alex Certify ಬೆಚ್ಚಿಬೀಳಿಸುವಂತಿದೆ ರೈಲಿನ ಫುಟ್‌ ಬೋರ್ಡ್‌ ಮೇಲೆ ನಿಂತ ಯುವಕನ ಹುಚ್ಚಾಟದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ರೈಲಿನ ಫುಟ್‌ ಬೋರ್ಡ್‌ ಮೇಲೆ ನಿಂತ ಯುವಕನ ಹುಚ್ಚಾಟದ ವಿಡಿಯೋ

ರೈಲಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಅಥವಾ ಹುಚ್ಚಾಟ ನಡೆಸಿ ದೇಶದಲ್ಲಿ ಪ್ರತಿವರ್ಷ ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೂ ಎಚ್ಚರಿಕೆ ವಹಿಸುತ್ತಿಲ್ಲ.

ಗುರುವಾರ ಮುಂಬೈನಲ್ಲಿ ಚಲಿಸುತ್ತಿದ್ದ ಲೋಕಲ್ ರೈಲಿನ ಫುಟ್‌ಬೋರ್ಡ್‌‌ನಲ್ಲಿನಿಂತು ನೇತಾಡುತ್ತಿದ್ದಾಗ ಕಂಬಕ್ಕೆ ತಲೆ ಬಡಿದು ಯುವಕನೊಬ್ಬ ರೈಲಿನಿಂದ ಬಿದ್ದಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾರ್ಮಿಕರ ಕನಿಷ್ಠ ವೇತನ 32 ಸಾವಿರ ರೂ. ನಿಗದಿಗೆ ಹೆಚ್ಚಿದ ಒತ್ತಡ

ದಾನಿಶ್ ಝಾಕಿರ್ ಹುಸೇನ್ ಎಂದು ಗುರುತಿಸಲಾದ ವ್ಯಕ್ತಿ ಥಾಣೆಯ ಕಲ್ವಾದಿಂದ ಮುಂಬೈನ ದಾದರ್‌ಗೆ ಬೆಳಿಗ್ಗೆ 9:30ಕ್ಕೆ ರೈಲು ಹತ್ತಿದ್ದು, ಇತರ ಕೆಲವು ಯುವಕರೊಂದಿಗೆ ರೈಲಿನ ಫುಟ್‌ಬೋರ್ಡ್‌ನಲ್ಲಿ ನೇತಾಡುತ್ತಿದ್ದನು.‌ ಆತನ ತಲೆ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ಎಸೆಯಲ್ಪಟ್ಟು, ರೈಲು ಹಳಿಗಳ ಮೇಲೆ ಬಿದ್ದಿದ್ದಾನೆ. ಹುಸೇನ್‌ನನ್ನು ಕಲ್ವಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...