alex Certify Featured News | Kannada Dunia | Kannada News | Karnataka News | India News - Part 253
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದ ಅಮಲಿನಲ್ಲಿ ತನ್ನನ್ನು ತಾನೇ ಮರೆತ ಪ್ರಸಿದ್ಧ ಗಾಯಕಿ…..!

ಎಂದಾದರೂ ಮದ್ಯಪಾನ ಮಾಡಿದ್ದರೆ ನೀವು ಯಾರೆಂಬುದನ್ನು ಮರೆತುಬಿಟ್ಟಿದ್ದೀರಾ..? ಇದ್ಯಾಕೆ ಹೀಗೆ ಕೇಳುತ್ತಿದ್ದೀರಿ ಅಂತಾ ಅಂದುಕೊಳ್ಳುತ್ತಿದ್ದೀರಾ..? ಪ್ರಸಿದ್ಧ ಗಾಯಕಿ ಅಡೆಲೆ ಈ ವರ್ಷದ ಫೆಬ್ರವರಿಯಲ್ಲಿ ಲಂಡನ್ ನೈಟ್‌ಕ್ಲಬ್‌ನಲ್ಲಿ ಇದೇ ರೀತಿಯ Read more…

ಕಲ್ಲಂಗಡಿ ಹಣ್ಣಿನ ಮೇಲೆ ಅದ್ಭುತ ಚಿತ್ತಾರ ಮೂಡಿಸಿದ ಮಹಿಳೆ

ಕಸದಲ್ಲಿ ಕಲೆ ಅರಳಿಸೋ ಕಲೆ ತುಂಬಾ ಜನರಿಗೆ ಗೊತ್ತು. ಆದರೆ ಇಲ್ಲೊಬ್ಬ ಮಹಿಳೆ ಕಲ್ಲಂಗಡಿ ಹಣ್ಣಿನಲ್ಲೇ ಅದ್ಬುತ ಕಲೆಯನ್ನ ಹೇಗೆ ಮಾಡಬಹುದು ಅನ್ನೋದನ್ನ ತೋರಿಸಿದ್ದಾಳೆ. ಪ್ರತಿಭೆ, ಆಸಕ್ತಿ ಇವಿದ್ದರೆ Read more…

ಈಜು ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲು ಮುಂದಾದ ಚೀನಾದ ವಿವಿ: ನಗೆಗಡಲಲ್ಲಿ ತೇಲಿದ ನೆಟ್ಟಿಗರು

ಕೋವಿಡ್-19 ಸಾಂಕ್ರಾಮಿಕವು ಆನ್‌ಲೈನ್ ಕಲಿಕೆಯ ಕಲ್ಪನೆಯೊಂದಿಗೆ ನಮಗೆಲ್ಲರಿಗೂ ಆರಾಮದಾಯಕವಾಗಿಸಿದೆ. ಆದರೆ, ಕೆಲವೊಂದು ವಾಸ್ತವಿಕವಾಗಿ ಕಲಿಯಲು ಸಾಧ್ಯವಾಗದ ವಿಷಯಗಳಿವೆ. ಅದರಲ್ಲಿ ಈಜು ಕೂಡ ಸೇರಿದೆ. ಈಜನ್ನು ನೀವು ಆನ್ ಲೈನ್ Read more…

ವೈಫೈ ಇಲ್ಲದೆ ಪರಸ್ಪರ ಮಾತನಾಡಲೆಂದೇ ಇರುವ ಕೆಫೆ ಇದು…!

“ನಮ್ಮಲ್ಲಿ ವೈಫೈ ಇಲ್ಲ, ನೀವು ಪರಸ್ಪರ ಮಾತನಾಡಿ. ಹಾಗೂ 1995ರ ಕಾಲದಲ್ಲಿರುವಂತೆ ಭಾವಿಸಿಕೊಳ್ಳಿ” ಇದು ಯುಎಸ್‌ ಕೆಫೆಯೊಂದರಲ್ಲಿ ಎದ್ದು ಕಾಣುವ ಬರಹ. ವೈಫೈ ಇಂಟರ್‌ನೆಟ್‌ ಜಗತ್ತನ್ನಾಳುವ ಸಂದರ್ಭದಲ್ಲಿ ಇದರ Read more…

