alex Certify Featured News | Kannada Dunia | Kannada News | Karnataka News | India News - Part 169
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಹ ಶಿಕ್ಷಕಿ ಹಾಗೂ ವಿದ್ಯಾರ್ಥಿಗೆ ಸಲಾಕೆಯಿಂದ ಹೊಡೆದ ಶಿಕ್ಷಕ; ಕಂಗಾಲಾದ ವಿದ್ಯಾರ್ಥಿಗಳು

ಗದಗ: ಅತಿಥಿ ಸಹ ಶಿಕ್ಷಕಿ ಹಾಗೂ ವಿದ್ಯಾರ್ಥಿಯ ಮೇಲೆ ಶಿಕ್ಷಕನೊಬ್ಬ ಹಲ್ಲೆ ನಡೆಸಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಹದ್ಲಿ Read more…

ವಯಸ್ಸಾದ ಮಹಿಳೆಯರ ಕಂಠದಿಂದ ಮೊಳಗಿತು ಮೇರಾ ದಿಲ್ ಯೇ ಪುಕಾರೆ: ವಿಡಿಯೋ ವೈರಲ್

ಲತಾ ಮಂಗೇಶ್ಕರ್​ ಅವರು ಹಾಡಿರುವ ಮೇರಾ ದಿಲ್ ಯೇ ಪುಕಾರೆ ಹಾಡು ಸದ್ಯದ ಟ್ರೆಂಡ್​. ಎಲ್ಲೆಲ್ಲೂ ಈ ಹಾಡಿನದ್ದೇ ಮಾತು. ಜಾಲತಾಣಗಳಲ್ಲಿ ಇದರದ್ದೇ ಹವಾ. ಇದಕ್ಕೆ ಕಾರಣ, ಪಾಕಿಸ್ತಾನಿ Read more…

ಮತ್ತೊಮ್ಮೆ ಹವಾ ಸೃಷ್ಟಿಸಿದ ‘ಮೇರಾ ದಿಲ್ ಯೇ ಪುಕಾರೆ ಆಜಾ’: ಗುಜರಾತಿ ಹುಡುಗಿಯ ಹಾಡಿಗೆ ನೆಟ್ಟಿಗರು ಫಿದಾ

ಇತ್ತೀಚೆಗೆ, ಮದುವೆಯ ಆರತಕ್ಷತೆಯಲ್ಲಿ ‘ಮೇರಾ ದಿಲ್ ಯೇ ಪುಕಾರೆ ಆಜಾ’ಗೆ ಪಾಕಿಸ್ತಾನಿ ಹುಡುಗಿ ಆಯೇಷಾ ನೃತ್ಯ ಮಾಡಿದ ವೀಡಿಯೊ ಲಕ್ಷಾಂತರ ವೀಕ್ಷಣೆಗಳೊಂದಿಗೆ ಇನ್‌ಸ್ಟಾಗ್ರಾಮ್ ರೀಲ್‌ಗಳಲ್ಲಿ ಕ್ರೇಜಿ ವೈರಲ್ ಆಗಿದೆ. Read more…

ಅರಬ್ಬೀ ಸಮುದ್ರದಲ್ಲಿ 100 ಅಡಿ ಆಳದಲ್ಲಿ ಮೆಸ್ಸಿ ಕಟೌಟ್​: ಕೇರಳದ ಅಭಿಮಾನಿಗಳ ವಿಡಿಯೋ ವೈರಲ್​

ಕೇರಳ: ಕತಾರ್​ನಲ್ಲಿ ಫಿಫಾ ಫುಟ್​ಬಾಲ್​ ವಿಶ್ವಕಪ್​ ಆರಂಭವಾದಾಗಿನಿಂದಲೂ ಫುಟ್ಬಾಲ್ ಜ್ವರ ಹಲವೆಡೆ ಸುಳಿದಾಡುತ್ತಿದೆ. ಭಾರತ ಇದರಲ್ಲಿ ಭಾಗವಹಿಸದಿದ್ದರೂ ಫುಟ್​ಬಾಲ್​ ಜ್ವರ ಭಾರತವನ್ನೂ ಬಿಡಲಿಲ್ಲ. ಇಲ್ಲಿ ಫುಟ್​ಬಾಲ್​ ಅಭಿಮಾನಕ್ಕೇನು ಕಡಿಮೆ Read more…

