alex Certify Featured News | Kannada Dunia | Kannada News | Karnataka News | India News - Part 231
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ಬಾಲಿವುಡ್ ನಟ ಮಿಥಿಲೇಶ್ ಚತುರ್ವೇದಿ ಇನ್ನಿಲ್ಲ

ಹಿರಿಯ ಬಾಲಿವುಡ್ ನಟ ಮಿಥಿಲೇಶ್ ಚತುರ್ವೇದಿ ವಿಧಿವಶರಾಗಿದ್ದಾರೆ. ಅವರು ಆಗಸ್ಟ್ 3ರ ರಾತ್ರಿ ಹೃದಯ ಸಂಬಂಧಿ ಕಾಯಿಲೆಗಳ ಕಾರಣಕ್ಕೆ ಲಕ್ನೋದಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೃದಯಾಘಾತಕ್ಕೊಳಗಾಗಿದ್ದ ಅವರನ್ನು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 19,893 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ದೇಶದಲ್ಲಿ ಈವರೆಗೆ Read more…

ವಾಟ್ಸಾಪ್ ಮೂಲಕ ಪರೀಕ್ಷಾ ಫಲಿತಾಂಶ; ಹೊಸ ಪ್ರಯೋಗಕ್ಕೆ ಮುಂದಾದ ಮುಕ್ತ ವಿವಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಇದೇ ಮೊದಲ ಬಾರಿಗೆ ಹೊಸ ಪ್ರಯೋಗವೊಂದಕ್ಕೆ ಕೈ ಹಾಕಿದೆ. ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ವಾಟ್ಸಾಪ್ ಮೂಲಕ ಕಳುಹಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. Read more…

ಸಿದ್ದರಾಮಯ್ಯ ‘ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಮೊಬೈಲ್ ಟಾರ್ಚ್ ಬೆಳಗಿ ನಮನ

ಮಂಗಳವಾರದಂದು ಬೆಣ್ಣೆ ನಗರಿ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಇದನ್ನು ಆಯೋಜಿಸಿದ್ದು, ಇದಕ್ಕೆ Read more…

ʼವ್ಯಕ್ತಿತ್ವʼ ಕ್ಕೆ ಮೆರುಗು ತರುತ್ತೆ ಇದೊಂದು ನಡೆ

ಮನುಷ್ಯನೆಂದ ಮೇಲೆ ಆಸೆ, ಆಕಾಂಕ್ಷೆಗಳು ಸಹಜವಾಗಿರುತ್ತವೆ. ಆಸೆಯನ್ನು ಈಡೇರಿಸಿಕೊಳ್ಳುವ ಭರದಲ್ಲಿ ಅಡ್ಡ ದಾರಿ ಹಿಡಿಯಬಾರದು. ಗುರಿಯನ್ನು ತಲುಪಲು ಸರಿಯಾದ ಮಾರ್ಗ ಮುಖ್ಯ. ಗುರು, ಹಿರಿಯರ ಮಾರ್ಗದರ್ಶನ ಕೂಡ ಅವಶ್ಯಕ. Read more…

ಮನೆಯಲ್ಲೇ ಮಾಡಿ ಬಿಸಿ ಬಿಸಿ ಆಲೂ – ಈರುಳ್ಳಿ ‘ಕಚೋರಿ’

ಕಚೋರಿ ತಿನ್ನುವ ಮನಸಾಗಿದ್ದರೆ ಆಲೂಗಡ್ಡೆ ಈರುಳ್ಳಿ ಕಚೋರಿ ಮಾಡಿ ತಿನ್ನಿ. ಒಮ್ಮೆ ತಿಂದ್ರೆ ಮತ್ತೆ ಮತ್ತೆ ತಿನ್ನಬೇಕೆನ್ನಿಸುವ ತಿಂಡಿಯಲ್ಲಿ ಇದು ಕೂಡ ಒಂದು. ಆಲೂಗಡ್ಡೆ-ಈರುಳ್ಳಿ ಕಚೋರಿಗೆ ಬೇಕಾಗುವ ಸಾಮಗ್ರಿ Read more…

