alex Certify Featured News | Kannada Dunia | Kannada News | Karnataka News | India News - Part 261
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಿನಲ್ಲೂ ಸಾರ್ಥಕತೆ ಮೆರೆದ ಖ್ಯಾತ ಹಾಸ್ಯ ನಟ ಮೋಹನ್ ಜುನೇಜಾ

‘ಕೆಜಿಎಫ್-1’ಮತ್ತು ‘ಕೆಜಿಎಫ್-2’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಪೋಷಕ ನಟರಾಗಿ ಅಭಿನಯಿಸಿದ್ದ, ಹಾಸ್ಯನಟ ಮೋಹನ್ ಜುನೇಜ ಅವರು ಶನಿವಾರದಂದು ವಿಧಿವಶರಾಗಿದ್ದು, ಅಂದೆ ಹೆಸರುಘಟ್ಟ ಬಳಿಯ ತಮ್ಮನಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. Read more…

‘ರಿಯಾಲಿಟಿ ಶೋ’ ಸ್ಪರ್ಧಿಯ ಸಂಕಷ್ಟಕ್ಕೆ ಮರುಗಿ ನೆರವಿಗೆ ನಿಂತ ಗಾಯಕ

ತಮ್ಮ ಮುಂದಿನ ದೊಡ್ಡ-ಬಜೆಟ್ ಚಿತ್ರ ಸರ್ಕಾರು ವಾರಿ ಪಟ ಬಿಡುಗಡೆಗೆ ಕಾಯುತ್ತಿರುವ ಸಂಗೀತ ನಿರ್ದೇಶಕ ಎಸ್. ಥಮನ್, ತೆಲುಗು ಇಂಡಿಯನ್ ಐಡಲ್ ಎಂಬ ಗಾಯನ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರೆ. Read more…

ಯತ್ನಾಳ್ ಹೇಳಿಕೆ ನಿಜಕ್ಕೂ ಪಕ್ಷಕ್ಕೆ ಮುಜುಗರ ಎಂದ ಗೃಹ ಸಚಿವ ಅರಗ ಜ್ಞಾನೇಂದ್ರ

ತುಮಕೂರು: ಬಿಜೆಪಿ ಶಾಸಕ ಯತ್ನಾಳ್ ಪಕ್ಷದ ವಿರುದ್ಧ ಹೇಳಿಕೆ ನೀಡಿರುವುದರಿಂದ ಪಕ್ಷಕ್ಕೆ ನಿಜಕ್ಕೂ ಮುಜುಗರ ತರುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಗೃಹ Read more…

ಈ ಕಣ್ಕಟ್ಟು ಚಿತ್ರದಲ್ಲಿ ಅಡಗಿರುವ ಪದಗಳನ್ನು ಹುಡುಕುವುದೊಂದು ದೊಡ್ಡ ಸವಾಲು…! ನೀವೂ ಒಮ್ಮೆ ಟ್ರೈ ಮಾಡಿ ನೋಡಿ

ನಿತ್ಯ ಬದುಕಿನ ಜಂಜಡಗಳ ನಡುವೆ ಮನಸ್ಸನ್ನು ಚುರುಕುಗೊಳಿಸುವ ಕೆಲವು ವಿಷಯಗಳಾದರೂ ಬೇಕು. ಕೆಲವು ಸೃಜನಶೀಲರು ಅಂತಹ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಸೃಷ್ಟಿಸಿರುವ ಕಣ್ಕಟ್ಟಿನ ಚಿತ್ರಗಳು ನಮ್ಮ ಮನಸ್ಸನ್ನು ಚುರುಕುಗೊಳಿಸುತ್ತವೆ Read more…

ತೀವ್ರ ಅನಾರೋಗ್ಯಕ್ಕೊಳಗಾಗಿದ್ದರೂ ಅಂಬುಲೆನ್ಸ್‌ ನಲ್ಲಿ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿನಿ

ಆ ವಿದ್ಯಾರ್ಥಿನಿಗೆ ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬೇಕೆಂಬ ಹೆಬ್ಬಯಕೆ. ಆದರೆ, ಈ ಹೆಬ್ಬಯಕೆಗೆ ಉದರಬೇನೆ ಇನ್ನೇನು ತಣ್ಣೀರೆರಚಿತು ಎನ್ನುವಷ್ಟರಲ್ಲಿ ವೈದ್ಯರು ನೀಡಿದ ಚಿಕಿತ್ಸೆಯಿಂದ ಸ್ವಲ್ಪ ಮಟ್ಟಿಗೆ Read more…

