alex Certify Featured News | Kannada Dunia | Kannada News | Karnataka News | India News - Part 252
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಸಾವಿನ ಸಂಖ್ಯೆಯಲ್ಲಿ ದಿಢೀರ್ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 2,745 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ದಿಢೀರ್ ಕುಸಿತವಾಗಿದ್ದು, 24 Read more…

ಮರಕ್ಕೆ ಲಾರಿ ಗುದ್ದಿದರೂ ವ್ಯಕ್ತಿ ಬದುಕುಳಿದಿದ್ದೆ ಪವಾಡ…! ಸಿಸಿ ಟಿವಿಯಲ್ಲಿ ರೆಕಾರ್ಡ್ ಆಯ್ತು ಭಯಾನಕ ದೃಶ್ಯ

ಸಾವು ಯಾವಾಗ, ಯಾವ ಕ್ಷಣದಲ್ಲಿ, ಯಾವ ರೂಪದಲ್ಲಿ ಬಂದು ಎರಗುತ್ತೆ ಅನ್ನೋ ಚಿಕ್ಕ ಕ್ಲೂ ಯಾರಿಗೂ ಇರೋಲ್ಲ. ಆದರೆ ಆಯುಷ್ಯ ರೇಖೆ ಗಟ್ಟಿ ಇದ್ದರೆ ಎಷ್ಟೇ ದೊಡ್ಡ ಅನಾಹುತ Read more…

ಫುಟ್‌‌ ಬೋರ್ಡ್ ಮೇಲೆ ನಿಂತ ಪ್ರಯಾಣಿಕನಿಗೆ ಒದ್ದ ಕಂಡಕ್ಟರ್‌: ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌

ಕೆ.ಎಸ್‌.ಆರ್‌.ಟಿ.ಸಿ. ಅಥವಾ ಬಿಎಂಟಿಸಿ ಬಸ್‌ಗಳಲ್ಲಿ ಜನರ ನೂಕು ನುಗ್ಗಲು ಸಾಮಾನ್ಯ. ಕೆಲವೊಮ್ಮೆ ಬಸ್ ಖಾಲಿ ಇದ್ದರೂ ಪ್ರಯಾಣಿಕರು ಬಾಗಿಲ ಬಳಿಯೇ ನಿಂತಿರ್ತಾರೆ. ಕಂಡಕ್ಟರ್‌ ಪದೇ ಪದೇ ಹೇಳಿದರೂ ಅವರು Read more…

ಬಾಲಕಿ ಕೊಟ್ಟ ಉಡುಗೊರೆ ನೋಡಿ ಭಾವುಕರಾದ ಪಿಎಂ ಮೋದಿ

ಶಿಮ್ಲಾ ಪ್ರವಾಸದಲ್ಲಿರೋ ಪ್ರಧಾನಿ ಮೋದಿ ಅವರಿಗೆ ಒಂದು ಅದ್ಭುತವಾದ ಉಡುಗೊರೆ ಸಿಕ್ಕಿದೆ. ಆ ಉಡುಗೊರೆ ನೋಡಿದಾಕ್ಷಣ ಪ್ರಧಾನಿ ಮೋದಿ ಭಾವುಕರಾದರು ಅಷ್ಟೆಅಲ್ಲ ಬಾಲಕಿಯ ಅದ್ಭುತ ಕಲೆಯನ್ನ ನೋಡಿ ಬೆನ್ನು Read more…

ವೈರಲ್ ಆದ ಗ್ಯಾಮಿನಿ ಸಿಂಗ್ಲಾ ಡಾನ್ಸ್ ಸ್ಟೆಪ್

ಕೇಂದ್ರ ಲೋಕಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್ ಗಳಿಸಿದ ಹಿಮಾಚಲ ಪ್ರದೇಶದ ಬಿಲಾಸ್ಪುರದ ಗ್ಯಾಮಿನಿ ಸಿಂಗ್ಲಾ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ Read more…

