alex Certify ಸೀರೆಯಲ್ಲಿ ಜಿಮ್​ ವರ್ಕೌಟ್​: ನೆಟ್ಟಿಗರು ನಿಬ್ಬೆರಗಾಗುವ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀರೆಯಲ್ಲಿ ಜಿಮ್​ ವರ್ಕೌಟ್​: ನೆಟ್ಟಿಗರು ನಿಬ್ಬೆರಗಾಗುವ ವಿಡಿಯೋ ವೈರಲ್​

ಮಹಿಳೆಯೊಬ್ಬರು ಸೀರೆಯಲ್ಲಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇಂಟರ್ನೆಟ್ ಬಳಕೆದಾರರನ್ನು ಆಕರ್ಷಿಸುತ್ತಿದೆ.

ಫಿಟ್‌ನೆಸ್ ಫ್ರೀಕ್ ಆಗಿರುವ ರೀನಾ ಸಿಂಗ್ ಎಂಬ ಬಳಕೆದಾರರಿಂದ ಈ ಕಿರು ವಿಡಿಯೋ ವೈರಲ್​ ಆಗಿದೆ. ಇವರು ತಮ್ಮ ಖಾತೆಯಲ್ಲಿ ವ್ಯಾಯಾಮಕ್ಕೆ ಸಂಬಂಧಿಸಿದ ವಿಷಯವನ್ನು ಪೋಸ್ಟ್ ಮಾಡುತ್ತಾರೆ. ಈಗ ಪೋಸ್ಟ್​ ಮಾಡಿರುವ ವಿಡಿಯೋ 10 ಲಕ್ಷಕ್ಕೂ ಅಧಿಕ ಲೈಕ್ಸ್​, 33 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ವೀಡಿಯೊದಲ್ಲಿ, ರೀನಾ ಸಿಂಗ್ ಅವರ ಅತ್ಯಂತ ಕಠಿಣ ವ್ಯಾಯಾಮಗಳನ್ನು ನೋಡಬಹುದು. ಸ್ಕ್ವಾಟ್‌ಗಳನ್ನು ನಿರ್ವಹಿಸುವಾಗ ಅವರು ಜಿಗಿಯುವುದು ಮತ್ತು ಬೃಹತ್ ಟೈರ್ ಎತ್ತುವುದನ್ನು ಸಹ ಕಾಣಬಹುದು. ಎಲ್ಲರೂ ಜಿಮ್​ಗೆ ನಿಗದಿತ ಬಟ್ಟೆ ಧರಿಸುವಾಗ ಯಾವುದಕ್ಕೂ ಕಮ್ಮಿ ಇಲ್ಲ ಎಂದು ಸೀರೆಯಲ್ಲಿ ಮಾಡುವ ಈ ಕಸರತ್ತು ನೆಟ್ಟಿಗರ ಹೃದಯ ಗೆದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...