alex Certify Featured News | Kannada Dunia | Kannada News | Karnataka News | India News - Part 243
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಚ್ಚ ಸುದೀಪ್ ನಟನೆಯ ‘ಹುಚ್ಚ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 21 ವರ್ಷ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಸೂಪರ್ ಡೂಪರ್ ಹಿಟ್ ‘ಹುಚ್ಚ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 21 ವರ್ಷವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಪೋಸ್ಟರ್ ಹಂಚಿಕೊಳ್ಳುವ ಮೂಲಕ Read more…

ಜುಲೈ 8ಕ್ಕೆ ತೆರೆಮೇಲೆ ಬರಲಿದೆ ‘ತೂತು ಮಡಿಕೆ’

ಚಂದ್ರಕೀರ್ತಿ ನಿರ್ದೇಶನದ ‘ತೂತು ಮಡಿಕೆ’ ಚಿತ್ರ ಜುಲೈ 8ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಚಂದ್ರಕೀರ್ತಿ ಪಾವನಾ ಗೌಡ ಹಾಗೂ ಪ್ರಮೋದ್ ಶೆಟ್ಟಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ Read more…

ತನ್ನ ಸಹೋದರನೊಂದಿಗೆ ಮಲಗುವಂತೆ ಪತ್ನಿಗೆ ಕಿರುಕುಳ, ಪಾರ್ಟಿಗಳಲ್ಲಿ ಪಾಪಿ ಪತಿ ಮಾಡ್ತಿದ್ದ ಇಂಥಾ ನೀಚ ಕೃತ್ಯ….!

  ಉತ್ತರ ಪ್ರದೇಶದ ಮುಜಾಫರ್‌ ನಗರದಲ್ಲಿ ಮಹಿಳೆಯೊಬ್ಬಳು ಪತಿಯ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದಾಳೆ. ಆತ ಪತ್ನಿ ವಿನಿಮಯ ಮಾಡಿಕೊಳ್ತಿರೋದಾಗಿ ಆರೋಪಿಸಿದ್ದಾಳೆ. ದೆಹಲಿಯಲ್ಲಿ ನಡೆಯೋ ಇಂತಹ ಪತ್ನಿ ವಿನಿಮಯ ಮಾಡಿಕೊಳ್ಳುವ Read more…

BIG NEWS: ವೈಯಕ್ತಿಕ ದ್ವೇಷಕ್ಕೆ ಚಂದ್ರಶೇಖರ್ ಗುರೂಜಿ ಹತ್ಯೆ; ಇದು ಕಾನೂನು ಸುವ್ಯವಸ್ಥೆ ಲೋಪ ಅಲ್ಲ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ವೈಯಕ್ತಿಕ ದ್ವೇಷಕ್ಕೆ ಗುರೂಜಿ ಹತ್ಯೆಯಾಗಿದೆ. ಇದರಲ್ಲಿ ಕಾನೂನು ಸುವ್ಯವಸ್ಥೆ ಲೋಪವಿಲ್ಲ ಎಂದು Read more…

‘ರೌಡಿ ಬೇಬಿ’ ಹಾಡಿಗೆ ಹುಚ್ಚೆದ್ದು ಕುಣಿದ ಕೊಲ್ಕೊತ್ತಾ ಜೋಡಿ

ರೌಡಿ ಬೇಬಿ…… ಹಾಡು ಸಾಮಾನ್ಯವಾಗಿ ಪರಿಚಿತ. ಧನುಷ್​ ಹಾಗೂ ಸಾಯಿ ಪಲ್ಲವಿಯವರ ಸ್ಟೆಪ್​ನಿಂದಾಗಿಯೇ ಈ ಹಾಡು ಫೇಮಸ್​ ಆಗಿತ್ತು. ಇದೀಗ ಕೊಲ್ಕೊತ್ತಾದ ಜೋಡಿಯೊಂದು ಇದೇ ಹಾಡಿಗೆ ಡ್ಯಾನ್ಸ್​ ಮಾಡಿದ್ದು, Read more…

ಸೋಶಿಯಲ್‌ ಮೀಡಿಯಾದಲ್ಲಿ ಮೀಮ್ ಗಳ ಪ್ರವಾಹವನ್ನೇ ಸೃಷ್ಟಿಸಿದೆ ಇಂಡಿಗೋ ಸಿಬ್ಬಂದಿಯ ಮಾಸ್ ಬಂಕ್..!

