alex Certify Featured News | Kannada Dunia | Kannada News | Karnataka News | India News - Part 158
ಕನ್ನಡ ದುನಿಯಾ
    Dailyhunt JioNews

Kannada Duniya

ಊರಿನ ಹೆಸರಿನ ಕಾರಣಕ್ಕೆ ಮುಜುಗರಕ್ಕೊಳಗಾದ ಮಹಿಳೆಯರು…! ಈಗ ಹೆಸರು ಬದಲಾವಣೆಗೆ ನಿರ್ಧಾರ

ಗುಜರಾತಿನ ಅನೇಕ ಹಳ್ಳಿಗಳ ವಿಚಿತ್ರವಾದ ಹೆಸರುಗಳನ್ನು ಹೊಂದಿದ್ದು ಅವು ನಗು ತರಿಸಲೂ ಬಹುದು‌. ಸೂರತ್ ಜಿಲ್ಲೆಯ ಮಾಂಡವಿ ತಾಲೂಕಿನಲ್ಲಿ ಹಳ್ಳಿಯೊಂದರ ಹೆಸರು ಈ ಪ್ರದೇಶದ ಮಹಿಳೆಯರನ್ನು ವಿಚಿತ್ರ ಪರಿಸ್ಥಿತಿಗೆ Read more…

BIG NEWS: ಒಂದೇ ದಿನದಲ್ಲಿ ಮತ್ತೆ 2,700ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ Govind

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 2,756 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,799 ಜನರು ಕೋವಿಡ್ Read more…

ಈ ಬೆರಳಿಗೆ ‘ಚಿನ್ನದುಂಗುರ’ ಧರಿಸಿದ್ರೆ ದೂರವಾಗುತ್ತೆ ಸಮಸ್ಯೆ

ಚಿನ್ನ ಯಾರಿಗೆ ಇಷ್ಟವಿಲ್ಲ. ಎಲ್ಲರೂ ಚಿನ್ನ ಧರಿಸಲು ಆಸೆ ಪಡ್ತಾರೆ. ಚಿನ್ನ ಆಭರಣವಾಗಿಯೊಂದೇ ಅಲ್ಲ, ಉಳಿತಾಯ ಕೂಡ ಹೌದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನದ ಉಂಗುರವನ್ನು ಕೈಗೆ ಧರಿಸುವುದ್ರಿಂದ Read more…

BIG NEWS: ಆರ್ ಎಸ್ ಎಸ್ ಬ್ರಿಟಿಷರಿಗೆ ಸಹಾಯ ಮಾಡುತ್ತಿತ್ತು; ರಾಹುಲ್ ಗಾಂಧಿ ಆರೋಪ

ತುಮಕೂರು: ಕಾಂಗ್ರೆಸ್ ಕೋಮುವಾದಿ ಪಕ್ಷವಲ್ಲ, ಸಮಾಜದ ಎಲ್ಲಾ ವರ್ಗಗಳ ಜೊತೆ ನಮ್ಮ ಪಕ್ಷ ಬೆರೆಯುತ್ತದೆ ಎಂದು ಸಂಸದ ರಾಹುಲ್ ಗಾಂಧಿ ತಿಳಿಸಿದ್ದಾರೆ. ಭಾರತ್ ಜೋಡೋ ಯಾತ್ರೆ ವೇಳೆ ತುಮಕೂರಿನಲ್ಲಿ Read more…

ಗರ್ಭಿಣಿಯರು ತನ್ನ ದೇಶಕ್ಕೆ ಬರುವಂತೆ ನಿತ್ಯಾನಂದ ಆಹ್ವಾನ..!

ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮಿ ಇದೀಗ ತನ್ನದೇ ಆದ ದೇಶವೊಂದನ್ನು ನಿರ್ಮಿಸಿಕೊಂಡು ಅದಕ್ಕೆ ಕೈಲಾಸ ಎಂದು ಹೆಸರಿಟ್ಟು ಅಲ್ಲಿಯೇ ಜೀವಿಸುತ್ತಿದ್ದಾನೆ. ಆ ದೇಶದಲ್ಲಿ ಎಲ್ಲಾ ವ್ಯವಸ್ಥೆಯನ್ನು Read more…

ಬೇಯಿಸಿದ ಮೊಟ್ಟೆ ಸಿಪ್ಪೆ ತೆಗೆಯುವುದು ಹೇಗೆ…? ಯೂಟ್ಯೂಬರ್‌ ಹೊಸ ಟ್ರಿಕ್ ವೈರಲ್

ಮೊಟ್ಟೆಯ ಸಿಪ್ಪೆ ಸುಲಿಯಲು ಕಷ್ಟವೇ? ಯೂಟ್ಯೂಬರ್ ಮತ್ತು ಸೋಷಿಯಲ್ ಮೀಡಿಯ ಇನ್ ಫ್ಲುಯೆನ್ಸರ್ ಮ್ಯಾಕ್ಸ್ ಕ್ಲೈಮೆಂಕೊ ಅವರ ಹೊಸ ಟ್ರಿಕ್ ತಿಳಿಸಿಕೊಡುತ್ತಿದ್ದಾರೆ. ಕ್ಲೈಮೆಂಕೊ ಪ್ರಕಾರ, ಮೊಟ್ಟೆಯ ಸಿಪ್ಪೆ ತೆಗೆಯುವ Read more…

BIG NEWS: ಬಂಧುಗಳಿಂದ, ಸಾಮಾಜಿಕ ಜಾಲತಾಣಗಳಲ್ಲಿಯೂ ಬೈಸಿಕೊಂಡು ಸಾಕಾಗಿತ್ತು; ಮೀಸಲಾತಿ ವಿಚಾರದಲ್ಲಿ ಗೇಲಿ ಮಾಡಿದವರಿಗೆ ಉತ್ತರ ಸಿಕ್ಕಿದೆ; ಸಚಿವ ಶ್ರೀರಾಮುಲು ಟಾಂಗ್

ಬೆಂಗಳೂರು: ಮೀಸಲಾತಿ ವಿಚಾರವಾಗಿ ನನ್ನನ್ನು ಬಂಧುಗಳೂ ಗೇಲಿ ಮಾಡಿದ್ದರು. ಶ್ರೀರಾಮುಲು ಮೀಸಲಾತಿ ಕೊಡಿಸುವುದಾಗಿ ಬರಿ ಬಾಯಲ್ಲಿ ಹೇಳುತ್ತಾನೆ. ಸಚಿವನಾಗಿ ಇಷ್ಟು ದಿನವಾದ್ರೂ ಏನೂ ಮಾಡಲಾಗಿಲ್ಲ ಎಂದು ವ್ಯಂಗ್ಯವಾಡುತ್ತಿದ್ದರು. ಈಗ Read more…

Shocking: ರಸ್ತೆ ಮಧ್ಯೆ ಹುಲಿ ಜೊತೆ ಸೆಲ್ಫಿಗೆ ಪ್ರಯಾಣಿಕರ ಪೈಪೋಟಿ

ಆಕಸ್ಮಿಕವಾಗಿ ಹುಲಿಯನ್ನು ಕಂಡರೆ ಮೊದಲು ಮಾಡುವ ಕೆಲಸ ಸ್ಥಳದಿಂದ ಓಟ ಕಿತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಖುವುದಾಗಿದೆ. ಆದರೆ ಕಾಡಿನ‌ ನಡುವೆ ಹುಲಿ ರಸ್ತೆ ದಾಟುತ್ತಿರುವುದನ್ನು ಗಮನಿಸಿದ ಪ್ರಯಾಣಿಕರ ಗುಂಪೊಂದು Read more…

ದಿನಕ್ಕೊಂದು ‘ವಾಲ್ ನಟ್’ ತಿಂದರೆ ಸಿಗುತ್ತೆ ಇಷ್ಟೆಲ್ಲಾ ಲಾಭ….!