BIG NEWS: ಟಿಪ್ಪು, ಬಾಬರ್, ಘಜ್ನಿ ಟೀಕಿಸಿದರೆ ಸಿದ್ದರಾಮಯ್ಯ ಯಾಕೆ ಎದೆ ಬಡಿದುಕೊಳ್ತಾರೆ….? ಸಿ.ಟಿ.ರವಿ ಪ್ರಶ್ನೆ

ಚಿಕ್ಕಮಗಳೂರು: ಇವರಿಗೂ, ಟಿಪ್ಪು-ಔರಂಗಾಜೇಬಿಗೂ ಏನು ಸಂಬಂಧ, ನಾವು ಇವರನ್ನೆಲ್ಲ ಟೀಕಿಸಿದರೆ ಸಿದ್ದರಾಮಯ್ಯನವರಿಗೆ ಯಾಕೆ ಉರಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ Read more…

ಕುಡಿದ ಅಮಲಿನಲ್ಲಿದ್ದವನಿಂದಾಗಿ ವಿದ್ಯುತ್ ಕಂಬ ಏರಿ‌ನಿಂತ ಫೋರ್ಡ್ ಮಾಸ್ಟಾಂಗ್…!

  ಚಾಲಕನ‌ ಕುಡಿತದ ಅಮಲಿನ ಕಾರಣಕ್ಕೆ ಫೋರ್ಡ್ ಮಸ್ಟಾಂಗ್ ಕಾರು ವಿದ್ಯುತ್ ಕಂಬ ಏರಿ ನಿಂತ ಪ್ರಸಂಗ ನಡೆದಿದೆ. ಅದೃಷ್ಟವಶಾತ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸಿಲುಕಿಕೊಂಡರೂ ಯಾರಿಗೂ Read more…

ಗಂಗಾಮಾತೆಗೆ ಪೂಜೆ ಸಲ್ಲಿಸಿದ ‘ಸಾಮ್ರಾಟ್ ಪೃಥ್ವಿರಾಜ್’ ತಂಡ

ಬಾಲಿವುಡ್ ತಾರೆ ಅಕ್ಷಯ್ ಕುಮಾರ್ ನೇತೃತ್ವದಲ್ಲಿ ಸಾಮ್ರಾಟ್ ಪೃಥ್ವಿರಾಜ್ ತಂಡ ವಾರಣಾಸಿಯಲ್ಲಿ ಗಂಗಾ ಪೂಜೆಯನ್ನು ನಡೆಸಿದ್ದು, ಪೂಜೆಯ ಚಿತ್ರಗಳು, ವಿಡಿಯೊ ವೈರಲ್ ಆಗಿವೆ. ಸಾಮ್ರಾಟ್ ಪೃಥ್ವಿರಾಜ್ ತಂಡವು ಚಿತ್ರ Read more…

ಇನ್‌ಸ್ಟಾಗ್ರಾಂ ಸ್ಟೇಟಸ್‌ ವಿಚಾರಕ್ಕೆ ನಡುರಸ್ತೆಯಲ್ಲೇ ಬಾಲಕರ ಫೈಟ್

ಪುಣೆ: ಇನ್‌ಸ್ಟಾಗ್ರಾಂನ ಸ್ಟೇಟಸ್‌ ವಿಚಾರವಾಗಿ ಹದಿಹರೆಯದವರ ನಡುವೆ ಗಲಾಟೆ ಸಂಭವಿಸಿದೆ. ಇದು ವಿಕೋಪಕ್ಕೆ ತಿರುಗಿ ಚೂಪಾದ ಆಯುಧಗಳಿಂದ ಹದಿನಾರು ವರ್ಷದ ಬಾಲಕನ ಮೇಲೆ ಹಲ್ಲೆ ಆಗಿದೆ. ಈ ಪ್ರಕರಣ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಇಳಿಕೆ; ಸಾವಿನ ಸಂಖ್ಯೆಯಲ್ಲೂ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 2,338 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲೂ ಇಳಿಕೆಯಾಗಿದ್ದು, 24 ಗಂಟೆಯಲ್ಲಿ 19 Read more…