ನಿಮ್ಮ ಕಾಲೇಜು ದಿನಗಳಲ್ಲಿ ನೀವು ಎಂದಾದ್ರೂ ಮಾಸ್ ಬಂಕ್ ಮಾಡಿದ್ದೀರಾ..? ತರಗತಿಯ ಸಹಪಾಠಿಗಳೆಲ್ಲಾ ಜೊತೆಯಲ್ಲೇ ಎಲ್ಲದರೂ ಸಣ್ಣ ಟ್ರಿಪ್ ಹೋಗಲು ಹಲವಾರು ಮಂದಿ ಇಂಥ ಮಾಸ್ ಬಂಕ್ ಅನ್ನು Read more…

ಅಂದದ ನಗರಿ ವೆನಿಸ್ ಗೆ ಹೋಗುವವರಿಗೆ ಇನ್ಮುಂದೆ ಪ್ರವೇಶ ಶುಲ್ಕ ಕಡ್ಡಾಯ..!

ವೆನಿಸ್‌ ಅತ್ಯಂತ ಸುಂದರವಾದ ನಗರವಾಗಿದೆ. ಇಲ್ಲಿಗೆ ನಿತ್ಯ ಅನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ. ವೆನಿಸ್ ಗೆ ಭೇಟಿ ನೀಡುವ ಪ್ರವಾಸಿಗರು ಮುಂದಿನ ವರ್ಷ ಜನವರಿ 16 ರಿಂದ ಪ್ರವೇಶ Read more…

ಪತಿ ಹೀಗೆ ಮಾಡುತ್ತಾನೆಂದು ಕನಸಿನಲ್ಲೂ ಎಣಿಸಿರಲಿಲ್ಲ: ಚಂದ್ರಶೇಖರ ಗುರೂಜಿ ಹತ್ಯೆ ಆರೋಪಿ ಪತ್ನಿ ವನಜಾಕ್ಷಿ ಕಣ್ಣೀರು

ಚಂದ್ರಶೇಖರ್ ಗುರೂಜಿಯವರ ಹತ್ಯೆ ಆರೋಪಿ ಮಹಾಂತೇಶನ ಪತ್ನಿ ವನಜಾಕ್ಷಿ ಮಾಧ್ಯಮ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ, ನಮಗೆ ಅನ್ನ ಕೊಟ್ಟ ದೇವರನ್ನು ಪತಿ ಈ ರೀತಿ ಕೊಲೆ ಮಾಡುತ್ತಾನೆಂದು ಕನಸಿನಲ್ಲೂ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ದಿಢೀರ್ ಏರಿಕೆ; ಒಂದೇ ದಿನದಲ್ಲಿ 16,000 ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ದಿಢೀರ್ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 16,159 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, 24 Read more…

ಹತ್ಯೆಗೀಡಾದ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆಗೂ ಮುನ್ನ ಸಾರ್ವಜನಿಕ ದರ್ಶನಕ್ಕೆ ಸಿದ್ಧತೆ

ಸರಳ ವಾಸ್ತು ಮೂಲಕ ಖ್ಯಾತರಾಗಿದ್ದ ಚಂದ್ರಶೇಖರ ಗುರೂಜಿ, ಮಂಗಳವಾರದಂದು ಹುಬ್ಬಳ್ಳಿಯ ಉಣಕಲ್ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಇಬ್ಬರು ಹಂತಕರಿಂದ ಬರ್ಬರವಾಗಿ ಹತ್ಯೆಯಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ Read more…