ಈಗಿನ ಕಾಲದಲ್ಲಿ ಯಾವುದೇ ಆಹಾರವು ನಮಗೆ ಪರಿಪೂರ್ಣವಾದ ಶಕ್ತಿಯನ್ನು ಕೊಡುವುದಿಲ್ಲ. ಹಾಗಾಗಿ ಪ್ರತಿನಿತ್ಯ ಡ್ರೈ ಪುಟ್ಸ್ ಗಳ ಸೇವನೆ ಮಾಡುವುದು ಉತ್ತಮ, ಅಂದಹಾಗೇ ವಾಲ್ ನಟ್ಸ್ ನ್ನು ಪ್ರತಿದಿನ Read more…

BIG NEWS: ಒಂದೇ ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 2,797 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,778 ಜನರು Read more…

‘ವಂದೇ ಭಾರತ್’ ‌ಗೆ ಅಪಘಾತ: ರೈಲಿಗೆ ಯಾವುದೇ ಫಂಕ್ಷನಲ್ ಡ್ಯಾಮೇಜ್‌ ಇಲ್ಲವೆಂದ ಸಚಿವರು

ಹೊಸದಾಗಿ ಪ್ರಾರಂಭಿಸಲಾದ ಗಾಂಧಿನಗರ- ಮುಂಬೈ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿದ್ದು, ರೈಲಿನ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ. ಆದರೆ ರೈಲಿಗೆ ಫಂಕ್ಷನಲ್ ಭಾಗಗಳಿಗೆ Read more…

ಮನೆಯಲ್ಲಿಯೇ ಮಾಡಿ ಸವಿಯಿರಿ ಚಪಾತಿ ‘ಪಾಸ್ತಾ’

ರಾತ್ರಿ ಮಾಡಿದ ಚಪಾತಿ ಹಾಗೆ ಇರುತ್ತೆ. ಬೆಳಿಗ್ಗೆ ಅದನ್ನೇ ತಿನ್ನೋದು ಕಷ್ಟ. ಹಾಗಂತ ಎಸೆಯೋಕೆ ಮನಸ್ಸು ಬರೋದಿಲ್ಲ. ಏನು ಮಾಡೋದು ಅಂತಾ ಇನ್ಮುಂದೆ ಚಿಂತೆ ಮಾಡಬೇಡಿ. ರಾತ್ರಿ ಮಿಕ್ಕ Read more…

ನಾಯಿಯ ಬೇಷರತ್ತಾದ ಪ್ರೀತಿ: ಗಾಯಗೊಂಡ ಮಾಲೀಕನಂತೆ ಕುಂಟುತ್ತಾ ಸಾಗುವ ಶ್ವಾನ…!

ನಾಯಿ ಮತ್ತು ಮನುಷ್ಯರ ನಡುವೆ ಗಾಢ ಸ್ನೇಹವಿದೆ ಎಂಬುದಕ್ಕೆ ಅನೇಕ ಉದಾಹರಣೆ ಇದೆ. ನಾಯಿ ಅತ್ಯಂತ ನಿಷ್ಠಾವಂತ ಪ್ರಾಣಿ ಎಂದು ಸಹ ಕರೆಯಲಾಗುತ್ತದೆ. ಅನೇಕ ಬಾರಿ ತನ್ನ ಮಾಲೀಕನ Read more…

ʼಚೋಳರ ಕಾಲದಲ್ಲಿ ಹಿಂದುತ್ವವೇ ಇರಲಿಲ್ಲʼ : ಭುಗಿಲೆದ್ದ ವಿವಾದದ ಕಿಡಿಗೆ ತುಪ್ಪ ಸುರಿದ ಕಮಲ್‌ ಹಾಸನ್‌

ನಟ ಹಾಗೂ ರಾಜಕಾರಣಿ ಚೋಳ ರಾಜನ ಕುರಿತಾದ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಚೋಳ ರಾಜ ರಾಜರಾಜ ಚೋಳ ಹಿಂದೂ ಅಲ್ಲ ಎಂದು ನಿರ್ದೇಶಕ ವೆಟ್ರಿಮಾರನ್ ಹೇಳಿಕೆ ನೀಡಿದ Read more…

ಗಾಂಜಾ ಬೆಳೆಯುವುದು ಅಪರಾಧವಲ್ಲ, ಗಾಂಜಾ ಸೇವಿಸಿ ಜೈಲು ಸೇರಿದವರಿಗೂ ಬಿಡುಗಡೆ ಭಾಗ್ಯ…! ಅಮೆರಿಕ ಅಧ್ಯಕ್ಷರ ಹೊಸ ಘೋಷಣೆ