ಬಹು ದಿನಗಳ ಬಳಿಕ ಬೆಸ್ಟ್‌ ಫ್ರೆಂಡ್‌ ಭೇಟಿಯಾದ ಬಾಲಕಿಯ ಪ್ರತಿಕ್ರಿಯೆ ಹೀಗಿತ್ತು ನೋಡಿ

ಬಹಳ ಸಮಯದ ನಂತರ ಚಿಕ್ಕ ಹುಡುಗಿಯೊಬ್ಬಳು ತನ್ನ ಬೆಸ್ಟ್‌ ಫ್ರೆಂಡ್‌ ಅನ್ನು ಭೇಟಿಯಾದ ವಿಡಿಯೋ ಜಾಲತಾಣಿಗರ ಹೃದಯ ಕರಗುವಂತೆ ಮಾಡಿದೆ. ವಿಡಿಯೋದಲ್ಲಿ ಎರಿನ್ ಎಂಬ ಪುಟ್ಟ ಹುಡುಗಿ ಕಾಣಿಸಿಕೊಂಡಿದ್ದಾಳೆ. Read more…

ಪ್ರವಾಹ ಪೀಡಿತ ಅಸ್ಸಾಂನಲ್ಲಿ ಐಎಎಸ್‌ ಅಧಿಕಾರಿಗೆ ದಣಿವರಿಯದ ಕೆಲಸ; ನೆಟ್ಟಿಗರ ಶ್ಲಾಘನೆ

ಗುವಾಹಟಿ: ಅಸ್ಸಾಂನ ಪ್ರವಾಹ ಪೀಡಿತ ಜಿಲ್ಲೆ ಕ್ಯಾಚರ್‌ನಲ್ಲಿ ಜಿಲ್ಲಾಧಿಕಾರಿ ಕೀರ್ತಿ ಜಲ್ಲಿ ನಿರಂತರ ಜನಸಂಪರ್ಕದಲ್ಲಿ ತೊಡಗಿರುವ ಫೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿವೆ. ಈ ಅಧಿಕಾರಿಯ ಕಾರ್ಯವೈಖರಿ ಬಗ್ಗೆ Read more…

ವಿಶೇಷ ಸಾಮರ್ಥ್ಯದ ಶಾಲಾ ಬಾಲಕಿಗೆ ಸಿಕ್ಕಿತು ಕೃತಕ ಕಾಲು; ಫೋಟೋ ಶೇರ್‌ ಮಾಡಿದ ಐಎಎಸ್‌ ಅಧಿಕಾರಿ

ನವದೆಹಲಿ: ಇತ್ತೀಚೆಗೆ ಸೀಮಾ ಎಂಬ ವಿಶೇಷ ಸಾಮರ್ಥ್ಯವುಳ್ಳ ಬಿಹಾರದ ಹುಡುಗಿಯ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿ ಜನರ ಹೃದಯವನ್ನು ಗೆದ್ದಿದ್ದು ನಿಮಗೆ ನೆನಪಿದೆಯೇ? ಅವಳು ಒಂದೇ ಕಾಲಿನಲ್ಲಿ ಶಾಲೆಗೆ Read more…

BIG BREAKING: 16308 ಕೋವಿಡ್ ಸಕ್ರಿಯ ಪ್ರಕರಣ ದಾಖಲು; ಸಾವಿನ ಸಂಖ್ಯೆಯಲ್ಲಿಯೂ ದಿಢೀರ್ ಏರಿಕೆ; 24 ಗಂಟೆಯಲ್ಲಿ ಹೊಸದಾಗಿ ಪತ್ತೆಯಾದ ಕೊರೊನಾ ಸೋಂಕಿತರ ಸಂಖ್ಯೆ ಎಷ್ಟು….?

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 2,685 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

ಮುದ್ದಾದ ಈ ನಾಯಿಮರಿ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 4 ಲಕ್ಷ ಮಂದಿ..!

ನೀವು ಬಹಳ ಬೇಸರದಲ್ಲಿದ್ದೀರಾ ಅಥವಾ ಏನಾದರೂ ಚಿಂತೆ ಮಾಡುತ್ತಿದ್ದೀರಾ..? ನಿಮ್ಮ ದುಃಖವನ್ನು ಮರೆಮಾಡಲು ಈ ವಿಡಿಯೋ ನೋಡಿ.. ಇದನ್ನು ನೋಡಿದ್ರೆ ನಿಮ್ಮ ಮನಸ್ಸು ರಿಲಾಕ್ಸ್ ಆಗೋದ್ರಲ್ಲಿ ಸಂಶಯವೇ ಇಲ್ಲ. Read more…

ಮದುವೆಗೆ ತಡವಾಗಿ ಬಂದಿದ್ದಕ್ಕೆ ನಟನನ್ನು ಗದರಿಸಿದ ಲೇಡಿ ಮ್ಯಾನೇಜರ್..!