ಕನ್ಹಯ್ಯಲಾಲ್‌ ಹತ್ಯೆ ಪ್ರಕರಣ: ಕೊಲೆಗಾರರ ಬಂಧನದ ಹಿಂದಿದ್ರು ಈ ಹೀರೋಗಳು

ಟೇಲರ್‌ ಕನ್ಹಯ್ಯಲಾಲ್‌ ಶಿರಚ್ಛೇದ ಪ್ರಕರಣ, ದಿನಕ್ಕೊಂದು ತಿರುವು ಪಡೆದುಕೊಳ್ತಾ ಇದೆ. ಈಗಾಗಲೇ ಆರೋಪಿಗಳು ಪೊಲೀಸರ ವಶದಲ್ಲಿದ್ದು ಅವರಿಂದ ಹೇಳಿಕೆ ಪಡೆದುಕೊಳ್ತಿದೆ. ಈ ನಡುವೆ ರಿಯಲ್ ಹಿರೋಗಳಿಬ್ಬರ ಹೆಸರು ಕೇಳಿ Read more…

ವಯಸ್ಸು13, ಬರೆದಿದ್ದು 3 ಉಪನ್ಯಾಸ ಪುಸ್ತಕ….!

ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಮಾತಿದೆ. ಅದು ರಿತಜ್ ಹುಸೈನ್ ಅಲ್ಹಜ್ಮಿ ವಿಷಯದಲ್ಲಿ ನೂರಕ್ಕೆ ನೂರು ಸತ್ಯ. ಆಕೆಯ ವಯಸ್ಸು ಜಸ್ಟ್ 13 ಅಷ್ಟೆ. ಆದರೆ ಆಕೆ ಮಾಡಿರುವ Read more…

‘ಬ್ರೆಡ್’ ತಿನ್ನುವ ಮುನ್ನ ಓದಿ ಈ ಸುದ್ದಿ

ಪ್ರತಿದಿನ ಕೆಲವರಿಗೆ ಬ್ರೆಡ್ ಬೇಕೆ ಬೇಕು. ಬ್ರೆಡ್ ಗೆ ಜಾಮ್ ಅಥವಾ ಬೆಣ್ಣೆ, ತುಪ್ಪ ಹಾಕಿಕೊಂಡು ತಿಂತಾರೆ. ಆದ್ರೆ ಈ ಬ್ರೆಡ್ ಸೇವನೆ ಒಳ್ಳೆಯದಲ್ಲ. ಮೈದಾದಿಂದ ಮಾಡಿರುವ ಬ್ರೆಡ್ Read more…

BIG NEWS: ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ; ತನಿಖೆಗೆ 5 ವಿಶೇಷ ತಂಡ ರಚನೆ

ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಹುಬ್ಬಳ್ಳಿ ಪೊಲೀಸರು ಬಲೆ ಬೀಸಿದ್ದಾರೆ. ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಹುಬ್ಬಳ್ಳಿ-ಧಾರವಾಡ Read more…

ಶಿವಮೊಗ್ಗ ಜಿಲ್ಲೆಯಲ್ಲಿ ಆರಿದ್ರಾ ಮಳೆ ಅಬ್ಬರ; ತುಂಗಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ

ಶಿವಮೊಗ್ಗ: ಜಿಲ್ಲೆಯಲ್ಲಿ ಆರಿದ್ರಾ ಮಳೆ ಅಬ್ಬರ ಮುಂದುವರೆದಿದ್ದು, ತುಂಗಾ ಜಲಾಶಯ ಭರ್ತಿಯಾಗಿ 18 ಗೇಟ್ ಗಳ ಮೂಲಕ 32085 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ತುಂಗಾ ಜಲಾಶಯದ ಗರಿಷ್ಠ Read more…