ಪುಟ್ಟ ಹುಡುಗನ ಜೊತೆ ಮೆಸ್ಸಿ ನಡೆದುಕೊಂಡ ರೀತಿ ಕಂಡು ಅಭಿಮಾನಿಗಳು ಫಿದಾ

‌ ಕೆಲವು ಕ್ರೀಡಾ ತಾರೆಗಳು ತಮ್ಮ ಅಭಿಮಾನಿಗಳ ಸಣ್ಣ ಆಸೆಯನ್ನು ಎಂದಿಗೂ ಹುಸಿಗೊಳಿಸುವುದಿಲ್ಲ.‌ ಸೂಪರ್‌ಸ್ಟಾರ್ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಕೂಡ ಈ ಸಾಲಿನಲ್ಲಿ ಸೇರುತ್ತಾರೆ. ಪ್ಯಾರಿಸ್ ಸೇಂಟ್- Read more…

ಟ್ರೈ ಮಾಡಿ ಒಮ್ಮೆ ಸ್ವಾದಿಷ್ಟಕರ ಕ್ಯಾಪ್ಸಿಕಂ ರೈಸ್

ಸಾಮಾನ್ಯವಾಗಿ ಬೆಳಗಿನ ತಿಂಡಿಗೆ ಚಿತ್ರಾನ್ನ, ಈರುಳ್ಳಿ ರೈಸ್, ಕ್ಯಾರೆಟ್ ರೈಸ್, ಟೊಮೆಟೊ ರೈಸ್ ಹೀಗೆ ತರಾವರಿ ರೈಸ್ ಐಟಂಗಳನ್ನು ಮಾಡುತ್ತಿರುತ್ತೇವೆ. ಇವೆಲ್ಲಾ ತಿಂದು ಬೇಜಾರಾಗಿದ್ದಲ್ಲಿ ಕ್ಯಾಪ್ಸಿಕಂ ರೈಸ್ ಒಮ್ಮೆ Read more…

ನಟಿ ರಮ್ಯಾ ಹಳೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ‘ವೈರಲ್’

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಿತ್ರರಂಗದಿಂದ ದೂರವಾಗಿದ್ದರೂ ಸಹ ತಮ್ಮ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಸಾಮಾಜಿಕ ಜಾಲತಾಣಗಳಲ್ಲಿ ನಟಿ ಹಾಕುವ ಪೋಸ್ಟ್ ಗಾಗಿ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಇದೀಗ ರಮ್ಯಾ Read more…

ಜೊಮೆಟೋ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡ್ತಿದ್ದಾನೆ 7 ವರ್ಷದ ಪುಟ್ಟ ಬಾಲಕ, ಸೈಕಲ್‌ ತುಳಿದುಕೊಂಡೇ ರಾತ್ರಿ 11ರ ವರೆಗೂ ಕೆಲಸ…!

ಇಂದಿನ ಯುವಕರಿಗೆ ಸ್ಪೂರ್ತಿಯಾಗುವಂತಹ ಘಟನೆ ಇದು. ಚಿಕ್ಕ ವಯಸ್ಸಿನಲ್ಲೇ ಮನೆಯ ಸಂಪೂರ್ಣ ಜವಾಬ್ಧಾರಿ ಹೊತ್ತಿರೋ ಬಾಲಕನ ಕಥೆ. ಕೇವಲ 7 ವರ್ಷದ ಬಾಲಕನೊಬ್ಬ ಜೊಮೆಟೊ ಡೆಲಿವರಿ ಬಾಯ್‌ ಆಗಿ Read more…

