alex Certify Featured News | Kannada Dunia | Kannada News | Karnataka News | India News - Part 160
ಕನ್ನಡ ದುನಿಯಾ
    Dailyhunt JioNews

Kannada Duniya

CBSE ಪಠ್ಯದಲ್ಲಿ ಶ್ರೇಣಿಕೃತ ಜಾತಿ ವ್ಯವಸ್ಥೆ; ಕಿಡಿಕಾರಿದ ನಟ ಕಮಲಹಾಸನ್

CBSE ಆರನೇ ತರಗತಿ ಇತಿಹಾಸ ಪಠ್ಯದಲ್ಲಿ ಚಿತ್ರ ಸಮೇತ ಶ್ರೇಣಿಕೃತ ವರ್ಣ ವ್ಯವಸ್ಥೆ ಪರಿಚಯಿಸಿದ್ದು, ಇದು ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಭಾರತದಲ್ಲಿ ಜನರು ಮಾಡುತ್ತಿದ್ದ Read more…

ನವರಾತ್ರಿ 5ನೇ ದಿನ: ʼಸ್ಕಂದಮಾತೆʼಯ ಅವತಾರ ಹಾಗೂ ನೈವೇದ್ಯದ ಕುರಿತು ಮಾಹಿತಿ

ನವರಾತ್ರಿ 5ನೇ ದಿನದಂದು ದೇವಿಯನ್ನು ಸ್ಕಂದ ಮಾತೆ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ಈ ಅವತಾರದಲ್ಲಿ ದೇವಿಯು ನಾಲ್ಕು ಕೈಗಳನ್ನು ಹೊಂದಿದ್ದು ಎರಡು ಕೈಯಲ್ಲಿ ಕಮಲದ ಹೂ, ಹಾಗೇ ಎಡ ಕೈಯಲ್ಲಿ Read more…

ʼವಿಚ್ಛೇದನ’ ಕ್ಕೆ ಸಂಗಾತಿ ತಪ್ಪನ್ನು ಸಾಬೀತುಪಡಿಸುವ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ‌

ವಿವಾಹವನ್ನು ಕೊನೆಗೊಳಿಸಲು ಸಂಗಾತಿಗಳಲ್ಲಿ ಒಬ್ಬರ ತಪ್ಪನ್ನು ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.  ಹೊಂದಾಣಿಕೆ ಮಾಡಿಕೊಳ್ಳಲಾಗದಂಥ ಭಿನ್ನಾಭಿಪ್ರಾಯಗಳಿಂದಾಗಿ ಮದುವೆಯು ಮುರಿದು ಬಿದ್ದ ಸಂದರ್ಭಗಳಿವೆ. ನ್ಯಾಯಮೂರ್ತಿ ಸಂಜಯ್ ಕಿಶನ್ Read more…

24.73 ಸೆಕೆಂಡುಗಳಲ್ಲಿ 100 ಮೀಟರ್ ಓಡಿ ಗಿನ್ನಿಸ್ ದಾಖಲೆ ಬರೆದ ರೋಬೋಟ್….!

ಎರಡು ಕಾಲಿನ ರೋಬೋಟ್‌ ವೇಗವಾಗಿ 100 ಮೀಟರ್ ಓಡಿ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಕ್ಯಾಸ್ಸಿ ಎಂಬ ಹೆಸರಿನ ರೋಬೋಟ್, ಒ ಎಸ್ ಯು ನ ವೈಟ್ ಟ್ರ್ಯಾಕ್ Read more…

ಡ್ರ್ಯಾಗನ್ ಫ್ರೂಟ್ ಚಾಯ್ ರುಚಿ ನೋಡಿದ್ದೀರಾ ?

ಬಾಂಗ್ಲಾದೇಶದಲ್ಲಿ ಬೀದಿ ಬದಿ ವ್ಯಾಪಾರಿಯೊಬ್ಬ ಡ್ರ್ಯಾಗನ್ ಫ್ರೂಟ್ ಚಾಯ್ ಮಾರಾಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಹ್ಯಾಂಡಲ್ ದಿ ಗ್ರೇಟ್ ಇಂಡಿಯನ್ Read more…

ನಾಳೆ ತೆರೆ ಮೇಲೆ ಬರಲಿದೆ ನವರಸ ನಾಯಕ ಜಗ್ಗೇಶ್ ನಟನೆಯ ‘ತೋತಾಪುರಿ’

