alex Certify Featured News | Kannada Dunia | Kannada News | Karnataka News | India News - Part 248
ಕನ್ನಡ ದುನಿಯಾ
    Dailyhunt JioNews

Kannada Duniya

ಕೇದಾರನಾಥ ದೇಗುಲ ಮುಂದಿರೋ ನಂದಿಗೆ ಶ್ವಾನದ ಪೂಜೆ: ಭಕ್ತ ರೋಹನ್‌ ತ್ಯಾಗಿ ವಿರುದ್ಧ FIR ದಾಖಲು

ಕೊರೊನಾ ಕಾಲದ ನಂತರ ಚಾರ್ ಧಾಮ್ ಯಾತ್ರೆಗೆ ಈ ಬಾರಿ ಅನುಮತಿ ಕೊಡಲಾಗಿದೆ. ದೂರದೂರಿನಿಂದ ಸಾವಿರಾರು ಭಕ್ತಾದಿಗಳು ಸಾಗರೋಪಾದಿಯಲ್ಲಿ ದೇವರ ದರ್ಶನಕ್ಕೆ ಬರುತ್ತಿದ್ದಾರೆ. ಹೀಗೆ ಬಂದ ಭಕ್ತರಲ್ಲಿ, ಓರ್ವ Read more…

ಮೂಢನಂಬಿಕೆಗೆ ಕಟ್ಟುಬಿದ್ದು ಇಂಥಾ ಕೆಲಸಕ್ಕೆ ಕೈಹಾಕಿದ್ದಾರೆ ಈ ದೇಶದ ಪ್ರಧಾನಿ….!

ಕಾಂಬೋಡಿಯಾದ ಪ್ರಧಾನಿ ಹುನ್ ಸೇನ್ ಅವರು ತಮ್ಮ ಅಧಿಕೃತ ಜನ್ಮ ದಿನಾಂಕವನ್ನೇ ಬದಲಾಯಿಸಲು ನಿರ್ಧರಿಸಿದ್ದಾರೆ. ಚೀನೀ ರಾಶಿಚಕ್ರದ ಕ್ಯಾಲೆಂಡರ್ ಪ್ರಕಾರ ಹೊಸ ಜನ್ಮ ದಿನಾಂಕವನ್ನು ದಾಖಲಿಸಿಕೊಳ್ಳಲಿದ್ದಾರೆ. ಮೇ 5 Read more…

ಶಕೀರಾಳ ‘ವಾಕಾ ವಾಕಾ’ಗೆ ರಸ್ತೆಯಲ್ಲಿ ಹಿರಿಯ ವ್ಯಕ್ತಿ ಸಖತ್ ಸ್ಟೆಪ್ಸ್: ಬೊಂಬಾಟ್ ಡಾನ್ಸ್ ಗೆ ಜನರ ಹರ್ಷೋದ್ಗಾರ

ಹಿರಿಯ ವ್ಯಕ್ತಿಯೊಬ್ಬರು ಕೆಲವು ಕ್ಲಾಸಿಕ್ ಹಿಟ್‌ಗಳಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆ ವ್ಯಕ್ತಿ ಬಹಳ ಉತ್ಸಾಹದಿಂದ ಕುಣಿಯುತ್ತಿದ್ದರೆ, ಅಲ್ಲಿ ನೆರೆದ ಜನರು ಹರ್ಷೋದ್ಗಾರ Read more…

ಶೀಘ್ರದಲ್ಲೇ 113ನೇ ವರ್ಷಕ್ಕೆ ಕಾಲಿಡಲಿದ್ದಾರೆ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ

ಗಿನ್ನಿಸ್ ವಿಶ್ವ ದಾಖಲೆಗಳ ಪ್ರಕಾರ, ವೆನೆಜುವೆಲಾದ ಜುವಾನ್ ವಿಸೆಂಟೆ ಪೆರೆಜ್ ಅವರನ್ನು ಜೀವಂತ (ಪುರುಷ) ಅತ್ಯಂತ ಹಿರಿಯ ವ್ಯಕ್ತಿ ಎಂದು ಅಧಿಕೃತವಾಗಿ ಗುರುತಿಸಿದೆ. ಅವರಿಗೆ 112 ವರ್ಷಗಳು, 11 Read more…

ʼಫ್ಯಾಟ್‌ ಸರ್ಜರಿʼ ವೇಳೆ ನಟಿ ಚೇತನಾ ರಾಜ್ ಸಾವು; ರಾಖಿ ಸಾವಂತ್‌ ಹೇಳಿದ್ದೇನು ?

