alex Certify Featured News | Kannada Dunia | Kannada News | Karnataka News | India News - Part 165
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶಾಸಕರ ಜಾಗ ಎಂದು ಗೊತ್ತಿದ್ದೂ ತೆರವು ಮಾಡಲು ಎಷ್ಟು ಧೈರ್ಯ? BBMP ಅಧಿಕಾರಿಗಳಿಗೆ ಶಾಸಕ ಹ್ಯಾರಿಸ್ ಪಿಎ ಅವಾಜ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಚುರುಕುಗೊಳಿಸಿದೆ. ಒತ್ತುವರಿ ತೆರವು ತಡೆಯುವಂತೆ ಹಲವೆಡೆ ಜನಪ್ರತಿನಿಧಿಗಳಿಂದಲೇ ಅಧಿಕಾರಿಗಳಿಗೆ ಒತ್ತಡ ಹೇರಲಾಗುತ್ತಿದೆ ಎಂಬ Read more…

ಮಂಗಳೂರಿನಲ್ಲಿ ಶೂಟಿಂಗ್ ಪ್ರಾರಂಭಿಸಿದ ಬಾನ ದಾರಿಯಲ್ಲಿ ಚಿತ್ರತಂಡ

ಪ್ರೀತಂ ಗುಬ್ಬಿ ನಿರ್ದೇಶನದ ಗೋಲ್ಡನ್*ಗಣೇಶ್ ನಟನೆಯ ‘ಬಾನ ದಾರಿಯಲ್ಲಿ’ ಸಿನಿಮಾ ಚಿತ್ರೀಕರಣವನ್ನು ಇಂದು ಮಂಗಳೂರಿನಲ್ಲಿ ಆರಂಭಿಸಿದ್ದಾರೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಗಣೇಶ್ ಈ ಚಿತ್ರದಲ್ಲಿ Read more…

BIG NEWS: ಅನುದಾನರಹಿತ ಕನ್ನಡ ಮಾಧ್ಯಮ ಶಾಲಾ – ಕಾಲೇಜುಗಳಿಗೆ ವೇತನ ಅನುದಾನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ಕನ್ನಡ ಮಾಧ್ಯಮ ಶಾಲಾ, ಕಾಲೇಜುಗಳಿಗೆ ವೇತನ ಅನುದಾನ ನೀಡುವಂತೆ ಆಗ್ರಹಿಸಿ ಸೆ. 14 ಮತ್ತು 15 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೆಂಪು ಬಟ್ಟೆ ಧರಿಸಿಕೊಂಡು ಶಿಕ್ಷಕರ Read more…

ತರಗತಿಯಲ್ಲೇ ವಿದ್ಯಾರ್ಥಿನಿಯಿಂದ ಭರ್ಜರಿ ಡಾನ್ಸ್;‌ ಹುಚ್ಚೆದ್ದು ಕುಣಿದ ಸಹಪಾಠಿಗಳು

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ತರಗತಿಯೊಳಗೆ ಬಾಲಕಿಯೊಬ್ಬಳು ಡ್ಯಾನ್ಸ್​ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ, ಜನಪ್ರಿಯ ಬಾಲಿವುಡ್​ ಹಾಡು ‘ಚಿಕ್ನಿ ಚಮೇಲಿ’ ಗೆ ಆ Read more…

ಬಿಟ್ಟಿ ತಿನ್ನೋದಸ್ಟೇ ಬಿಜೆಪಿ ಕಾಯಕವೇ ? ಟ್ವೀಟ್‌ ಮೂಲಕ ಸಂಸದ ತೇಜಸ್ವಿ ಸೂರ್ಯ ಕಾಲೆಳೆದ ಕಾಂಗ್ರೆಸ್

ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದ ಸಂದದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಹೋಟೆಲ್‌ ಒಂದಕ್ಕೆ ದೋಸೆ ತಿನ್ನಲು ಹೋಗಿದ್ದು,  ಸಾಕಷ್ಟು ಟ್ರೋಲ್‌  ಆಗಿತ್ತು. ಪ್ರತಿಪಕ್ಷ ಕಾಂಗ್ರೆಸ್‌ ಈ ವಿಷಯವನ್ನು ಹಿಡಿದುಕೊಂಡು  ತೇಜಸ್ವಿ Read more…

Shocking: ನಿಯಂತ್ರಣ ತಪ್ಪಿ ರಸ್ತೆ ಬದಿ ಅಂಗಡಿಗೆ ನುಗ್ಗಿದ ಬಸ್

ಚಾಲಕನ ನಿಯಂತ್ರಣ ತಪ್ಪಿದ ಬಸ್ ಒಂದು ರಸ್ತೆ ಬದಿಯ ಅಂಗಡಿಗೆ ನುಗ್ಗಿರುವ ಘಟನೆ ಪಂಜಾಬ್ ನ ಬಾಂಗ ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದ್ದು, ಬಸ್ ನಲ್ಲಿದ್ದ 12 ಮಂದಿ Read more…

BIG NEWS: ರಾಜ ಕಾಲುವೆ ಒತ್ತುವರಿ ತೆರವಿನಲ್ಲಿ ಯಾವುದೇ ತಾರತಮ್ಯವಿಲ್ಲ; ಸಚಿವ ಆರ್. ಅಶೋಕ್ ಖಡಕ್ ನುಡಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾಜ ಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಿಕೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ. ಸೋಮವಾರದಿಂದಲೇ ಬುಲ್ಡೋಜರ್, ಜೆಸಿಬಿ ಅಬ್ಬರಿಸುತ್ತಿದ್ದು ಇಂದೂ ಕೂಡ ಕಾರ್ಯಾಚರಣೆ ಮುಂದುವರೆದಿದೆ. ನೂರಾರು ಕಟ್ಟಡಗಳು ರಾಜಕಾಲುವೆ Read more…

ಕೆರೆಯಲ್ಲಿ ಈಜಲು ತೆರಳಿದ್ದ ಮೆಡಿಕಲ್ ವಿದ್ಯಾರ್ಥಿ ನಾಪತ್ತೆ

ಸೋಮವಾರ ಸಂಜೆ ಕೆರೆ ನೋಡಲು ಸ್ನೇಹಿತರೊಂದಿಗೆ ತೆರಳಿದ್ದ ಮೆಡಿಕಲ್ ಕಾಲೇಜು ವಿದ್ಯಾರ್ಥಿಯೊಬ್ಬರು ಈಜಲು ಹೋದ ವೇಳೆ ನಾಪತ್ತೆಯಾಗಿದ್ದಾರೆ. ಇಂಥದೊಂದು ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಾವತ್ತೂರು ಕೆರೆಯಲ್ಲಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ; ಹೊಸದಾಗಿ ಪತ್ತೆಯಾದ ಪ್ರಕರಣಗಳೆಷ್ಟು….? ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಇಳಿಕೆಯಾಗಿದ್ದು ಕಳೆದ 24 ಗಂಟೆಯಲ್ಲಿ ಮತ್ತೆ 4,369 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,185 ಜನರು ಕೋವಿಡ್ Read more…

ಅಕ್ಷಯ್ ಕುಮಾರ್ ನಟಿಸಿರುವ ಜಾಹೀರಾತಿನ ಕುರಿತು ಕೇಳಿಬರುತ್ತಿದೆ ಈ ಆರೋಪ…!