ಸಂಸತ್ತಿನಲ್ಲಿ ಎಮರ್ಜೆನ್ಸಿ ಚಿತ್ರದ ಶೂಟಿಂಗ್​: ಅನುಮತಿ ಕೋರಿ ನಟಿ ಕಂಗನಾ ಅರ್ಜಿ

ನವದೆಹಲಿ: ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 1975ರ ಜೂನ್ 25ರಿಂದ 1977ರ ಮಾರ್ಚ್ 21ರವರೆಗೆ ದೇಶದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಕರಾಳ ದಿನಗಳ ಕುರಿತ ಕಥೆಯುಳ್ಳ ‘ಎಮೆರ್ಜೆನ್ಸಿ’ ಚಿತ್ರದ ಚಿತ್ರೀಕರಣಕ್ಕೆ Read more…

ಅನ್ಯಗ್ರಹ ಜೀವಿಗಳ ಪತ್ತೆಗಾಗಿಯೇ ಸ್ಥಾಪನೆಯಾಗಿದೆ ಈ ಸಂಸ್ಥೆ

ಆಗಾಗ್ಗೆ ಭಾರಿ ಸುದ್ದಿ ಮಾಡುತ್ತಿರುವ ಹಾರುವ ವಸ್ತುಗಳ ಇರುವಿಕೆಯ ಕುರಿತು ಪತ್ತೆಹಚ್ಚಲು ಸ್ಥಾಪಿಸಲಾದ ಹೊಸ ಪೆಂಟಗನ್ ಕಚೇರಿಯು ಈ ಬಗ್ಗೆ ತನಿಖೆ ಮಾಡುತ್ತಿದ್ದು, ಇದುವರೆಗೆ ಅನ್ಯಲೋಕದ ಜೀವನದ ಯಾವುದೇ Read more…

ಇನ್​ಸ್ಟಾಗ್ರಾಮ್​ನಲ್ಲಿ ವಿಭಿನ್ನ ಪ್ರಯೋಗ: ಬಾಲಿವುಡ್ ಸೂಪರ್​ ಹಿಟ್​ ಹಾಡುಗಳನ್ನ ಹೀಗೂ ಕೇಳ್ಬೋದು…!

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಾಣಸಿಗುವುದು ಸಂಗೀತ ಮತ್ತು ನೃತ್ಯಗಳು. ಅದರಲ್ಲಿಯೂ ಇನ್​ಸ್ಟಾಗ್ರಾಮ್​ನಲ್ಲಿ ಥರಹೇವಾರಿ ನೃತ್ಯ, ಸಂಗೀತಗಳನ್ನು ನೋಡಿ ಆನಂದಿಸಬಹುದಾಗಿದೆ. ಆದರೆ ಇಲ್ಲೊಂದು ವಿಭಿನ್ನ ಪ್ರಯತ್ನ ಮಾಡಲಾಗಿದೆ. ಅದೇನೆಂದರೆ ಇಲ್ಲಿ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ; 24 ಗಂಟೆಯಲ್ಲಿ ಮಹಾಮಾರಿಗೆ ಓರ್ವ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 176 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಅಲ್ಲದೇ ಕಳೆದ 24 Read more…

MESಗೆ ಖಡಕ್ ಎಚ್ಚರಿಕೆ ಕೊಟ್ಟ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಬೆಳಗಾವಿಯಲ್ಲಿ ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನಕ್ಕೆ ಪ್ರತಿಯಾಗಿ ಎಂಇಎಸ್ ಮಹಾಮೇಳಾವ್ ಆಯೋಜನೆ ಮಾಡಿದೆ. ಎಂಇಎಸ್ ಪುಂಡಾಟ ಇದೆ ಮೊದಲಲ್ಲ, ಹೇಗೆ ಹದ್ದುಬಸ್ತಿನಲ್ಲಿಡಬೇಕೆಂದು ಗೊತ್ತಿದೆ ಎಂದು ಸಿಎಂ Read more…