20 ವರ್ಷಗಳ ಹಿಂದೆ ನಾಪತ್ತೆಯಾಗಿದ್ಲು ತಾಯಿ, ಜಾಲತಾಣದ ಮೂಲಕ ಮಗಳಿಗಾಯ್ತು ಅಮ್ಮನ ದರ್ಶನ

ಮತ್ತೊಮ್ಮೆ ಸಾಮಾಜಿಕ ಜಾಲತಾಣದ ಮಾನವೀಯ ಮುಖದ ಪರಿಚಯವಾಗಿದೆ. 20 ವರ್ಷಗಳ ಹಿಂದೆ ಕಳೆದು ಹೋಗಿದ್ದ ತಾಯಿ ಜಾಲತಾಣದ ಮೂಲಕವೇ ಆಕೆಯ ಮಗಳಿಗೆ ಸಿಕ್ಕಿದ್ದಾಳೆ. ಸದ್ಯ ಆಕೆ ಪಾಕಿಸ್ತಾನದಲ್ಲಿದ್ದು, ಅವಳನ್ನು Read more…

ಉಜ್ಜಯನಿಯತ್ತ ಹರಿದು ಬಂತು ಭಕ್ತ ಸಾಗರ: ಕೇವಲ 20 ಗಂಟೆಗಳಲ್ಲಿ 3.50 ಲಕ್ಷ ಜನರಿಂದ ‘ನಾಗಚಂದ್ರೇಶ್ವರ’ ನ ದರ್ಶನ

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಪುರಾತನ ನಾಗಚಂದೇಶ್ವರ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದು ಬಂದಿದೆ. ದೇವಸ್ಥಾನದ ದ್ವಾರಗಳನ್ನು ಸೋಮವಾರ ಮತ್ತು ಮಂಗಳವಾರದ ಮಧ್ಯರಾತ್ರಿ ತೆರೆಯಲಾಗಿತ್ತು. ಕೇವಲ 20 ಗಂಟೆಗಳ ಅವಧಿಯಲ್ಲಿ ಸುಮಾರು 3.5 Read more…

ಹೈದರಾಬಾದ್​ ರಸ್ತೆಯಲ್ಲಿ ತೇಲಿದ ಬಿರಿಯಾನಿ ಪಾತ್ರೆಗಳು….!

ಹೈದರಾಬಾದ್​ನಲ್ಲಿ ಎರಡು ದಿನಗಳ ಹಿಂದೆ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದ್ದು, ನಗರದ ಹಲವು ಪ್ರದೇಶಗಳು ಜಲಾವೃತವಾಗಿತ್ತು. ಇದೀಗ ಹೈದರಾಬಾದ್​ನ ಜಲಾವೃತ ಪ್ರದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

BIG BREAKING: ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಸಾವಿನ ಸಂಖ್ಯೆಯಲ್ಲೂ ದಿಢೀರ್‌ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 17,135 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಕಳೆದ Read more…

ಶಿಕ್ಷಕರ ನೇಮಕಾತಿ ಹಗರಣ: ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆ

ಕೋಲ್ಕತ್ತಾ: ಅಮಾನತುಗೊಂಡಿರುವ ತೃಣಮೂಲ ಕಾಂಗ್ರೆಸ್ ನಾಯಕ ಪಾರ್ಥ ಚಟರ್ಜಿ ಮೇಲೆ ಮಹಿಳೆಯೊಬ್ಬರು ಶೂ ಎಸೆದಿದ್ದಾರೆ. ಮಾಜಿ ಸಚಿವ ಪಾರ್ಥ ಚಟರ್ಜಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಇಲ್ಲಿನ ಆಸ್ಪತ್ರೆಯಿಂದ Read more…

ಇಂಗ್ಲೆಂಡ್‌ ಬೀದಿಗಳಲ್ಲಿ DDLJ ಹಾಡಿಗೆ ಕುಣಿದ ಧನಶ್ರೀ

ಬಾಲಿವುಡ್‌ನ ಎವರ್ ಗ್ರೀನ್ ಚಿತ್ರಗಳ ಪೈಕಿ ʼದಿಲ್ ವಾಲೇ ದುನಿಯಾ ಲೇ ಜಾಯೇಂಗೆʼ ಕೂಡ ಒಂದು. ಶಾರುಕ್- ಕಾಜೋಲ್ ಜೋಡಿ ಮಾಡಿದ ಮೋಡಿ ಸಿನಿ‌ಪ್ರಿಯರು ಮರೆತಿಲ್ಲ. ಆ ಚಿತ್ರದ Read more…