BIG BREAKING: 24 ಗಂಟೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಸಕ್ರಿಯ ಪ್ರಕರಣದಲ್ಲೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ 4ನೇ ಅಲೆ ಆತಂಕದ ನಡುವೆ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 3,805 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ Read more…

ಪುಷ್ಪಾ ಸಿನೆಮಾದ ‘ಸಾಮಿ‘ ಹಾಡಿಗೆ ಅಜ್ಜಿಯ ಬಿಂದಾಸ್ ಸ್ಟೆಪ್

ಕೆಜಿಎಫ್-2, RRR ಈ ಸಿನೆಮಾ ಸೂಪರ್ ಡೂಪರ್ ಹಿಟ್ ಆಗುವ ಮುಂಚೆ, ಸೆನ್ಸೆಷನ್ ಹುಟ್ಟು ಹಾಕಿದ, ದಕ್ಷಿಣ ಭಾರತದ, ಅಲ್ಲು ಅರ್ಜುನ್ ನಟನೆಯ ಸಿನೆಮಾ ಪುಷ್ಪಾ. ಸೋಶಿಯಲ್ ಮಿಡಿಯಾದಲ್ಲಂತೂ Read more…

ಉಳಿದೆಲ್ಲವುಗಳಿಗಿಂತ ವಿಭಿನ್ನವಾಗಿದೆ ದೆಹಲಿಯಲ್ಲಿರುವ ಈ ಕೆಫೆ: ಅಷ್ಟಕ್ಕೂ ಅಲ್ಲಿನ ವಿಶೇಷತೆಗಳೇನು ಗೊತ್ತಾ..?

ದೆಹಲಿಯಲ್ಲಿರುವ ಈ ಕೆಫೆ ಉಳಿದೆಲ್ಲಾ ಕೆಫೆಗಳಿಗಿಂತ ವಿಭಿನ್ನವಾಗಿದೆ. ವಿಶೇಷ ಸಾಮರ್ಥ್ಯವುಳ್ಳ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರೋದೇ ಇಲ್ಲಿನ ವಿಶೇಷ. ದಕ್ಷಿಣ ದೆಹಲಿಯಲ್ಲಿ ಎಕೋಸ್ ಎಂಬ ಕೆಫೆಯನ್ನು ಸಂಪೂರ್ಣವಾಗಿ ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗಳು Read more…

ಕುದುರೆಯಿಂದ ಇಳಿಯುತ್ತಿದ್ದಂತೆ ಖುಷಿ ಹೆಚ್ಚಾಗಿ ವರನ ಬೊಂಬಾಟ್‌ ಡಾನ್ಸ್

ಇತ್ತೀಚೆಗೆ ನೃತ್ಯ ಪ್ರದರ್ಶನಗಳಿಲ್ಲದೆ ಭಾರತೀಯ ವಿವಾಹ ಸಮಾರಂಭವು ಅಪೂರ್ಣವೆಂದೆನಿಸುತ್ತದೆ. ಇನ್ನು ಮದುವೆ ಮೆರವಣಿಗೆ ವೇಳೆ ಬಾರಾತಿಗಳ ಡೋಲ್ ನ ಬಡಿತಕ್ಕೆ ಉತ್ಸಾಹದಿಂದ ನೃತ್ಯ ಮಾಡುವುದನ್ನು ಕಾಣಬಹುದು. ಇದೀಗ ಅಂತಹ Read more…

ಬಾಲಿವುಡ್ ಬೆಡಗಿ ಇಶಾ ಗುಪ್ತಾ ʼಬ್ರಾ ಲೆಸ್ʼ ಹಾಟ್ ಫೋಟೋಗೆ ಪಡ್ಡೆ ಹೈಕಳು ಕ್ಲೀನ್ ಬೋಲ್ಡ್…..!