ಫ್ಯಾಟ್ ಸರ್ಜರಿ ಸಂದರ್ಭದಲ್ಲಿ ಶ್ವಾಸಕೋಶಕ್ಕೆ ನೀರಿನ ಅಂಶ ಸೇರಿಕೊಂಡು ಕನ್ನಡದ ಕಿರುತೆರೆ ನಟಿ ಚೇತನಾ ರಾಜ್ ಸಾವನ್ನಪ್ಪಿರುವ ಬಗ್ಗೆ ಬಾಲಿವುಡ್ ನಟಿ ರಾಖಿ ಸಾವಂತ್ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಆಸ್ಪತ್ರೆ Read more…

BIG NEWS: PU ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ; ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಮಾಡಿ ಪಿಯು ಬೋರ್ಡ್ ಮಹತ್ವದ ಆದೇಶ ಹೊರಡಿಸಿದೆ. ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಪಿಯು ಬೋರ್ಡ್ ನಿಂದ ಹೊರಡಿಸಲಾದ Read more…

ಬೊಜ್ಜು ಕರಗಿಸಿ ಬಳುಕುವ ಸೊಂಟ ಪಡೆಯಲು ಬಳಸಿ ಈ ಆಹಾರ

ಕೊರೊನಾ ವೈರಸ್‌, ಲಾಕ್‌ಡೌನ್‌, ವರ್ಕ್‌ ಫ್ರಮ್‌ ಹೋಮ್‌ ಹೀಗೆ ನಾನಾ ಕಾರಣಗಳಿಂದ ಬಹುತೇಕ ಎಲ್ಲರಿಗೂ ಈಗ ಬೊಜ್ಜಿನ ಸಮಸ್ಯೆ ಶುರುವಾಗಿದೆ. ತೂಕ ಹೆಚ್ಚಾಗ್ತಿದ್ದಂತೆ ಹೊಟ್ಟೆಯ ಸುತ್ತಲೂ ಕೊಬ್ಬು ಶೇಖರಣೆಯಾಗುತ್ತದೆ. Read more…

ಬೆಚ್ಚಿಬೀಳಿಸುವಂತಿದೆ ʼಮಾಲಿನ್ಯʼದಿಂದ ಭಾರತದಲ್ಲಿ ಸತ್ತವರ ಸಂಖ್ಯೆ

ಭಾರತದಲ್ಲಿ ಮಾಲಿನ್ಯ ಸಮಸ್ಯೆ ವರ್ಷದಿಂದ ವರ್ಷಕ್ಕೆ ಬಿಗಡಾಯಿಸುತ್ತಲೇ ಇದೆ. ಗಾಬರಿ ತರುವ ಆಶ್ಚರ್ಯಕರ ಸಂಗತಿ ಎಂದರೆ 2019 ರಲ್ಲಿ ಭಾರತದಲ್ಲಿ ಮಾಲಿನ್ಯದಿಂದಾಗಿ 23.5 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. Read more…

ಮಾಂಸಾಹಾರ ಸೇವಿಸುವ ಪುರುಷರ ಸಂಖ್ಯೆಯಲ್ಲಿ ಹೆಚ್ಚಳ; ಸಮೀಕ್ಷೆಯಲ್ಲಿ ಬಹಿರಂಗ

ಭಾರತದಲ್ಲಿ ಪುರುಷರು ಮೊದಲಿಗಿಂತ ಹೆಚ್ಚು ಮಾಂಸಾಹಾರ ಸೇವಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. 2019-21ರ ಅವಧಿಯಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ- 5ರಲ್ಲಿ ಈ ಅಂಶ ಪತ್ತೆಯಾಗಿದ್ದು, 15 ರಿಂದ Read more…