‘ಸಿದ್ದರಾಮಯ್ಯ’ ಜೀವನಾಧಾರಿತ ಚಲನಚಿತ್ರ ನಿರ್ಮಿಸಲು ಮುಂದಾದ ಉದ್ಯಮಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ದಾವಣಗೆರೆಯಲ್ಲಿ ಇಂದು ಅದ್ದೂರಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇದರಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದು, Read more…

‘ಆಕಾಶ ಏರಿತು – ವಜ್ರ ಅರಳಿತು ಎಚ್ಚರ’ ; ನಾಗರ ಪಂಚಮಿಯಂದು ಹನುಮಂತ ದೇವರ ಕಾರ್ಣಿಕ

ಮಂಗಳವಾರದಂದು ನಡೆದ ನಾಗರಪಂಚಮಿ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಮೈದೊಳಿನಲ್ಲಿ ಹನುಮಂತ ದೇವರ ಕಾರ್ಣಿಕ ನಡೆದಿದ್ದು, ಈ ಸಂದರ್ಭದಲ್ಲಿ ‘ಆಕಾಶ ಏರಿತು – ವಜ್ರ ಅರಳಿತು ಎಚ್ಚರ’ Read more…

‘ಸೆಲ್ಫಿ’ ತೆಗೆಯುವ ಮುನ್ನ ಅವಶ್ಯವಾಗಿ ಓದಿ ಈ ಸುದ್ದಿ

ಇದು ಸೆಲ್ಫಿ ಯುಗ. ಕೈನಲ್ಲಿ ಮೊಬೈಲ್ ಪ್ರತಿಯೊಂದು ಕ್ಷಣದ ಫೋಟೋ ಸೆಲ್ಫಿಯಾಗಿ ಹೊರಬರುತ್ತದೆ. ಸೆಲ್ಫಿ ವಿಶೇಷತೆ ಹೊಂದಿರುವ ಮೊಬೈಲ್ ಫೋನುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ವಿಶ್ವದಾದ್ಯಂತ ಸೆಲ್ಫಿ ಕಾರಣಕ್ಕೆ Read more…

ಮೊದಲ ಬಾರಿ ತಂದೆಯಾದ ಪುರುಷನಿಗೆ ತಿಳಿದಿರಲಿ ಈ ವಿಷ್ಯ

ಮಗುವಿಗೆ ತನ್ನ ತಾಯಿ ಜೊತೆ ತಂದೆಯ ಪ್ರೀತಿಯೂ ಬೇಕು. ಆದ್ದರಿಂದ ಪ್ರತಿಯೊಬ್ಬ ತಂದೆಯೂ ತಂದೆಯಾದ ಮೊದಲ ವರ್ಷ ಮಗುವಿಗೆ ಆದಷ್ಟು ಹತ್ತಿರ ಇರಬೇಕು. ಹೀಗೆ ಮಾಡುವುದರಿಂದ ಇಬ್ಬರ ನಡುವಿನ Read more…

ಮಾಡಿ ಸವಿಯಿರಿ ರುಚಿ ರುಚಿ ಆಲೂಗಡ್ಡೆ ಪುದೀನಾ ಪರೋಟಾ

ಪರೋಟಾ ಹೆಸ್ರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತದೆ. ಆಲೂಗಡ್ಡೆ ಪರೋಟಾ, ಗೋಬಿ ಪರೋಟಾ, ಮೆಂತ್ಯೆ ಪರೋಟಾ ಹೀಗೆ ಬೇರೆ ಬೇರೆ ತರಕಾರಿಗಳನ್ನು ಬಳಸಿ ರುಚಿ ರುಚಿ ಪರೋಟಾವನ್ನು ತಯಾರಿಸಬಹುದು. Read more…