ತಮ್ಮ ಹೊಸ ಚಿತ್ರ ಭೂಲ್ ಭುಲೈಯಾ ಪ್ರಚಾರದಲ್ಲಿ ನಿರತರಾಗಿರುವ ನಟ ಕಾರ್ತಿಕ್ ಆರ್ಯನ್, ಇತ್ತೀಚೆಗೆ ತಮ್ಮ ಮ್ಯಾನೇಜರ್ ಮದುವೆಗೆ ತಡವಾಗಿ ಆಗಮಿಸಿದ್ದಾರೆ. ತನ್ನ ವಿವಾಹ ಸಮಾರಂಭಕ್ಕೆ ತಡವಾಗಿ ಬಂದಿದ್ದಕ್ಕೆ Read more…

ಬಾಯ್ ಫ್ರೆಂಡ್ ಆದಿಲ್ ಜೊತೆ ದುಬೈಗೆ ಹಾರಿದ ರಾಖಿ ಸಾವಂತ್

ಬಾಲಿವುಡ್ ನಟಿ ರಾಖಿ ಸಾವಂತ್ ಇತ್ತೀಚೆಗಷ್ಟೇ ತನ್ನ ಗೆಳೆಯ ಆದಿಲ್ ಖಾನ್ ಬಗ್ಗೆ ತನ್ನ ಅಭಿಮಾನಿಗಳಿಗೆ ಪರಿಚಯಿಸಿದ್ದರು. ಗೆಳೆಯ ಆದಿಲ್ ತನಗೆ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾಗಿ ಬಹಿರಂಗಪಡಿಸಿದ್ದರು. Read more…

ಸಿದ್ದರಾಮಯ್ಯ ವಿದೇಶಿ ಮಹಿಳೆ ಸೆರಗು ಹಿಡಿದು ಓಡಾಡುತ್ತಿದ್ದಾರೆ; ಮೊದಲು ಅವರು ಕ್ಷಮೆಯಾಚನೆ ಮಾಡಲಿ; ಕೆ.ಎಸ್. ಈಶ್ವರಪ್ಪ ವಾಗ್ದಾಳಿ

ಶಿವಮೊಗ್ಗ: ಮಾಜಿ ಸಿಎಂ ಸಿದ್ಧರಾಮಯ್ಯ ಅಲೆಮಾರಿ. ಅವರು ವಿಪಕ್ಷನಾಯಕ ಸ್ಥಾನ ಇಲ್ಲವೇ ಸಿಎಂ ಸ್ಥಾನ ಸೇರಿ ಯಾವುದಾದರೂ ಸ್ಥಾನಮಾನಕ್ಕಾಗಿ ಪಕ್ಷಾಂತರ ಮಾಡುತ್ತಾರೆ. ಇಂಥವರು ಪ್ರಧಾನಿ ಬಗ್ಗೆ, ಆರ್.ಎಸ್.ಎಸ್. ಬಗ್ಗೆ Read more…

ಅನುಷ್ಕಾ ಶರ್ಮಾ ಡ್ರೆಸ್‌ ಗೆ ಅಭಿಮಾನಿಗಳು ಫಿದಾ

ಮುಂಬೈ: ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ 50 ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ಬುಧವಾರ ರಾತ್ರಿ ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನಡೆಯಿತು. ಸಲ್ಮಾನ್ ಖಾನ್, ರಾಣಿ Read more…

ಪಂಜಾಬ್ ಪ್ಲೇ ಆಫ್ ಗೆ ಹೋಗದ್ದಕ್ಕೆ ಶಿಖರ್ ಧವನ್ ಗೆ ಬಿತ್ತು ಒದೆ….!

ಐಪಿಎಲ್ ಪ್ಲೇಆಫ್ ಗೆ ಪಂಜಾಬ್ ಕಿಂಗ್ಸ್ ತಂಡವನ್ನು ಕೊಂಡೊಯ್ಯಲು ವಿಫಲರಾಗಿದ್ದಕ್ಕೆ ಖ್ಯಾತ ಕ್ರಿಕೆಟಿಗ ಶಿಖರ್ ಧವನ್ ತಮ್ಮ ತಂದೆಯಿಂದ ಒದೆ ತಿಂದಿದ್ದಾರೆ ! ಶಿಖರ್ ಧವನ್ 14 ಪಂದ್ಯಗಳಲ್ಲಿ Read more…

ಟ್ರೇನ್ ಮಿಸ್ಸಾಗೋ ಭಯಕ್ಕೆ ಒಂದು ಗಂಟೆ ಮುಂಚೆಯೇ ರೈಲ್ವೆ ಸ್ಟೇಷನ್​ಗೆ ಬಂದ ಭೂಪ….! ಅಲ್ಲಿ ಮಾಡಿದ್ದೇನು ಗೊತ್ತಾ..?