‘ಪುಷ್ಪಾ’ ಸ್ಟೈಲ್‌ ಫಾಲೋ ಮಾಡಿದ ಕ್ರಿಕೆಟಿಗ ಡೇವಿಡ್ ವಾರ್ನರ್ ಪುತ್ರಿ

ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಸೋಶಿಯಲ್ ಮೀಡಿಯಾ ಟ್ರೆಂಡ್‌ಗಳನ್ನು ಇನ್ನಿಲ್ಲದಂತೆ ಹೆಚ್ಚಿಸಿದ್ದಾರೆ. ಅವರ ಇನ್‌ಸ್ಟಾಗ್ರಾಮ್ ರೀಲ್ಸ್‌ಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಗ್ರೂವಿಂಗ್‌ನಿಂದ ಹಿಡಿದು ಹಿಟ್ ಹಾಡುಗಳು ಅಥವಾ ಡೈಲಾಗ್‌ಗಳವರೆಗೆ, Read more…

BIG BREAKING: ಮತ್ತೆ ಏರಿಕೆಯಾಯ್ತು ಕೊರೊನಾ ಸೊಂಕಿತರ ಸಂಖ್ಯೆ; 24 ಗಂಟೆಯಲ್ಲಿ 10 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 2,364 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, 24 ಗಂಟೆಯಲ್ಲಿ 10 Read more…

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.‌ ನಾಗಭೂಷಣ ಇನ್ನಿಲ್ಲ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಿ.ಎಸ್.‌ ನಾಗಭೂಷಣ ವಿಧಿವಶರಾಗಿದ್ದಾರೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ತಿಮ್ಮಸಂದ್ರದವರಾದ ನಾಗಭೂಷಣ 30 ವರ್ಷಗಳ ಕಾಲ Read more…

ಕುತುಬ್​ ಮಿನಾರ್​ ನಿರ್ಮಿಸಿದ್ದು ಕುತುಬ್ ಅಲ್-ದಿನ್ ಐಬಕ್ ಅಲ್ಲ: ಪುರಾತತ್ವ ಸರ್ವೇಕ್ಷಣೆ ಮಾಜಿ ಪ್ರಾದೇಶಿಕ ನಿರ್ದೇಶಕರ ಹೇಳಿಕೆ

ಭಾರತೀಯ ಸ್ಮಾರಕಗಳ ಬಗೆಗಿನ ಗೊಂದಲ ದಿನ ದಿನಕ್ಕೂ ಬಿಸಿ ಹೆಚ್ಚಾಗ್ತಾ ಹೋಗ್ತಿದೆ. ಇದೇ ಸಮಯದಲ್ಲಿ ಈಗ ಭಾರತೀಯ ಪುರಾತತ್ವ ಸರ್ವೇಕ್ಷಣೆ (ಎಎಸ್ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಧರ್ಮವೀರ್ ಶರ್ಮಾ, Read more…

BIG NEWS: ಸಾಯುವವರೆಗೂ ಕಾಂಗ್ರೆಸ್‌ ತೊರೆಯುವುದಿಲ್ಲವೆಂದಿದ್ದ ಹಾರ್ದಿಕ್ ಹಳೆ ಟ್ವೀಟ್ ಮತ್ತೆ ವೈರಲ್

ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟು ಆ ಪಕ್ಷದ ಮುಖಂಡರಿಗೆ ಮುಜುಗರ ಉಂಟುಮಾಡಿರುವ ಪಾಟಿದಾರ್ ಸಮುದಾಯದ ನಾಯಕ‌ ಹಾರ್ದಿಕ್ ಪಟೇಲ್ ತಮ್ಮದೇ ಹಳೆಯ ಅಭಿಪ್ರಾಯದ ಕಾರಣಕ್ಕೆ ಟ್ರೋಲ್‌ ಆಗಿದ್ದಾರೆ. ಗುಜರಾತ್ ಕಾಂಗ್ರೆಸ್ Read more…

ಮೊದಲ ಸಂಬಳದಿಂದ ತಾವೇನು ಮಾಡಿದ್ವಿ ಅನ್ನೋದನ್ನು ಹಂಚಿಕೊಂಡ್ರು ನೆಟ್ಟಿಗರು

ಐಎಎಸ್ ಅಧಿಕಾರಿಯೊಬ್ಬರು ಟ್ವಿಟ್ಟರ್‌ನಲ್ಲಿ ಕೇಳಿದ ಪ್ರಶ್ನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಛತ್ತೀಸ್‌ಗಢ ಕೇಡರ್‌ನ ಸಿವಿಲ್ ಅಧಿಕಾರಿ ಅವನೀಶ್ ಶರಣ್, ಜನರು ತಮ್ಮ ಉದ್ಯೋಗದ ಮೊದಲ ಸಂಬಳವನ್ನು Read more…