ಖ್ಯಾತ ಉದ್ಯಮಿ ಸೈರಸ್ ಮಿಸ್ತ್ರಿ ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಬಳಿಕ ಸೀಟ್ ಬೆಲ್ಟ್ ಧರಿಸುವ ಮಹತ್ವದ ಕುರಿತು ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರವೂ ಸಹ ಈ ನಿಟ್ಟಿನಲ್ಲಿ Read more…

ರೈಲು ಹತ್ತುವಾಗ ಕಾಲು ಜಾರಿ ಬಿದ್ದು ತಂದೆ – ಮಗ ಸಾವು

ರೈಲು ಹತ್ತುವಾಗಲೇ ಕಾಲು ಜಾರಿ ಬಿದ್ದು ತಂದೆ, ಮಗ ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ 78 ವರ್ಷದ ಮೋಹನ್ ಪ್ರಸಾದ್ Read more…

ನಟ ರಮೇಶ್ ಸೇರಿ ಮೂವರಿಗೆ ರಾಣಿ ಚೆನ್ನಮ್ಮ ವಿವಿಯಿಂದ ಗೌರವ ‘ಡಾಕ್ಟರೇಟ್’

ಇತ್ತೀಚಿಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಟ ರಮೇಶ್ ಅರವಿಂದ್ ಅವರಿಗೆ ಇದೀಗ ಗೌರವ ಡಾಕ್ಟರೇಟ್ ಒಲಿದು ಬಂದಿದೆ. ರಮೇಶ್ ಸೇರಿದಂತೆ ಮೂವರು ಗಣ್ಯರಿಗೆ ರಾಣಿ ಚೆನ್ನಮ್ಮ ವಿವಿಯ ಗೌರವ Read more…

ಮುಗ್ಧ ನಗು ಬೀರುತ್ತಾ ಗ್ರಾಹಕರಿಗೆ ಕಾಫಿ ವಿತರಿಸಿದ ಬಾಲಕನ ವಿಡಿಯೋ ವೈರಲ್

ನೀವೇನಾದರೂ ಬಹಳ ಬೇಸರದಲ್ಲಿದ್ದೀರಾ..? ಹಾಗಿದ್ದರೆ ಖಂಡಿತಾ ನೀವು ಈ ವಿಡಿಯೋವನ್ನು ನೋಡಬೇಕು. ವಿಡಿಯೋ ನೋಡಿದ್ರೆ ನಿಮ್ಮ ಮನಸ್ಸು ಹಗುರವಾಗೋದ್ರಲ್ಲಿ ಸಂಶಯವೇ ಇಲ್ಲ. ಅಷ್ಟೇ ಅಲ್ಲ ನಿಮಗೆ ಗೊತ್ತಿಲ್ಲದಂತೆ ನಿಮ್ಮ Read more…

ಪಾಸ್ತಾ ತಯಾರಿಸುವಾಗ ಈ ಅಂಶಗಳು ಗಮನದಲ್ಲಿರಲಿ

ಈಗಂತೂ ಮಕ್ಕಳಿಗೆ ನೂಡಲ್ಸ್, ಗೋಬಿ, ಚಾಟ್ಸ್, ಪಾಸ್ತಾ ಹೀಗೆ ಜಂಕ್ ಫುಡ್ ಗಳ ಮೇಲೆ ಬಲು ಪ್ರೀತಿ. ಬೆಳಗ್ಗಿನ ತಿಂಡಿಗೆ ಅಥವಾ ಸಂಜೆ ಹೊತ್ತಿಗೆ ಯಾವುದಾದರೂ ಒಂದನ್ನು ಸವಿಯಲು Read more…

ʼವೆಜ್ ಪರೋಟʼ ಮಾಡುವ ವಿಧಾನ

ದಿನವೂ ಚಿತ್ರಾನ್ನ, ಮೊಸರನ್ನ, ಉಪ್ಪಿಟ್ಟು, ಪುಳಿಯೋಗರೆ, ಪೂರಿ ಇತ್ಯಾದಿ ಇತ್ಯಾದಿ ಬಿಟ್ಟು ಸ್ವಲ್ಪ ವೆರೈಟಿ ಫುಡ್ ಯಾಕೆ ಟ್ರೈ ಮಾಡಬಾರದು. ಅದಕ್ಕಾಗಿಯೇ ಇಲ್ಲಿದೆ ನೋಡಿ ಸಿಂಪಲ್ ವೆಜ್ ಪರೋಟ Read more…