ರೈಲ್ವೆ……ಭಾರತದಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿರೋ ಸಾರಿಗೆ. ಶ್ರೀಮಂತರಾಗಲಿ, ಬಡವರಾಗಲಿ ದೂರದೂರಿಗೆ ಪ್ರಯಾಣಿಸಲು ರೈಲ್ವೆಯನ್ನೇ ಬಳಸೋದು ಸೂಕ್ತ ಅಂತ ಹೇಳುತ್ತಾರೆ. ಇದು ಅಗ್ಗದ ಜೊತೆಗೆ ಆರಾಮದಾಯಕ ಕೂಡಾ. ಆದರೆ ರೈಲ್ವೆನಲ್ಲಿ ಪ್ರಯಾಣಿಸೋವಾಗ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಏರಿಕೆ; ದೇಶದಲ್ಲಿ 15,814 ಕೋವಿಡ್ ಸಕ್ರಿಯ ಪ್ರಕರಣಗಳು ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 2,710 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, 24 Read more…

ಐಷಾರಾಮಿ BMW ಕಾರನ್ನು ಕಾವೇರಿ ನದಿಯಲ್ಲಿ ಮುಳುಗಿಸಿದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ….!

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು ಕಾವೇರಿ ನದಿಯಲ್ಲಿ ಮುಳುಗಿಸಿದ್ದ ಘಟನೆ ಶ್ರೀರಂಗಪಟ್ಟಣ ಬಳಿಯ ಗಂಜಾಂನ ನಿಮಿಷಾಂಬ – ಕರಿಘಟ್ಟ ಸೇತುವೆಯ ಬಳಿ ನಡೆದಿದೆ. Read more…

ರೈಲ್ವೇ ನಿಲ್ದಾಣದಲ್ಲಿ ಗರ್ಬಾ ಪ್ರದರ್ಶನ ನೀಡಿದ ಪ್ರಯಾಣಿಕರು: ವಿಡಿಯೋ ವೈರಲ್

ಮಧ್ಯಪ್ರದೇಶದ ರತ್ಲಂ ರೈಲು ನಿಲ್ದಾಣದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಪ್ರಯಾಣಿಕರು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಗಾರ್ಬಾ ನೃತ್ಯ ಪ್ರದರ್ಶನ ನೀಡಿದ್ದಾರೆ. ವಾಸ್ತವವಾಗಿ, ಗಾರ್ಬಾ ನೃತ್ಯ ಪ್ರದರ್ಶಿಸಿದ Read more…

ಕೇದಾರನಾಥನ ದರ್ಶನಕ್ಕಾಗಿ ನಾಯಿ ಕರೆದುಕೊಂಡು ಹೋದ ಭಕ್ತನಿಗೆ ಕೊಲೆ ಬೆದರಿಕೆ; ರಕ್ಷಣೆಗಾಗಿ ಪ್ರಧಾನಿಗೆ ಮೊರೆ

ನೋಯ್ಡಾ ನಿವಾಸಿ ರೋಹನ್ ತ್ಯಾಗಿ ಸಾಕು ನಾಯಿಯನ್ನ ಕೇದಾರನಾಥ ದರ್ಶನಕ್ಕೆ ಕರೆದುಕೊಂಡು ಹೋಗಿದ್ದು, ಹಿಂದು ಸಂಘಟನಾಕಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಇವರ ಮೇಲೆ ಬದ್ರಿ ಕೇದಾರ ಮಂದಿರ ಸಮಿತಿಯವರು ಕಾನೂನು Read more…

ಆಸನದ ಬಗ್ಗೆ ಅಸಮಾಧಾನಗೊಂಡು ಪ್ರಮಾಣ ವಚನ ಸಮಾರಂಭ ತೊರೆದ ಬಿಜೆಪಿ ನಾಯಕ..!

