alex Certify Featured News | Kannada Dunia | Kannada News | Karnataka News | India News - Part 168
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿವೆ ಈ ವರ್ಷ ಸಾಮಾಜಿಕ ಜಾಲತಾಣದಲ್ಲಿ ಚಿಂದಿ ಉಡಾಯಿಸಿದ ವೈರಲ್​ ವಿಡಿಯೋಗಳು

ಈ ಲೇಖನದಲ್ಲಿ, 2022 ರಲ್ಲಿ ವೈರಲ್ ಆಗಿರುವ ಕೆಲವು ಉತ್ತಮ ವಿಡಿಯೋಗಳ ಬಗ್ಗೆ ಹೇಳುತ್ತಿದ್ದೇವೆ. ಪಾಕಿಸ್ತಾನಿ ಹುಡುಗಿ ಆಯೇಷಾ ನೃತ್ಯದಿಂದ ಮೇರಾ ದಿಲ್ ಯೇ ಪುಕರೆಯವರೆಗೆ ಭುವನ್ ಬಡ್ಯಾಕರ್ Read more…

ಮದುವೆಯ ಮೆರವಣಿಗೆ ವೇಳೆ ಪುಟಾಣಿಗಳ ನೃತ್ಯ: ವೈರಲ್​ ವಿಡಿಯೋಗೆ ಮನಸೋತ ನೆಟ್ಟಿಗರು

ಕೆಲವೊಂದು ವಾದ್ಯಗಳನ್ನು ನುಡಿಸಿದ ತಕ್ಷಣ ಬೇಡಬೇಡವೆಂದರೂ ಜನರು ಸ್ಟೆಪ್​ ಹಾಕಲು ಶುರು ಮಾಡುತ್ತಾರೆ. ಅದರಲ್ಲಿಯೂ ಮದುವೆಯ ಮೆರವಣಿಗೆ ವೇಳೆ ಬಾರಿಸುವ ಡೋಲಿಗೆ ಮನಸೋಲದವರೇ ಇಲ್ಲವೆನ್ನಬಹುದೇನೋ. ಅಂಥದ್ದೇ ಒಂದು ವಿಡಿಯೋ Read more…

ಶಾರೂಖ್‌ ಖಾನ್‌ ರ ಅದೊಂದು ಫೋಟೋ ನೋಡಿ ಭಾವುಕರಾದ ಅಭಿಮಾನಿಗಳು

ಬಾಲಿವುಡ್ ಬಾದ್ ಶಾ ಅವರ ಅಭಿಮಾನಿಗಳು ಅದೊಂದು ಫೋಟೋ ನೋಡಿ ತುಂಬಾ ಭಾವುಕರಾಗಿದ್ದಾರೆ. ಬಾಲಿವುಡ್ ಬಾದ್ ಶಾನ ಅಭಿಮಾನಿಯೊಬ್ಬ ಶಾರುಖ್ ಅವರ ತಂದೆ- ತಾಯಿ ಪೇಂಟಿಂಗ್ ಮೇಲೆ ಸಹಿ Read more…

ಕಾರ್ಟೂನ್​ ನೆಟ್​ವರ್ಕ್​ ದಿನಗಳನ್ನು ಹೀಗೆ ನೆನಪಿಸಿದ ಟ್ವಿಟರ್​ ಯೂಸರ್

ಕಾರ್ಟೂನ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗುವ ನಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳದಿರಲು ನಾವು ಆತುರದಲ್ಲಿ ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳಿ. ಅಥವಾ ಮಳೆಯಿಂದಾಗಿ ಶಾಲೆ ತಪ್ಪಿಸಿಕೊಂಡು ಮುಂಜಾನೆ ವ್ಯಂಗ್ಯಚಿತ್ರಗಳನ್ನು Read more…

BIG NEWS: ಪಂಚಮಸಾಲಿ ಮೀಸಲಾತಿ ಘೋಷಿಸಿದ್ರೆ ಸಿಎಂಗೆ ತುಲಾಭಾರ; ಇಲ್ಲವಾದ್ರೆ ಉಗ್ರ ಹೋರಾಟ; ಮತ್ತೆ ಎಚ್ಚರಿಕೆ ಕೊಟ್ಟ ಸ್ವಾಮೀಜಿ