ಮಗಳ ಮದುವೆಗೆ ಅಡ್ಡಿಯಾಗ್ತಿದ್ದರೆ ಅನುಸರಿಸಿ ಈ ʼಉಪಾಯʼ

ಹುಡುಗಿ ಮದುವೆಗೆ ಅಡ್ಡಿಯಾಗ್ತಿದ್ದರೆ ಅದಕ್ಕೆ ಜಾತಕದಲ್ಲಿರುವ ದೋಷ ಕಾರಣ ಎಂದರ್ಥ. ಹುಡುಗಿ ಎಷ್ಟೇ ಪ್ರತಿಭಾವಂತಳಾಗಿರಲಿ, ಸೌಂದರ್ಯವತಿಯಾಗಿರಲಿ ಜಾತಕದಲ್ಲಿ ದೋಷ ಕಂಡು ಬಂದಲ್ಲಿ ಸಮಸ್ಯೆ ಎದುರಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ Read more…

ಹೀಗೆ ಮಾಡಿ ನೋಡಿ ‘ಮಶ್ರೂಮ್ʼ ಪೆಪ್ಪರ್ ಡ್ರೈ

ಅನ್ನದ ಜತೆ, ಚಪಾತಿ ಜತೆ ಏನಾದರೂ ಸೈಡ್ ಡಿಶ್  ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ರುಚಿಕರವಾದ ಮಶ್ರೂಮ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇದೆ. ಇದು ರುಚಿಕರ ಹಾಗೂ ಥಟ್ಟಂತ Read more…

ರೈಲಿಗಾಗಿ ಕಾಯುತ್ತಿರುವಾಗ ಟ್ಯಾಂಗೋ ನೃತ್ಯ ಮಾಡಿದ ವೃದ್ಧೆ; ಹೃದಯಸ್ಪರ್ಶಿ ವಿಡಿಯೋ ವೈರಲ್

ಸಂತೋಷ, ಸಂಭ್ರಮ ವ್ಯಕ್ತಪಡಿಸಲು ವಯಸ್ಸು ಯಾವುದಾದರೇನು ಅಲ್ವಾ..? ನೃತ್ಯವು ಎಂದು ಮರೆಯಲಾಗದ ಒಂದು ಪರಿಪೂರ್ಣ ಕೌಶಲ್ಯವಾಗಿದ್ದು, ತಮಗೆ ಇಷ್ಚ ಬಂದಲ್ಲಿ ಹೆಜ್ಜೆ ಹಾಕುವ ಸಂಪೂರ್ಣ ಸ್ವಾತಂತ್ರ್ಯವಿದೆ. ಇದೀಗ ವೈರಲ್ Read more…

ʼಬ್ರಹ್ಮಾಸ್ತ್ರʼದಲ್ಲಿನ ಮೌನಿ ರಾಯ್​ ಅಭಿನಯಕ್ಕೆ ಪ್ರಶಂಸೆಗಳ ಸುರಿಮಳೆ

ರಣಬೀರ್​ ಕಪೂರ್​- ಆಲಿಯಾ ಭಟ್​ ಅಭಿನಯದ ಬ್ರಹ್ಮಾಸ್ತ್ರ ಬಿಡುಗಡೆಗೆ ಮುಂಚೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸಿತ್ತು. ಹಾಗೆಯೇ ವಿವಾದದಲ್ಲಿ ಮುಳುಗಿತ್ತು. ಟ್ವಿಟ್ಟರ್​ನಲ್ಲಿ ಈ ಚಲನಚಿತ್ರದ ಬಹಿಷ್ಕಾರದ ಪ್ರಚಾರಗಳು ಕಂಡುಬಂದವು. Read more…

ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸ್ತೀರಾ ? ಹಾಗಾದ್ರೆ ಈ ಸುದ್ದಿ ಓದಿ

ನೀವು ಪದೇ ಪದೇ ಸಂಚಾರ ನಿಯಮ‌ ಉಲ್ಲಂಘನೆ ಮಾಡ್ತೀರಾ..? ಸಿಸಿ ಕ್ಯಾಮರಾದಲ್ಲಿ ಸೆರೆಯಾಗುತ್ತೆ ಅಂದರೂ ನಿಯಮ‌ ಉಲ್ಲಂಘನೆ ಮಾಡ್ತೀರಾ..? ಹಾಗಾದ್ರೆ ನಿಮ್ಮ ಮನೆಗಳಿಗೆ ಗ್ಯಾರಂಟಿ ಪೊಲೀಸರು ಹುಡುಕಿಕೊಂಡು ಬರ್ತಾರೆ Read more…

ʼಲವ್‌ʼ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ಸೋನು ಗೌಡ….!

ಸೋನು ಗೌಡ ಬಿಗ್ ಬಾಸ್ ʼಒಟಿಟಿʼಲಿ ಅವರ ಮಾತಿನ‌ ಮೂಲಕವೇ ಚಿರಪರಿಚಿತರಾಗಿದ್ದಾರೆ. ಅಷ್ಟೆ ಅಲ್ಲ ಬೇರೆ ಬೇರೆ ವಿಚಾರಗಳಿಗೂ ಈ ಹಿಂದೆ ಅವರು ವೈರಲ್ ಆಗಿದ್ದರು. ಇದೀಗ ಒಟಿಟಿಲಿ Read more…

25 ದಿನ ಪೂರೈಸಿದ ʼಲವ್ 360ʼ ಚಿತ್ರ

ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರ ಆಗಸ್ಟ್ 19ರಂದು ರಾಜ್ಯಾದ್ಯಂತ ತೆರೆ ಕಂಡಿದ್ದು  ಬಿಡುಗಡೆಯಾದಾಗಿನಿಂದ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಟಾಲಿವುಡ್ ನ ಖ್ಯಾತ ಗಾಯಕ ಸಿದ್ಧ್ ಶ್ರೀರಾಮ್ ಧ್ವನಿಯಿಂದ Read more…

BIG NEWS: ಶಿಕಾರಿಪುರದಿಂದ ಸ್ಪರ್ಧೆ; ಪಕ್ಷದಿಂದಲೇ ತೀರ್ಮಾನವೆಂದ ವಿಜಯೇಂದ್ರ

ಶಿವಮೊಗ್ಗ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರದಲ್ಲಿ ನಾನು ಸ್ಪರ್ಧಿಸುವ ಬಗ್ಗೆ ಪಕ್ಷ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. Read more…

ಪರೀಕ್ಷೆ ಎದುರಿಸುತ್ತಿದ್ದಾರಾ ಮೋದಿ – ಧೋನಿ ? ಅಡ್ಮಿಟ್​ ಕಾರ್ಡ್​ಗಳು ವೈರಲ್​

ಬಿಹಾರದ ದರ್ಭಾಂಗದಲ್ಲಿರುವ ಲಲಿತ್​ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯದ ವಾರ್ಷಿಕ ಪರೀಕ್ಷೆಗಳ ಪ್ರವೇಶ ಪತ್ರಗಳಲ್ಲಿ ನಿಜವಾದ ವಿದ್ಯಾರ್ಥಿಗಳ ಬದಲಿಗೆ ಪ್ರಧಾನಿ ನರೇಂದ್ರ ಮೋದಿ, ಬಿಹಾರ ರಾಜ್ಯಪಾಲ ಫಗು ಚೌಹಾಣ್​, ಕಾಂಗ್ರೆಸ್​ Read more…

ಬಿಡುಗಡೆಗೂ ಮುನ್ನವೇ ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರದಿಂದ 120 ಕೋಟಿ ರೂ. ಗಳಿಕೆ…!