ಕಾಡ್ಗಿಚ್ಚಿನ ಮುಂದೆ ನಿಂತು ಕ್ಯಾಟ್ ವಾಕ್ ಮಾಡಿದ್ಲು ಟಿಕ್ ಟಾಕ್ ತಾರೆ…!

ಇತ್ತೀಚೆಗೆ ಇನ್ಸ್ಟಾಗ್ರಾಂ, ಟಿಕ್ ಟಾಕ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ಗಳನ್ನು ಹಂಚಿಕೊಳ್ಳಲು ಹಲವಾರು ಮಂದಿ ವಿಭಿನ್ನ ರೀತಿಯಾಗಿರಲು ಇಷ್ಟಪಡುತ್ತಾರೆ. ಇದೀಗ ಪಾಕಿಸ್ತಾನದ ಟಿಕ್ ಟಾಕ್ ತಾರೆ ಹುಮೈರಾ Read more…

ಏಲಿಯನ್ಸ್ ಅಸ್ತಿತ್ವದಲ್ಲಿದೆಯೇ..? ಪ್ರಶ್ನೆಗಳನ್ನು ಹುಟ್ಟುಹಾಕಿದೆ ಯುಎಫ್ಒ ವಿಡಿಯೋ

ಇಂದಿಗೂ ಕೂಡ ಜಗತ್ತನ್ನು ಕಾಡುತ್ತಿರುವುದು ಒಂದೇ ಒಂದು ಪ್ರಶ್ನೆ. ಅದು ಏಲಿಯನ್ಸ್ ಅಸ್ತಿತ್ವದಲ್ಲಿದೆಯೇ ಎಂಬುದಾಗಿದೆ. ಅನ್ಯಗ್ರಹಗಳಲ್ಲಿ ಜೀವಿಗಳಿರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದು, ಇದುವರೆಗೂ ನಿಖರವಾದ ಮಾಹಿತಿ ಲಭಿಸಿಲ್ಲ. ಇದೀಗ Read more…

ನ್ಯಾನೋ ಕಾರಿನಲ್ಲಿ ತಾಜ್ ಹೋಟೆಲ್‍ಗೆ ಆಗಮಿಸಿದ ರತನ್ ಟಾಟಾ: ಅಚ್ಚರಿಗೊಂಡ ನೆಟ್ಟಿಗರು

ಮುಂಬೈ: ಟಾಟಾ ಗ್ರೂಪ್‌ನ ಅಧ್ಯಕ್ಷ ರತನ್ ಟಾಟಾ ಅವರು ಟಾಟಾ ನ್ಯಾನೋದಲ್ಲಿ ತಾಜ್ ಹೋಟೆಲ್‌ಗೆ ಆಗಮಿಸಿರುವ ವಿಡಿಯೋ ವೈರಲ್ ಆಗಿದ್ದು, ಇದು ನೆಟ್ಟಿಗರ ಹೃದಯ ಗೆದ್ದಿದೆ. ಮಧ್ಯಮವರ್ಗದವರಿಗೆಂದೇ ತಯಾರಿಸಲಾಗಿದ್ದ Read more…

‘ಛೋಟಿ ಬಚ್ಚಿ ಹೋ ಕ್ಯಾ..! ‘ ತಂಗಿಗೇನೇ ಅವಾಜ್ ಹಾಕಿದ ಕಿಲಿಪೌಲ್​​: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

‘ಛೋಟಿ ಬಚ್ಚಿ ಹೋ ಕ್ಯಾ..!’ ಇತ್ತಿಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿರೋ ಬಾಲಿವುಡ್ ಸಿನೆಮಾ ಡೈಲಾಗ್. ಈಗ ಇದೇ ಡೈಲಾಗ್ ಇಟ್ಟುಕೊಂಡು ತಂಗಿಗೆನೇ ಅವಾಜ್ ಹಾಕಿದ್ಧಾರೆ ಕಿಲಿಪೌಲ್. Read more…

ಕೊರೊನಾ ಎಫೆಕ್ಟ್: ಕಳೆದ ತಿಂಗಳು ಶಾಂಘೈನಲ್ಲಿ‌ ಮಾರಾಟವಾಗಿಲ್ಲ ಒಂದೇ ಒಂದು ಕಾರು…..!

