alex Certify Featured News | Kannada Dunia | Kannada News | Karnataka News | India News - Part 208
ಕನ್ನಡ ದುನಿಯಾ
    Dailyhunt JioNews

Kannada Duniya

ಇಳಿವಯಸ್ಸಿನಲ್ಲೂ ಚಾಕೋಲೇಟ್ ಮಾರಿ ಜೀವನ ನಿರ್ವಹಣೆ; ಹಣಕಾಸು ನೆರವನ್ನು ಒಲ್ಲೆ ಎಂದ ಸ್ವಾಭಿಮಾನಿ ವೃದ್ಧೆ

ರೈಲಿನಲ್ಲಿ ವಯಸ್ಸಾದ ಮಹಿಳೆಯೊಬ್ಬರು ಚಾಕೊಲೇಟ್‌ಗಳನ್ನು ಮಾರಾಟ ಮಾಡುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಮುಖದ ಮೇಲೆ ನಗು ತೋರುತ್ತಾ ಆಕೆ ತನ್ನ ಇಳಿ ವಯಸ್ಸಿನಲ್ಲೂ ಸ್ವಾಭಿಮಾನವನ್ನು ಬಿಡದೆ ಚಾಕೋಲೇಟ್ Read more…

‘ರಾಜ್ಯೋತ್ಸವ’ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಇಲ್ಲಿದೆ ಮಾಹಿತಿ

ಪ್ರತಿ ವರ್ಷದಂತೆ ಈ ವರ್ಷವೂ ಸಹ ನವೆಂಬರ್ 1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಗೆ ಸಾರ್ವಜನಿಕರು, ಸಾಧಕರ Read more…

ನಟ ರಮೇಶ್ ಅರವಿಂದ್ ಅವರಿಗೆ ಇಂದು ಜನ್ಮದಿನದ ಸಂಭ್ರಮ

ಕನ್ನಡ ಚಿತ್ರರಂಗದ ಖ್ಯಾತ ನಟ ರಮೇಶ್ ಅರವಿಂದ್, ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಅವರ ಹೊಸ ಚಿತ್ರ ‘ಶಿವಾಜಿ ಸುರತ್ಕಲ್ 2’ ಟೀಸರ್ ಯೂಟ್ಯೂಬ್ Read more…

ಕಲರ್ಸ್ ಕನ್ನಡದಲ್ಲಿಂದು ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ’

ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ 777’ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಈ ಚಿತ್ರ ವೀಕ್ಷಿಸಿ ಭಾವುಕರಾಗಿದ್ದರು. ಈ Read more…

ವಿಷ್ಣು ಅಭಿಮಾನಿಗಳಿಗೆ ಈ ಬಾರಿಯ ದಾದಾ ಹುಟ್ಟುಹಬ್ಬ ಸ್ಪೆಷಲ್ ಯಾಕೆ ಗೊತ್ತಾ….?

ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅವರ ನಟನೆ, ಅವರ ಗುಣಕ್ಕೆ ಮಾರು ಹೋಗದವರೇ ಇಲ್ಲ. ಇಂದು ಅವರು ಭೌತಿಕವಾಗಿ ಇಲ್ಲದೇ ಇದ್ದರೂ Read more…

ರಮ್ಯಾ ರಘುಪತಿ ಹಾಗೂ ನರೇಶ್ ನಡುವೆ ಎಲ್ಲವೂ ಸರಿಹೋಯ್ತಾ…?

ಇತ್ತೀಚೆಗಷ್ಟೆ ಸ್ಯಾಂಡಲ್ವುಡ್ ನಲ್ಲಿ ದೊಡ್ಡದೊಂದು ಚರ್ಚೆಗೆ ಕಾರಣವಾದ ವಿಚಾರ ಅಂದ್ರೆ ಪವಿತ್ರ ಲೋಕೇಶ್, ನರೇಶ್ ಹಾಗೂ ರಮ್ಯಾ ರಘುಪತಿ. ಪವಿತ್ರ ಲೋಕೇಶ್ ಹಾಗೂ ನರೇಶ್ ನಡುವೆ ಸಂಬಂಧ ಇದೆ Read more…

ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ ‘ರಾಣ’ ಚಿತ್ರತಂಡ

ನಂದಕಿಶೋರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್  ನಟನೆಯ ಬಹುನಿರೀಕ್ಷಿತ ‘ರಾಣ’ ಚಿತ್ರದ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡುವುದಾಗಿ ಇಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. Read more…