ಸೀನಿಯರ್ಸ್‌ ಗಳಿಂದ ರ್‍ಯಾಗಿಂಗ್ ಗೆ ಒಳಗಾಗಿದ್ದರಂತೆ ಕ್ರೀಡಾಪಟು ದ್ಯುತಿ ಚಂದ್

ರ್‍ಯಾಗಿಂಗ್ ಅನ್ನೊ ಪಿಡುಗು ಸಮಾಜದಲ್ಲಿ ಆಳವಾಗಿ ಬೇರೂರಿರುವ ಪಿಡುಗು. ಒಬ್ಬ ವ್ಯಕ್ತಿಗೆ ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ಕೊಟ್ಟು ಇನ್ನೊಬ್ಬರು ಅದನ್ನ ಎಂಜಾಯ್ ಮಾಡುವ ಈ ನೀಚ ಪದ್ಧತಿಯನ್ನ Read more…

BIG NEWS: ಚಂದ್ರಶೇಖರ ಗುರೂಜಿ ಹತ್ಯೆ ಹಿಂದಿದೆಯಾ ಹೆಣ್ಣಿನ ನೆರಳು ?

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಗೋಕುಲ್‌ ರೋಡ್ ಪೊಲೀಸರು ಈಗಾಗಲೇ ವನಜಾಕ್ಷಿ ಎಂಬಾಕೆಯನ್ನು ವಶಕ್ಕೆ ಪಡೆದಿದ್ದು, ಈಕೆ ಗುರೂಜಿಯ ಆಪ್ತ ಮಹಾಂತೇಶ್‌ Read more…

ತಮ್ಮ ಉಡುಪಿನ ಕಾರಣಕ್ಕೆ ಟ್ರೋಲಿಗರ ಬಾಯಿಗೆ ಆಹಾರವಾದ ಮಲೈಕಾ ಅರೋರಾ

ಅರ್ಜುನ್​ ಕಪೂರ್​ ಜೊತೆಗಿನ ತಮ್ಮ ರಿಲೇಷನ್​ಶಿಪ್​ ಕಾರಣಕ್ಕೆ ಪದೇ ಪದೇ ಸುದ್ದಿಯಾಗುತ್ತಲೇ ಇರುವ ಬಾಲಿವುಡ್​ ನಟಿ ಮಲೈಕಾ ಅರೋರಾ ಇದೀಗ ತಮ್ಮ ಉಡುಪಿನ ಕಾರಣಕ್ಕಾಗಿ ಮತ್ತೊಮ್ಮೆ ಟ್ರೋಲಿಗರ ಬಾಯಿಗೆ Read more…

ಲಂಡನ್ ​ನಲ್ಲಿದ್ದಾರಂತೆ ಅರ್ಧಕ್ಕರ್ಧ ಬಾಲಿವುಡ್ ಸೆಲೆಬ್ರಿಟಿಗಳು….!

ಬಾಲಿವುಡ್​ ಸೆಲೆಬ್ರಿಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ಲಂಡನ್‌ ​ನಲ್ಲಿದ್ದಾರೆ ಅಥವಾ ಇತ್ತೀಚಿನ ದಿನಗಳಲ್ಲಿ ಆ ನಗರಕ್ಕೆ ಹೇಗೆ ಭೇಟಿ ನೀಡಿದ್ದಾರೆ ಎಂಬುದನ್ನು ನಟಿ ಶಬಾನಾ ಅಜ್ಮಿ ಗಮನಿಸಿದ್ದಾರೆ. ಕಳೆದ ಕೆಲವು Read more…

SHOCKING NEWS: ಸ್ನೇಹಿತರಿಂದಲೇ ಯುವಕನ ಬರ್ಬರ ಹತ್ಯೆ

ಮಂಗಳೂರು: ಯುವಕನೊಬ್ಬ ಸ್ನೇಹಿತರಿಂದ ಬರ್ಬರವಾಗಿ ಹತ್ಯೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ತಲಪಾಡಿ ಬಳಿ ಈ ಘಟನೆ ನಡೆದಿದ್ದು 29 ವರ್ಷದ ಮೊಹಮ್ಮದ್ Read more…

ಅಭಿಮಾನಿಗೆ ಸಹಾಯ ಮಾಡಲು ಕೆಲಕಾಲ ಪ್ರದರ್ಶನ ಸ್ಥಗಿತಗೊಳಿಸಿದ ಖ್ಯಾತ ಪಾಪ್ ಸ್ಟಾರ್..!