ಆಗಸ್ಟ್ 12 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ ‘ಗಾಳಿಪಟ-2’

ಬಹುನಿರೀಕ್ಷಿತ ‘ಗಾಳಿಪಟ-2’ ಚಿತ್ರ ಆಗಸ್ಟ್ 12 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ ಎಂದು ಸಿನಿಮಾ ಪ್ರಚಾರ ತಂಡದ ಕಲಾವಿದರಾದ ನಯನಾ ಶರತ್ ಮತ್ತು ಮಡೇನೂರು ಮನು ತಿಳಿಸಿದರು. ಅವರು Read more…

ಇನ್ನೂ ಹೆಣ್ಣು ಯಾರೆಂದೇ ಗೊತ್ತಿಲ್ಲ, ಆದರೂ ನಾನೇ ಅಪ್ಪ ಎಂದು ಹೇಳುತ್ತಿದ್ದಾರೆ…! ಕಾಂಗ್ರೆಸ್‌ ಸಿಎಂ ಆಕಾಂಕ್ಷಿಗಳ ಕುರಿತು ಈಶ್ವರಪ್ಪ ವ್ಯಂಗ್ಯ

ಶಿವಮೊಗ್ಗ: ಸಿದ್ಧರಾಮೋತ್ಸವದಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ತಿರುಗುಬಾಣ ಆಗಲಿದೆ ವಿನಹ ನಮ್ಮ ಪಕ್ಷಕ್ಕೆ ಏನೂ ಆಗುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. Read more…

ತಾಯಿ ಸೇವೆ ಸಲ್ಲಿಸಿದ ಕೇಂದ್ರದಿಂದಲೇ 27 ವರ್ಷಗಳ ಬಳಿಕ ಮಗ ಸೇನೆ ಸೇರ್ಪಡೆಗೆ ತೇರ್ಗಡೆ…!

ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿಯು ಜಾಲತಾಣ ಖಾತೆಯಲ್ಲಿ ಹಂಚಿಕೊಂಡ ಸ್ಪೂರ್ತಿದಾಯಕ ಹೃದಯಸ್ಪರ್ಶಿ ಪೋಸ್ಟ್​ ನೆಟ್ಟಿಗರ ಮನ ಗೆದ್ದಿದೆ. ನಿವೃತ್ತ ಮೇಜರ್​ ಸ್ಮಿತಾ ಚತುರ್ವೇದಿ ರಕ್ಷಣಾ ಇಲಾಖೆಯ ಆಫೀಸರ್ಸ್​ Read more…

ವಿಶ್ವದ ಅತ್ಯಂತ ದುಬಾರಿ ಮನೆಯಲ್ಲಿ ತಂಗಿದ್ದಾರೆ ಸೌದಿ ರಾಜಕುಮಾರ..!

ಪ್ಯಾರಿಸ್: ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಫ್ರಾನ್ಸ್ ಪ್ರವಾಸದಲ್ಲಿದ್ದಾರೆ. ಅವರು 2015ರಲ್ಲಿ ವಿಶ್ವದ ಅತ್ಯಂತ ದುಬಾರಿ ಮನೆ ಎಂದು ಕರೆಯಲ್ಪಡುವ ಅದ್ಧೂರಿ ಚಾಟೋವನ್ನು ಖರೀದಿಸಿದ್ದರು. Read more…

BIG NEWS: ನಿರ್ಮಾಪಕನ ಮನೆ ಮೇಲೆ IT ಅಧಿಕಾರಿಗಳ ದಾಳಿ; ಚಿತ್ರರಂಗಕ್ಕೂ ಶುರುವಾಯ್ತು ಭೀತಿ

ಚೆನ್ನೈ: ಕಾಲಿವುಡ್ ನ ಖ್ಯಾತ ನಿರ್ಮಾಪಕ ಅನ್ಬು ಚೆಳಿಯನ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಇದರ ಬೆನ್ನಲ್ಲೇ ತಮಿಳು ಚಿತ್ರರಂಗದ ಹಲವು ನಟ, Read more…

ಹೈ ಹೀಲ್ಸ್ ಧರಿಸಿ ಬಾಂಗ್ರಾ ಡಾನ್ಸ್ ಮಾಡುತ್ತಾ ವರನಿಗೆ ಸವಾಲೆಸೆದ ವಧು….!