ಬಾಲಿವುಡ್ ನಟಿ ಇಶಾ ಗುಪ್ತಾ ಇನ್ಸ್ಟಾಗ್ರಾಂನಲ್ಲಿ ತನ್ನ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಈ ಬೆಡಗಿ ತನ್ನ ವೈಯಕ್ತಿಕ ಮತ್ತು ವೃತ್ತಿಪರ ಚಟುವಟಿಕೆಗಳ ಬಗ್ಗೆ Read more…

ಶಿಲ್ಪಾ ಶೆಟ್ಟಿ ರ್ಯಾಂಪ್ ವಾಕ್ ನಿಂದ ಮತ್ತೆ ಟ್ರೆಂಡ್ ಆಗ್ತಿದೆ ‘ಬೊಹೆಮಿಯನ್’ ಸ್ಟೈಲ್

ಹೌದು ! ಮೊನ್ನೆಯಷ್ಟೇ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಬೊಹೆಮಿಯನ್ ಶೈಲಿಯ ಲೆಹೆಂಗಾ ಧರಿಸಿ ವೇದಿಕೆ ಮೇಲೆ ರ್ಯಾಂಪ್ ವಾಕ್ ಮಾಡಿದ್ದರು. ಐವರಿ ಕಲರ್ ನ ಬೊಹೆಮಿಯನ್ ವಿನ್ಯಾಸವನ್ನು ಹೊಂದಿದ್ದ Read more…

ಸ್ವಾದಿಷ್ಠಕರ ಸೌತೆಬೀಜದ ತಂಬುಳಿ

ಸಾಮಾನ್ಯವಾಗಿ ನಾವು ಬೀಜಗಳನ್ನು ಎಸೆಯುತ್ತೇವೆ. ಆದರೆ ಸೌತೆಕಾಯಿಯ ಬೀಜಗಳಿಂದ ನಾವು ರುಚಿಕರವಾದ ತಂಬುಳಿಯನ್ನು ಮಾಡಿಕೊಂಡು ಸವಿಯಬಹುದು. ಅದರಲ್ಲಿಯೂ ಬಿಸಿಲಿನ ಝಳ ಹೆಚ್ಚಾದಂತೆಲ್ಲಾ ಇಂತಹ ತಂಬುಳಿಯನ್ನು ಮಾಡುವುದರಿಂದ ದೇಹಕ್ಕೂ ಒಳ್ಳೆಯದು. Read more…

ಸೀಮಂತಕ್ಕೆ ನೀಡಬಹುದು ಈ ರೀತಿ ಉಡುಗೊರೆ

ತಾಯ್ತನದ ಸಂಭ್ರಮದಲ್ಲಿರುವ ಹೆಣ್ಣಿಗೆ ಸೀಮಂತ ಬಹಳ ಮುಖ್ಯವಾದ ಹಬ್ಬ. ಈ ದಿನದಂದು ಬಂಧು ಮಿತ್ರರು ಜೊತೆಯಾಗಿ ಹೆಣ್ಣಿಗೆ ಹರಸುವ ದಿನ. ಅದರಲ್ಲೂ ಆಕೆಗೆ ಇಷ್ಟವಾಗುವ, ಸಂತೋಷ ನೀಡುವ ಉಡುಗೊರೆಗಳನ್ನು Read more…

ಶಿಕ್ಷಣದಲ್ಲಿಯೂ ಸಾಧನೆ ಮಾಡಿದ್ದಾರೆ ದಕ್ಷಿಣ ಭಾರತದ ಈ ನಟಿಯರು

ಸಾಮಾನ್ಯವಾಗಿ ಚಿತ್ರರಂಗಕ್ಕೆ ಬರುವ ಅನೇಕರು ತಮ್ಮ ವಿದ್ಯೆಯನ್ನು ನೈವೇದ್ಯ ಮಾಡಿ, ತಮ್ಮ ಲಕ್ ಪರೀಕ್ಷಿಸಿಕೊಳ್ಳಲು ಬರುತ್ತಾರೆ‌‌. ಆದರೆ ದಕ್ಷಿಣ ಭಾರತದ ಕೆಲ ನಟಿಯರೂ ಶಿಕ್ಷಣದಲ್ಲಿಯೂ ಸಾಧನೆ ಮಾಡಿದ್ದು, ಅವರ Read more…

ಬ್ರೇಕಿಂಗ್:‌ ಮತ್ತೆ ಕೊರೊನಾ ಹೆಚ್ಚಳ ಹಿನ್ನಲೆ; ಏಷ್ಯನ್‌ ಗೇಮ್ಸ್‌ ಮುಂದೂಡಿಕೆ

ಚೀನಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಸೆಪ್ಟೆಂಬರ್‌ ನಲ್ಲಿ ಆರಂಭವಾಗಬೇಕಿದ್ದ ಏಷ್ಯನ್‌ ಗೇಮ್ಸ್‌ 2022 ನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಚೀನಾದ Hangzhou ಪ್ರಾಂತ್ಯದಲ್ಲಿ ಸೆಪ್ಟೆಂಬರ್‌ 10 ರಿಂದ Read more…

