಲಿ ವಾಸ್ತು ದೋಷವಿದ್ದರೆ ಸರಿಯಾಗಿ ನಿದ್ರೆ Read more…

BIG NEWS: ನನ್ನ ವಿರುದ್ಧದ ಆರೋಪ ಆಧಾರ ರಹಿತ; ಇದು ಕಾಂಗ್ರೆಸ್ ನಾಯಕರ ವ್ಯವಸ್ಥಿತ ಷಡ್ಯಂತ್ರ; ಅಕ್ರಮ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಸಹೋದರ ಭಾಗಿಯಾಗಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ಸಚಿವರು, ನಾನು ಭ್ರಷ್ಟಾಚಾರ ರಹಿತ, ಕಳಂಕರಹಿತ Read more…

ಜರ್ಮನಿಯಲ್ಲಿ ಭಾರತೀಯ ಮೂಲದ ಬಾಲಕನ ದೇಶಭಕ್ತಿ ಗೀತೆಗೆ ತಲೆದೂಗಿದ ಪ್ರಧಾನಿ ಮೋದಿ; ವಿಡಿಯೋ ವೈರಲ್

ಬರ್ಲಿನ್: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಯುರೋಪ್‌ನ ಜರ್ಮನಿ, ಡೆನ್ಮಾರ್ಕ್‌ ಮತ್ತು ಫ್ರಾನ್ಸ್‌ ಗೆ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದು, ಜರ್ಮನಿ ತಲುಪಿದ್ದಾರೆ. ಸೋಮವಾರ ಬೆಳಿಗ್ಗೆ ಜರ್ಮನಿಯ Read more…

ಖಲಿಸ್ತಾನದ ಬೇಡಿಕೆ ‘ಸಾಂವಿಧಾನಿಕ ಹಕ್ಕು’ ಎಂದ ಆಮ್ ಆದ್ಮಿ ನಾಯಕ

ಖಲಿಸ್ತಾನ್ ಬೇಡಿಕೆ ಕೂಗು ಬಲವಾಗುತ್ತಿದ್ದು, ಆಮ್ ಆದ್ಮಿ ಪಕ್ಷದ ನಾಯಕ‌ರೊಬ್ಬರು ದನಿಗೂಡಿಸಿದ್ದಾರೆ. ಹಿಮಾಚಲ ಪ್ರದೇಶದ ರಾಜಕೀಯ ಮುಖಂಡ ಹರ್‌ಪ್ರೀತ್ ಸಿಂಗ್ ಬೇಡಿ, ಪ್ರತ್ಯೇಕ ‘ಖಲಿಸ್ತಾನ್’ ಬೇಡಿಕೆಗೆ ಒಲವು ತೋರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...