alex Certify ಸಾವಿನಲ್ಲೂ ಸಾರ್ಥಕತೆ ಮೆರೆದ ಖ್ಯಾತ ಹಾಸ್ಯ ನಟ ಮೋಹನ್ ಜುನೇಜಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಿನಲ್ಲೂ ಸಾರ್ಥಕತೆ ಮೆರೆದ ಖ್ಯಾತ ಹಾಸ್ಯ ನಟ ಮೋಹನ್ ಜುನೇಜಾ

‘ಕೆಜಿಎಫ್-1’ಮತ್ತು ‘ಕೆಜಿಎಫ್-2’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಪೋಷಕ ನಟರಾಗಿ ಅಭಿನಯಿಸಿದ್ದ, ಹಾಸ್ಯನಟ ಮೋಹನ್ ಜುನೇಜ ಅವರು ಶನಿವಾರದಂದು ವಿಧಿವಶರಾಗಿದ್ದು, ಅಂದೆ ಹೆಸರುಘಟ್ಟ ಬಳಿಯ ತಮ್ಮನಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು. ಮೋಹನ್ ಜುನೇಜಾ ಸಾವಿನಲ್ಲೂ ಸಾರ್ಥಕತೆ ಮೆರೆದು ಎಲ್ಲರಿಗೂ ಮಾದರಿಯಾಗಿದ್ದಾರೆ.

ಮೋಹನ್ ಜುನೇಜಾ ಬದುಕಿದ್ದಾಗ ತಾವು ಮೃತಪಟ್ಟ ವೇಳೆ ನೇತ್ರದಾನ ಮಾಡುವ ಕುರಿತು ಬಯಕೆ ವ್ಯಕ್ತಪಡಿಸಿದ್ದರಂತೆ. ಅದರಂತೆ ಅವರ ಕುಟುಂಬಸ್ಥರು ಮೋಹನ್ ಜುನೇಜಾ ಅವರ ಅಂತಿಮ ಬಯಕೆಯನ್ನು ನೆರವೇರಿಸಿದೆ ಎಂದು ತಿಳಿದುಬಂದಿದೆ.

RIP: Mohan Juneja Cause of Death? Sandalwood Actor Mohan Juneja No More,  Family, Age

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...