BREAKING NEWS: ಕಾಡಾನೆ ದಾಳಿಗೆ ವ್ಯಕ್ತಿ ಸಾವು; ಅರಣ್ಯ ಇಲಾಖೆ ಆವರಣದಲ್ಲಿ ಗ್ರಾಮಸ್ಥರ ಪ್ರತಿಭಟನೆ; ಪೊಲೀಸರಿಂದ ಲಾಠಿಚಾರ್ಜ್

ಚಿಕ್ಕಮಗಳೂರು: ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಅರಣ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದು, ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ Read more…

ಮುಹೂರ್ತ ನೆರವೇರಿಸಿದ ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರತಂಡ

‘ಮಾರಿಗೋಲ್ಡ್’ ಚಿತ್ರೀಕರಣ ಪೂರ್ಣಗೊಳಿಸಿರುವ ದಿಗಂತ್ ‘ಬ್ಯಾಚುಲರ್ ಪಾರ್ಟಿ’ ಹಾಗೂ ‘ತಿಮ್ಮಯ್ಯ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದರ ಬೆನ್ನಲ್ಲೇ ಇದೀಗ ಸಸ್ಪೆನ್ಸ್ ಥ್ರಿಲ್ಲರ್ ಆಧಾರಿತ ಎಡಗೈ ಅಪಘಾತಕ್ಕೆ ಕಾರಣ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. Read more…

ತ್ರಿವರ್ಣ ಧ್ವಜದಲ್ಲಿ ಸ್ಕೂಟಿ ಸ್ವಚ್ಚಗೊಳಿಸಿದವನಿಗೆ ಸಂಕಷ್ಟ

ನಮ್ಮ ದೇಶದಲ್ಲಿ ರಾಷ್ಟ್ರಧ್ವಜವನ್ನು ಗೌರವಿಸುವುದನ್ನು ಪ್ರತಿಯೊಬ್ಬ ವ್ಯಕ್ತಿಗೂ ಬಾಲ್ಯದಿಂದಲೇ ಕಲಿಸಲಾಗುತ್ತದೆ. ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ನೀಡುವ ಅವಕಾಶವೂ ಇದೆ. ಹೀಗಿರುವಾಗ 52 Read more…

ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಚಾಲನೆ; ಮೆರವಣಿಗೆ ವೇಳೆ ಟ್ರ್ಯಾಕ್ಟರ್ ನಲ್ಲಿ ಕುಳಿತ ಮಾಜಿ ಸಚಿವ ಈಶ್ವರಪ್ಪ

ಶಿವಮೊಗ್ಗ: ನಗರದ ಕೋಟೆ ಶ್ರೀ ಭೀಮೇಶ್ವರ ದೇವಾಲಯದಲ್ಲಿ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಿದ್ದ ಐತಿಹಾಸಿಕ ಗಣಪತಿ ವಿಸರ್ಜನಾ ಪೂರ್ವ ವೈಭವದ ರಾಜಬೀದಿ ಉತ್ಸವ ಇಂದು ಬೆಳಿಗ್ಗೆ 11ಗಂಟೆಗೆ ಆರಂಭವಾಗಿದೆ. Read more…

ಟೈಮ್ಸ್​ ಸ್ಕ್ವೇರ್​ನಲ್ಲಿ ಭಾಂಗ್ರಾ ನೃತ್ಯ ಪ್ರದರ್ಶನ

ನ್ಯೂಯಾರ್ಕ್​ನ ಟೈಮ್​ ಸ್ಕ್ವೇರ್​ನಲ್ಲಿ ವ್ಯಕ್ತಿಯೊಬ್ಬ ಭಾಂಗ್ರಾ ಪ್ರದರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದುಬೈ ಮೂಲದ ಭಾಂಗ್ರಾ ಡ್ಯಾನ್ಸರ್​ ಮತ್ತು ಶಿಕ್ಷಕ ಹಾಡಿರ್ ಸಿಂಗ್​ ಅವರು ಪ್ರಸ್ತುತ Read more…

ಬೇಸ್​ಬಾಲ್​ ಮೈದಾನದಲ್ಲಿ ವೃದ್ಧ ದಂಪತಿಗಳ ಬೊಂಬಾಟ್ ಡಾನ್ಸ್ ​!