ಬೆಳಗಾವಿ: ಇಂದು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಣೆ ಮಾಡದಿದ್ದರೆ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಚುನಾವಣೆ ಸಂದರ್ಭದಲ್ಲಿ ಸರ್ಕಾರ Read more…

ವೇದಿಕೆ ಮೇಲೆಯೇ ಸಿಟ್ಟಿಗೆದ್ದ ರಾಹುಲ್…!‌ ವಿಡಿಯೋ ಶೇರ್‌ ಮಾಡಿ ಕುಟುಕಿದ ಬಿಜೆಪಿ

ಸಾರ್ವಜನಿಕ ಸಮಾರಂಭದಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದವರ ಜೊತೆ ಸಿಟ್ಟಿಗೆದ್ದವರಂತೆ ಕಾಣುವ ರಾಹುಲ್ ಗಾಂಧಿಗೆ ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂಬುದರ ಕುರಿತು ಪಾಠದ ಅಗತ್ಯವಿದೆ ಎಂದು ಬಿಜೆಪಿ ಕುಟುಕಿದೆ. ಬಿಜೆಪಿ ನಾಯಕ Read more…

ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯನ ಮನೆಯಲ್ಲಿ ಗೋ ಮಾಂಸ ಪತ್ತೆ

ಶಿವಮೊಗ್ಗ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ಶಾಮೀರ್ ಖಾನ್ ಅವರ ಮನೆಯಲ್ಲಿ ಗೋಮಾಂಸ ಪತ್ತೆಯಾಗಿದೆ. ಈ ಸಂಬಂಧ ಅವರ ಇಬ್ಬರು ಪುತ್ರರನ್ನು ಪೊಲೀಸರು ಬಂಧಿಸಿದ್ದಾರೆ. ತಮಗೆ ಬಂದ ಖಚಿತ Read more…

ಮನಸ್ಸಿಗೆ ಮುದ ನೀಡುವ ಹಿಂಡು ಹಿಂಡು ಫ್ಲೆಮಿಂಗೋಗಳ ಸುಂದರ ವಿಡಿಯೋ ವೈರಲ್​

ಚೆನ್ನೈ: ಭಾರತೀಯ ಆಡಳಿತ ಸೇವೆಯ (IAS) ಅಧಿಕಾರಿ ಸುಪ್ರಿಯಾ ಸಾಹು ಇತ್ತೀಚೆಗೆ ತಮಿಳುನಾಡಿನ ಪಾಯಿಂಟ್ ಕ್ಯಾಲಿಮೆರ್ ವನ್ಯಜೀವಿ ಮತ್ತು ಪಕ್ಷಿಧಾಮದಲ್ಲಿ ಫ್ಲೆಮಿಂಗೋಗಳನ್ನು ಹಿಂಡು ಹಿಂಡಾಗಿ ತೋರಿಸುವ ಸುಂದರವಾದ ವಿಡಿಯೋ Read more…

ಮದುವೆಯ 50ನೇ ವಾರ್ಷಿಕೋತ್ಸವದಲ್ಲಿ ದಂಪತಿಯ ರೊಮಾಂಟಿಕ್​ ನೃತ್ಯ: ನೆಟ್ಟಿಗರು ಫಿದಾ

ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಶಾಶ್ವತ ಪ್ರೀತಿಯ ಭಾವನೆಯು ಕಣ್ಣು ಮಿಟುಕಿಸುವುದರಲ್ಲಿ ಬರುವುದಿಲ್ಲ ಎಂಬ ನಾಣ್ಣುಡಿ ಇದೆ. ಈ ಪರಿಶುದ್ಧ ಪ್ರೀತಿ ಎನ್ನುವಂಥ ವಿಡಿಯೋ ಒಂದು ವೈರಲ್​ ಆಗಿದ್ದು, ಅದೀಗ Read more…