ಇಂದು ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ವಿಜಯ್ ದೇವರಕೊಂಡ ನಟನೆಯ ʼಲೈಗರ್ʼ

ವಿಜಯ್ ದೇವರಕೊಂಡ ನಟನೆಯ ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟಿಕೊಂಡಿದ್ದರು. ಆದರೆ ಅಂದುಕೊಂಡಂತೆ ಈ ಸಿನಿಮಾ ಹಿಟ್ ಆಗಲಿಲ್ಲ. ಇದೇ ವರ್ಷ Read more…

ಇಂದು ಬಿಡುಗಡೆಯಾಗಲಿದೆ ‘ಕ್ರಾಂತಿ’ ಚಿತ್ರದ ‘ಬೊಂಬೆ ಬೊಂಬೆ’ ಹಾಡು

ವಿ. ಹರಿಕೃಷ್ಣ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದ ಬೊಂಬೆ ಬೊಂಬೆ ಎಂಬ ಎರಡನೇ  ಲಿರಿಕಲ್ ಸಾಂಗ್ ಇಂದು ಡಿ ಬೀಟ್ಸ್ ಯುಟ್ಯೂಬ್ ಚಾನೆಲ್ ನಲ್ಲಿ Read more…

BIG NEWS: ಬಾಲಕಿಯೊಂದಿಗೆ ಅಸಭ್ಯ ವರ್ತನೆ; ಯುವಕನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಗ್ರಾಮಸ್ಥರು

ಮಂಗಳೂರು: ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಆಕೆಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ಹಿಡಿದು ಪೋಷಕರು ಹಾಗೂ ಗ್ರಾಮಸ್ಥರು ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ Read more…

‘ಬಿಗ್ ಬಾಸ್’ ಮನೆಯಿಂದ ಅನುಪಮಾ ಗೌಡ ಔಟ್

‘ಬಿಗ್ ಬಾಸ್ – ಸೀಸನ್ 9’ ಈಗ 13ನೇ ವಾರಕ್ಕೆ ಕಾಲಿಟ್ಟಿದ್ದು, ಪ್ರವೀಣರಾಗಿ ಮನೆ ಪ್ರವೇಶಿಸಿದ್ದ ಅನುಪಮಾ ಗೌಡ ಔಟ್ ಆಗಿದ್ದಾರೆ. ಸ್ಟ್ರಾಂಗ್ ಸ್ಪರ್ಧಿ ಎಂದು ಗುರುತಿಸಿಕೊಂಡಿದ್ದ ಅವರು Read more…

ಸ್ಕ್ರ್ಯಾಪ್‌ನಿಂದಲೇ ತಯಾರಾಗಿದೆ ವಿಶ್ವದ ಅತಿ ದೊಡ್ಡ ರುದ್ರವೀಣೆ…! ತೂಕ ಬರೋಬ್ಬರಿ 50 ಕ್ವಿಂಟಾಲ್‌

ವಿಶ್ವದ ಅತಿದೊಡ್ಡ ರುದ್ರ ವೀಣೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಭೋಪಾಲ್ ಕಲಾವಿದರು ಬೇಡದ ವಸ್ತುಗಳಿಂದ್ಲೇ ಈ ಸುಂದರ ಸಂಗೀತ ಸಾಧನವನ್ನು ನಿರ್ಮಿಸಿರೋದು ವಿಶೇಷ. ಜಂಕ್‌ನಿಂದ್ಲೇ ವೀಣೆಯನ್ನು ತಯಾರಿಸಿ ವಿಶ್ವ Read more…

ಮನೆಯಲ್ಲೆ ಮಾಡಿ ರುಚಿಕರವಾದ ʼದಹಿ ವಡಾʼ

ಬೇಕಾಗುವ ಪದಾರ್ಥಗಳು: ಉದ್ದಿನ ಬೇಳೆ- 1/2 ಕೆ.ಜಿ., ಹಸಿ ಮೆಣಸಿನಕಾಯಿ – 10, ಒಣ ಮೆಣಸಿನ ಕಾಯಿ ಪುಡಿ – 10 ಗ್ರಾಂ, ಜೀರಿಗೆ ಪುಡಿ – 1/2 Read more…