ವಯಸ್ಸಾಗುತ್ತಿದ್ದಂತೆ ಸಮಾಜ ಏನೆಂದುಕೊಳ್ಳುತ್ತದೋ, ಅಕ್ಕ ಪಕ್ಕದವರು ಏನೆಂದು ತಿಳಿಯುತ್ತಾರೋ ಎಂದು ಹಿರಿಯರು ಡ್ಯಾನ್ಸ್​ ಮಾಡುವುದಕ್ಕೆ ಸಂಕೋಚ ಪಡುವುದುಂಟು. ಆದರೆ, ಇಲ್ಲೊಂದು ವೃದ್ಧ ಜೋಡಿ ತಮ್ಮ ಮನಸ್ಸಿಗನ್ನಿಸಿದ್ದನ್ನು ಮಾಡಿ ಸುದ್ದಿಯಾಗಿದೆ. Read more…

ಸೆಪ್ಟೆಂಬರ್ 30ರಂದು ನವರಸ ನಾಯಕ ಜಗ್ಗೇಶ್ ಅಭಿನಯದ ‘ತೋತಾಪುರಿ’ ರಿಲೀಸ್

ಹಿರಿಯ ನಟ ನವರಸನಾಯಕ ಜಗ್ಗೇಶ್ ನಟನೆಯ ವಿಜಯ್ ಪ್ರಸಾದ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಎಂಟರ್ ಟೇನರ್ ಸಿನಿಮಾ ‘ತೋತಾಪುರಿ’ ಈಗಾಗಲೇ ‘ಬಾಗ್ಲು ತಗಿ ಮೇರಿ ಜಾನ್’ ಎಂಬ ಹಾಡಿನಿಂದಲೇ Read more…

ಇಂದು ಬಿಡುಗಡೆಯಾಗಲಿದೆ ಸಮಂತಾ ನಟನೆಯ ‘ಯಶೋಧ’ ಟೀಸರ್

ಹರೀಶ್ ನಿರ್ದೇಶನದ ಸಮಂತಾ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಯಶೋಧ’ ಬಿಡುಗಡೆಗೆ ಸಿದ್ಧವಾಗಿದ್ದು,  ಇಂದು ಈ ಚಿತ್ರದ ಟೀಸರ್ ಅನ್ನು  ತೆಲುಗು ಸೇರಿದಂತೆ ಕನ್ನಡ, ಮಲಯಾಳಂ, ತಮಿಳು, Read more…

BIG BREAKING: ಒಂದೇ ದಿನ ಮತ್ತೆ 6000 ಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ; ಏರುತ್ತಲೇ ಇದೆ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 6000 ಕ್ಕೂ ಹೆಚ್ಚು ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಅಂದರೆ Read more…

ತುರಿಕೆ ಕಡಿಮೆ ಮಾಡಿಕೊಳ್ಳಲು ಕಾರಿಗೆ ಬೆನ್ನುಜ್ಜಿದ ಆನೆ…! ವಿಡಿಯೋ ವೈರಲ್

ಕಾಡಿನ ಮೂಲಕ ಹಾದುಹೋಗುವ ರಸ್ತೆಗಳು ನಿಸ್ಸಂದೇಹವಾಗಿ ಸವಾಲುಗಳಿಂದ ತುಂಬಿರುತ್ತವೆ. ಇದಕ್ಕೆ ಅನೇಕ ಉದಾಹರಣೆಗಳು ನಮ್ಮ ಅನುಭವಕ್ಕೆ ಬಂದಿರುತ್ತದೆ. ಅರಣ್ಯವು ಪ್ರಾಣಿಗಳ ನೈಸರ್ಗಿಕ ಆವಾಸ ಸ್ಥಾನವಾಗಿರುವುದರಿಂದ, ಈ ರಸ್ತೆಗಳಲ್ಲಿ ಮನುಷ್ಯರು Read more…

ಈತ ಮರ ಇಳಿಯುವ ಶೈಲಿ ನೋಡಿದ್ರೆ ಶಾಕ್‌ ಆಗುತ್ತೆ….!

ನಟ ಹೃತಿಕ್​ ರೋಷನ್​ ನಟಿಸಿದ ಕ್ರಿಶ್​ ಚಲನಚಿತ್ರದಲ್ಲಿ ಮರ ಹತ್ತುವ ದೃಶ್ಯ ಇಂದಿಗೂ ಜನಪ್ರಿಯ. ಚಲನಚಿತ್ರವು ಬಿಡುಗಡೆಯಾದಾಗಿನಿಂದ ಅನೇಕರು ಆ ಸಾಹಸ ದೃಶ್ಯ ಮರುಸೃಷ್ಟಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಈಗ, Read more…

