alex Certify Featured News | Kannada Dunia | Kannada News | Karnataka News | India News - Part 101
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೆಷರ್ ಕುಕ್ಕರ್ ನಲ್ಲಿ ಅಡುಗೆ ಮಾಡೋದು ಎಷ್ಟು ಸೇಫ್ ? ನಿಮಗೆ ತಿಳಿದಿರಲಿ ಈ ಮಾಹಿತಿ

ಪ್ರತಿ ದಿನದ ಬೆಳಗು ಈಗ ಕೋಳಿ ಕೂಗಿ ಆಗೋದಲ್ಲ, ಪ್ರೆಷರ್ ಕುಕ್ಕರ್ ನ ಶಿಳ್ಳೆ ಇಂದ ಆಗತ್ತೆ ಅನ್ನೋದು ನೂರಕ್ಕೆ ನೂರರಷ್ಟು ನಿಜ. ನಗರವಾಸಿಗಳ ಅಡುಗೆಮನೆಯ ಪರಿಕರಗಳಲ್ಲಿ ಕುಕ್ಕರ್ Read more…

ಬಕ್ರೀದ್‌ ಆಚರಣೆಗೆ ಮೇಕೆ ತಂದ ಮುಸ್ಲಿಂ ಕುಟುಂಬ; ಅಕ್ಕಪಕ್ಕದ ನಿವಾಸಿಗಳಿಂದ ಹನುಮಾನ್‌ ಚಾಲೀಸಾ ಪಠಣ

ಬಕ್ರೀದ್ ಆಚರಣೆಗೆ ಮುನ್ನ ಮುಸ್ಲಿಂ ಕುಟುಂಬವೊಂದು ಮನೆಗೆ ಎರಡು ಮೇಕೆ ತಂದ ಬಳಿಕ ಸುತ್ತಮುತ್ತಲಿನ ನಿವಾಸಿಗಳು ಹನುಮಾನ್ ಚಾಲೀಸ ಪಠಿಸಿ ಬೃಹತ್ ಪ್ರತಿಭಟನೆ ನಡೆಸಿದ ಘಟನೆ ಮುಂಬೈನ ಮೀರಾ Read more…

ಗರ್ಭಾವಸ್ಥೆಯಲ್ಲಿ ಹೈ ಹೀಲ್ಸ್ ಧರಿಸುವುದು ‘ಅಪಾಯಕಾರಿ’….! ನಿಮ್ಮ ಒಂದು ತಪ್ಪು ಅನೇಕ ಸಮಸ್ಯೆಗಳನ್ನು ಹೆಚ್ಚಿಸಬಹುದು

ಮಹಿಳೆಯರು ಸುಂದರವಾಗಿ ಕಾಣಲು ಹೈ ಹೀಲ್ಸ್ ಧರಿಸ್ತಾರೆ. ಕೆಲವರು  ಗರ್ಭಾವಸ್ಥೆಯಲ್ಲೂ ಹೈ ಹೀಲ್ಸ್ ಹಾಕಿಕೊಂಡುಬಿಡುತ್ತಾರೆ. ಆದರೆ ಇದು ಅತ್ಯಂತ ಅಪಾಯಕಾರಿ. ಗರ್ಭಿಣಿಯರು ಅಪ್ಪಿತಪ್ಪಿಯೂ ಹೈಹೀಲ್ಸ್‌ ಧರಿಸಬಾರದು. ಆರೋಗ್ಯ ತಜ್ಞರ Read more…

ಗ್ಯಾರೇಜ್ ಗೆ ಭೇಟಿ ನೀಡಿ ‘ಮೆಕ್ಯಾನಿಕ್’ ಗಳ ಜೊತೆ ರಾಹುಲ್ ಮಾತುಕತೆ….!