ನೃತ್ಯದ ಮೂಲಕ ಚಿಂದಿ ಉಡಾಯಿಸಿದ ನಾರ್ವೇಯನ್ ತಂಡ

ನಾರ್ವೇಯನ್ ನೃತ್ಯ ತಂಡವಾಗಿರುವ ‘ದಿ ಕ್ವಿಕ್ ಸ್ಟೈಲ್’, ಇತ್ತೀಚೆಗೆ ತಮ್ಮ ನೃತ್ಯಗಳ ವಿಡಿಯೋದಿಂದ ಭಾರಿ ಸುದ್ದಿ ಮಾಡುತ್ತಿದೆ. ಇದೀಗ ಅವರು ಮತ್ತೊಂದು ಮೋಡಿಮಾಡುವ ಪ್ರದರ್ಶನದೊಂದಿಗೆ ಜಾಲತಾಣವನ್ನು ಬೆರಗುಗೊಳಿಸಿದ್ದಾರೆ. ಅವರ Read more…

ಶಾರೂಖ್‌ ಖಾನ್‌ ರನ್ನು ಜೀವಂತ ಸುಡಬೇಕೆಂದು ಗುಡುಗಿದ ಧಾರ್ಮಿಕ ಗುರುಗಳು

ಪಠಾಣ್ ಚಿತ್ರದ ಬಗ್ಗೆ ಭಾರೀ ವಿರೋಧ ವ್ಯಕ್ತವಾಗ್ತಿದ್ದು, ನಟ ಶಾರುಖ್ ಖಾನ್ ಅವರನ್ನು ಜೀವಂತ ಸುಡಬೇಕೆಂದು ಅಯೋಧ್ಯೆಯ ಧಾರ್ಮಿಕ ಗುರುಗಳೊಬ್ಬರು ಗುಡುಗಿದ್ದಾರೆ. ಶಾರುಖ್ ಖಾನ್ ಮುಂಬರುವ ಚಿತ್ರ ಪಠಾಣ್‌ನ Read more…

ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು; ನಟ ಮುಖ್ಯಮಂತ್ರಿ ಚಂದ್ರು ಸಲಹೆ

ಶಿವಮೊಗ್ಗ: ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ನಟ ಮುಖ್ಯಮಂತ್ರಿ ಚಂದ್ರು ಹೇಳಿದರು. ಅವರು ಇಂದು ನಗರದ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿಗೆ ಸೌಹಾರ್ದ ಭೇಟಿ ನೀಡಿ Read more…

ಬಿಜೆಪಿ ಸರ್ಕಾರ ದಮ್ಮು ತಾಕತ್ತಿಲ್ಲದ ದರಿದ್ರ ಸರ್ಕಾರ: ಗೋಪಾಲಕೃಷ್ಣ ಬೇಳೂರು ವಾಗ್ದಾಳಿ

ಶಿವಮೊಗ್ಗ: ಬಿಜೆಪಿ ಸರ್ಕಾರ ದಮ್ಮು ತಾಕತ್ತಿಲ್ಲದ ದರಿದ್ರ ಸರ್ಕಾರ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ Read more…

ಮದುವೆ ಮನೆಯಲ್ಲಿ ಪೊಲೀಸ್​ ಅಧಿಕಾರಿಯ ನೃತ್ಯಕ್ಕೆ ನೆಟ್ಟಿಗರು ಫಿದಾ

ಹಾಡು, ಸಂಗೀತ ಎಂದರೆ ಇಷ್ಟಪಡದವರು ಬಹಳ ಕಮ್ಮಿ ಜನ ಎನ್ನಬಹುದು. ಇವುಗಳಿಗೆ ಎಂಥವರನ್ನೂ ಮೋಡಿ ಮಾಡುವ ಶಕ್ತಿ ಇದೆ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ನೃತ್ಯ, ಹಾಡುಗಳದ್ದೇ ಸಿಂಹಪಾಲು. ಇದೀಗ Read more…

BIG NEWS: ಡ್ಯಾಂ ಗಳನ್ನು ಎತ್ತರಿಸಲು ಅವರ ತಾತನ ಮನೆಯದ್ದಲ್ಲ; ನೀರು ಬಂದ್ ಮಾಡುವ ಅಧಿಕಾರ ಯಾರಿಗೂ ಇಲ್ಲ; ಮಹಾ ಸರ್ಕಾರದ ವಿರುದ್ಧ ಸಚಿವ ಕಾರಜೋಳ ಆಕ್ರೋಶ

ಬೆಳಗಾವಿ: ಗಡಿ ವಿವಾದದ ಬೆನ್ನಲ್ಲೇ ಜಲ ವಿವಾದ ಸೃಷ್ಟಿಸಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ವಿಧಾನಸಭೆಯಲ್ಲಿ Read more…