727 ಕೋಟಿ ರೂಪಾಯಿ ಮೌಲ್ಯದ ಕೊಕೇನ್​ಗೆ ಬೆಂಕಿ ಇಟ್ಟ ಪೊಲೀಸರು

ಅಮೆರಿಕಾದ ಎಲ್​ ಸಾಲ್ವಡಾರ್​ನಲ್ಲಿರುವ ಆಂಟಿ-ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ಮಾದಕ ವಸ್ತು ವಿರುದ್ಧದ ಹೋರಾಟದಲ್ಲಿ ದೊಡ್ಡ ಬೇಟೆಯಾಡಿದ್ದು, 91 ಮಿಲಿಯನ್​ ಡಾಲರ್​ ಅಥವಾ ಸುಮಾರು 727 ಕೋಟಿ ರೂಪಾಯಿ ಮೌಲ್ಯದ Read more…

ಸೆಪ್ಟೆಂಬರ್ 30ರಂದು ತೆರೆಮೇಲೆ ಬರಲಿದೆ ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’

ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ಕಾಂತಾರ ಚಿತ್ರ ಈಗಾಗಲೇ ಟ್ರೈಲರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ರಿಲೀಸ್ ಗೆ ಸಿದ್ದವಾಗಿದೆ. ಇದೇ ತಿಂಗಳು ಅಂದರೆ ಸೆಪ್ಟೆಂಬರ್ 30ರಂದು Read more…

‘ಊ ಅಂಟವಾ……’ ಹಾಡಿಗೆ ಬೆಲ್ಲಿ ಡ್ಯಾನ್ಸ್….! ಮಹಿಳೆಯರ ವಿಡಿಯೋ ವೈರಲ್

ಟಾಲಿವುಡ್​ ನಟ ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ ತೆಲುಗು ಬ್ಲಾಕ್​ ಬಸ್ಟರ್​ ಪುಷ್ಪಾ ದಿ ರೈಸ್ ಇನ್ನೂ ಸಹ ಸಾಮಾಜಿಕ ಜಾಲತಾಣದಲ್ಲಿ ತನ್ನ Read more…

ದೇವಾಲಯದ ಬಳಿ ತಂಬಾಕು ಜಗಿದಿದ್ದಕ್ಕೆ ವ್ಯಕ್ತಿಯ ಕೊಲೆ; ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಗೋಲ್ಡನ್‌ ಟೆಂಪಲ್‌ ಬಳಿ ನಡೆದ ಬರ್ಬರ ಕೃತ್ಯ

ಪಂಜಾಬ್‌ನ ಅಮೃತಸರದ ಬೀದಿಯಲ್ಲಿ ಬರ್ಬರ ಕೃತ್ಯವೊಂದು ನಡೆದಿದೆ. ವಿಶ್ವಪ್ರಸಿದ್ಧ ಗೋಲ್ಡನ್ ಟೆಂಪಲ್ ಬಳಿಯಿರುವ ಶ್ರೀ ಹರ್ಮಂದಿರ್ ಸಾಹಿಬ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. Read more…

‘ಆಪಲ್‌’ ಗೆ ಟಕ್ಕರ್‌ ಕೊಡ್ತಿದೆ ಗೂಗಲ್‌…! ಪಿಕ್ಸೆಲ್‌ 7 ಜೊತೆಗೆ ಮೊದಲ ಸ್ಮಾರ್ಟ್‌ ವಾಚ್‌ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಗೂಗಲ್ ಕಂಪನಿ ಕೂಡ ಸ್ಮಾರ್ಟ್‌ ವಾಚ್‌ ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 6 ರಂದು ಪಿಕ್ಸೆಲ್ 7 ಮೊಬೈಲ್‌ ಹಾಗೂ ಗೂಗಲ್‌ನ ಮೊದಲ ಸ್ಮಾರ್ಟ್‌ ವಾಚ್ ಮಾರುಕಟ್ಟೆಗೆ ಬರಲಿದೆ. ಆಪಲ್‌ Read more…

ಇದು ಹೊಸ ಧಾರಾವಾಹಿ…. ಕುತೂಹಲ ಮೂಡಿಸಿದ ಟಿ.ಎನ್.ಸೀತಾರಾಮನ್ ಪೋಸ್ಟ್

ಬೆಂಗಳೂರು: ಕಿರುತೆರೆ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಟಿ.ಎನ್. ಸೀತಾರಾಮನ್ ಅವರ ಜನಪ್ರಿಯ ಧಾರಾವಾಹಿ ಮಾಯಾಮೃಗ ಸೀರಿಯಲ್ ನ ಎರಡನೇ ಭಾಗ ಶೀಘ್ರದಲ್ಲಿಯೇ ಪ್ರಸಾರವಾಗಲಿರುವ ಬಗ್ಗೆ ಇತ್ತೀಚೆಗಷ್ಟೇ ನಿರ್ದೇಶಕರು Read more…