BIG NEWS: PSI ಹುದ್ದೆ ಅಕ್ರಮ; ನೇಮಕಾತಿ ವಿಭಾಗದ ಎಲ್ಲಾ ಸಿಬ್ಬಂದಿ ವರ್ಗಾವಣೆಗೆ ನಿರ್ಧಾರ

ಬೆಂಗಳೂರು: 545 ಪಿ ಎಸ್ ಐ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದ ಎಲ್ಲಾ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಪಿ ಎಸ್ Read more…

BIG BREAKING: ಒಂದೇ ದಿನದಲ್ಲಿ 3,545 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢ; 19,688 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ 4ನೇ ಅಲೆ ಆತಂಕದ ನಡುವೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 3,545 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ Read more…

ಅಪ್ಪನ ಕೆಟ್ಟ ಚಟವೊಂದನ್ನು ಬಟಾಬಯಲು ಮಾಡಿದ ನಟ ಅನಿಲ್‌ ಕಪೂರ್‌ ಪುತ್ರ

ಸ್ಟಾರ್‌ ನಟ ಅನಿಲ್ ಕಪೂರ್ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡ ಸೇರಿದಂತೆ ಬಾಲಿವುಡ್ ನಲ್ಲಿ ಸೂಪರ್ಡೂಪರ್ ಹಿಟ್ ಸಿನೆಮಾಗಳನ್ನ ಕೊಟ್ಟ ನಟ. ಈಗ ಇದೇ ನಟ ದೊಡ್ಡ ಕಳ್ಳ Read more…

ಬುಲ್ಡೋಜರ್ ಆಕ್ಷನ್‌ ಗೆ ಹೆದರಿ ಓಡೋಡಿ ಬಂದು ಪೊಲೀಸರಿಗೆ ಶರಣಾದ ಅತ್ಯಾಚಾರ ಆರೋಪಿ

ಉತ್ತರ ಪ್ರದೇಶದಲ್ಲಿ ನಡೆದಿರುವ ಬುಲ್ಡೋಜರ್ ಕಾರ್ಯಾಚರಣೆ ಅಲ್ಲಿ ಪುಂಡ ಪೋಕರಿಗಳ ಎದೆ ನಡುಕ‌ ಹುಟ್ಟಿಸಿರುವ ಅನೇಕ ಉದಾಹರಣೆ ಕಂಡುಬಂದಿದೆ‌. ಇತ್ತೀಚೆಗಷ್ಟೇ ಇನ್ನೊಂದು ತಾಜಾ ಉದಾಹರಣೆಯಲ್ಲಿ, ತಲೆ ಮರೆಸಿಕೊಂಡಿದ್ದ ಅತ್ಯಾಚಾರ Read more…

ಐಷಾರಾಮಿ ಕಾರು ಖರೀದಿಸಿದ ನಟಿ ಅದಿತಿ ರಾವ್ ಹೈದರಿ

ನಟಿ ಅದಿತಿ ರಾವ್ ಹೈದರಿ ಐಷಾರಾಮಿ ಆಡಿ ಕ್ಯೂ7 ಅನ್ನು ಖರೀದಿಸಿದ್ದಾರೆ. ಆಡಿಯ ಮುಂಬೈ ವೆಸ್ಟ್ ಶೋರೂಮ್‌ನ ಅಧಿಕೃತ ಇನ್ಸ್ಟಾಗ್ರಾಂ ಪುಟದಲ್ಲಿ ಅದಿತಿ ತನ್ನ ಕಾರಿನ ಕೀಗಳನ್ನು ಪಡೆದುಕೊಳ್ಳುತ್ತಿರುವ Read more…

ಬಿಕಿನಿ ಧರಿಸಿ ಸ್ನೇಹಿತನ ಜೊತೆಗಿರುವ ಫೋಟೋ ಹಂಚಿಕೊಂಡ ನಟಿ ಮಂದಿರಾ: ಗಂಡ ನಿಧನರಾಗಿ ವರ್ಷ ಕಳೆದಿಲ್ಲ ಅಂತಾ ಹಿಗ್ಗಾಮುಗ್ಗಾ ಝಾಡಿಸಿದ ನೆಟ್ಟಿಗರು