BIG NEWS: ಮತ್ತಷ್ಟು ತಗ್ಗಿದ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 131 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,680 ಜನರು ಕೋವಿಡ್ ನಿಂದ Read more…

BIG NEWS: ಗಡಿ ವಿವಾದದ ಬೆನ್ನಲ್ಲೆ ಮಹಾರಾಷ್ಟ್ರದಿಂದ ಮತ್ತೊಂದು ತಗಾದೆ

ಮುಂಬೈ: ಗಡಿ ವಿವಾದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಮತ್ತೊಂದು ಕ್ಯಾತೆ ತೆಗೆದಿದೆ. ಕರ್ನಾಟಕಕ್ಕೆ ಮಹಾರಾಷ್ಟ್ರ ಡ್ಯಾಂ ನಿಂದ ನೀರು ಕೊಡದಂತೆ ಎನ್ ಸಿ ಪಿ ಶಾಸಕ ಜಯಂತ್ ಪಾಟೀಲ್ Read more…

ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣದಲ್ಲಿ ಸಾಹಿತಿ ಕೆ.ಎಸ್. ಭಗವಾನ್ ಗೆ ಜಾಮೀನು

‘ರಾಮ ಮಂದಿರ ಏಕೆ ಬೇಡ’ ಎಂಬ ಕೃತಿ ಮೂಲಕ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಸಾಹಿತಿ ಕೆ.ಎಸ್. ಭಗವಾನ್ ಅವರ ವಿರುದ್ಧ ಸಾಗರ ಜೆ Read more…

ಮುಖದ ಸುಕ್ಕು ಮತ್ತು ಮೊಡವೆ ಸಮಸ್ಯೆಗೆ ಶುಂಠಿಯಲ್ಲಿದೆ ಮದ್ದು…..!

ವಯಸ್ಸಾದಂತೆ ಚರ್ಮದ ಹೊಳಪು ಮರೆಯಾಗಲು ಪ್ರಾರಂಭಿಸುತ್ತದೆ. ಅನೇಕ ಚರ್ಮದ ಸಮಸ್ಯೆಗಳು ಶಾಶ್ವತವಾಗುತ್ತವೆ. ಮುಖದ ಮೇಲೆ ಸಣ್ಣದೊಂದು ಕಲೆಯಾದರೂ ಮುಖದ ಸೌಂದರ್ಯವೆಲ್ಲ ಕಳೆಗುಂದುತ್ತದೆ. ದೊಡ್ಡ ಮೊಡವೆಗಳಿದ್ದರೆ ನೋಡಲು ಅಸಹ್ಯವಾಗಿ ಕಾಣುತ್ತದೆ, Read more…

BIG NEWS: ಮಾತಿಗೆ ತಪ್ಪಿದ ಸರ್ಕಾರ; 2ಎ ಮೀಸಲಾತಿಗಾಗಿ ಮತ್ತೆ ಪಾದಯಾತ್ರೆ ಆರಂಭ; ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಎಚ್ಚರಿಕೆ

ಬೆಳಗಾವಿ: 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮುದಾಯ ಮತ್ತೆ ಪಾದಯಾತ್ರೆ ಹೋರಾಟ ಆರಂಭಿಸಿದೆ. ರಾಜ್ಯ ಸರ್ಕಾರ ಕೊಟ್ಟ ಮಾತು ತಪ್ಪಿದ ಹಿನ್ನೆಲೆಯಲ್ಲಿ ಮತ್ತೆ ಪಾದಯಾತ್ರೆ ಆರಂಭಿಸಿದ್ದೇವೆ ಎಂದು ಬಸವ Read more…

ಕಾಡುತ್ತಿರುವ ಖಾಯಿಲೆ; ಚಿತ್ರರಂಗದಿಂದ ದೂರವಾಗ್ತಾರಾ ಬ್ಯೂಟಿ ಸಮಂತಾ…..?

ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಚಿತ್ರರಂಗದಿಂದ ದೂರವಾಗಲಿದ್ದಾರಾ? ಹೀಗೊಂದು ಮಾತು ಕೇಳಿಬರ್ತಿದೆ. ತೆಲುಗು ಸೆನ್ಸೇಷನ್ ಸಮಂತಾ ರುತ್ Read more…

ಮಹಿಳೆಯರೂ ಬೆರಗಾಗುವಂತೆ ಸೀರೆ ಉಡುವ ವ್ಯಕ್ತಿ; ವಿಡಿಯೋ ವೈರಲ್

ಸಾಮಾನ್ಯವಾಗಿ ಬಟ್ಟೆ ಅಂಗಡಿಗಳಲ್ಲಿ ಬೊಂಬೆಗಳಿಗೆ ಗಂಡಸರು ತುಂಬಾ ನೀಟಾಗಿ, ವಿಭಿನ್ನವಾದ ಶೈಲಿಗಳಲ್ಲಿ ಸೀರೆ ಉಡಿಸುತ್ತಾರೆ. ಆದರೆ ಬೊಂಬೆಗೆ ಸೀರೆ ಉಡಿಸುವವರೇ ಅದ್ಭುತವಾಗಿ ಸೀರೆ ಉಡುವುದನ್ನ ನೋಡಿದ್ದೀರಾ. ಅಂಥದ್ದೊಂದು ವಿಡಿಯೋ Read more…

ಸುಂದರ ರೈಲು ನಿಲ್ದಾಣವೆಂಬ ಖ್ಯಾತಿ ಗಳಿಸಿದ ಹನೋಯಿ ಸ್ಟ್ರೀಟ್: ಇಲ್ಲಿದೆ ಹಲವು ವೈಶಿಷ್ಠ್ಯ

ಅನೇಕ ಸುಂದರ ರೈಲು ನಿಲ್ದಾಣಗಳಲ್ಲಿ, ವಿಯೆಟ್ನಾಂನ ಹನೋಯಿ ರೈಲು ಸ್ಟ್ರೀಟ್ ಅಗ್ರಸ್ಥಾನದಲ್ಲಿದೆ. ಈ ಸ್ಥಳವನ್ನು ನಿಖರವಾಗಿ ನಿಲ್ದಾಣ ಎಂದು ಕರೆಯಲಾಗದಿದ್ದರೂ, ಈ ರೈಲು ರಸ್ತೆಯು ತನ್ನ ಅದ್ಭುತ ಮಾರ್ಗಕ್ಕಾಗಿ Read more…

ಕಾಡಿನಲ್ಲಿ ವಾಕಿಂಗ್​ ಮಾಡ್ತಿರೋ ಅಮ್ಮ-ಮಗು ಹುಲಿಯ ಕ್ಯೂಟ್​ ವಿಡಿಯೋ ವೈರಲ್

ಪ್ರಾಣಿ ಸಾಮ್ರಾಜ್ಯವು ಕೆಲವು ಅತ್ಯಂತ ಮನರಂಜನೆ ಮತ್ತು ಆಕರ್ಷಕ ವಿಷಯವನ್ನು ಒದಗಿಸುತ್ತದೆ. ಅದರಲ್ಲಿಯೂ ಹುಲಿಯ ಪ್ರಪಂಚವೇ ಕುತೂಹಲಕಾರಿಯಾದದ್ದು. ಇದರ ವಿಡಿಯೋ ಒಂದನ್ನು ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ Read more…

ಸಿಹಿ ಪ್ರಿಯರಿಗೆ ಗುಡ್ ನ್ಯೂಸ್; ನಂದಿನಿ ಉತ್ಪನ್ನಗಳ ಮೇಲೆ ಶೇ. 20ರಷ್ಟು ರಿಯಾಯಿತಿ

ಕರ್ನಾಟಕ ಹಾಲು ಮಹಾಮಂಡಳ ‘ನಂದಿನಿ’ ಬ್ರಾಂಡ್ ಹೆಸರಿನಲ್ಲಿ ಹಾಲು, ಮೊಸರು, ಮಜ್ಜಿಗೆ, ತುಪ್ಪ ಮೊದಲಾದ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಜೊತೆಗೆ ಸಿಹಿ ಉತ್ಪನ್ನಗಳನ್ನು ಸಹ ತಯಾರಿಸಿ ಮಾರುಕಟ್ಟೆಗೆ Read more…