SHOCKING: ಮಗಳ ಕೊಳೆತ ಮೃತದೇಹದೊಂದಿಗೆ 4 ದಿನ ಕಳೆದ ತಾಯಿ

ಮಂಡ್ಯ: ಮಗಳ ಕೊಳೆತ ಶವದೊಂದಿಗೆ ಮಾನಸಿಕ ಅಸ್ವಸ್ಥ ತಾಯಿ ನಾಲ್ಕು ದಿನ ಕಳೆದ ಘಟನೆ ಮಂಡ್ಯದ ಹಾಲಹಳ್ಳಿಯ ಮನೆಯೊಂದರಲ್ಲಿ ನಡೆದಿದೆ. ಅನುಮಾನಾಸ್ಪದ ರೀತಿಯಲ್ಲಿ ರೂಪಾ ಮೃತಪಟ್ಟಿದ್ದಾರೆ. ಮದುವೆಯಾಗಿದ್ದ ನಾಗಮ್ಮ Read more…

Shocking: 15 ದಿನಗಳ ಅವಧಿಯಲ್ಲಿ ಆತ್ಮಹತ್ಯೆಗೆ ಶರಣಾದ ನಾಲ್ವರು ‘ಮಾಡೆಲ್ಸ್’

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತದಲ್ಲಿ ಕಳೆದ 15 ದಿನಗಳ ಅವಧಿಯಲ್ಲಿ ನಾಲ್ವರು ರೂಪದರ್ಶಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ಮೊದಲು ಮಂಜೂಷಾ ನಿಯೋಗಿ, ಬಿದಿಶಾ ಡೆ Read more…

ತೋಪೆದ್ದು ಹೋದ ಕಂಗನಾ ರಣಾವತ್ ‘ಧಕ್ಕಡ್‘ ಸಿನೆಮಾ; 8 ನೇ ದಿನ ಗಳಿಸಿದ್ದು ಕೇವಲ 4,420 ರೂ. ಮಾತ್ರ

ಕಂಗನಾ ರಣಾವತ್, ಬಾಲಿವುಡ್ನ ಕಾಂಟ್ರವರ್ಸಿ ಕ್ವೀನ್ ಅಂತಾನೇ ಫೇಮಸ್. ಸದಾ ಒಂದಲ್ಲ ಒಂದು ಸುದ್ದಿಯಲ್ಲಿರೋ ಕಂಗನಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಲ್ಲಿರೋದು ತನ್ನ ‘ಧಕ್ಕಡ್ ‘ Read more…

ಈ ಎತ್ತರದ ಚಾಕೊಲೇಟ್ ಜಿರಾಫೆ ನೋಡಿ ನೆಟ್ಟಿಗರು ಸುಸ್ತು…..!

ಜಿರಾಫೆ ಅತ್ಯಂತ ಎತ್ತರದ ಪ್ರಾಣಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇದು ಸುಮಾರು 15 ರಿಂದ 20 ಅಡಿಗಳಷ್ಟು ಎತ್ತರವಿರುತ್ತದೆ. ಇದೇ ರೀತಿಯ ಜಿರಾಫೆ ಎಲ್ಲರನ್ನೂ ಆಕರ್ಷಿಸುತ್ತಿದೆ. ಅದು Read more…

‘ವಾಸ್ತು’ ಪ್ರಕಾರ ಮನೆಯ ಗೋಡೆಗೆ ಹಚ್ಚಿ ಬಣ್ಣ

ಮನೆಗೆ ಬಳಿಯುವ ಬಣ್ಣ ನಮ್ಮ ಜೀವನದ ಮೇಲೂ ಮಹತ್ವದ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಬಣ್ಣಕ್ಕೂ ಒಂದೊಂದು ಮಹತ್ವವಿದೆ. ಬಣ್ಣದಲ್ಲಿ ಬದಲಾವಣೆಯಾದ್ರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತು Read more…