ನಟಿ ಮಂದಿರಾ ಬೇಡಿ ಅವರ ಪತಿ ಇತ್ತೀಚೆಗಷ್ಟೇ ನಿಧನರಾಗಿದ್ದು, ಈ ನೋವಿನಿಂದ ಹೊರಬರುತ್ತಿದ್ದಾರೆ. ಈ ನಡುವೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ನಿಂದ ಸಖತ್ ಟ್ರೋಲ್‍ಗೆ ಒಳಗಾಗಿದ್ದಾರೆ. Read more…

ವೈವಾಹಿಕ ಬದುಕಿಗೆ ಕಾಲಿಟ್ಟ ಸಂಗೀತ ಮಾಂತ್ರಿಕ ಎ.ಆರ್.‌ ರೆಹಮಾನ್‌ ಪುತ್ರಿ

ಖ್ಯಾತ ಸಂಗೀತ ನಿರ್ದೇಶಕ ಎ.ಆರ್.‌ ರೆಹಮಾನ್‌ ಅವರ ಪುತ್ರಿ ಖತೀಜಾ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಅಡಿಯೋ ಇಂಜಿನಿಯರ್‌ ರಿಯಾಸಿದ್ದೀನ್‌ ಶೇಖ್‌ ಮೊಹಮ್ಮದ್‌ ಅವರ ಜೊತೆ ಖತೀಜಾ ವಿವಾಹವಾಗಿದ್ದು, ಎ.ಆರ್.‌ Read more…

ʼಕೆಜಿಎಫ್-2ʼ ಅಬ್ಬರಕ್ಕೆ ಬಾಲಿವುಡ್ ʼದಂಗಲ್ʼ ದಾಖಲೆ ಉಡೀಸ್; ಮೊದಲ ಸ್ಥಾನದತ್ತ ʼರಾಕಿಭಾಯ್‌ʼ ದಾಪುಗಾಲು

ʼನಾನು ಬರೋವರ್ಗೂ ಮಾತ್ರ ಬೇರೆಯವರ ಹವಾ……ನಾನು ಬಂದ್ ಮೇಲೆ ನಂದೇ ಹವಾʼ ಅಂತ ರಾಕಿಂಗ್‌ ಸ್ಟಾರ್ ಯಶ್ ರಾಮಾಚಾರಿ ಸಿನೆಮಾದಲ್ಲಿ ಡೈಲಾಗ್ ಹೊಡೆದಿದ್ದರು. ಬಟ್ ಈಗ ರಿಯಲ್ ಲೈಫ್‌ Read more…

ನಟಿ ಮಲೈಕಾ ಅರೋರಾ ಬೆಳಗ್ಗೆ ಎದ್ದ ತಕ್ಷಣ ಮಾಡ್ತಾರೆ ಈ ಕೆಲಸ, 48ನೇ ವಯಸ್ಸಿನಲ್ಲೂ ಫಿಟ್‌ ಆಗಿರಲು ಇದೇ ಅಂತೆ ಕಾರಣ……!

ಬಾಲಿವುಡ್ ನಟಿ ಮಲೈಕಾ ಅರೋರಾ ತಮ್ಮ ಫಿಟ್ನೆಸ್ ಕಾರಣಕ್ಕೆ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. 48ನೇ ವಯಸ್ಸಿನಲ್ಲೂ ಸಿಕ್ಕಾಪಟ್ಟೆ ಫಿಟ್‌ ಆಗಿದ್ದಾರೆ ಈ ನಟಿ. ಇದಕ್ಕಾಗಿ ಜಿಮ್‌ನಲ್ಲಿ ಸಾಕಷ್ಟು ಬೆವರು ಹರಿಸ್ತಾರೆ Read more…

ಇಲ್ಲಿದೆ ಉನ್ನತ ಶಿಕ್ಷಣ ಪಡೆದಿರುವ ಬಾಲಿವುಡ್ ಸೆಲೆಬ್ರಿಟಿಗಳ ಪಟ್ಟಿ

ಬಾಲಿವುಡ್ ಮಂದಿಯೆಲ್ಲಾ ಹುಟ್ಟುತ್ತಲೇ ನಟ-ನಟಿ ಆಗಬೇಕು ಅಂದುಕೊಂಡವರಲ್ಲ. ಎಷ್ಟೋ ಮಂದಿ ಉನ್ನತ ಶಿಕ್ಷಣ ಪಡೆದು ನಂತರ ಚಿತ್ರರಂಗಕ್ಕೆ ಬಂದವರೂ ಇದ್ದಾರೆ. ಹಾಗಾದ್ರೆ ಬಿಟೌನ್ ನಲ್ಲಿ ಯಾರ್ಯಾರು ಎಷ್ಟೆಷ್ಟು ಓದಿದ್ದಾರೆ Read more…