ನಟಿ‌ ರಶ್ಮಿಕಾ ಮಂದಣ್ಣ ಕನ್ನಡ ಹೊರತುಪಡಿಸಿದ್ರೆ ಬೇರೆ ಭಾಷೆಯಲ್ಲೇ ಹೆಚ್ಚು ಬ್ಯುಸಿಯಾಗಿದ್ದಾರೆ. ಒಂದಾದ ಮೇಲೊಂದರಂತೆ ಸಿನಿಮಾ ಮಾಡ್ತಾ ಇರುವ ಮಂದಣ್ಣ, ಎಲ್ಲಾ ಸಿನಿಮಾಗಳಲ್ಲೂ ಸಕ್ಸಸ್ ಕಾಣ್ತಾ ಇದ್ದಾರೆ. ಇದೀಗ Read more…

BIG NEWS: ಮುರುಘಾ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೇಲೆ ಜೈಲು ಪಾಲಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅದನ್ನು ನಾಳೆಗೆ ಮುಂದೂಡಲಾಗಿದೆ. Read more…

‘ಹಾಸನಾಂಬೆ’ ದರ್ಶನಕ್ಕೆ ತೆರಳುವ ಭಕ್ತರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ವರ್ಷಕ್ಕೆ ಒಮ್ಮೆ ತೆರೆಯುವ ಹಾಸನಾಂಬೆ ದೇವಾಲಯದ ಬಾಗಿಲು ಈ ಬಾರಿ ಅಕ್ಟೋಬರ್ 13 ರಂದು ತೆರೆಯಲಿದೆ. ಒಟ್ಟು ಹದಿನೈದು ದಿನಗಳ ಕಾಲ ದೇಗುಲ ತೆರೆದಿರಲಿದ್ದು, ಇದರ ವೀಕ್ಷಣೆಗಾಗಿ ಹಾಸನಕ್ಕೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಮತ್ತೆ 5000 ಕ್ಕೂ ಅಧಿಕ ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 5,221 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.ಈ ಮೂಲಕ ಕಳೆದ ಎರಡು ದಿನಗಳಿಂದ ಪ್ರತಿದಿನ Read more…

ಬಹುಭಾಷಾ ನಟಿ ‘ಅಮಲಾ’ಗಿಂದು ಹುಟ್ಟುಹಬ್ಬ; ಇಲ್ಲಿವೆ ನೀವು ನೋಡಿರದ ಅವರ ಅಪರೂಪದ ಚಿತ್ರ

ಕನ್ನಡವೂ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿರುವ ನಟಿ ಅಮಲಾ ಅಕ್ಕಿನೇನಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ಅವರು ಖ್ಯಾತ ತೆಲುಗು ನಟ ನಾಗಾರ್ಜುನ ಅವರ ಕೈಹಿಡಿದಿದ್ದು, Read more…

ಪ್ರಧಾನಿ ಮೋದಿ ಸ್ವೀಕರಿಸಿದ್ದ 1200 ಉಡುಗೊರೆಗಳ ಹರಾಜು…! ಇಲ್ಲಿದೆ ಅದರ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೆಕ್ಕವಿಲ್ಲದಷ್ಟು ಉಡುಗೊರೆಗಳು ಬರುತ್ತಲೇ ಇರುತ್ತವೆ. ಕ್ರೀಡಾಪಟುಗಳು, ರಾಜಕಾರಣಿಗಳು, ಸಮಾಜದ ವಿವಿಧ ಕ್ಷೇತ್ರಗಳ ಪ್ರಭಾವಿಗಳು ಪ್ರಧಾನಿಗೆ ಉಡುಗೊರೆಯಾಗಿ ನೀಡಿದ 1,200 ಕ್ಕೂ ಹೆಚ್ಚು ವಸ್ತುಗಳನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...