ವಿಜಯ್ ಪ್ರಸಾದ್ ನಿರ್ದೇಶನದ, ನವರಸ ನಾಯಕ ಜಗ್ಗೇಶ್ ನಟನೆಯ ಬಹುನಿರೀಕ್ಷಿತ ರೊಮ್ಯಾಂಟಿಕ್ ಕಾಮಿಡಿ ಎಂಟರ್ ಟೇನ್ ಸಿನಿಮಾ ‘ತೋತಾಪುರಿ’ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಈಗಾಗಲೇ ‘ಬಾಗ್ಲು Read more…

ಗಾಂಧಿ ಜಯಂತಿಯಂದು ಬಿಡುಗಡೆಯಾಗಲಿದೆ ʼಗೌಳಿʼ ಚಿತ್ರದ ಎರಡನೇ ಹಾಡು

ಸೂರ ನಿರ್ದೇಶನದ ಶ್ರೀನಗರ ಕಿಟ್ಟಿ ನಟನೆಯ ಬಹು ನಿರೀಕ್ಷೆಯ ಗೌಳಿ ಚಿತ್ರದ ಎರಡನೇ ಹಾಡನ್ನು ಅಕ್ಟೋಬರ್ 2 ಗಾಂಧಿ ಜಯಂತಿಯ ದಿನದಂದು  ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ Read more…

ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ 150 ಸ್ಥಾನ ಗೆಲ್ಲಲು ಪಣ: ಮಾಜಿ ಸಿಎಂ ಯಡಿಯೂರಪ್ಪ

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಪಣದಲ್ಲಿ ನಮ್ಮ ಪಕ್ಷವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. Read more…

ಹಾಲಿವುಡ್ ಸಿನಿಮಾದಲ್ಲಿ ನಟಿಸ್ತಾರಾ ಯಶ್..? ಚರ್ಚೆಗೆ ಕಾರಣವಾಯ್ತು‌ ಅದೊಂದು ಪೋಸ್ಟ್

ನಟ ಯಶ್ ರ ಕೆಜಿಎಫ್ 2 ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ದಾಖಲೆ ಮೇಲೆ ದಾಖಲೆ ಸೃಷ್ಟಿ ಮಾಡಿದ್ದ ಈ ಸಿನಿಮಾ ನಂತರ ಯಶ್ ಏನು ಮಾಡ್ತಾ ಇದ್ದಾರೆ Read more…

ಒಂದೇ ದಿನದ ʼಡ್ರಾʼ ಗಾಗಿ 200 ಲಾಟರಿ ಟಿಕೆಟ್‌ ಖರೀದಿ; ಈ ಅದೃಷ್ಟವಂತ ಗೆದ್ದಿದ್ದೆಷ್ಟು ಗೊತ್ತಾ ?

ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬರುತ್ತೆ ಅನ್ನೋ ಮಾತಿದೆ. ವರ್ಜೀನಿಯಾದ ವ್ಯಕ್ತಿಯೊಬ್ಬನಿಗೆ ನಿಜಕ್ಕೂ ಲಕ್‌ ಕುದುರಿದೆ. ಆತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಒಂದೇ ರೀತಿಯ 200 ಟಿಕೆಟ್‌ಗಳನ್ನು ಖರೀದಿಸಿದ್ದ. ಅವನ ಅದೃಷ್ಟ Read more…

ʼವಿಶ್ವ ಹೃದಯ ದಿನʼ ದಂದು ತಿಳಿಯೋಣ ಹೃದಯಕ್ಕೆ ಬದ್ಧ ವೈರಿಗಳಾಗಿರೋ ಆಹಾರದ ಬಗ್ಗೆ…!

ಇಂದು ವಿಶ್ವ ಹೃದಯ ದಿನ. ಆಚರಣೆಯ ಉದ್ದೇಶ ಹೃದಯದ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ನಮ್ಮ ಹೃದಯ ಜೀವನದುದ್ದಕ್ಕೂ ನಿಲ್ಲದೆ ಬಡಿಯುತ್ತಲೇ ಇರುತ್ತದೆ. ಹಾಗಾಗಿ ನಾವು ಕೂಡ Read more…

ʼಹುಟ್ಟುಹಬ್ಬʼದ ಸಂಭ್ರಮದಲ್ಲಿ ನಟಿ ಶ್ರದ್ಧಾ ಶ್ರೀನಾಥ್

ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ಇಂದು ತಮ್ಮ 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2015ರಲ್ಲಿ ತೆರೆಕಂಡ ತಮಿಳಿನ ‘ಕೊಹಿನೂರ್’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದ ಶ್ರದ್ಧಾ ಶ್ರೀನಾಥ್ ಅದೇ Read more…

BREAKING NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ; ಸಾವಿನ ಸಂಖ್ಯೆಯಲ್ಲೂ ಏರಿಕೆ