ಕೆಲ ತಿಂಗಳುಗಳ ಹಿಂದಷ್ಟೇ ನವದೆಹಲಿಯಿಂದ ಚಂಡಿಗಢಕ್ಕೆ ತೆರಳುತ್ತಿದ್ದ ಟ್ರಕ್ ನಲ್ಲಿ ಪ್ರಯಾಣಿಸಿ ಚಾಲಕರುಗಳ ಸಮಸ್ಯೆ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೀಗ ಮತ್ತೊಂದು ವಿಭಿನ್ನ Read more…

ಇಲ್ಲಿದೆ ʼಚನ್ನಾ ಮಸಾಲʼ ಮಾಡುವ ವಿಧಾನ

1 ಕಪ್ ಕಾಬೂಲ್ ಕಡಲೆಕಾಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ನಂತರ ಒಂದು ಕುಕ್ಕರ್ ಗೆ 3 ಕಪ್ ನೀರು ಹಾಕಿ 1 ಚಮಚ ಉಪ್ಪು ಹಾಕಿ, ½ ಟೀ Read more…

ʼಚಿಕನ್ʼ ಮಸಾಲ ಕರಿ ರುಚಿ ನೋಡಿ

ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಗೋವಾ ಚಿಕನ್ ಮಸಾಲದ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ – ಅರ್ಧ ಕೆ.ಜಿ., ಮೆಣಸಿನ ಪುಡಿ -1 ಟೀ ಸ್ಪೂನ್, Read more…

ಮನೆಯಲ್ಲೇ ಸುಲಭವಾಗಿ ತಯಾರಿಸಿ ರೆಸ್ಟೋರೆಂಟ್ ​ಶೈಲಿಯ ಪಾಲಕ್​ ಪನ್ನೀರ್​​

ಬೇಕಾಗುವ ಸಾಮಗ್ರಿ : ಪನ್ನೀರ್​ – 200 ಗ್ರಾಂ, ಪಾಲಾಕ್​ ಸೊಪ್ಪು – 2 ಕಟ್ಟು, ಪಲಾವ್​ ಎಲೆ – 3, ಜೀರಿಗೆ – 1/2 ಚಮಚ, ದಾಲ್ಚಿನ್ನಿ Read more…

ಬೆಳಗಿನ ಬ್ರೇಕ್ ಫಾಸ್ಟ್ ಗೆ ರವೆ ರೊಟ್ಟಿ ಬೆಸ್ಟ್

ಉಪ್ಪಿಟ್ಟು ಎಂದರೆ ಮೂಗು ಮುರಿಯುವವರೇ ಹೆಚ್ಚು. ರವೆ ಉಪ್ಪಿಟ್ಟಿನ ರೂಪ ಬದಲಾಯಿಸಿ ರೊಟ್ಟಿ ಮಾಡಿ ನೋಡಿ. ಆಹಾ! ಎಂದು ಚಪ್ಪರಿಸಿ ರವೆ ರೊಟ್ಟಿ ತಿನ್ನಬಹುದು. ರವೆ ರೊಟ್ಟಿ ಮಾಡಲು Read more…

ಪತಿಯೊಂದಿಗಿನ ಫೋಟೋಗಳನ್ನು ಡಿಲೀಟ್ ಮಾಡಿದ ನಟಿ…! ಡಿವೋರ್ಸ್ ವದಂತಿಗೆ ಹೀಗಿತ್ತು ‘ಗಜಿನಿ’ ಖ್ಯಾತಿಯ ಆಸಿನ್ ಉತ್ತರ

ಬಾಲಿವುಡ್ ನ ಗಜಿನಿ ಚಿತ್ರದಲ್ಲಿ ನಟಿಸಿ ಹೆಸರು ಮಾಡಿದ್ದ ನಟಿ ಆಸೀನ್ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ? ಹೀಗೊಂದು ಸುದ್ದಿ ಹರಿದಾಡ್ತಿದ್ದು ಅದಕ್ಕೆ ನಟಿ ಆಸೀನ್ ಸ್ಪಷ್ಟನೆ ನೀಡಿದ್ದಾರೆ. ತಮ್ಮ Read more…

ಮತ್ತೆ ಪ್ರಸಾರವಾಗಲಿದೆ ರಮಾನಂದ ಸಾಗರ್‌ ಅವರ ʼರಾಮಾಯಣʼ ಧಾರಾವಾಹಿ; ಇಲ್ಲಿದೆ ಮಾಹಿತಿ

ಜೂನ್ 16 ರಂದು ಬಿಡುಗಡೆಯಾದ ʼಆದಿಪುರುಷ್ʼ ಚಿತ್ರ ಸಾಕಷ್ಟು ಟೀಕೆ ಮತ್ತು ನಕಾರಾತ್ಮಕ ವಿಮರ್ಶೆಗಳನ್ನು ಎದುರಿಸಿದ್ದು, ಕಳಪೆ ವಿಎಫ್‌ಎಕ್ಸ್ ನಿಂದ ಹಿಡಿದು ಸಂಭಾಷಣೆವವರೆಗೆ ಚಿತ್ರವು ಸಿನಿಪ್ರೇಮಿಗಳ ನಿರೀಕ್ಷೆಯನ್ನು ಪೂರೈಸಲಿಲ್ಲ. Read more…

