alex Certify ಬಾಲಿವುಡ್ ಬೆಡಗಿ ಇಶಾ ಗುಪ್ತಾ ʼಬ್ರಾ ಲೆಸ್ʼ ಹಾಟ್ ಫೋಟೋಗೆ ಪಡ್ಡೆ ಹೈಕಳು ಕ್ಲೀನ್ ಬೋಲ್ಡ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ಬೆಡಗಿ ಇಶಾ ಗುಪ್ತಾ ʼಬ್ರಾ ಲೆಸ್ʼ ಹಾಟ್ ಫೋಟೋಗೆ ಪಡ್ಡೆ ಹೈಕಳು ಕ್ಲೀನ್ ಬೋಲ್ಡ್…..!

Esha Gupta Stuns by Going Braless, Treats Fans to Steamy Mirror Selfie from Shoot  Day; See Picಬಾಲಿವುಡ್ ನಟಿ ಇಶಾ ಗುಪ್ತಾ ಇನ್ಸ್ಟಾಗ್ರಾಂನಲ್ಲಿ ತನ್ನ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಈ ಬೆಡಗಿ ತನ್ನ ವೈಯಕ್ತಿಕ ಮತ್ತು ವೃತ್ತಿಪರ ಚಟುವಟಿಕೆಗಳ ಬಗ್ಗೆ ಆಗಾಗ್ಗೆ ಪೋಸ್ಟ್ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ಬ್ರಾ ಲೆಸ್ ಫೋಟೋ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ನಿಬ್ಬೆರಗಾಗಿದ್ದಾರೆ.

ಪ್ರಸ್ತುತ ದುಬೈನಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟಿ ಇಷಾ ಬ್ರಾಲೆಸ್ ಉಡುಪು ಧರಿಸಿ ಕನ್ನಡಿ ಮುಂದೆ ನಿಂತಿರುವ ಫೋಟೋ ಕ್ಲಿಕ್ಕಿಸಿ ಹಂಚಿಕೊಂಡಿದ್ದಾರೆ.

ಇಶಾ ಗುಪ್ತಾ ಕನ್ನಡಿಯ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿದ್ದಾರೆ. ಗುಲಾಬಿ ಬಣ್ಣದ ಶರ್ಟ್ ಧರಿಸಿರುವ ಅವರು ತನ್ನ ನೀಳ ದೇಹವನ್ನು ಪ್ರದರ್ಶಿಸುವ ಮೂಲಕ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಹೋಟೆಲ್ ಕೋಣೆಯ ಮಧ್ಯದಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಅವರ ಹಿಂದೆ ಹಾಸಿಗೆಯ ಮೇಲೆ ಅವರ ಉಡುಪುಗಳು ಇರುವುದನ್ನು ಫೋಟೋದಲ್ಲಿ ನೋಡಬಹುದು. ಆಕೆಯಿದ್ದ ರೂಮಿನ ಕಿಟಕಿಯ ಹಿಂದೆ ಬಹುಮಹಡಿ ಕಟ್ಟಡಗಳನ್ನು ಸಹ ನೋಡಬಹುದು.

ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪಡ್ಡೆ ಹುಡುಗರಂತೂ ಫೋಟೋ ನೋಡಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ಅಭಿಮಾನಿಗಳು ಅವರ ಫೋಟೋವನ್ನು ಇಷ್ಟಪಟ್ಟಿದ್ದು, ಕಾಮೆಂಟ್‌ ವಿಭಾಗವನ್ನು ಹೃದಯ ಮತ್ತು ಫೈರ್ ಎಮೋಟಿಕಾನ್‌ಗಳೊಂದಿಗೆ ತುಂಬಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...