ಸಲಿಂಗ ಸಂಬಂಧ ಸ್ವೀಕಾರಾರ್ಹವಾದರೂ ವಿವಾಹಕ್ಕೆ ಅವಕಾಶ ಬೇಡ; ಬಿಜೆಪಿ ಸಂಸದ ಅಭಿಮತ

ನವದೆಹಲಿ: ಸಲಿಂಗ ಸಂಬಂಧಗಳು ಸ್ವೀಕಾರಾರ್ಹವಾಗಿದ್ದರೂ, ಅಂತಹ ವಿವಾಹಗಳಿಗೆ ಅವಕಾಶ ನೀಡುವುದರಿಂದ “ವಿಚ್ಛೇದನ ಮತ್ತು ದತ್ತು” ಸೇರಿದಂತೆ ಹಲವು ಹಂತಗಳಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಬಿಜೆಪಿ ಸಂಸದ ಸುಶೀಲ್ ಮೋದಿ Read more…

ಜೀವನದಲ್ಲೊಮ್ಮೆ ಮೌಂಟ್​ ಎವರೆಸ್ಟ್​ ನೋಡಬೇಕೆಂಬ ಮಹದಾಸೆ ಈಡೇರಿಸಿಕೊಂಡ ವೃದ್ದ ದಂಪತಿ

ವೃದ್ಧಾಪ್ಯದಲ್ಲಿ ತಮ್ಮ ಆಸೆಗಳನ್ನು ಈಡೇರಿಸಲು ಹಲವು ಹಿರಿಯ ಜೀವಗಳು ಬಯಸುತ್ತವೆ. ಆದರೆ ಯಾವ್ಯಾವುದೋ ಕಾರಣಗಳಿಗೆ ಅವರ ಆಸೆ ಈಡೇರುವುದೇ ಇಲ್ಲ. ಆದರೆ ಮಹಾರಾಷ್ಟ್ರದ ದಂಪತಿ ಮಾತ್ರ ತಮ್ಮ ಆಸೆ Read more…

ಪಠಾಣ್ ಚಿತ್ರವನ್ನು ನಿಮ್ಮ ಮಗಳೊಂದಿಗೆ ನೋಡಿ; ಶಾರುಖ್ ಖಾನ್ ಗೆ ಮಧ್ಯಪ್ರದೇಶ ಸ್ಪೀಕರ್ ಸವಾಲು

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ನಂತರ ರಾಜ್ಯದ ಅಸೆಂಬ್ಲಿ ಸ್ಪೀಕರ್ ಗಿರೀಶ್ ಗೌತಮ್ ಕೂಡ ನಟ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ಪಠಾನ್ ಅನ್ನು ವಿರೋಧಿಸಿದ್ದಾರೆ. Read more…

BIG NEWS: ಸಹ ಶಿಕ್ಷಕಿ ಹಾಗೂ ವಿದ್ಯಾರ್ಥಿಗೆ ಸಲಾಕೆಯಿಂದ ಹೊಡೆದ ಶಿಕ್ಷಕ; ಕಂಗಾಲಾದ ವಿದ್ಯಾರ್ಥಿಗಳು

ಗದಗ: ಅತಿಥಿ ಸಹ ಶಿಕ್ಷಕಿ ಹಾಗೂ ವಿದ್ಯಾರ್ಥಿಯ ಮೇಲೆ ಶಿಕ್ಷಕನೊಬ್ಬ ಹಲ್ಲೆ ನಡೆಸಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಹದ್ಲಿ Read more…

ವಯಸ್ಸಾದ ಮಹಿಳೆಯರ ಕಂಠದಿಂದ ಮೊಳಗಿತು ಮೇರಾ ದಿಲ್ ಯೇ ಪುಕಾರೆ: ವಿಡಿಯೋ ವೈರಲ್

ಲತಾ ಮಂಗೇಶ್ಕರ್​ ಅವರು ಹಾಡಿರುವ ಮೇರಾ ದಿಲ್ ಯೇ ಪುಕಾರೆ ಹಾಡು ಸದ್ಯದ ಟ್ರೆಂಡ್​. ಎಲ್ಲೆಲ್ಲೂ ಈ ಹಾಡಿನದ್ದೇ ಮಾತು. ಜಾಲತಾಣಗಳಲ್ಲಿ ಇದರದ್ದೇ ಹವಾ. ಇದಕ್ಕೆ ಕಾರಣ, ಪಾಕಿಸ್ತಾನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...