BIG NEWS: ರಜೆ ವಿಚಾರವಾಗಿ SP ವಿರುದ್ಧ ಸಿಡಿದೆದ್ದಿದ್ದ DYSP ಗೆ ಬಡ್ತಿ ನೀಡಿ ವರ್ಗಾಯಿಸಿದ ರಾಜ್ಯ ಸರ್ಕಾರ

ಬಳ್ಳಾರಿ: ರಜೆ ವಿಚಾರವಾಗಿ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧವೇ ಸಿಡಿದೆದ್ದಿದ್ದ ಡಿ ವೈ ಎಸ್ ಪಿ ಅವರನ್ನು ಎಸ್ ಪಿ ಯಾಗಿ ಬಡ್ತಿ ನೀಡಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. Read more…

ಯುವತಿ ಮಾತನಾಡದಿದ್ದುದಕ್ಕೆ ಇರಿದ ಯುವಕ: ಸಿಸಿ ಟಿವಿಯಲ್ಲಿ ಶಾಕಿಂಗ್ ದೃಶ್ಯ ಸೆರೆ

ಪುಣೆ: ಪುಣೆಯಲ್ಲಿ 19 ವರ್ಷದ ಯುವತಿಯೊಬ್ಬಳನ್ನು ಹಾಡಹಗಲೇ ಆಕೆಯ ಸ್ನೇಹಿತ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಪುಣೆಯ ಸದಾಶಿವ ಪೇಟೆಯ ಪೆರುಗೇಟ್ ಪ್ರದೇಶದಲ್ಲಿ ಇದು ನಡೆದಿದ್ದು, ಸಿಸಿ ಟಿವಿಯಲ್ಲಿ Read more…

ತಾನು ಖರೀದಿಸಿದ ಮೊದಲ ‘ಸೆಕೆಂಡ್ ಹ್ಯಾಂಡ್’ ಕಾರಿನ ಕಥೆ ಬಿಚ್ಚಿಟ್ಟ ಖ್ಯಾತ ನಟ

ಪ್ರಮುಖ ಭಾರತೀಯ ಕಾರು ತಯಾರಕ ಟಾಟಾ, ವರ್ಷಗಳಿಂದ ಆಟೋ ಉದ್ಯಮವನ್ನು ಆಳುತ್ತಿದೆ. ಈ ಸಮಯದಲ್ಲಿ, ಸಿಯೆರಾ ಬ್ರ್ಯಾಂಡ್ ಕೆಲವು ಶಕ್ತಿಶಾಲಿ SUV ಗಳನ್ನು ಬಿಡುಗಡೆ ಮಾಡಿದೆ. ಆದಾಗ್ಯೂ, ಕಡಿಮೆ Read more…

ಇಂದು ಬಿಡುಗಡೆಯಾಗಿದೆ ‘ಲವ್’ ಚಿತ್ರದ ಮೊದಲ ಹಾಡು

ಮಹೇಶ್ ಸಿ ನಿರ್ದೇಶನದ ಪ್ರಜಯ್ ಜಯರಾಮ್ ಅಭಿನಯದ ಬಹುನಿರೀಕ್ಷಿತ ‘ಲವ್’ ಚಿತ್ರದ ಮೊದಲ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ, ಮಧ್ಯಾಹ್ನ 12:34ಕ್ಕೆ Read more…

ʼಹೆಲ್ಮೆಟ್ʼ ಧಾರಣೆ ಕುರಿತು ಶಾರುಖ್ ಖಾನ್‌ ರಿಂದ ಮಾರ್ಮಿಕ ಸಂದೇಶ

ಸಿನೆಮಾರಂಗಕ್ಕೆ ಎಂಟ್ರಿ ಕೊಟ್ಟು 31 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಸದಾ ತಮ್ಮ ಮೊನಚು ಮಾತುಗಾರಿಕೆಯಿಂದ ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸುತ್ತಾರೆ. ಈ ಬಾರಿ ಸಂಚಾರೀ Read more…