ಕುರ್ತಾ, ಪೈಜಾಮದಲ್ಲಿ ಅದ್ಭುತ ನೃತ್ಯ: ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ

ಸಾಮಾಜಿಕ ಮಾಧ್ಯಮದಲ್ಲಿ ಈಗ ನೃತ್ಯ, ಸಂಗೀತಗಳೇ ಹೆಚ್ಚು ವೈರಲ್​ ಆಗುತ್ತಿವೆ. ಅಂಥದ್ದೇ ಒಂದು ಸುಂದರ ವಿಡಿಯೋದ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. ಈಗ ವೈರಲ್ ಆಗಿರುವ ವಿಡಿಯೋವನ್ನು ಸಂದೀಪ್ ಕುಮಾರ್ Read more…

BIG NEWS: PFI ನಂತೆ ಕಾಂಗ್ರೆಸ್ ನ್ನು ಬ್ಯಾನ್ ಮಾಡುವ ಸ್ಥಿತಿ ಬರಬಹುದು; ಡಿ.ಕೆ.ಶಿವಕುಮಾರ್ ವಜಾಗೆ ಕೆ.ಎಸ್.ಈಶ್ವರಪ್ಪ ಆಗ್ರಹ

ಶಿವಮೊಗ್ಗ: ಉಗ್ರರ ಪರ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ನಿಂದ ವಜಾಗೊಳಿಸಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನದ Read more…

ಶಬರಿಮಲೆಯಲ್ಲಿ ಲಭ್ಯವಿರುವ ವೈದ್ಯಕೀಯ ಸೇವೆ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಶಬರಿಮಲೆಗೆ ದಿನನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಸರ್ಕಾರ ಭಕ್ತರ ಅನುಕೂಲಕ್ಕಾಗಿ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಈ ಪೈಕಿ ಆರೋಗ್ಯ ಸೇವೆಯೂ ಒಂದಾಗಿದ್ದು, ಇದರ ಕುರಿತು ಮಾಹಿತಿ ಇಲ್ಲಿದೆ. Read more…

BIG NEWS: ದಸರಾ ಆನೆ ಮೇಲೆ ಗುಂಡಿನ ದಾಳಿ; ಆರೋಪಿ ಬಂಧನ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಆನೆ ಬಲರಾಮನ ಮೇಲೆ ಫೈರಿಂಗ್ ಮಾಡಿದ್ದ ಜಮೀನು ಮಾಲಿಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಸುರೇಶ್ ಬಂಧಿತ ಆರೋಪಿ. ಪಿರಿಯಾಪಟ್ಟಣದ ಭೀಮನಕಟ್ಟೆ ಸಾಕಾನೆ ಶಿಬಿರದ Read more…

ಅಮಿತಾಭ್​ ಬಚ್ಚನ್​ ಕಾಲಿಗೆ ಬಿದ್ದ ಶಾರುಖ್​ ಖಾನ್​: ಹಾಡಿ ಹೊಗಳುತ್ತಿರುವ ಅಭಿಮಾನಿಗಳು

‌ʼಪಠಾಣ್ʼ ಚಿತ್ರದ ವೈರಲ್​ ಹಾಡಿನ ವಿಡಿಯೋದಿಂದ ಭಾರಿ ಟ್ರೋಲ್​ಗೆ ಒಳಗಾಗಿರುವ ನಟ ಶಾರುಖ್​ ಖಾನ್​ ಇದೀಗ ಇನ್ನೊಂದು ವಿಷಯದಲ್ಲಿ ವೈರಲ್​ ಆಗಿದ್ದಾರೆ. ಶಾರುಖ್​ ಖಾನ್​ ಪರ ಬ್ಯಾಟಿಂಗ್​ ಬೀಸಿ Read more…

ಸಪ್ನಾ ಚೌಧರಿ ಹಾಡಿಗೆ ಸೀರೆಯುಟ್ಟ ನಾರಿಯಿಂದ ಬೊಂಬಾಟ್​ ಡಾನ್ಸ್

ಬಿಗ್ ಬಾಸ್ ಖ್ಯಾತಿಯ ಮತ್ತು ಹರಿಯಾಣವಿ ಡ್ಯಾನ್ಸರ್ ಸಪ್ನಾ ಚೌಧರಿ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ 5 ಮಿಲಿಯನ್​ಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಸಪ್ನಾ ಚೌಧರಿಯವರ ನೃತ್ಯ ಪ್ರದರ್ಶನಗಳಿಗೆ ಸಾಮಾನ್ಯವಾಗಿ Read more…

