alex Certify ಮದುವೆಗೆ ತಡವಾಗಿ ಬಂದಿದ್ದಕ್ಕೆ ನಟನನ್ನು ಗದರಿಸಿದ ಲೇಡಿ ಮ್ಯಾನೇಜರ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ತಡವಾಗಿ ಬಂದಿದ್ದಕ್ಕೆ ನಟನನ್ನು ಗದರಿಸಿದ ಲೇಡಿ ಮ್ಯಾನೇಜರ್..!

Kartik Aaryan gets scolded by his manager for being late to her wedding.  Watch - Hindustan Timesತಮ್ಮ ಹೊಸ ಚಿತ್ರ ಭೂಲ್ ಭುಲೈಯಾ ಪ್ರಚಾರದಲ್ಲಿ ನಿರತರಾಗಿರುವ ನಟ ಕಾರ್ತಿಕ್ ಆರ್ಯನ್, ಇತ್ತೀಚೆಗೆ ತಮ್ಮ ಮ್ಯಾನೇಜರ್ ಮದುವೆಗೆ ತಡವಾಗಿ ಆಗಮಿಸಿದ್ದಾರೆ. ತನ್ನ ವಿವಾಹ ಸಮಾರಂಭಕ್ಕೆ ತಡವಾಗಿ ಬಂದಿದ್ದಕ್ಕೆ ಮ್ಯಾನೇಜರ್ ವಧು ನಟನನ್ನು ಗದರಿಸಿದ್ದಾರೆ.

ನಟ ಕಾರ್ತಿಕ್ ತಮ್ಮ ಒತ್ತಡದ ವೇಳಾಪಟ್ಟಿಯಿಂದ ತನ್ನ ಮ್ಯಾನೇಜರ್ ಮದುವೆಗೆ ತಡವಾಗಿ ಆಗಮಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆ ಮತ್ತು ಆರತಕ್ಷತೆಯ ಚಿತ್ರಗಳು ಮತ್ತು ವಿಡಿಯೋಗಳನ್ನು ಕಾರ್ತಿಕ್ ಹಂಚಿಕೊಂಡಿದ್ದಾರೆ. ಅದರಲ್ಲಿ ನಟನ ಮ್ಯಾನೇಜರ್ ತನ್ನ ಮದುವೆಗೆ ತಡವಾಗಿ ಬಂದಿದ್ದಕ್ಕಾಗಿ ಅವರನ್ನು ಗದರಿಸುವುದನ್ನು ತೋರಿಸಲಾಗಿದೆ.

ಸೆಲ್ಫಿ ವಿಡಿಯೋದಲ್ಲಿ, ವಧು ಜಾನ್ಹವಿಯನ್ನು ಕ್ಯಾಮರಾದ ಮುಂದೆ ಕರೆದ ಕಾರ್ತಿಕ್, ಆಕೆ ಮದುವೆಯಾದ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ತಡವಾಗಿ ಬಂದಿದ್ದಕ್ಕೆ ವಧು ನಟನನ್ನು ಗದರಿಸಿದ್ದಾರೆ. ಕಾರ್ತಿಕ್ ವಧು ಮತ್ತು ವರನ ಜೊತೆಗಿರುವ, ಇತರ ಸ್ನೇಹಿತರೊಂದಿಗಿನ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...