ಗಾಂಜಾ ಸೇವನೆ ಕುರಿತಂತೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಸಣ್ಣ ಪ್ರಮಾಣದ ಗಾಂಜಾವನ್ನು ಹೊಂದಿದ್ದಕ್ಕಾಗಿ ಶಿಕ್ಷೆಗೊಳಗಾಗಿರುವ ಎಲ್ಲಾ ಅಮೆರಿಕನ್ನರನ್ನು ಬಿಡೆನ್ ಕ್ಷಮಿಸಿದ್ದಾರೆ. ಕೇವಲ ಗಾಂಜಾ Read more…

ಈ ವಿಟಮಿನ್‌ಗಳ ಕೊರತೆಯಿಂದ ಹಿಮ್ಮಡಿಗಳಲ್ಲಿ ಕಾಣಿಸಿಕೊಳ್ಳುತ್ತದೆ ಬಿರುಕು, ಇಲ್ಲಿದೆ ತಕ್ಷಣದ ಪರಿಹಾರ…!

ಹಿಮ್ಮಡಿಗಳಲ್ಲಿ ಒಡಕು ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ಹಿಮ್ಮಡಿಗಳಲ್ಲಿ ಬಿರುಕು ಕಾಣಿಸಿಕೊಂಡರೆ ಪಾದಗಳ ಸೌಂದರ್ಯ ಸಂಪೂರ್ಣ ಹದಗೆಡುತ್ತದೆ. ಹಿಮ್ಮಡಿ ಗೋಚರಿಸದಂತೆ ಬೂಟುಗಳನ್ನೇ ಧರಿಸಬೇಕಾದ ಅನಿವಾರ್ಯತೆ ಬರುತ್ತದೆ. ಈ ರೀತಿ ಹಿಮ್ಮಡಿಗಳಲ್ಲಿ Read more…

BIG NEWS: ಭಾರತ್ ಜೋಡೋ ಯಾತ್ರೆಗೆ ಹೆದರಿ ಸಮಾವೇಶ ಮಾಡಲು ಅವರೇನು ದೆವ್ವಾನಾ…? ಭೂತಾನಾ….? ಸಿ.ಟಿ.ರವಿ ವಾಗ್ದಾಳಿ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆಗಳು ಚುರುಕುಗೊಂಡಿವೆ. ಡಿಸೆಂಬರ್ ಅಂತ್ಯದೊಳಗೆ ವಿವಿಧ ಸಮುದಾಯಗಳು ಹಾಗೂ ಮೋರ್ಚಾ ಸಮಾವೇಶ ಮಾಡಲು ಬಿಜೆಪಿ ತೀರ್ಮಾನಿಸಿದೆ ಎಂದು ಬಿಜೆಪಿ ರಾಷ್ಟ್ರೀಯ Read more…

ಚಿರತೆ ಮರಿಗಳಿಗೆ ನಾಮಕರಣ ಮಾಡಿ ಹಾಲು ಉಣಿಸಿದ ಯೋಗಿ ಆದಿತ್ಯನಾಥ್​

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಬುಧವಾರ ಗೋರಖ್​ಪುರ ಮೃಗಾಲಯಕ್ಕೆ ಭೇಟಿ ನೀಡಿ ಅಲ್ಲಿ ಚಿರತೆ ಮರಿಗೆ ಹಾಲುಣಿಸಿದ್ದಾರೆ. ಗೋರಖ್​ಪುರದ ಶಹೀದ್​ ಅಶ್ಫಾಕ್​ ಉಲ್ಲಾ ಖಾನ್​ ಜಿಯಾಲಾಜಿಕಲ್​ Read more…