ನವೆಂಬರ್ 11ಕ್ಕೆ ‘ದಿಲ್ ಪಸಂದ್’ ರಿಲೀಸ್

ಈಗಾಗಲೇ ಸ್ಯಾಂಡಲ್ ವುಡ್ ನ ಸಾಕಷ್ಟು ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಇದರ ಬೆನ್ನಲ್ಲೇ ಶಿವತೇಜಸ್ ನಿರ್ದೇಶನದ ದಿಲ್ ಪಸಂದ್ ಚಿತ್ರದ ರಿಲೀಸ್ ಡೇಟ್ ಇಂದು ಅನೌನ್ಸ್ ಮಾಡಲಾಗಿದೆ. Read more…

BIG NEWS: ಪಾಪದ ಪ್ರಾಯಶ್ಚಿತ್ತಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ; ಭಾರತ್ ಜೋಡೋ ಯಾತ್ರೆಗೆ ಈಶ್ವರಪ್ಪ ವಾಗ್ದಾಳಿ

ಶಿವಮೊಗ್ಗ: ಅಖಂಡ ಭಾರತವನ್ನು ಇಬ್ಭಾಗ ಮಾಡಿದ್ದೇ ಕಾಂಗ್ರೆಸ್. ಈಗ ಅಖಂಡ ಭಾರತಕ್ಕಾಗಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮಾಡುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ Read more…

ಬೆರಗುಗೊಳಿಸುವಂತಿದೆ ನವೀಕರಣಗೊಂಡ ʼಸೆಂಟ್ರಲ್​ ವಿಸ್ಟಾʼ

ದೇಶದ ರಾಜಧಾನಿಯಲ್ಲಿನ ಸೆಂಟ್ರಲ್​ ವಿಸ್ಟಾ ಅವೆನ್ಯೂ ನವೀಕರಣಗೊಂಡಿದ್ದು ಪುನರಾರಂಭಗೊಂಡಿದೆ, ಪ್ರಧಾನಿ ನರೇಂದ್ರ ಮೋದಿ ಅವರು ಮೆಗಾ ಈವೆಂಟ್​ ಅನ್ನು ಉದ್ಘಾಟಿಸಲಿದ್ದಾರೆ. ಈ ನಡುವೆ ಅಲ್ಲಿ ಆಗಿರುವ ಬೆಳವಣಿಗೆಯ ವಿಡಿಯೋ Read more…

BIG NEWS: ಬಿಇಓ ಕಚೇರಿ ಸೂಪರಿಟೆಂಡೆಂಟ್ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಮಡಿಕೇರಿ: ಮಂಗಳೂರಿನ ಬಿಇಓ ಕಚೇರಿ ಸೂಪರಿಟೆಂಡೆಂಟ್ ಓರ್ವರ ಮೃತದೇಹ ಮಡಿಕೇರಿಯ ವಸತಿ ಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 45 ವರ್ಷದ ಶಿವಾನಂದ್ ಮೃತ ಸೂಪರಿಟೆಂಡೆಂಟ್. ಶಿವಾನಂದ್ ಅವರ Read more…

BIG NEWS: ಹೆಸರು ಬದಲಾದಾಕ್ಷಣ ಪರಿಸ್ಥಿತಿ ಬದಲಾಗುವುದೇ ? ಇದಕ್ಕಿಂತ ಹಾಸ್ಯಾಸ್ಪದವಾದದ್ದು ಬೇರೆ ಇದೆಯೇ….? ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹಿಗ್ಗ ಮುಗ್ಗ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಜನಬೆಂಬಲ ಇಲ್ಲ ಎಂದು ಅರಿತುಕೊಂಡ ಬಿಜೆಪಿ ಈಗ ‘ಜನಸ್ಪಂದನ’ಎಂದು ಹೆಸರು ಬದಲಿಸಿದೆಯಂತೆ! ಹೆಸರು ಬದಲಾದಾಕ್ಷಣ Read more…

‘ಗಾಳಿಪಟ 2’ ಚಿತ್ರದ ‘exam ಸಾಂಗ್’ ರಿಲೀಸ್

ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರದ ‘exam ಸಾಂಗ್’ ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ವೀಕ್ಷಣೆ ಪಡೆದಿದೆ. ಖ್ಯಾತ ಸಂಗೀತ ನಿರ್ದೇಶಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...