ಕೋವಿಡ್‌ ಪುನಃ ದಾಂಗುಡಿ ಇಟ್ಟ ಕಾರಣ ಶಾಂಘೈನ ಲಾಕ್‌ಡೌನ್ ಬಿಗಿಗೊಳಿಸಲಾಗಿದೆ. ಪರಿಸ್ಥಿತಿ ಎಷ್ಟು ಬಿಗಿಯಾಗಿದೆ ಎಂಬುದಕ್ಕೆ ಪುರಾವೆಗಾಗಿ, ಈ ಒಂದು ಉದಾಹರಣೆ ಪರಿಗಣಿಸಿಸಬಹುದು. ಆ ನಗರದಲ್ಲಿ‌ ಕಳೆದ ತಿಂಗಳು Read more…

ಶಿವಮೊಗ್ಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ

ಶಿವಮೊಗ್ಗ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಕೆಲವು ಪ್ರದೇಶದಲ್ಲಿ ಮನೆಗಳು ಹಾನಿಗೀಡಾಗಿವೆ. ಪಾಲಿಕೆಯ ವತಿಯಿಂದ ತುರ್ತು ಪರಿಹಾರ ಹಾಗೂ ರಾಷ್ಟ್ರೀಯ ವಿಪತ್ತು ಪರಿಹಾರ Read more…

2021 ರಲ್ಲಿ 4.3 ಲಕ್ಷ ಭಾರತೀಯರಿಂದ ಅಮೆರಿಕಾ ಭೇಟಿ

2021 ರಲ್ಲಿ ಯುಎಸ್ ಗೆ ಪ್ರಯಾಣ ಬೆಳೆಸಿದ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಕಳೆದ ವರ್ಷ ಯುಎಸ್ ಗೆ 2.2 ಕೋಟಿ ಅಂತಾರಾಷ್ಟ್ರೀಯ ಪ್ರಯಾಣಿಕರು ಭೇಟಿ Read more…

BIG BREAKING: ಆರೂವರೆ ವರ್ಷಗಳ ಬಳಿಕ ಇಂದ್ರಾಣಿ ಮುಖರ್ಜಿಗೆ ಕೊನೆಗೂ ಜಾಮೀನು

ತನ್ನ ಪುತ್ರಿ ಶೀನಾ ಬೋರಾಳನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಆರೂವರೆ ವರ್ಷಗಳಿಂದ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿಗೆ ಸುಪ್ರೀಂ ಕೋರ್ಟ್ ಕೊನೆಗೂ ಜಾಮೀನು ಮಂಜೂರು ಮಾಡಿದೆ.‌ ಹೈ Read more…

ಕೋವಿಡ್ ಸೋಂಕಿತರನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿವೆ ಶ್ವಾನ

ಕಳ್ಳರನ್ನು ಪತ್ತೆ ಮಾಡಲು, ಬಾಂಬ್ ಪತ್ತೆಗೆ ಶ್ವಾನಗಳ‌ ಬಳಕೆ ಬಹಳ ಹಿಂದಿನಿಂದಲೂ ಇದೆ. ನಾಯಿಗಳ‌ ವಿಶೇಷ ಸಾಮರ್ಥ್ಯ ಬಳಸಿಕೊಳ್ಳುವ ಸಂಶೋಧನೆ ಅಧ್ಯಯನಗಳೂ ನಡೆದಿವೆ. ಇದೀಗ ವಿಶ್ವಕ್ಕೆ ಅಂಟಿದ ಕೋವಿಡ್ Read more…

ಚಾಲನೆ ಗೊತ್ತಿಲ್ಲದಿದ್ದರೂ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಅನುಭವ ಬಿಚ್ಚಿಟ್ಟ ಪ್ರಯಾಣಿಕ