BIG NEWS: ಗಡಿ ವಿವಾದ: ಮತ್ತೆ ಕರ್ನಾಟಕಕ್ಕೆ ಬರುವುದಾಗಿ ಮಹಾರಾಷ್ಟ್ರ ಸಚಿವರ ಹೇಳಿಕೆ

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಕೊಂಚ ತಣ್ಣಗಾಗುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರ ಸಚಿವರು ಮತ್ತೆ ಕರ್ನಾಟಕಕ್ಕೆ ಬರುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಎಂಇಎಸ್ ಪುಂಡರು ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಶಂಭುರಾಜ್ Read more…

ಹಸುವಿನ ಹಿಂದೆ ರೀಲ್ಸ್​ ಮಾಡಲು ಹೋಗಿ ಪೇಚಿಗೆ ಸಿಲುಕಿದ ಯುವತಿ: ವಿಡಿಯೋ ವೈರಲ್

ಹಸುವಿನ ಹಿಂದು ಡ್ಯಾನ್ಸ್ ರೀಲ್ ಮಾಡುತ್ತಿರುವ ಹುಡುಗಿಯೊಬ್ಬಳ ಕಂಡು ಹಸು ಗರಂ ಆಗಿರುವ ಘಟನೆಯೊಂದು ನಡೆದಿದೆ. ಇದರ ವಿಡಿಯೋ ವೈರಲ್​ ಆಗಿದ್ದು, ಜನರು ನಕ್ಕೂ ನಕ್ಕೂ ಸುಸ್ತಾಗುತ್ತಿದ್ದಾರೆ. ‘rjkisnaa’ Read more…

ಪೌರಾಡಳಿತ ಇಲಾಖೆಯ ಹೊರಗುತ್ತಿಗೆ ನೌಕರರಿಗೆ ಇಲ್ಲಿದೆ ಗುಡ್ ನ್ಯೂಸ್

ಪೌರಾಡಳಿತ ಇಲಾಖೆಯ ಹೊರಗುತ್ತಿಗೆ ನೌಕರರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಪೌರಾಡಳಿತ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 10,600 ಹೊರಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುತ್ತದೆ. ಶುಕ್ರವಾರದಂದು ಬಿಡದಿಯಲ್ಲಿ Read more…

ಸೌತೆಕಾಯಿ ಪಾಯಸ ಮಾಡಿ ಸವಿಯಿರಿ

ಸೌತೆಕಾಯಿಯಿಂದ ಸಾಂಬಾರ್, ದೋಸಾ, ಸಲಾಡ್ ಮಾಡಿ ತಿಂದಿರ್ತೀರಾ. ಸೌತೆಕಾಯಿಯಿಂದ ಪಾಯಸ ಕೂಡ ಮಾಡಬಹುದು. ಸೌತೆಕಾಯಿ ಪಾಯಸ ಮಾಡಲು ಬೇಕಾಗುವ ಪದಾರ್ಥ: 2 ಬಲಿತ ಸೌತೆಕಾಯಿ ½ ಕಪ್ ಬೆಲ್ಲ Read more…

ನಿಮಗೆ ತಿಳಿದಿರಲಿ ರಂಗೋಲಿ ಕುರಿತ ಈ ಮಾಹಿತಿ

ರಂಗವಲ್ಲಿಯನ್ನ ರಂಗೋಲಿ ಎಂದೂ ಕರೆಯುವುದುಂಟು. ಮುಂಜಾನೆ ಪ್ರತಿ ಮನೆಯ ಮುಂದೆ ನಗುವ ರಂಗವಲ್ಲಿ ಶುಭ ಸೂಚಕ. ಮನೆಯ ಅಂಗಳದ ಅಂದ ಹೆಚ್ಚಿಸುವ ರಂಗೋಲಿಯಲ್ಲಿ ಚುಕ್ಕಿ ರಂಗೋಲಿ, ಎಳೆ ರಂಗೋಲಿ Read more…