ನವದೆಹಲಿ: ದೇಶದಲ್ಲಿ ಇಳಿಮುಖವಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳ ಕಂಡಿದೆ, ಕಳೆದ 24 ಗಂಟೆಯಲ್ಲಿ 4,272 ಜನರಲ್ಲಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,611 ಜನರು ಕೋವಿಡ್ Read more…

ಟ್ರಾಫಿಕ್ ಕಿರಿಕಿರಿಗೆ ಬೇಸತ್ತ ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್; HAL ನಿಂದ ಏರ್ಪೋರ್ಟ್ ಗೆ ಸಿಗಲಿದೆ ಹೆಲಿಕ್ಯಾಪ್ಟರ್ ಸೇವೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ನದ್ದೇ ದೊಡ್ಡ ಸಮಸ್ಯೆ. ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಹೈದರಾಬಾದ್, ಚೆನ್ನೈ ಮೊದಲಾದ ನಗರಗಳಿಂದ ಬಂದವರು ಏರ್ಪೋರ್ಟ್ ನಿಂದ ತಮ್ಮ ಮನೆಗೆ ತೆರಳಲು ಒಮ್ಮೊಮ್ಮೆ Read more…

1600 ಬಟನ್‌ ಬಳಸಿಕೊಂಡು ದುರ್ಗಾದೇವಿಯ ಚಿತ್ರ ಬಿಡಿಸಿದ ಕಲಾವಿದ…!

ನವರಾತ್ರಿ ಹಬ್ಬದ ದಿನ ಒಂಬತ್ತು ದಿನ ನವದುರ್ಗೆಯರಿಗೆ ವಿಶೇಷ ಪೂಜೆ ನಡೆಯುತ್ತೆ. ಕೇವಲ ದಕ್ಷಿಣ ಭಾರತದಲ್ಲಿ ಮಾತ್ರ ಅಲ್ಲ, ಉತ್ತರ ಭಾರತದವರು ಸಹ ನವರಾತ್ರಿ ಹಬ್ಬವನ್ನ ಬಲು ವಿಜೃಂಭಣೆಯಿಂದ Read more…

ʼಆರೋಗ್ಯʼ ಕ್ಕೂ ಹಿತಕರ ಮೂಲಂಗಿ ಸೊಪ್ಪಿನ ರುಚಿಕರ ಸೂಪ್‌

ಬಿಸಿ ಬಿಸಿ ಸೂಪ್‌ಗಳು ಚಳಿಗಾಲ, ಮಳೆಗಾಲದಲ್ಲಂತೂ ದೇಹಕ್ಕೆ ಹಿತಕರವಾಗಿರುತ್ತವೆ. ನಾವು ಬೇಡವೆಂದು ಬಿಸಾಡುವ ಮೂಲಂಗಿ ಸೊಪ್ಪಿನಿಂದಲೂ ರುಚಿಕರವಾದ ಸೂಪ್‌ ಮಾಡಬಹುದು. ಇದು ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಸಾಮಗ್ರಿ: 1 Read more…

ಹೊಟ್ಟೆ ನೋವಿದ್ದಾಗ ಅಪ್ಪಿತಪ್ಪಿಯೂ ಇವುಗಳನ್ನು ತಿನ್ನಬೇಡಿ..!

ಹೊಟ್ಟೆ ನೋವಿನ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಇದಕ್ಕೆ ಹಲವು ಕಾರಣಗಳಿರಬಹುದು. ಸಾಮಾನ್ಯವಾಗಿ ಆಹಾರದಲ್ಲಿನ ವ್ಯತ್ಯಾಸದಿಂದ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಹೊಟ್ಟೆ ನೋವು ಇದ್ದಾಗ ಕೆಲವೊಂದು ಪದಾರ್ಥಗಳನ್ನು ಅಪ್ಪಿತಪ್ಪಿಯೂ ಸೇವಿಸಬಾರದು. Read more…

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ʼಮನೆಮದ್ದುʼ

ಕಿರು ನಾಲಿಗೆ ಜೋತು ಬಿದ್ದಂತಾಗಿ ಕಿರಿಕಿರಿ, ನೋವು, ಗಂಟಲಲ್ಲಿ ಕೆರೆತ ಶುರುವಾಗುತ್ತದೆ. ಇದು ಒಮ್ಮೆ ಶುರುವಾಯಿತೆಂದರೆ ಒಂದು ರೀತಿ ಕಿರಿಕಿರಿಯಾಗುತ್ತದೆ. ಎಂಜಲನ್ನು ಸಹ ಸರಿಯಾಗಿ ನುಂಗುವುದಕ್ಕೆ ಆಗುವುದಿಲ್ಲ. ಇದಕ್ಕೆ Read more…