BIG NEWS: ವರ್ಗಾವಣೆಗೊಂಡಿದ್ದ 5 ಐಎಎಸ್ ಅಧಿಕಾರಿಗಳ ಸ್ಥಳ ನಿಯೋಜನೆ ಮಾಡಿ ಆದೇಶ

ಬೆಂಗಳೂರು: ಇತ್ತೀಚೆಗೆ ವರ್ಗಾವಣೆಗೊಂಡಿದ್ದ 5 ಐಎ ಎಸ್ ಅಧಿಕಾರಿಗಳ ಸ್ಥಳ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನವೀನ್ ರಾಜ್ ಸಿಂಗ್ – ಕಾರ್ಯದರ್ಶಿ, ವಸತಿ ಇಲಾಖೆ‌ Read more…

BIG NEWS: ಕೇದಾರನಾಥದಲ್ಲಿ ನಾಡದ್ರೋಹಿ ಘೋಷಣೆ ಕೂಗಿ ಪುಂಡಾಟ ಮೆರೆದ ಎಂಇಎಸ್

ಬೆಂಗಳೂರು: ಎಂಇಎಸ್ ಕಾರ್ಯಕರ್ತರು ಪವಿತ್ರ ಕೇದಾರನಾಥ ಯಾತ್ರಾ ಸ್ಥಳದಲ್ಲಿ ನಾಡದ್ರೋಹಿ ಘೋಷಣೆ ಕೂಗಿ ಪುಂಡಾಟ ಮೆರೆದಿದ್ದಾರೆ ಎಂದು ತಿಳಿದುಬಂದಿದೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು Read more…

ಕೇರಳದಿಂದ ಕಾಶ್ಮೀರದವರೆಗಿನ ಪರಿಸ್ಥಿತಿ ಅವಲೋಕಿಸಿದರೆ ‘ದೇಶದ್ರೋಹ’ ದ ಕಾನೂನು ಅತ್ಯಗತ್ಯ: ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಮಹತ್ವದ ಅಭಿಪ್ರಾಯ

ದೇಶದ್ರೋಹದ ಕಾನೂನನ್ನು ರದ್ದುಗೊಳಿಸಬೇಕೆಂಬ ಕೂಗಿನ ನಡುವೆ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಕಾಶ್ಮೀರದಿಂದ ಕೇರಳ, ಪಂಜಾಬ್‌ನಿಂದ ಈಶಾನ್ಯವರೆಗಿನ ಪರಿಸ್ಥಿತಿಯು ದೇಶದ್ರೋಹದ ಕಾನೂನನ್ನು ಹೊಂದಿರುವುದು ಅಗತ್ಯವಾಗಿದೆ Read more…

ಅಡುಗೆ ಮನೆ ಸ್ವಚ್ಛವಾಗಿಟ್ಟುಕೊಳ್ಳುವುದು ಹೇಗೆ….? ಇಲ್ಲಿದೆ ಸಿಂಪಲ್ ʼಟಿಪ್ಸ್ʼ

ಅಡುಗೆ ಮಾಡುವುದು ಒಂದು ಕಲೆ. ಹಾಗೆ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಪಾತ್ರೆಗಳ ಹೊಳಪು ಸದಾ ಇರುವಂತೆ ನೋಡಿಕೊಳ್ಳುವುದು ಕೂಡ ಬಹಳ ಮುಖ್ಯ. ಇದು ಅಡುಗೆ ಮನೆ ಸೌಂದರ್ಯವನ್ನು ಹೆಚ್ಚಿಸುವ Read more…

ವಿಶ್ವಕಪ್ ಕ್ವಾಲಿಫೈಯರ್; ಜೂನ್ 29 ರಿಂದ ಸೂಪರ್ ಸಿಕ್ಸಸ್ ಆರಂಭ

ವಿಶ್ವ ಕಪ್ ಕ್ವಾಲಿಫೈಯರ್ ನ ಮೊದಲನೇ ಹಂತ ಇಂದು ಮುಕ್ತಾಯವಾಗುತ್ತಿದ್ದು. ಐರ್ಲೆಂಡ್, uae, ನೇಪಾಳ, usa ಸೇರಿದಂತೆ 4 ತಂಡಗಳು ಈಗಾಗಲೇ ಹೊರಗುಳಿದಿವೆ. ನಿನ್ನೆ ನಡೆದ ವೆಸ್ಟ್ ಇಂಡೀಸ್ Read more…