ಟಿಕೆಟ್‌ ಸಿಗದ ನಿರಾಸೆಯಲ್ಲಿ ಸೋನಿಯಾ ಮುಂದೆ ನಟಿ ನಗ್ಮಾ ಇಟ್ಟಿದ್ದಾರೆ ಈ ಪ್ರಶ್ನೆ

ಮುಂಬೈ: ಸದ್ಯ ರಾಜ್ಯಸಭಾ ಚುನಾವಣೆಯ ಕಾವು ಹೆಚ್ಚಿದೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಇತರೆ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಭರವಸೆ ನಂಬಿ ಹತಾಶರಾದವರು ಒಬ್ಬೊಬ್ಬರೇ ಅಸಮಾಧಾನ ಹೊರಹಾಕತೊಡಗಿದ್ದಾರೆ. ಅಂಥವರ Read more…

CSR ಗೆ ಬರೋಬ್ಬರಿ 1,185 ಕೋಟಿ ರೂಪಾಯಿ ನೀಡಿದ ರಿಲಯನ್ಸ್‌ ಇಂಡಸ್ಟ್ರೀಸ್‌

ಶತಕೋಟ್ಯಾಧಿಪತಿ ಮುಖೇಶ್ ಅವರ ರಿಲಯನ್ಸ್ ಇಂಡಸ್ಟ್ರೀಸ್ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ದಾಖಲೆಯ 1,184.93 ಕೋಟಿ ರೂಪಾಯಿಯನ್ನು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಉಪಕ್ರಮಗಳಿಗಾಗಿ ಖರ್ಚು ಮಾಡಿದೆ. Read more…

ನನಗೆ ನಿರೀಕ್ಷೆ ಇರಲಿಲ್ಲ, ಇದು ಸಂಪೂರ್ಣ ರಾಯರ ಆಶಿರ್ವಾದ; ರಾಜ್ಯಸಭೆಗೆ ಬಿಜೆಪಿಯಿಂದ ಟಿಕೆಟ್ ಬಗ್ಗೆ ಸಂತಸ ಹಂಚಿಕೊಂಡ ನಟ ಜಗ್ಗೇಶ್

ಬೆಂಗಳೂರು: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ನಟ ಜಗ್ಗೇಶ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಈ ಬಗ್ಗೆ ಸಂತಸದ ಜತೆಗೆ ಸ್ವತಃ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನನಗೆ ಯಾವುದೇ ನಿರೀಕ್ಷೆ ಇರಲಿಲ್ಲ. Read more…

BIG NEWS: ನಾಳೆ ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ; ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ

ಬೆಂಗಳೂರು: ನಾಳೆ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಮುಷ್ಕರ ನಡೆಸಲು ನಿರ್ಧರಿಸಿದ್ದು, ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ವ್ಯತ್ಯವಾಗುವ ಸಾಧ್ಯತೆ ದಟ್ಟವಾಗಿದೆ. ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪೆಟ್ರೋಲ್ Read more…

ನಾಲ್ಕು ಕೈ, ಕಾಲುಗಳೊಂದಿಗೆ ಜನಿಸಿದ ಕಂದಮ್ಮನ ಶಸ್ತ್ರಚಿಕಿತ್ಸೆಗೆ ನಟ ಸೋನು ಸೂದ್ ಸಹಾಯಹಸ್ತ

ಬಿಹಾರದಲ್ಲಿ ನಾಲ್ಕು ಕೈ ಮತ್ತು ಕಾಲುಗಳೊಂದಿಗೆ ಹೆಣ್ಣು ಮಗು ಜನಿಸಿರುವ ಬಗ್ಗೆ ನೀವು ಕೇಳಿರಬಹುದು. ನವಾಡ ಜಿಲ್ಲೆಯಲ್ಲಿ ಜನಿಸಿದ ಮಗು ಚೇತರಿಸಿಕೊಳ್ಳಲು ಮತ್ತು ಆರೋಗ್ಯಕರ ಜೀವನ ನಡೆಸಲು ತಕ್ಷಣದ Read more…