BIG NEWS: ವೆಬ್ ಸೀರೀಸ್ ನಲ್ಲಿ ಯೋಧರಿಗೆ ಅಪಮಾನ; ನಿರ್ಮಾಪಕಿ ಏಕ್ತಾ ಕಪೂರ್ ಗೆ ಎದುರಾಯ್ತು ಸಂಕಷ್ಟ

ತಮ್ಮ ಇತ್ತೀಚಿನ ವೆಬ್ ಸೀರೀಸ್ XXX (ಸೀಸನ್ 2) ರಲ್ಲಿ ಯೋಧರು ಮತ್ತು ಅವರ ಕುಟುಂಬಸ್ಥರಿಗೆ ಅಪಮಾನ ಮಾಡಿದ ಕಾರಣಕ್ಕೆ ನಿರ್ಮಾಪಕಿ ಏಕ್ತಾ ಕಪೂರ್ ಅವರಿಗೆ ಸಂಕಷ್ಟ ಎದುರಾಗಿದೆ. Read more…

BIG NEWS: ಸಚಿವರ ಭದ್ರತೆಗೆ ತೆರಳುತ್ತಿದ್ದ DAR ವ್ಯಾನ್ ಪಲ್ಟಿ; ಮೂವರು ಪೊಲೀಸ್ ಸಿಬ್ಬಂದಿಗಳಿಗೆ ಗಾಯ

ಕಾರವಾರ: ಸಚಿವರಿಗೆ ಭದ್ರತೆ ಒದಗಿಸಲು ತೆರಳುತ್ತಿದ್ದ ಡಿಎಆರ್ ವ್ಯಾನ್ ಪಲ್ಟಿಯಾಗಿ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಾರಗೋಡಿ ಗ್ರಾಮದಲ್ಲಿ ನಡೆದಿದೆ. ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ Read more…

BIG NEWS: ಸಿದ್ದರಾಮಯ್ಯಗೆ ಸುಣ್ಣ ಮತ್ತು ಬೆಣ್ಣೆ ಗುರುತಿಸಲಾಗದ ಸ್ಥಿತಿ; ಇಂತ ಮನಃಸ್ಥಿತಿ ಹೊರಬರದಿದ್ದರೆ ಕಾಂಗ್ರೆಸ್ ಗೆ ಉಳಿಗಾಲವಿಲ್ಲ; ಸಿ.ಟಿ. ರವಿ ಆಕ್ರೋಶ

ಬೆಂಗಳೂರು: ಆರ್ ಎಸ್ ಎಸ್ ನ್ನು ನಿಷೇಧಿಸಲಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಕ್ಪ್ರಹಾರ ನಡೆಸಿದ್ದು, ಸಿದ್ದರಾಮಯ್ಯ ಜಾರಿಗೆ ತಂದಿದ್ದ ಉಗ್ರಭಾಗ್ಯ Read more…

BIG NEWS: BJP-ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ; ’ಕೈ’ ಕಾರ್ಯರ್ತರ ಮೇಲೆ ಹಲ್ಲೆ

ಕೊಡಗು: ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಡಗಿನಲ್ಲಿ Read more…

‘ದುರ್ಗಾ ಪೆಂಡಾಲ್’ ಉದ್ಘಾಟಿಸಿದ ಪೊಲೀಸ್‌ ಶ್ವಾನದಳದ ಸದಸ್ಯರು

ದಸರಾ ಬಂಗಾಳಿಗಳಿಗೆ ದೊಡ್ಡ ಹಬ್ಬ. ಮಾ ದುರ್ಗೆಯ ಆಗಮನಕ್ಕೆ ಕೋಲ್ಕತ್ತಾ ಸಜ್ಜಾಗಿದೆ. ನಗರದ ವಿವಿಧ ಭಾಗಗಳಲ್ಲಿ ವಿವಿಧ ವಿಶಿಷ್ಟ ಕಲಾ ಪ್ರಕಾರಗಳನ್ನು ಪ್ರದರ್ಶಿಸುವ ಹಲವಾರು ಪೆಂಡಾಲ್‌ಗಳಿಗೆ ಈಗಾಗಲೇ ಜನರು Read more…

‘ಗಜರಾಮ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

ಸುನಿಲ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಗಜರಾಮ’ ಚಿತ್ರದ ಮೋಷನ್ ಪೋಸ್ಟರ್ ಅನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದು, ನಟ ರಾಜವರ್ಧನ್ ಖಡಕ್ ಲುಕ್ Read more…

ನೆಟ್ಟಿಗರ ನಿದ್ರೆಗೆಡಿಸಿದ ಕಾಫಿ ಔಟ್ ಲೆಟ್‌ ಹೊರಗೆ ಹಾಕಲಾದ ಈ ನಿಯಮಗಳ ಪಟ್ಟಿ….!