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಪವನ್ ಕಲ್ಯಾಣ್ ನಟನೆಯ ‘bro’ ಟೀಸರ್

ಪವರ್ ಸ್ಟಾರ್ ಪವನ್ ಕಲ್ಯಾಣ್ ಹಾಗೂ ಸಾಯಿ ಧರ್ಮತೇಜ್ ಅಭಿನಯದ ಬಹುನಿರೀಕ್ಷಿತ ‘ಬ್ರೋ’ ಚಿತ್ರದ ಟೀಸರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. Read more…

BIG NEWS: ಮುಂದಿನ 3 ವರ್ಷಗಳಲ್ಲಿ ಲುಲು ಗ್ರೂಪ್ ನಿಂದ 10,000 ಕೋಟಿ ರೂಪಾಯಿ ಹೂಡಿಕೆ; ‘ಉದ್ಯೋಗ’ ಸೃಷ್ಟಿಗೂ ಒತ್ತು

ಭಾರತದಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿರುವ ಯುಎಇ ಮೂಲದ ಲುಲು ಗ್ರೂಪ್ ಮುಂದಿನ ಮೂರು ವರ್ಷಗಳಲ್ಲಿ ಮತ್ತೆ 10,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ನಿರ್ಧರಿಸಿದೆ. ಇದರಿಂದಾಗಿ Read more…

ಮನೆಯಲ್ಲಿಯೇ ನಿಯಂತ್ರಿಸಬಹುದು ʼಅಧಿಕ ರಕ್ತದೊತ್ತಡʼ ; ಇದಕ್ಕಾಗಿ ಮಾಡಬೇಕು ಈ 4 ಕೆಲಸ…..!

ಎಣ್ಣೆ ಪದಾರ್ಥಗಳು, ಕರಿದ ತಿನಿಸುಗಳನ್ನು ತಿನ್ನುವ ಟ್ರೆಂಡ್ ತುಂಬಾ ಹೆಚ್ಚಾಗಿದೆ. ಸಮೋಸ, ಫ್ರೆಂಚ್ ಫ್ರೈಸ್, ಹಲ್ವಾ, ಪೂರಿ ಹೀಗೆ ಅನೇಕ ಕರಿದ ತಿಂಡಿಗಳನ್ನು ಜನರು ಹೆಚ್ಚಾಗಿ ಇಷ್ಟಪಡುತ್ತಾರೆ. ಇವುಗಳ Read more…

ಸುಲಭವಾಗಿ ಮಾಡಿ ಬಾಯಲ್ಲಿ ನೀರೂರಿಸುವ ‘ಅಣಬೆ ಟೋಸ್ಟ್’

ಅಣಬೆಯನ್ನು ಸಾಮಾನ್ಯವಾಗಿ ಬಹುತೇಕರು ಇಷ್ಟ ಪಡುತ್ತಾರೆ. ಅಣಬೆ ಅಡುಗೆಯ ರುಚಿ ಸವಿದವರಿಗೆ ಮಾತ್ರ ಗೊತ್ತು. ಅಣಬೆ ಬಳಸಿ ಮಾಡುವ ಟೋಸ್ಟ್ ಬಾಯಲ್ಲಿ ನೀರು ತರಿಸುತ್ತದೆ. ಮನೆಯಲ್ಲಿಯೇ ಮಾಡಬಹುದಾದ ಅಣಬೆ Read more…

BIG NEWS: ಬಿ.ಎಸ್.ವೈ. ಪ್ರತಿಭಟನೆ ರಾಜಕೀಯ ಗಿಮಿಕ್; ಮಾಜಿ ಸಿಎಂ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಗ್ಯಾರಂಟಿ ಯೋಜನೆ ಜಾರಿಯಾಗದಿದ್ದರೆ ಸದನದ ಒಳಗೂ ಹೊರಗೂ ಪ್ರತಿಭಟನೆ ಮಾಡುತ್ತೇವೆ. 10 ಕೆಜಿ ಅಕ್ಕಿಯಲ್ಲಿ ಒಂದು ಗ್ರಾಂ ಕಡಿಮೆ ಆದರೂ ಧರಣಿ ನಡೆಸುತ್ತೇವೆ ಎಂದು ಹೇಳಿರುವ ಮಾಜಿ Read more…