ತಾಜ್‌ಮಹಲ್‌ ಅಡಿ ಪ್ರಧಾನಿ ಮೋದಿಯವರ ಡಿಗ್ರಿ ಇರಬಹುದೆಂದು ವ್ಯಂಗ್ಯವಾಡಿದ ಓವೈಸಿ

ಭಿವಾಂಡಿ: ತಾಜ್‌ಮಹಲ್‌ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಡಿಗ್ರಿ ಇರಬೇಕು. ಅದಕ್ಕಾಗಿ ಅವರೆಲ್ಲ ಹುಡುಕಾಟ ನಡೆಸಿದ್ದಾರೆ ಎಂದು ಸಂಸದ ಅಸಾದುದ್ದೀನ್‌ ಓವೈಸಿ ಶನಿವಾರ ಮಹಾರಾಷ್ಟ್ರದ ಭಿವಾಂಡಿಯಲ್ಲಿ ವ್ಯಂಗ್ಯವಾಡಿದ್ದಾರೆ. ಇತ್ತೀಚೆಗೆ Read more…

ಸೈಕ್ಲಿಂಗ್ ಮಾಡುವಾಗ ಕಂಬಕ್ಕೆ ಡಿಕ್ಕಿ ಹೊಡೆದು ಬಿದ್ದ ನಟಿ ನರ್ಗಿಸ್ ಫಕ್ರಿ

ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಯುಕೆಯಲ್ಲಿ ಸೈಕ್ಲಿಂಗ್ ಮಾಡುವಾಗ ಮರದ ಬೇಲಿ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇತ್ತೀಚೆಗೆ ಕೇನ್ಸ್ ಚಲನಚಿತ್ರೋತ್ಸವದ 75ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದ ನಟಿ ನರ್ಗಿಸ್ ಫಕ್ರಿ, Read more…

ಆರೋಗ್ಯಕ್ಕೆ ʼಚಪಾತಿʼ ಜೊತೆಗಿರಲಿ ತುಪ್ಪ

ಆಹಾರ ಸೇವನೆ ಮಾಡುವ ವಿಧಾನ ಸರಿಯಲ್ಲವೆಂದಾದ್ರೆ ಆಹಾರದಲ್ಲಿರುವ ಸಂಪೂರ್ಣ ಪೌಷ್ಠಿಕಾಂಶ ನಮ್ಮ ದೇಹ ಸೇರೋದಿಲ್ಲ. ಬೆಳಿಗ್ಗೆ ಏನು ತಿನ್ನುತ್ತೇವೆ? ಮಧ್ಯಾಹ್ನ ಏನು ಸೇವನೆ ಮಾಡ್ತೇವೆ ಹಾಗೂ ರಾತ್ರಿ ಏನನ್ನು? Read more…

ಅಕ್ಷಯ್​ಕುಮಾರ್​ ನಟನೆಯ `ಪೃಥ್ವಿರಾಜ್` ರಿಲೀಸ್​ಗೆ ದಿನಗಣನೆ: ಕೊನೆ ಕ್ಷಣದಲ್ಲಿ ಟೈಟಲ್ ಚೇಂಜ್..!

ಅಕ್ಷಯ್​ಕುಮಾರ್ ನಟನೆಯ ಬಹುನಿರೀಕ್ಷಿತ ಸಿನೆಮಾ ʼಪೃಥ್ವಿರಾಜ್ʼ ರಾಜ ಪೃಥ್ವಿರಾಜ್ ಚೌಹಾಣ್ ಕುರಿತ ಐತಿಹಾಸಿಕ ಸಿನೆಮಾ ಇದಾಗಿದ್ದು. ಯಶ್​​​ರಾಜ್​ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರೋ ಈ ಸಿನೆಮಾ ಜೂನ್ 3ರಂದು Read more…