ಪ್ರತಿ ರೆಸ್ಟೋರೆಂಟ್ ಅಥವಾ ಉಪಾಹಾರ ಗೃಹದಲ್ಲಿ ಗ್ರಾಹಕರು ಅನುಸರಿಸಬೇಕಾದ ಕೆಲವು ನಿಯಮಗಳಿರುತ್ತವೆ. ಅದನ್ನು ಬೋರ್ಡ್ ನಲ್ಲಿ ಹಾಕಲಾಗಿರುತ್ತದೆ. ಗ್ರಾಹಕರು ಸಾಮಾನ್ಯವಾಗಿ ಅದನ್ನು ಪಾಲಿಸುತ್ತಾರೆ. ಆದರೆ, ಲಂಡನ್‌ ‌ನ ಕೆಫೆಯ Read more…

BIG NEWS: PFI ನಿಷೇಧ; ದೇಶದ ಏಕತೆ, ಸಮಗ್ರತೆ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಕ್ರಮ; ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು: ದೇಶದಲ್ಲಿ ಪಿ ಎಫ್ ಐ ಸಂಘಟನೆ ನಿಷೇಧ ಮಾಡಿರುವುದು ಸ್ವಾಗತಾರ್ಹ. ದೇಶದ ಸಮಗ್ರತೆ, ಏಕತೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ ಎಂದು ಹೇಳಿದರು. Read more…

ವಿಮಾನ ಸೇವೆಗೆ ಬಗ್ಗೆ ಕೋಪ….! ʼವಿಸ್ತಾರʼಕ್ಕೆ ಬದಲು ಹುಡುಗಿಗೆ ಟ್ಯಾಗ್ ಮಾಡಿದ ನಟ

ನಟ ರಾಹುಲ್ ಬೋಸ್ ರಾಂಗ್ ಟ್ಯಾಗ್ ಕಾರಣಕ್ಕೆ ಟ್ರೋಲ್ ಆಗಿದ್ದಾರೆ. ಹದ್ದಿನ ಕಣ್ಣಿನ ನೆಟ್ಟಿಗರು ಸೆಲೆಬ್ರಿಟಿಗಳ ತಪ್ಪುಗಳು ಸಿಕ್ಕಾಗ ಸುಮ್ಮನೆ ಬಿಡುವವರೇ ಅಲ್ಲ. ನಟ ರಾಹುಲ್ ಬೋಸ್ ಅವರು Read more…

BREAKING NEWS: ಕೊರೊನಾ ಸೋಂಕಿತರ ಸಂಖ್ಯೆ ಕುಸಿತ; 24 ಗಂಟೆಯಲ್ಲಿ 3,615 ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತಗೊಳ್ಳುತ್ತಿದೆ. ಕಳೆದ 24 ಗಂಟೆಯಲ್ಲಿ ಕೇವಲ 3,615 ಜನರಲ್ಲಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,584 ಜನರು ಕೋವಿಡ್ Read more…

ಭಾವಿ ಪತ್ನಿಯೊಂದಿಗೆ ದೇವರ ದರ್ಶನಕ್ಕೆ ತೆರಳಿದ್ದ ಟೆಕ್ಕಿ ಅಪಘಾತದಲ್ಲಿ ದುರ್ಮರಣ

ತನ್ನ ಭಾವಿ ಪತ್ನಿಯೊಂದಿಗೆ ದೇವರ ದರ್ಶನಕ್ಕೆ ತೆರಳಿದ್ದ ಟೆಕ್ಕಿಯೊಬ್ಬರು ವಾಪಸ್ ಮರಳುವ ವೇಳೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ Read more…

ಚಲಿಸುತ್ತಿದ್ದ ಕಾರಿಗೆ ಬೆಂಕಿ; ವ್ಯಕ್ತಿ ಸಜೀವ ದಹನ

ಚಲಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿದ ಪರಿಣಾಮ ವ್ಯಕ್ತಿಯೊಬ್ಬರು ಸಜೀವ ದಹನವಾಗಿ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆ ಸಾತೇನಹಳ್ಳಿ ಗೇಟ್ ಬಳಿ ನಡೆದಿದೆ. ಗುಬ್ಬಿ ತಾಲೂಕಿನ ಹೊಸಕೆರೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...