ಗ್ರ್ಯಾಮಿ ಪ್ರಶಸ್ತಿ ವಿಜೇತ ಗಾಯಕಿ-ಗೀತರಚನೆಕಾರ್ತಿ ಅಡೆಲೆ ಅವರು ಸಂಕಷ್ಟದಲ್ಲಿರುವ ಅಭಿಮಾನಿಗಳಿಗೆ ಸಹಾಯ ಮಾಡುವುದಕ್ಕಾಗಿ ಕೆಲಕಾಲ ತನ್ನ ಸಂಗೀತ ಕಚೇರಿಯನ್ನು ನಿಲ್ಲಿಸಿದ ವಿಡಿಯೋ ವೈರಲ್ ಆಗಿವೆ. ಇದು ಪ್ರಪಂಚದಾದ್ಯಂತ ಜನರ Read more…

ಇಂಟರ್ನೆಟ್ ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ‘ಕಾಳಿ’ ಚಿತ್ರದ ಈ ಪೋಸ್ಟರ್..!

ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು ತಮ್ಮ ಇತ್ತೀಚಿನ ಸಾಕ್ಷ್ಯಚಿತ್ರ ಕಾಳಿಯ ಪೋಸ್ಟರ್ ಅನ್ನು ಟ್ವೀಟ್ ಮಾಡಿದ ಕೆಲವೇ ದಿನಗಳಲ್ಲಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕಳೆದ ಶನಿವಾರ ಟ್ವೀಟ್ Read more…

ಸುಶಾಂತ್​ ಬಗ್ಗೆ ಕೊನೆಯ ಪೋಸ್ಟ್​ ಮಾಡಿದ್ದ ಸರೋಜ್​ ಖಾನ್​, ನೆನಪಿಸಿಕೊಂಡ ಪುತ್ರಿ ಸುಕೈನಾ

ಸುಕೈನಾ ಅವರು ನೃತ್ಯ ಸಂಯೋಜಕಿ ಸರೋಜ್​ ಖಾನ್​ ಅವರ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್​ ಅನ್ನು ನೆನಪಿಸಿಕೊಂಡಿದ್ದಾರೆ. ಅದು ಸುಶಾಂತ್​ ಸಿಂಗ್​ ರಜಪೂತ್​ ಕುರಿತು ಪೋಸ್ಟ್​ ಮಾಡಲಾಗಿತ್ತು. ಜೂನ್​ 14, Read more…

ಜೀವವನ್ನೇ ಪಣಕ್ಕಿಟ್ಟು ವ್ಯಕ್ತಿಯನ್ನು ಕಾಪಾಡಿದ ಪೊಲೀಸ್​ ಪೇದೆ: ನೆಟ್ಟಿಗರಿಂದ ಶ್ಲಾಘನೆ

ಉತ್ತರ ಪ್ರದೇಶ ಆಗ್ರಾದ ಜೌಗು ಪ್ರದೇಶದಲ್ಲಿ ಕುತ್ತಿಗೆ ಮಟ್ಟದವರೆಗೆ ಮುಳುಗಿದ್ದ 54 ವರ್ಷದ ವ್ಯಕ್ತಿಯನ್ನು ಪೊಲೀಸ್​ ಪೇದೆಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಾಪಾಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್ ಕೇಸ್ ಎಷ್ಟು ? ಇಲ್ಲಿದೆ ಮಾಹಿತಿ

ನವದೆಹಲಿ: ದೇಶಾದ್ಯಂತ ಮಳೆ ಆರ್ಭಟದ ನಡುವೆಯೇ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 13,086 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ನಿನ್ನೆಗಿಂತ ಸೋಂಕಿತರ ಸಂಖ್ಯೆ ಕುಸಿತ Read more…