ನವದೆಹಲಿ: ಆಸನದ ಬಗ್ಗೆ ಅಸಮಾಧಾನಗೊಂಡ ಬಿಜೆಪಿ ಸಂಸದ ಡಾ. ಹರ್ಷವರ್ಧನ್ ಅವರು ದೆಹಲಿ ಲೆಫ್ಟಿನೆಂಟ್ ಗವರ್ನರ್ ಪ್ರಮಾಣ ವಚನ ಸಮಾರಂಭವನ್ನು ತೊರೆದಿರುವ ಘಟನೆ ನಡೆದಿದೆ. ದೆಹಲಿಯ ನೂತನ ಲೆಫ್ಟಿನೆಂಟ್ Read more…

‌ʼಬಿಗ್‌ ಬಿʼ ತದ್ರೂಪಿಯ ವಿಡಿಯೋ ಫುಲ್‌ ವೈರಲ್; ಇದನ್ನು ನೋಡಿದವರು ತಬ್ಬಿಬ್ಬು

ಆನ್‌ಲೈನ್‌ನಲ್ಲಿ ಮುದ್ದಾದ ಪ್ರಾಣಿಗಳ ವಿಡಿಯೋಗಳು, ನೃತ್ಯದ ವಿಡಿಯೋಗಳು ಹಾಗೂ ಇನ್ನಿತರೆ ವಿಡಿಯೋಗಳು ಆಗಾಗ್ಗೆ ಗಮನಸೆಳೆಯುತ್ತವೆ. ಇತ್ತೀಚೆಗೆ ಶಾರುಖ್ ಖಾನ್ ತದ್ರೂಪಿಯ ಫೋಟೋ ವೈರಲ್ ಆಗಿತ್ತು. ರಿಯಲ್ ಶಾರುಖ್ ಯಾರು, Read more…

ತುಂಡುಡುಗೆ ಧರಿಸಿ ನಡೆಯಲು ಪರದಾಡಿದ ರಶ್ಮಿಕಾ ಮಂದಣ್ಣ

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ತಮ್ಮ 50ನೇ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದ್ದಾರೆ. ಈ ನಿಮಿತ್ತ ಅವರು ಮುಂಬೈನಲ್ಲಿ ಹುಟ್ಟುಹಬ್ಬ ಪಾರ್ಟಿಯನ್ನು ಆಯೋಜಿಸಿದ್ದರು. ಬಾಲಿವುಡ್ ಮತ್ತು ಹಲವಾರು ತಾರೆಯರು Read more…

ಶಾರುಖ್ ಟಿವಿಗಳಿಗೆ ಮಾಡಿರೋ ವೆಚ್ಚದಲ್ಲಿ ನಾವು ಮನೆಯನ್ನೇ ನಿರ್ಮಿಸಬಹುದು ಅಂದ್ರು ನೆಟ್ಟಿಗರು….!

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಈ ವಾರದ ಆರಂಭದಲ್ಲಿ ದೆಹಲಿಯಲ್ಲಿ ಬ್ರ್ಯಾಂಡ್ ಈವೆಂಟ್‌ವೊಂದರಲ್ಲಿ ಕಾಣಿಸಿಕೊಂಡಿದ್ದರು ಜನಸಮೂಹವನ್ನು ಉದ್ದೇಶಿಸಿ ಮಾತನಾಡುವಾಗ, ಈ ಬ್ರ್ಯಾಂಡ್‌ನ ಅಭಿಮಾನಿ ಎಂದು ಹೇಳಿದ್ದಾರೆ. ಅಲ್ಲದೆ Read more…

BIG NEWS: ಧಾರವಾಡ ರಸ್ತೆ ಅಪಘಾತ ಪ್ರಕರಣ; 5 ವರ್ಷದ ಬಾಲಕಿ ಸೇರಿ ಇಬ್ಬರು ಸಾವು; 11ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ

ಧಾರವಾಡ: ಕ್ರೂಸರ್ ವಾಹನ ಮರಕ್ಕೆ ಡಿಕ್ಕಿಯಾಗಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಮೃತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ 5 ವರ್ಷದ ಬಾಲಕಿ ಸೇರಿದಂತೆ ಇಬ್ಬರು ಚಿಕಿತ್ಸೆ Read more…

ಮುಲ್ತಾನಿ ಮಿಟ್ಟಿ ಪ್ಯಾಕ್ ನಿಂದ ಇದೆ ಇಷ್ಟೆಲ್ಲಾ ಲಾಭ…!