ಪಠಾಣ್​ ಚಿತ್ರದ ವಿರುದ್ಧ ಕಿಡಿಗೆ ಆಕ್ರೋಶ ವ್ಯಕ್ತಪಡಿಸಿದ ಅಮಿತಾಭ್​: ಬಿಜೆಪಿ ಕೆಂಡಾಮಂಡಲ

ಮುಂಬೈ: ನಟರಾದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ಹೊಸ ಚಿತ್ರ ‘ಪಠಾಣ್’ ವಿರುದ್ಧ ಅನೇಕ ರಾಜಕೀಯ ನಾಯಕರು ಮಾತನಾಡುವುದನ್ನು ಮುಂದುವರಿಸುತ್ತಿದ್ದಂತೆ, ಬಾಲಿವುಡ್ ನಟ ಅಮಿತಾಭ್​ ಬಚ್ಚನ್ Read more…

ಮೈಯೆಲ್ಲಾ ಹರಡಿದ ಬಟ್ಟೆಯ ನೀಲಿ ಬಣ್ಣ: ಕ್ರಿಸ್​ಮಸ್​ ಪಾರ್ಟಿಯಲ್ಲಿ ಮಹಿಳೆ ಭಾರಿ ವೈರಲ್…!

ಮಹಿಳೆ ತನ್ನ ಕ್ರಿಸ್ಮಸ್ ಪಾರ್ಟಿಯಲ್ಲಿ ‘ಅನಾಹುತಕಾರಿ’ಯಾಗಿ ವೈರಲ್​ ಆಗಿರುವ ಘಟನೆ ನಡೆದಿದೆ. ಕ್ರಿಸ್​ಮಸ್ಗೆಂದು ಖರೀದಿ ಮಾಡಿದ ಬಟ್ಟೆಯ ಬಣ್ಣ ಬಿಟ್ಟುಕೊಂಡು ಮೈತುಂಬಾ ಹರಡಿ ಪಾರ್ಟಿಯಲ್ಲಿ ವಿಚಿತ್ರ ಸನ್ನಿವೇಶ ಎದುರಿಸಿದ್ದು, Read more…

ಖ್ಯಾತ ಜೆಹ್ಡಾ ನಶಾ ಹಾಡಿಗೆ ಪಾಕಿಸ್ತಾನದ ತಂದೆ- ಮಗಳ ಅದ್ಭುತ ನೃತ್ಯ

ನೃತ್ಯ ಮಾಡಲು ವಯಸ್ಸಿನ ಅಡ್ಡಿಯಿಲ್ಲ. ಬೇಧ ಭಾವವಿಲ್ಲದೇ ಸಂತೋಷದ ಸಮಾರಂಭದಲ್ಲಿ ಇತ್ತೀಚಿಗೆ ಕುಟುಂಬಸ್ಥರು ನೃತ್ಯ ಮಾಡೋದು ಸಾಮಾನ್ಯವಾಗಿದೆ. ಅದೇ ರೀತಿ ತಂದೆ – ಮಗಳು ಮದುವೆ ಸಂಭ್ರಮದಲ್ಲಿ ಡ್ಯಾನ್ಸ್ Read more…

ಡಿವಿಡಿ ಆರ್ಡರ್​ ಮಾಡಿದರೆ ವಿಮರ್ಶೆಯನ್ನೂ ಬರೆದ ಡೆಲಿವರಿ ಬಾಯ್​: ಹೃದಯಸ್ಪರ್ಶಿ ವಿಡಿಯೋ ವೈರಲ್​

ಸಾಮಾಜಿಕ ಮಾಧ್ಯಮವು ಹೃದಯಸ್ಪರ್ಶಿ ಪೋಸ್ಟ್‌ಗಳ ನಿಧಿಯಾಗಿದ್ದು ಕೆಲವೊಂದು ವಿಡಿಯೋಗಳು ಭಾವುಕರನ್ನಾಗಿ ಮಾಡುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಈ ವಿಡಿಯೋ ಅನ್ನು ದೇಶೆಂಡೆ ಎನ್ನುವವರು ಶೇರ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...