ಇತ್ತೀಚೆಗಿನ ದೇಸಿ ವಿವಾಹ ಅಂದ್ರೆ ಅಲ್ಲಿ ಹಾಡು, ನೃತ್ಯ, ಮನೋರಂಜನೆ ಕಾಮನ್. ವಿವಾಹ ಪೂರ್ವ ಕಾರ್ಯಕ್ರಮದಲ್ಲೂ ಕೂಡ ವಧು-ವರ ಜೊತೆಗೇ ನೃತ್ಯ ಮಾಡುವುದು ಇತ್ತೀಚೆಗೆ ಟ್ರೆಂಡಿಂಗ್ ಆಗಿದೆ. ಇದೀಗ Read more…

ಮಗಳನ್ನು ರಕ್ಷಿಸಲು ಸೂಪರ್‌ ಹೀರೋ ಆದ ತಂದೆ, ಬೆಚ್ಚಿಬೀಳಿಸುವಂತಿದೆ ಈ ವೈರಲ್‌ ವಿಡಿಯೋ….!

ಸಾಮಾಜಿಕ ಜಾಲತಾಣದಲ್ಲಿ ಬೆಚ್ಚಿ ಬೀಳಿಸುವಂಥ ವಿಡಿಯೋ ಒಂದು ವೈರಲ್‌ ಆಗಿದೆ. ಬಾಲಕಿಯೊಬ್ಬಳನ್ನು ತಂದೆಯೇ ಪ್ರಾಣಾಪಾಯದಿಂದ ಕಾಪಾಡಿದ ವಿಡಿಯೋ ಇದು. ಫುಟ್ಪಾತ್‌ ಮೇಲೆ ನಿಂತು ಬಾಲಕಿಯ ತಂದೆ ಸ್ನೇಹಿತರೊಂದಿಗೆ ಮಾತನಾಡುತ್ತಿರುವುದು Read more…

‘ಸಂಸ್ಕೃತ’ ಕಲಿಕೆಯಿಂದ ಮಕ್ಕಳ ಬುದ್ಧಿ ಚುರುಕು; ಸುಬ್ರಮಣಿಯನ್ ಸ್ವಾಮಿ ಹೇಳಿಕೆ

ಸಂಸ್ಕೃತ ಕಲಿಯುವುದರಿಂದ ಮಕ್ಕಳ ಬುದ್ಧಿ ಚುರುಕಾಗುತ್ತದೆ. ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನಕ್ಕೂ ಇದು ಹೊಂದಿಕೆಯಾಗುತ್ತದೆ. ಹೀಗಾಗಿ ಎಳೆ ವಯಸ್ಸಿನಲ್ಲಿಯೇ ಮಕ್ಕಳಿಗೆ ಸಂಸ್ಕೃತ ಕಲಿಸಬೇಕು. ಜೊತೆಗೆ ಎಲ್ಲರೂ ಇದನ್ನು ಕಲಿಯಬೇಕು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; 24 ಗಂಟೆಯಲ್ಲಿ ಪತ್ತೆಯಾದ ಹೊಸ ಸೋಂಕಿತರ ಸಂಖ್ಯೆ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಪತ್ತೆ ಸಂಖ್ಯೆ ಕಳೆದ ಮೂರು ದಿನಗಳಿಂದ ಕೊಂಚ ಕುಸಿತವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 13,734 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...