ಸೌಂದರ್ಯ ಹೆಚ್ಚಿಸುವಲ್ಲಿ ಮುಲ್ತಾನಿ ಮಿಟ್ಟಿ ಹೆಚ್ಚಿನ ಪಾತ್ರ ವಹಿಸುತ್ತದೆ. ಮುಖದಲ್ಲಿನ ಎಣ್ಣೆಯ ಅಂಶ ಕಡಿಮೆ ಮಾಡಿ. ಚರ್ಮವನ್ನು ನಳನಳಿಸುವಂತೆ ಮಾಡುತ್ತದೆ. ಸಾಕಷ್ಟು ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸುವ ಗುಣ Read more…

ರಾಮರಾಜ್ಯ ನಿರ್ಮಾಣವಾದರೆ ಉರ್ದು ಭಾಷೆ ನಿಷೇಧ…! ತೆಲಂಗಾಣ ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

ದೇಶದಲ್ಲಿ ರಾಮರಾಜ್ಯ ನಿರ್ಮಾಣವಾದರೆ ದೇಶದಲ್ಲಿ ಉರ್ದು ಭಾಷೆಯನ್ನು ನಿಷೇಧಿಸಲಾಗುತ್ತದೆ ಎಂದು ತೆಲಂಗಾಣ ಬಿಜೆಪಿ ಮುಖ್ಯಸ್ಥ ಮತ್ತು ಕರೀಂನಗರ ಸಂಸದ ಬಂಡಿ ಸಂಜಯ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೇ, Read more…

ಟೆಲಿಟಬ್ಬಿ ಪ್ರತಿಮೆ ಒಡೆದ ಮಗ; ಮೂರು ಲಕ್ಷ ದಂಡ ಕಟ್ಟಿದ ತಂದೆ

ಶಾಪಿಂಗ್ ಮಾಲ್‌ನಲ್ಲಿ ತನ್ನ ಮಗ‌ ಟೆಲಿಟಬ್ಬಿ ಪ್ರತಿಮೆ ನಾಶ ಮಾಡಿದ್ದರಿಂದ ಭಾರಿ ಪರಿಹಾರವನ್ನು ಕಟ್ಟಬೇಕಾಗಿಬಂದ ಪ್ರಸಂಗ ಹಾಂಕ್ ಕಾಂಗ್‌ನಲ್ಲಿ ನಡೆದಿದೆ. ಹಾಂಗ್ ಕಾಂಗ್‌ನ ಮೊಂಕಾಕ್ ಜಿಲ್ಲೆಯ ಲಾಂಗ್‌ಹ್ಯಾಮ್ ಪ್ಲೇಸ್ Read more…

ಸದನದಲ್ಲಿ ಅಖಿಲೇಶ್​ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಒಪ್ಪದ ಶಿವಪಾಲ್ ಯಾದವ್: ಮತ್ತೆ ಭುಗಿಲೆದ್ದ ಚಿಕ್ಕಪ್ಪನ ಅಸಮಾಧಾನ

ಚಿಕ್ಕಪ್ಪ ಶಿವಪಾಲ್ ಯಾದವ್ ಮತ್ತು ಅವರ ಸಹೋದರನ ಪುತ್ರ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್ ಯಾದವ್ ನಡುವೆ ನಡೆಯುತ್ತಿರೋ ಕೋಲ್ಡ್​ವಾರ್​ ಆಗಾಗ ಜಗಜ್ಜಾಹಿರಾಗ್ತಾನೇ ಇರುತ್ತೆ. ಈಗ ಚಿಕ್ಕಪ್ಪ ಮತ್ತು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಆದರೆ ಸಾವಿನ ಸಂಖ್ಯೆಯಲ್ಲಿ ಕೊಂಚ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು, ಕಳೆದ 24 ಗಂಟೆಯಲ್ಲಿ 2,628 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, 24 ಗಂಟೆಯಲ್ಲಿ 18 Read more…

ಹಿಂಸೆಗೆ ತಿರುಗಿದ ಜಿಲ್ಲೆ ನಾಮಕರಣ ವಿವಾದ: ಆಂಧ್ರಪ್ರದೇಶ ಸಚಿವರ ಮನೆಗೆ ಬೆಂಕಿ ಹಚ್ಚಿ ಆಕ್ರೋಶ

ಹೈದರಾಬಾದ್‌: ಹೊಸ ಕೋನಸೀಮಾ ಜಿಲ್ಲೆಗೆ ಬಿ.ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ಸಚಿವರ ಮನೆಗೆ ಬೆಂಕಿ ಹಚ್ಚಿದ ನಂತರ ಆಂಧ್ರಪ್ರದೇಶದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...