ಶಿವಮೊಗ್ಗಕ್ಕಾಗಮಿಸಿದ “ವೀರ ಜ್ಯೋತಿ” ಗೆ ಪೂಜೆ ಸಲ್ಲಿಸಿ ಬೀಳ್ಕೊಡುಗೆ

ನಾಡಿನ ಹೆಮ್ಮೆಯ ಕಿತ್ತೂರು ಸಾಮ್ರಾಜ್ಯದ ವೀರವನಿತೆ “ರಾಣಿ ಚೆನ್ನಮ್ಮ” ತನ್ನ ವೀರತ್ವದ ಹೋರಾಟದ ಮೂಲಕ ಬ್ರಿಟಿಷರ ಜಂಘಾಬಲ ಅಡಗಿಸಿದ ಧೀರ ಸ್ವಾತಂತ್ರ್ಯ ಹೋರಾಟಗಾರ್ತಿಯ ಇತಿಹಾಸ ಜಗತ್ತಿಗೆ ಪ್ರಚುರಪಡಿಸಲು ರಾಜ್ಯ Read more…

ಗಮನಿಸಿ: HAL ನಿಂದ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ಶಿವಮೊಗ್ಗ: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‍ಎಎಲ್), ಬೆಂಗಳೂರು ಇಲ್ಲಿ ಐಟಿಐ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಒಂದು ವರ್ಷದ ಅಪ್ರೆಂಟಿಸ್ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಯು ಎಸ್‍ಎಸ್‍ಎಲ್‍ಸಿ ಮತ್ತು Read more…

‘ಕಾಂತಾರ’ ವೀಕ್ಷಿಸಲು ಹೋದ ವೇಳೆ ಗಲಾಟೆ; ಪೊಲೀಸರಿಗೆ ಕರೆ ಮಾಡಿದ ಖ್ಯಾತ ಗಾಯಕ

ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರಾ’ ಸಿನಿಮಾ ಭರ್ಜರಿ ಯಶಸ್ಸು ಗಳಿಸಿದೆ. ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲೂ ಇದು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಕನ್ನಡ ಸಿನಿ ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. Read more…

BIG NEWS: ‘ಸುಳ್ಳೆ ಎಲ್ಲವಯ್ಯ’ ಎನ್ನುವುದು ಸಿದ್ದರಾಮಯ್ಯ ಸಿದ್ಧಾಂತ; ಸಿ.ಟಿ.ರವಿ ವಾಗ್ದಾಳಿ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಿದ್ದರಾಮಯ್ಯ ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ Read more…

ತನ್ನ ಅಭಿನಯದ ಚಿತ್ರ ಬಿಡುಗಡೆಯ ದಿನದಂದೇ ಸಾವನ್ನಪ್ಪಿದ ಹಿರಿಯ ನಟ…!

ಹಿರಿಯ ಬಾಲಿವುಡ್ ನಟ ಅರುಣ್ ಬಾಲಿ ಇಂದು ವಿಧಿವಶರಾಗಿದ್ದಾರೆ. ಕಾಕತಾಳೀಯ ಸಂಗತಿ ಎಂದರೆ ಅಮಿತಾಬ್ ಬಚ್ಚನ್, ರಶ್ಮಿಕಾ ಮಂದಣ್ಣ ಅವರೊಂದಿಗೆ ಅರುಣ್ ಬಾಲಿ ನಟಿಸಿದ ಕೊನೆಯ ಚಿತ್ರ ‘ಗುಡ್ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 1,999 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,754 ಜನರು Read more…

ಬಾಯಿಗೆ ರುಚಿಕರ, ಆರೋಗ್ಯಕ್ಕೂ ಹಿತಕರ ಹೆಸರುಕಾಳು ಚಪಾತಿ

ಅಂಗಡಿ ಹೋಟೆಲ್ ಗಳಲ್ಲಿ ಕುರುಕಲು ತಿಂಡಿಗಳನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವ ಇಂದಿನ ದಿನದಲ್ಲಿ ಮನೆಯಲ್ಲಿಯೇ ಆರೋಗ್ಯಕರ ಅಡುಗೆ ತಯಾರಿಸುವುದು ಸೂಕ್ತ. ಅದರಲ್ಲಿಯೂ ದೇಹಕ್ಕೆ ತಂಪು ಹಾಗೂ ಶಕ್ತಿ ನೀಡುವಂತಹ Read more…

ನಿಮ್ಮ ಮುದ್ದು ಬೆಕ್ಕಿಗೆ ಈ ಆಹಾರವನ್ನು ತಿನ್ನಿಸಬೇಡಿ…!