ವೇದಿಕೆಯಲ್ಲಿ ಹಾಡುತ್ತಲೇ ಇಹಲೋಕ ತ್ಯಜಿಸಿದ ಹಿನ್ನೆಲೆ ಗಾಯಕ

ಖ್ಯಾತ ಹಿನ್ನೆಲೆ ಗಾಯಕ ಎದವ ಬಶೀರ್ ಅವರು ವೇದಿಕೆ ಮೇಲೆ ಹಾಡುತ್ತಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.‌ ಕೇರಳದ ಅಲಪೂಝಾದಲ್ಲಿನ ಬ್ಲ್ಯೂ ಡೈಮಂಡ್ಸ್ ಆರ್ಕೆಸ್ಟ್ರಾದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಶನಿವಾರ ರಾತ್ರಿ Read more…

BIG NEWS: ಸಿಎಂ ಬೊಮ್ಮಾಯಿ ಭೇಟಿಯಾದ ಜಿ.ಟಿ.ದೇವೇಗೌಡ; ದಾರಿ ತಪ್ಪಿಸುವ ನಿರ್ಣಯ ಕೈಗೊಳ್ಳುವುದಿಲ್ಲ ಎಂದ ಹಿರಿಯ ಶಾಸಕ

ಬೆಂಗಳೂರು: ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಬಿಜೆಪಿ ಸೆಳೆಯಲು ಮುಂದಾಗಿದೆ ಎಂಬ ಚರ್ಚೆ ಆರಂಭವಾಗಿರುವಾಗಲೇ ಜಿ.ಟಿ.ದೇವೇಗೌಡ ಇಂದು ಸಿಎಂ ಬಸವರಾಜ್ Read more…

ನಟಿ ಜಾಕ್ವೆಲಿನ್ ವಿದೇಶ ಪ್ರಯಾಣಕ್ಕೆ ಕೋರ್ಟ್ ‌ʼಗ್ರೀನ್‌ ಸಿಗ್ನಲ್ʼ

ಸುಲಿಗೆ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿರುವ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಗೆ ಕಡೆಗೂ ವಿದೇಶಕ್ಕೆ ತೆರಳಲು ಅನುಮತಿ ದೊರೆತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ದೆಹಲಿ ನ್ಯಾಯಾಲಯ ಮೇ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ; 24 ಗಂಟೆಯಲ್ಲಿ 14 ಮಂದಿ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 2,828 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

ಸಿನಿಮಾ ಪ್ರಚಾರದ ನಡುವೆ ಗೋಲ್ಗಪ್ಪ ಚಪ್ಪರಿಸಿದ ಖ್ಯಾತ ನಟ

ಸಿನಿಮಾ ನಟರು ತಮ್ಮ ಅಭಿಮಾನಿಗಳ ಕಣ್ಣುತಪ್ಪಿಸಿ ಸಾರ್ವಜನಿಕ ಸ್ಥಳಗಳಲ್ಲಿ ತಿರುಗುವುದು ಸಾಮಾನ್ಯ ಸಂಗತಿ. ಖಾಸಗಿ ಭೇಟಿ ವೇಳೆ ಎದುರಿಗೆ ಗುಂಪಾಗಿ ಸಿಗುವ ಅಭಿಮಾನಿಗಳ ಅತಿಯಾದ ಪ್ರೀತಿಯನ್ನು ಅರಗಿಸಿಕೊಳ್ಳುವುದು ಅವರಿಗೆ Read more…

ʼಶಕ್ತಿಮಾನ್‌ʼನಂತೆ ಸ್ಟಂಟ್ ಮಾಡಲು ಹೋದ ಯುವಕ ಜೈಲು ಪಾಲು

ಅದು 90ರ ದಶಕ, ಶಕ್ತಿಮಾನ್ ಅನ್ನೋ ಇಂಡಿಯನ್ ಸೂಪರ್ ಹೀರೋ ಎಲ್ಲರ ಫೇವರೇಟ್ ಆಗಿದ್ದ. ಈಗಲೂ ಕೂಡಾ ಎಷ್ಟೋ ಜನರಿಗೆ ಶಕ್ತಿಮಾನ್ ಹ್ಯಾಂಗ್ವೋವರ್ ಇಳಿದಿಲ್ಲ. ಈಗ ಆ ಶಕ್ತಿಮಾನ್‌ನನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...