alex Certify ಶಿಕ್ಷಣದಲ್ಲಿಯೂ ಸಾಧನೆ ಮಾಡಿದ್ದಾರೆ ದಕ್ಷಿಣ ಭಾರತದ ಈ ನಟಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಣದಲ್ಲಿಯೂ ಸಾಧನೆ ಮಾಡಿದ್ದಾರೆ ದಕ್ಷಿಣ ಭಾರತದ ಈ ನಟಿಯರು

ಸಾಮಾನ್ಯವಾಗಿ ಚಿತ್ರರಂಗಕ್ಕೆ ಬರುವ ಅನೇಕರು ತಮ್ಮ ವಿದ್ಯೆಯನ್ನು ನೈವೇದ್ಯ ಮಾಡಿ, ತಮ್ಮ ಲಕ್ ಪರೀಕ್ಷಿಸಿಕೊಳ್ಳಲು ಬರುತ್ತಾರೆ‌‌. ಆದರೆ ದಕ್ಷಿಣ ಭಾರತದ ಕೆಲ ನಟಿಯರೂ ಶಿಕ್ಷಣದಲ್ಲಿಯೂ ಸಾಧನೆ ಮಾಡಿದ್ದು, ಅವರ ಡಿಟೇಲ್ಸ್ ಇಲ್ಲಿದೆ.

ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿ ಬಿಸಿಎ ಪೂರ್ಣಗೊಳಿಸಿದ್ದರೆ, ಸಮಂತಾ ರುತ್ ಪ್ರಭು ವಾಣಿಜ್ಯ ವಿಭಾಗದಲ್ಲಿ ಡಿಗ್ರಿ ಗಳಿಸಿದ್ದಾರೆ.

ಇನ್ನು ತಮನ್ನಾ ಬಾಟಿಯಾ ಮುಂಬೈನಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಬಿಎ ಪದವಿ ಪಡೆದಿದ್ದರೆ, ಶೃತಿ ಹಾಸನ್ ಮುಂಬೈನಲ್ಲಿ ಮನಃಶಾಸ್ತ್ರ ವಿಷಯದಲ್ಲಿ ಪದವಿ ಗಳಿಸಿದ್ದಾರೆ.

ಇನ್ನುಳಿದಂತೆ ದಕ್ಷಿಣ ಭಾರತದ ನಟಿ‌ ನಯನ ತಾರಾ, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ಶ್ರೇಯಾ ಸೇರಿದಂತೆ ಅನೇಕರು ಕಲಾ ವಿಭಾಗ ಹಾಗೂ ಸಂವಹನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...