ಸಾಮಾನ್ಯ ಜ್ಞಾನವೊಂದಿದ್ದರೆ ಎಂತಹ ಸಂಕಷ್ಟ ಪರಿಸ್ಥಿತಿಯನ್ನೂ ಎದುರಿಸಬಹುದು. ಆ ಪರಿಸ್ಥಿತಿಗೆ ತಕ್ಕಂತೆ ಬುದ್ಧಿ ಉಪಯೋಗಿಸಿದರೆ ಸಂಕಷ್ಟದಿಂದ ಪಾರಾಗಬಹುದು, ಉಳಿದವರನ್ನೂ ಪಾರು ಮಾಡಬಹುದಾಗಿದೆ. ಇದಕ್ಕೊಂದು ಇತ್ತೀಚಿನ ಸ್ಪಷ್ಟ ನಿದರ್ಶನವೆಂದರೆ, ವಿಮಾನ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ದಿಢೀರ್‌ ಏರಿಕೆ; ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ದಿಢೀರ್‌ ಏರಿಕೆ ಕಂಡಿದ್ದು, ಕಳೆದ 24 ಗಂಟೆಯಲ್ಲಿ 1,829 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, Read more…

ಒಂದು ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗ್ತಿದೆ ವ್ಯಕ್ತಿಯೊಬ್ಬರು ಎಲೆಕೋಸು ಕತ್ತರಿಸುವ ವಿಡಿಯೋ..!

ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯ, ಅದ್ಭುತವಾದ, ಸುಂದರವಾದ ಹಲವಾರು ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಇದೀಗ ವ್ಯಕ್ತಿಯೊಬ್ಬರು ಎಲೆಕೋಸು ಕತ್ತರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಒಬ್ಬ ವ್ಯಕ್ತಿಯು ಎಲೆಕೋಸುಗಳ ಹೆಚ್ಚುವರಿ Read more…

ಥಾಮಸ್ ಕಪ್ ಗೆದ್ದ ಭಾರತೀಯ ಬ್ಯಾಡ್ಮಿಂಟನ್ ತಂಡಕ್ಕೆ ತಮಾಷೆ ಮಾಡಿದ ಐಎಎಸ್ ಅಧಿಕಾರಿ; ನೆಟ್ಟಿಗರು ಸಿಡಿಮಿಡಿ

ಭಾರತವು ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದ ಬಗ್ಗೆ ಮಾಡಿದ ಟ್ವೀಟ್‌ಗಾಗಿ ಐಎಎಸ್ ಅಧಿಕಾರಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಸರಿಯಾಗಿ ಝಾಡಿಸಿದ್ದಾರೆ. ಬ್ಯಾಂಕಾಕ್‌ನಲ್ಲಿ ನಡೆದ ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ Read more…

ಪುಟ್ಟ ಅಭಿಮಾನಿಯನ್ನು ಭೇಟಿಯಾಗಿ ಆತನೊಂದಿಗೆ ಹೆಜ್ಜೆ ಹಾಕಿದ ಡಾನ್ಸರ್ ಸಪ್ನಾ ಚೌಧರಿ

ಬಿಗ್ ಬಾಸ್ ಖ್ಯಾತಿಯ ಮತ್ತು ಹರಿಯಾಣವಿ ನೃತ್ಯಗಾರ್ತಿ ಸಪ್ನಾ ಚೌಧರಿ ಅವರು ಇನ್ಸ್ಟಾಗ್ರಾಂನಲ್ಲಿ 4.8 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಸಪ್ನಾ ಚೌಧರಿಯವರ ನೃತ್ಯ ಪ್ರದರ್ಶನ ವೀಕ್ಷಿಸಲು ಸಾಮಾನ್ಯವಾಗಿ ಹರಿಯಾಣದಲ್ಲಿ Read more…

ಈ ಹಿಂದೆಯೂ ಕಾಸ್ಮೆಟಿಕ್ ಸರ್ಜರಿ ಗೆ ಬಲಿಯಾಗಿದ್ದರು ಹಲವು ನಟ – ನಟಿಯರು….!

ಕಿರುತೆರೆ ನಟಿ ಚೇತನಾ ರಾಜ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವೇಳೆ ದಿಢೀರ್ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ತಾವು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ವಿಷಯವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...