ನೀವು ಮನೆಯಲ್ಲಿ ಪ್ರೀತಿಯಿಂದ ಬೆಕ್ಕನ್ನು ಸಾಕಿದ್ದರೆ, ಅದರ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದ್ದರೆ ಈ ಆಹಾರವನ್ನು ಬೆಕ್ಕಿಗೆ ಕೊಡಬೇಡಿ. ಒಣ ದ್ರಾಕ್ಷಿ: ಪುಟ್ಟ ಮಕ್ಕಳು ಬೇಕೆಂದು ತಿನ್ನುವ, ಮಹಿಳೆಯರು Read more…

ಸ್ವ ಪಕ್ಷದವರಿಂದಲೇ ಬಿಜೆಪಿ ಶಾಸಕನಿಗೆ ಮುಜುಗರ..!

ಕಾರವಾರ- ಹೊನ್ನಾವರ ವಿಧಾನಸಭಾಕ್ಷೇತ್ರದ ಶಾಸಕ ಸುನೀಲ ನಾಯ್ಕ್ ಹೊನ್ನಾವರ ತಾಲೂಕಿನ ಕೋಟೆಬೈಲ್‌ ನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಸುನೀಲ್ ಭಾಗಿಯಾಗುತ್ತಿದ್ದಂತೆ ಅವರದೇ ಪಕ್ಷದ ಅಂದರೆ ಬಿಜೆಪಿ ಪಕ್ಷದ Read more…

BIG NEWS: ಖ್ಯಾತ ನಟಿಗೆ ಪತಿಯಿಂದಲೇ ವಂಚನೆ; ಪ್ರಶ್ನಿಸಿದ್ದಕ್ಕೆ ಹಲ್ಲೆ, ಕಿರುಕುಳ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಚೆನ್ನೈ: ಖ್ಯಾತ ನಟಿ ದಿವ್ಯಾ ಶ್ರೀಧರ್ ತಮ್ಮ ಪತಿಯ ವಿರುದ್ಧ ಹಲ್ಲೆ ಹಾಗೂ ಕಿರುಕುಳ ಆರೋಪ ಮಾಡಿದ್ದು, ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2017ರಲ್ಲಿ ಅರ್ನವ್ Read more…

ಕ್ರೇಜಿ ವಿಡಿಯೋ: ಬ್ರಹ್ಮಾಸ್ತ್ರ ವರ್ಸಸ್​ ಆದಿಪುರುಷನ ಹೋಲಿಕೆ ಹೇಗಿದೆ ಗೊತ್ತಾ..?

ಚಿತ್ರರಂಗದಿಂದ ಹೆಚ್ಚು ಪ್ರಭಾವಿತರಾದವರು ತಮ್ಮ ಆಲೋಚನೆಯನ್ನು ಚಿತ್ರರಂಗದ ಧಾಟಿಯಲ್ಲೇ ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸುವುದನ್ನು ಕಾಣಬಹುದು. ಈಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಗೆ ನಗು ತರಿಸುತ್ತಿದ್ದು, ಎರಡು ಚಿತ್ರಗಳನ್ನು ಹೋಲಿಕೆ Read more…

ಸೋಶಿಯಲ್ ಮೀಡಿಯಾದಿಂದ ತೆಗೆದುಕೊಳ್ಳಿ ವಿರಾಮ; ಸುಧಾರಿಸುತ್ತೆ ನಿಮ್ಮ ಮಾನಸಿಕ ಆರೋಗ್ಯ…!

ಇದು ಜಾಲತಾಣಗಳ ದುನಿಯಾ. ಈಗಂತೂ ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದಾರೆ. ಸಂಶೋಧನೆಯೊಂದರ ಪ್ರಕಾರ, ಚೀನಾವನ್ನು ಬಿಟ್ರೆ ಅತಿ ಹೆಚ್ಚು ಡೇಟಾ ಬಳಕೆಯನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...