ತನ್ನ ಪಕ್ಷದವರ ಬಣ್ಣ ಬಯಲಾಗುತ್ತೆಂದು ಕಾಂಗ್ರೆಸ್​ನಿಂದ ಸುಳ್ಳು ಆರೋಪ: ಸಿಎಂ ಬೊಮ್ಮಾಯಿ ಟಾಂಗ್

ಪಿಎಸ್​ಐ ನೇಮಕಾತಿ ಅಕ್ರಮದಲ್ಲಿನ ತಮ್ಮ ಪಕ್ಷದವರ ಬಣ್ಣ ಬಯಲಾಗುತ್ತೆ ಎಂಬ ಭಯಕ್ಕೆ ಕಾಂಗ್ರೆಸ್​​ ಹಿಟ್​ & ರನ್​ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನ ಆರ್​.ಟಿ. Read more…

ಬಾರ್‌ನಲ್ಲಿ ಮಹಿಳೆಯನ್ನು ರಕ್ಷಿಸಲು ಬಾರ್ಟೆಂಡರ್ ಸುಲಭ ‘ಉಪಾಯ’ ನೆಟ್ಟಿಗರಿಂದ ಶ್ಲಾಘನೆ

ಪುರುಷರಿಂದ ಮಹಿಳೆಯರ ಮೇಲೆ ದೌರ್ಜನ್ಯ ಕಿರುಕುಳ ಮತ್ತು ನಿಂದನೆಯ ನಿದರ್ಶನಗಳು ನಡೆಯುತ್ತಿರುತ್ತವೆ. ಇದೀಗ ನಾವು ನಿಮಗೆ ಹೇಳಲು ಹೊರಟಿರುವ ಸಣ್ಣ ಘಟನೆಯು ಮಾನವೀಯತೆಯ ಮೇಲಿನ ನಿಮ್ಮ ನಂಬಿಕೆಯನ್ನು ಪುನಃಸ್ಥಾಪಿಸಬಹುದು. Read more…

ಇಲ್ಲಿದೆ ತರಗತಿಯಲ್ಲೇ ಯುವತಿ ಕೆನ್ನೆಗೆ ಮುತ್ತಿಟ್ಟ ವಿದ್ಯಾರ್ಥಿ ವಿಡಿಯೋ ಹಿಂದಿನ ಅಸಲಿ ಕಥೆ…!

ಇಬ್ಬರು ಪ್ರೇಮಿಗಳು ತರಗತಿಯಲ್ಲಿ ಚುಂಬಿಸುತ್ತಿರುವ ಉಲ್ಲಾಸದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನ ಮೆಮೆ ಪುಟದಿಂದ ಹಂಚಿಕೊಳ್ಳಲಾಗಿದೆ. ಸಾವಿರಾರು ವೀಕ್ಷಣೆಗಳೊಂದಿಗೆ ಈ ವಿಡಿಯೋ ವೈರಲ್ Read more…

ಮೇ 15 ಕ್ಕೆ ವರ್ಷದ ಮೊದಲ ಪೂರ್ಣ ಚಂದ್ರಗ್ರಹಣ

ಈ ವರ್ಷದ ಮೊದಲ ಚಂದ್ರಗ್ರಹಣವು ಮೇ 15 ರ ಸಂಜೆಯಿಂದ ಮೇ 16 ರ ಬೆಳಗಿನ ಜಾವದವರೆಗೆ ಸಂಭವಿಸಲಿದೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದ ಸಂದರ್ಭದಲ್ಲಿ Read more…

ಪಾರ್ಟಿಯಲ್ಲಿ ವೃದ್ಧ ದಂಪತಿಗಳ ಡಾನ್ಸ್: ವಿಡಿಯೋ ವೈರಲ್

2018ರಲ್ಲಿ ಸಿಖ್ ದಂಪತಿಗಳು ಪಾರ್ಟಿಯಲ್ಲಿ ಒಟ್ಟಿಗೆ ನೃತ್ಯ ಮಾಡುತ್ತಿದ್ದ ವೈರಲ್ ವಿಡಿಯೋ ನೆನಪಿದೆಯೇ..? ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವೃದ್ಧ ದಂಪತಿ ಒಟ್ಟಿಗೆ ನೃತ್ಯ ಮಾಡುವ ಹಲವಾರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...