ಉಚಿತ ಪ್ರಯಾಣದ ಎಫೆಕ್ಟ್ : ‘ಅಪ್ಪು ಸಮಾಧಿ’ ದರ್ಶನಕ್ಕೆ ಹರಿದು ಬಂದ ಮಹಿಳೆಯರ ದಂಡು

ಬೆಂಗಳೂರು : ಉಚಿತ ಬಸ್ ಪ್ರಯಾಣದ ಹಿನ್ನೆಲೆ ಅಪ್ಪು ಸಮಾಧಿ ದರ್ಶನಕ್ಕೆ ಮಹಿಳೆಯರ ದಂಡೇ ಹರಿದು ಬರುತ್ತಿದೆ. ಕಳೆದ 2 ದಿನದಿಂದ ರಾಜ್ಯದ ನಾನಾ ಭಾಗದಿಂದ ಸಾವಿರಾರು ಮಂದಿ Read more…

Bengaluru : ಕೆಂಪೇಗೌಡ ಏರ್ ಪೋರ್ಟ್ ಪ್ರಯಾಣಿಕರಿಗೆ ಗುಡ್ ನ್ಯೂಸ್ : ‘BLR Pulse’ ಎಂಬ ನೂತನ ಆ್ಯಪ್ ಲಾಂಚ್

ಬೆಂಗಳೂರು : ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಗುಡ್ ನ್ಯೂಸ್ ಇಲ್ಲಿದೆ. ಯೆಸ್, ಕೆಐಎಎಲ್ ಇದೀಗ ಪ್ರಯಾಣಿಕರಿಗಾಗಿ ಹೊಸ ಆ್ಯಪ್ ಬಿಡುಗಡೆ ಮಾಡಿದೆ. ‘BLR Pulse’ಎಂಬ ವಿನೂತನ Read more…

BIG NEWS: ಸೌತ್ ಸೂಪರ್ ಸ್ಟಾರ್ ದಳಪತಿ ವಿಜಯ್ ಗೆ ಸಂಕಷ್ಟ; ಧೂಮಪಾನ ಮಾಡಿದ ಕಾರಣಕ್ಕೆ ಕೇಸ್ ದಾಖಲು

ಸೌತ್ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಅವರ ಮುಂಬರುವ ಬಹು ನಿರೀಕ್ಷಿತ ಚಿತ್ರ ‘ಲಿಯೋ’ ದ ಹಾಡೊಂದರಲ್ಲಿ ಧೂಮಪಾನ ಮಾಡಿದ ದೃಶ್ಯದ ಕುರಿತು Read more…

Viral Photo | ಕೀರ್ತಿ ಶೆಟ್ಟಿ ಲೇಟೆಸ್ಟ್ ಫೋಟೋ ಶೂಟ್

‘ಉಪ್ಪೇನಾ’ ಚಿತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ನಟಿ ಕೀರ್ತಿ ಶೆಟ್ಟಿ ತೆಲುಗು ತಮಿಳು ಹಾಗೂ  ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಬಿಜಿಯಾಗಿದ್ದಾರೆ.ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ Read more…

ಚಲಿಸುವ ರೈಲಿನಲ್ಲಿ ಗೋಲ್ಗಪ್ಪಾ ಮಾರಾಟ; ವಿಡಿಯೋ ವೈರಲ್

ರೈಲುಗಳಲ್ಲಿ ತಿಂಡಿ ಮತ್ತು ದಿನಬಳಕೆಯ ವಸ್ತುಗಳನ್ನು ಮಾರಾಟ ಮಾಡುವ ಮಾರಾಟಗಾರರನ್ನು ನೀವು ನೋಡಿರಬಹುದು. ಆದರೆ ರೈಲಿನಲ್ಲಿ ಗೋಲ್ಗಪ್ಪಾ ಮಾರುವವರನ್ನು ನೋಡಿದ್ದೀರಾ‌ ? ಅಚ್ಚರಿಯಾದರೂ ಇದು ಘಟಿಸಿದೆ. ರೈಲಿನಲ್ಲಿ ಗೋಲ್ಗಪ್ಪಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...