ಸಾಕ್ಷ್ಯಚಿತ್ರದಲ್ಲಿ ಹಿಂದೂ ದೇವತೆಗೆ ಅವಹೇಳನ; ನಿರ್ದೇಶಕಿ ನೀಡಿದ್ದಾರೆ ಈ ಸ್ಪಷ್ಟನೆ

ಸಾಕ್ಷ್ಯ ಚಿತ್ರವೊಂದರ ಪೋಸ್ಟ್​ ವಿವಾದ ಎಬ್ಬಿಸಿದ್ದು, ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಜನರು ಸಾಕ್ಷ್ಯ ಚಿತ್ರ ನಿರ್ದೇಶಕರ ವಿರುದ್ಧ ಹೋರಾಟ ಆರಂಭವಾಗಿದೆ. ಬಹು ಜನರ ಆರಾಧ್ಯ ದೈವ ಕಾಳಿ Read more…

ಮಾಜಿ ಸಚಿವ ಎಂ.ಆರ್. ಸೀತಾರಾಮ್ ಅವರನ್ನು ಕಾಂಗ್ರೆಸ್ ನಲ್ಲೇ ಉಳಿಸಿಕೊಳ್ಳಲು ಕಸರತ್ತು; ಮಗನಿಗೂ ಟಿಕೆಟ್ ನೀಡುವ ಭರವಸೆ

ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅಸಮಾಧಾನಗೊಂಡಿರುವ ಮಾಜಿ ಸಚಿವ ಎಂ.ಆರ್. ಸೀತಾರಾಮ್ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಇತ್ತೀಚೆಗೆ ತಮ್ಮ ಬೆಂಬಲಿಗರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದು, Read more…

ಇತ್ತೀಚೆಗಷ್ಟೇ ‘ಆಪ್’ ಸೇರಿದ್ದ ಮುಖ್ಯಮಂತ್ರಿ ಚಂದ್ರು ಅವರಿಗೆ ಮಹತ್ವದ ಜವಾಬ್ದಾರಿ

ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷ ಸೇರಿದ್ದ ಹಿರಿಯ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪದಲ್ಲಿಯೇ ಇರುವ ಮಧ್ಯೆ ಮುಖ್ಯಮಂತ್ರಿ Read more…

ಕಿತ್ತು ಹೋದ ನಡುರಸ್ತೆಯಲ್ಲೇ ಗೋವಾದ ಮೋಜು ಮಸ್ತಿ: ಇದು ರಸ್ತೆ ದುರಸ್ತಿಗಾಗಿ ನಡೆದ ಪ್ರತಿಭಟನೆ

ಮಳೆಗಾಲ ಶುರುವಾದರೆ ಸಾಕು ರಸ್ತೆಗಳ ಅವತಾರ ಒಂದೊಂದಾಗಿ ಬಟಾಬಯಲು ಆಗ್ತಾ ಹೋಗುತ್ತೆ. ಕಿತ್ತು ಹೋಗಿರೋ ರಸ್ತೆಯಲ್ಲಿ ವಾಹನ ಓಡಿಸುವುದೇ ಒಂದು ಸಾಹಸ. ಎಷ್ಟೊ ಬಾರಿ ಹೊಂಡಗಳ ನಡುವೆ ಸರ್ಕಸ್ Read more…

ಗ್ಲಾಮರ್‌ ಗೊಂಬೆ ಉರ್ಫಿ ಜಾವೇದ್‌ ಸಾವಿನ ವದಂತಿ, ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿದ್ಯಾಕೆ ಗೊತ್ತಾ….?

ಬಿಗ್‌ ಬಾಸ್‌ ಮೂಲಕ ಪರಿಚಯವಾಗಿ ಈಗ ಇಂಟರ್ನೆಟ್ ಸೆನ್ಸೇಷನ್ ಆಗಿರೋ ನಟಿ ಉರ್ಫಿ ಜಾವೇದ್ ಸಾವಿನ ಬಗ್ಗೆ ವದಂತಿಗಳು ಹರಡ್ತಾ ಇವೆ. ಉರ್ಫಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...